ADVERTISEMENT
Tuesday, June 16, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಭಾರತದಲ್ಲಿ ಸಿಂಹಗಳ ಸಂಖ್ಯೆ ಶೇ.29ರಷ್ಟು ಏರಿಕೆ

saaksha tv by saaksha tv
June 11, 2020
in Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ನವದೆಹಲಿ : ಲಯನ್ ಸೆನ್ಸಸ್ 2020ರ ಪ್ರಕಾರ, ದೇಶದಲ್ಲಿ ಏಷ್ಯಾಟಿಕ್ ಸಿಂಹಗಳ ಸಂಖ್ಯೆಯಲ್ಲಿ ಶೇ.29 ರಷ್ಟು ಏರಿಕೆ ಕಂಡುಬಂದಿದೆ. ಈಗ ಸದ್ಯ ದೇಶದಲ್ಲಿ ಸುಮಾರು 674 ಸಿಂಹಗಳಿವೆ. ಮೇ 2015ರಲ್ಲಿ ದೇಶದಲ್ಲಿ 523 ಸಿಂಹಗಳು ಇದ್ದವು. ಆದರೆ ಈ ಬಾರಿಯ ಸೆನ್ಸಸ್ ನಲ್ಲಿ 151 ಸಿಂಹಗಳ ಏರಿಕೆ ಕಂಡುಬಂದಿದೆ.

ಗುಜರಾತ್ ನಲ್ಲಿ ಸಿಂಹಗಳ ಸಂಖ್ಯೆಯು 2001ರಿಂದ ದ್ವಿಗುಣಗೊಂಡಿದೆ ಮತ್ತು ಸಿಂಹಗಳ ಹೆಜ್ಜೆ ಗುರುತುಗಳು ಶೇ.400ರಷ್ಟು ಜಾಸ್ತಿಯಾಗಿದೆ. ಸಿಂಹಗಳ ವಿತರಣಾ ವ್ಯಾಪ್ತಿಯು 2015ರಲ್ಲಿ 30,000 ಚದರ ಕಿಲೋಮೀಟರ್ ವರೆಗೆ ವಿಸ್ತರಿಸಿತ್ತು. ಈಗ ಇದು ಶೇ.36ರಷ್ಟು ಹೆಚ್ಚಾಗಿದೆ ಎಂದು ಮೂಲಗಳು ತಿಳಿಸಿವೆ.

Related posts

ನೆನಪಿನಲ್ಲಿ ಮದೀನಾ ಕಣ್ಣಿನಲ್ಲಿ ಕಾಬಾ ಎಂದವರು ಈಗ ಬಾಬಾ ಜೊತೆ ಚಹಾ ಕುಡಿಯುತ್ತಿದ್ದಾರೆ: ಟಿಎಂಸಿ ಬಂಡಾಯಗಾರರು ಹಾಗೂ ಅಖಿಲೇಶ್ ವಿರುದ್ಧ ಅಸದುದ್ದೀನ್ ಓವೈಸಿ ಕೆಂಡಾಮಂಡಲ

ನೆನಪಿನಲ್ಲಿ ಮದೀನಾ ಕಣ್ಣಿನಲ್ಲಿ ಕಾಬಾ ಎಂದವರು ಈಗ ಬಾಬಾ ಜೊತೆ ಚಹಾ ಕುಡಿಯುತ್ತಿದ್ದಾರೆ: ಟಿಎಂಸಿ ಬಂಡಾಯಗಾರರು ಹಾಗೂ ಅಖಿಲೇಶ್ ವಿರುದ್ಧ ಅಸದುದ್ದೀನ್ ಓವೈಸಿ ಕೆಂಡಾಮಂಡಲ

June 16, 2026
ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿ ಹಣ ಪಡೆಯಲು ಹೊಸ ಅರ್ಜಿ; ದಾಖಲೆಗಳ ಪರಿಶೀಲನೆ ಕಡ್ಡಾಯ

June 16, 2026

ಈ ಬಗ್ಗೆ ಅರಣ್ಯ ಮತ್ತು ಪರಿಸರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಗುಪ್ತಾ ಮಾತನಾಡಿದ್ದು, ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ರಾಜ್ಯ ಸರ್ಕಾರದ ಪರಿಣಾಮಕಾರಿ ಸಂರಕ್ಷಣೆ ಮತ್ತು ನಿರ್ವಹಣಾ ಪ್ರಯತ್ನಗಳಿಂದಾಗಿ ನಮ್ಮ ದೇಶದಲ್ಲಿ ಸಿಂಹಗಳ ಸಂಖ್ಯೆಯಲ್ಲಿ ಆರೋಗ್ಯಕರ ಬೆಳವಣಿಗೆಯನ್ನು ದಾಖಲಿಸಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾರೆ.
ಅಲ್ಲದೆ ವನ್ಯಜೀವಿ ತಜ್ಞರ ಪ್ರಕಾರ, ಗುಜರಾತ್ ನಲ್ಲಿ ಸಿಂಹಗಳ ಸಮೃದ್ಧ ಜನಸಂಖ್ಯೆ ಇದೆ. ಈ ಭಾಗದಲ್ಲಿ ಮೂಲಗಳ ಪ್ರಕಾರ, 159 ಗಂಡು ಸಿಂಹಗಳು ಮತ್ತು 262 ಹೆಣ್ಣು ಸಿಂಹಗಳು ಇವೆ ಎಂದು ಹೇಳಲಾಗಿದೆ.

Tags: gujratindialions
ShareTweetSendShare
Join us on:

Related Posts

ನೆನಪಿನಲ್ಲಿ ಮದೀನಾ ಕಣ್ಣಿನಲ್ಲಿ ಕಾಬಾ ಎಂದವರು ಈಗ ಬಾಬಾ ಜೊತೆ ಚಹಾ ಕುಡಿಯುತ್ತಿದ್ದಾರೆ: ಟಿಎಂಸಿ ಬಂಡಾಯಗಾರರು ಹಾಗೂ ಅಖಿಲೇಶ್ ವಿರುದ್ಧ ಅಸದುದ್ದೀನ್ ಓವೈಸಿ ಕೆಂಡಾಮಂಡಲ

ನೆನಪಿನಲ್ಲಿ ಮದೀನಾ ಕಣ್ಣಿನಲ್ಲಿ ಕಾಬಾ ಎಂದವರು ಈಗ ಬಾಬಾ ಜೊತೆ ಚಹಾ ಕುಡಿಯುತ್ತಿದ್ದಾರೆ: ಟಿಎಂಸಿ ಬಂಡಾಯಗಾರರು ಹಾಗೂ ಅಖಿಲೇಶ್ ವಿರುದ್ಧ ಅಸದುದ್ದೀನ್ ಓವೈಸಿ ಕೆಂಡಾಮಂಡಲ

by Shwetha
June 16, 2026
0

ಪಶ್ಚಿಮ ಬಂಗಾಳದ ರಾಜಕೀಯ ಬಂಡಾಯದ ಕಿಡಿ ಈಗ ಉತ್ತರ ಪ್ರದೇಶದ ಚುನಾವಣಾ ಅಖಾಡದಲ್ಲಿ ಭಾರೀ ಸಂಚಲನ ಮೂಡಿಸಿದೆ. ತೃಣಮೂಲ ಕಾಂಗ್ರೆಸ್ ಪಕ್ಷದ ರೆಬೆಲ್ ಸಂಸದರು ದೆಹಲಿಯಲ್ಲಿ ಎನ್‌ಡಿಎ...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿ ಹಣ ಪಡೆಯಲು ಹೊಸ ಅರ್ಜಿ; ದಾಖಲೆಗಳ ಪರಿಶೀಲನೆ ಕಡ್ಡಾಯ

by Shwetha
June 16, 2026
0

ರಾಜ್ಯದ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಗಳನ್ನು ತರಲು ಸರ್ಕಾರ ಮುಂದಾಗಿದೆ. ಯೋಜನೆಯ ಪಾರದರ್ಶಕತೆ ಹೆಚ್ಚಿಸಲು ಹಾಗೂ ಅನರ್ಹ ಫಲಾನುಭವಿಗಳನ್ನು ಹೊರಗಿಡಲು ಹೊಸ ಅರ್ಜಿ ಮತ್ತು ದಾಖಲೆ...

ಆರ್ ಎಸ್ ಎಸ್ ಲೆಕ್ಕ ಕೇಳಿದ ಪ್ರಿಯಾಂಕ್ ಖರ್ಗೆಗೆ ಸಂಸದ ತೇಜಸ್ವಿ ಸೂರ್ಯ ಖಡಕ್ ತಿರುಗೇಟು: ಐಟಿ ಬಿಟಿ ಬಿಟ್ಟು ಇಲ್ಲಿ ಸಂಶೋಧನೆ ಮಾಡಬೇಡಿ ಎಂದು ವ್ಯಂಗ್ಯ

ಆರ್ ಎಸ್ ಎಸ್ ಲೆಕ್ಕ ಕೇಳಿದ ಪ್ರಿಯಾಂಕ್ ಖರ್ಗೆಗೆ ಸಂಸದ ತೇಜಸ್ವಿ ಸೂರ್ಯ ಖಡಕ್ ತಿರುಗೇಟು: ಐಟಿ ಬಿಟಿ ಬಿಟ್ಟು ಇಲ್ಲಿ ಸಂಶೋಧನೆ ಮಾಡಬೇಡಿ ಎಂದು ವ್ಯಂಗ್ಯ

by Shwetha
June 16, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್) ನೋಂದಣಿ, ಆದಾಯ ಹಾಗೂ ಆಸ್ತಿಪಾಸ್ತಿಗಳ ವಿವರ ಕೋರಿ ಪತ್ರ ಬರೆದಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆಂಗಳೂರು...

LPG ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಎಚ್ಚರಿಕೆ; ಇ-ಕೆವೈಸಿ ಮಾಡದಿದ್ದರೆ ಸಬ್ಸಿಡಿ ಬಂದ್ ಸಾಧ್ಯತೆ

LPG ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಎಚ್ಚರಿಕೆ; ಇ-ಕೆವೈಸಿ ಮಾಡದಿದ್ದರೆ ಸಬ್ಸಿಡಿ ಬಂದ್ ಸಾಧ್ಯತೆ

by Shwetha
June 16, 2026
0

ಎಲ್‌ಪಿಜಿ (LPG) ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಮಹತ್ವದ ಸೂಚನೆ ನೀಡಲಾಗಿದೆ. ಹೊಸ ನಿಯಮಗಳ ಪ್ರಕಾರ, ಇ-ಕೆವೈಸಿ (e-KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸದ ಗ್ರಾಹಕರಿಗೆ ಜುಲೈ 1, 2026ರಿಂದ ಗ್ಯಾಸ್...

ಪ್ರಿಯಾಂಕ್ ಖರ್ಗೆ ಪತ್ರ ಕೇವಲ ರಾಜಕೀಯ ಗಿಮಿಕ್ ಎಂದ ಮೋಹನ್ ಭಾಗವತ್: ನಾವು ಬ್ರಿಟಿಷರ ಕಾಲದಲ್ಲೂ ಇದ್ದೆವು ಈಗಲೂ ಇದ್ದೇವೆ: ಖರ್ಗೆ ಕೇಳಿದ ನೋಂದಣಿ ಪ್ರಶ್ನೆಗೆ ಮೋಹನ್ ಭಾಗವತ್ ಕೊಟ್ಟ ಪವರ್ ಫುಲ್ ಉತ್ತರ ಇದು

ಪ್ರಿಯಾಂಕ್ ಖರ್ಗೆ ಪತ್ರ ಕೇವಲ ರಾಜಕೀಯ ಗಿಮಿಕ್ ಎಂದ ಮೋಹನ್ ಭಾಗವತ್: ನಾವು ಬ್ರಿಟಿಷರ ಕಾಲದಲ್ಲೂ ಇದ್ದೆವು ಈಗಲೂ ಇದ್ದೇವೆ: ಖರ್ಗೆ ಕೇಳಿದ ನೋಂದಣಿ ಪ್ರಶ್ನೆಗೆ ಮೋಹನ್ ಭಾಗವತ್ ಕೊಟ್ಟ ಪವರ್ ಫುಲ್ ಉತ್ತರ ಇದು

by Shwetha
June 16, 2026
0

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್) ನೋಂದಣಿ, ಆಸ್ತಿ ಮತ್ತು ಆದಾಯದ ಬಗ್ಗೆ ವಿವರ ಕೇಳಿ ಸಚಿವ ಪ್ರಿಯಾಂಕ್ ಖರ್ಗೆ ಬರೆದಿದ್ದ ಪತ್ರಕ್ಕೆ ಸಂಘದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram