ವಿಶ್ವ ಡಯಾಬಿಟೀಸ್ ಡೇ – ಆರೈಕೆ ಈಗಲ್ಲವಾದರೆ ಮತ್ತೆ ಯಾವಾಗ ?

1 min read

ವಿಶ್ವ ಡಯಾಬಿಟೀಸ್ ಡೇ – ಆರೈಕೆ ಈಗಲ್ಲವಾದರೆ ಮತ್ತೆ ಯಾವಾಗ ?

ಇಂದು ವಿಶ್ವ ಮಧುಮೇಹ ದಿನ. ವಿಶ್ವ ದಲ್ಲಿ ಕೋಟ್ಯಾಂತರ ಜನ ಮಧುಮೇಹದಿಂದ ಬಳಲುತ್ತಿದ್ದಾರೆ. ಹಾಗಾಗಿ ಡಯಾಬಿಟಿಸ್ ಕಾಯಿಲೆಯ ವಿರುದ್ದ  ಜಾಗೃತಿ ಮೂಡಿಸಲು ವಿಶ್ವ ಮಧುಮೇಯಿಗಳ ದಿನಾಚಣೆಯನ್ನ ಆಚರಿಸಲಾಗುತ್ತಿದೆ.

ಡಯಾಬಿಟೀಸ್ ರೋಗವು ಕಾಲ ಕಳೆದಂತೆ ಬಹು ಅಂಗಾಗಗಳಿಗೆ ವ್ಯಾಪಿಸುತ್ತದೆ. ಮೂತ್ರಪಿಂಡ ವೈಪಲ್ಯ, ಹೃದ್ರೋಗ, ಪಾರ್ಶ್ವವಾಯು, ಕುರುಡುತನ ಸೇರಿದಂತೆ ರಕ್ತ ಪರಿಚಲನೆಯಂತಹ ಸಮಸ್ಸೆಯನ್ನ  ಉಂಟುಮಾಡುತ್ತದೆ.

“ಮಧುಮೇಹದ ಆರೈಕೆ ಈಗಲ್ಲವಾದರೆ ಮತ್ತೆ ಯಾವಗ” ಎನ್ನುವ ಟ್ಯಾಗ್ ಲೈನ್ ಅಡಿಯಲ್ಲಿ 2021 ರಿಂದ 2023ರ ವರೆಗೆ ಮಧುಮೇಹಿಗಳಿಗೆ ಜಾಗೃತಿಯನ್ನ ಹಮ್ಮಿಕೊಳ್ಳಲಾಗುತ್ತಿದೆ.

ವಿಶ್ವದಲ್ಲಿ ಮಿಲಿಯನ್ ಗಟ್ಟಲೆ ಮಧುಮೇಹಿ  ರೊಗಿಗಳಿಗೆ ಸೂಕ್ತವಾದ ಚಿಕಿತ್ಸೆ ಅಥವಾ ಮಾಹಿತಿ  ದೊರಕುತ್ತಿಲ್ಲ. ಮಧುಮೇಹಿಗಳಿಗೆ ನಿರಂತರ ಗಮನ ಹರಿಸುವುದು ಮತ್ತು ಆರೈಕೆಯ ಅವಶ್ಯಕತೆ ಇರುತ್ತದೆ. ಇಲ್ಲದಿದ್ದರೆ ಪರಿಸ್ಥಿತಿ ಉಲ್ಬಣಿಸುವ ಸಾದ್ಯತೆ ಹೆಚ್ಚಿಗೆ ಇರುತ್ತದೆ. ಸಮತೋಲನ ಆಹಾರ , ದೈಹಿಕ ಚಟುವಟಿಕೆ  ಮತ್ತು ತಂಬಾಕು ಸೇವನೆಯಿಂದ ದೂರವಿರುವುದರಿಂದ ಮಧುಮೇಹವನ್ನ ತಡೆಯಬಹುದು.

ಬಿಟ್ ಕಾಯಿನ್ ಆರೋಪ ಕಾಂಗ್ರೆಸ್ನ ಖಾಲಿ ಡಬ್ಬಿ – ಕೆ. ಎಸ್. ಈಶ್ವರಪ್ಪ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd