ಥೈಲೆಂಡ್ : ಪ್ರಾಣಿ- ಪ್ರಾಣಿಗಳ ನಡುವೆ ಲೈಂಗಿಕ ಕ್ರಿಯೆ ನಡೆಯವುದು ಸಹಜ, ಅದರಂತೆ ಮನುಷ್ಯ ಪ್ರಾಣಿಗಳ ಜೊತೆ ಸೆಕ್ಸ್ ಮಾಡುವ ಪ್ರಕರಣಗಳು ಸಾಕಷ್ಟು ಕಂಡು ಬಂದಿವೆ. ಜೊತೆಗೆ ಮನುಷ್ಯ-ಮನುಷ್ಯರ ನಡುವೆ ಸೆಕ್ಸ್ ಎನ್ನುವುದು ನೈಸರ್ಗಿಕ ಕ್ರಿಯೆಯಾಗಿದೆ. ಆದರೆ ಇಲ್ಲೊಬ್ಬ ಅಸಾಮಿ ತನ್ನ ಲೈಂಗಿಕ ಕ್ರಿಯೆಯನ್ನ ತೃಪ್ತಿಪಡಿಸಿಕೊಳ್ಳು ವಿಭಿನ್ನ ಹೆಜ್ಜೆ ತುಳಿದು ಜೈಲು ಪಾಲಾಗಿದ್ದಾನೆ.
ಥೈಲೆಂಡ್ ದೇಶದ ತೀರಾಪಟ್ ಎಂಬ 24 ವರ್ಷದ ಯುವಕ ಚಪ್ಪಲಿ ಮತ್ತು ಶೂಗಳ ಜೊತೆ ಸೆಕ್ಸ್ ಮಾಡುವ ವಿಚಿತ್ರ ಪರಿಪಾಠ ಬೆಳೆಸಿಕೊಂಡಿದ್ದಾನೆ. ಇವನೊಬ್ಬ ಕಳ್ಳತನ ಮೊದ ಮೊದಲು ಸರ, ಹಣ ಕಳ್ಳತನ ಮಾಡುತ್ತಿದ್ದ. ಇವುಗಳ ಜೊತೆಗೆ ಚಪ್ಪಲಿ –ಶೂಗಳನ್ನು ಎಗರಿಸುತ್ತಿದ್ದನು. ಕಳೆದ ಎರಡು ವರ್ಷಗಳಿಂದ ಸುತ್ತಮುತ್ತಲಿನ ಅಪಾರ್ಟ್ ಮೆಂಟ್ ಗಳಲ್ಲಿರುವ ಮನೆಗಳ ಮುಂದಿನ ಶೂ, ಚಪ್ಪಲಿಗಳನ್ನು ಕಳ್ಳತನ ಮಾಡಿದ್ದನ್ನು. ಯಾವುದೇ ತರಹದ ಶೂಗಳು, ಚಪ್ಪಲಿ ಸಿಕ್ಕರು ಅದನ್ನು ಲಪಾಟಿಸಿ ಬೀಡುತ್ತಿದ್ದ.
ಕದ್ದ ಚಪ್ಪಲಿಗಳನ್ನು ತನ್ನ ಮನೆಗೆ ತೆಗೆದುಕೊಂಡು ಹೋಗಿ ತನ್ನ ಹಾಸಿಗೆ ಪಕ್ಕದಲ್ಲಿ ಇರಿಸಿಕೊಳ್ಳುತ್ತಿದ್ದ. ನಂತರ ಚಪ್ಪಲಿಗಳನ್ನು ತೆಗೆದುಕೊಂಡು ಮುದ್ದಾಡುತ್ತಿದ್ದನು. ಅಲ್ಲದೆ ಅವುಗಳನ್ನು ತನ್ನ ಗುಪ್ತಾಂಗಳಿಗೆ ಸವರಿಕೊಂಡು ಲೈಂಗಿಕ ಸುಖ ಪಡುತ್ತಿದ್ದನ್ನು.
ಈ ತನ ಕಳ್ಳತನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದನ್ನು ಆಧರಿಸಿ ಥೈಲೆಂಡ್ ಪೊಲೀಸರು ಇವನನ್ನು ಬಂಧಿಸಿದಾಗ ನಿಜ ಸಂಗತಿ ಬಾಯಿ ಬಿಟ್ಟಿದ್ದಾನೆ.








