ಮನೆಗೆ ಒಳ್ಳೆಯದು ಅಥವಾ ಕೆಟ್ಟದ್ದು ಆ ಮನೆಯ ಮುಖ್ಯ ದ್ವಾರದ ಬಾಗಿಲಿನ ಮೂಲಕ ಬರುತ್ತದೆ. ಅಂತಹ ಪರಿಸ್ಥಿತಿಯು ಬಾಗಿಲಿನಿಂದ ಬಂದಾಗ, ನಾವು ಕೆಲವು ಪರಿಹಾರಗಳನ್ನು ಮಾಡುತ್ತೇವೆ, ಇದರಿಂದ ಒಳ್ಳೆಯದು ಮಾತ್ರ ಬರುತ್ತದೆ ಮತ್ತು ಯಾವುದೇ ದುಷ್ಟ ಶಕ್ತಿಗಳು ಒಳಗೆ ಬರುವುದಿಲ್ಲ. ಆ ರೀತಿಯಾಗಿ ಇಂದಿನ ಆಧ್ಯಾತ್ಮಿಕ ಬರಹದಲ್ಲಿ ತಾಯಿ ಮಹಾಲಕ್ಷ್ಮಿಯು ನಮ್ಮ ಮನೆಗೆ ಬರುವಂತೆ ಮಾಡಲು ಮತ್ತು ತಾಯಿ ಮಹಾಲಕ್ಷ್ಮಿಯ ಕೃಪೆಯು ನಮ್ಮ ಮನೆಯಲ್ಲಿ ಪರಿಪೂರ್ಣವಾಗಲು ನಾವು ಮಾಡಬಹುದಾದ ಸರಳವಾದ ಪರಿಹಾರವನ್ನು ನಾವು ನೋಡಲಿದ್ದೇವೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಿ ಆರಾಧಿಸುವ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ ತಂತ್ರಿ 8548998564. ಇವರಿಂದ ಜೇವನದಲ್ಲಿ ನೀವು ಅನುಭಿಸುತ್ತಾ ಇರೋ ಸಕಲ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡಿಕೊಡುತ್ತಾ…
[6:35 pm, 13/5/2024] +91 85489 98564: ಜೀವನದಲ್ಲಿ ಅದೆಷ್ಟೇ ದಾರಿದ್ರವಿದ್ದರೂ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಶ್ಲೋಕವನ್ನು ನಿತ್ಯ ಪಠಿಸಿ ಚಮತ್ಕಾರ ನೋಡಿ
ಪ್ರತಿನಿತ್ಯ ಮುಂಜಾನೆ ಈ ಒಂದು ಶಕ್ತಿಶಾಲಿಯಾದ ಅಂತಹ ನರಸಿಂಹ ಸ್ವಾಮಿಯ ಒಂದು ಮಂತ್ರವನ್ನು ಹೇಳಿಕೊಂಡು ದೈನದಿನ ಕೆಲಸಗಳಿಗೆ ಹೋಗುವುದರಿಂದ ಯಾವುದೇ ರೀತಿಯಾದಂತಹ ನಷ್ಟ, ತೋಂದರೆ,ವ್ಯವಾಹರದ ಅಡೆತಡೆ,ಹಾಗೂ ಆರೋಗ್ಯ ಸಮಸ್ಯೆಗಳು ಕಾಡುವುದಿಲ್ಲ. ನಿಮ್ಮ ಜೀವನದಲ್ಲಿ ಅತಿ ಹೆಚ್ಚು ಕಷ್ಟಗಳನ್ನು ಅನುಭವಿಸುತ್ತಿದ್ದರೆ. ಜೀವನದಲ್ಲಿ ಏಳಿಗೆಯನ್ನು ಕಾಣಲು ಸಾಧ್ಯವಾಗುತ್ತಿಲ್ಲ.
ನಾವು ಸೋತಿದ್ದೇವೆ ಅಂತ ದುಃಖ ನಿಮ್ಮಲ್ಲಿ ಹೆಚ್ಚಾಗಿದ್ದರೆ ಅಂತಹ ತ್ರಿವಿಧ ದುಃಖಗಳನ್ನು ಕಳೆಯುವಂತಹ ಶಕ್ತಿ ಈ ಒಂದು ಶಕ್ತಿಶಾಲಿಯಾದ ಮಂತ್ರಕ್ಕೆ ಇದೆ.ಈ ಮಂತ್ರ ಯಾವುದು ಈ ಮಂತ್ರಕ್ಕೆ ಇರುವಂತಹ ಶಕ್ತಿಯೇನು ಮತ್ತೆ ಈ ಮಂತ್ರವನ್ನು ಪಠಿಸುವುದರಿಂದ ಏನೆಲ್ಲ ಒಳ್ಳೆಯದಾಗುತ್ತದೆ ತಿಳಿಯೋಣ
ಸಾಕ್ಷಾತ್ ಲಕ್ಷ್ಮಿ ನರಸಿಂಹಸ್ವಾಮಿಯು ಒಲಿಯುತ್ತಾನೆ ಹಾಗೆಯೇ ಈ ಒಂದು ಶ್ಲೋಕವನ್ನು ನೀವು ಪ್ರತಿನಿತ್ಯ ಮುಂಜಾನೆ ತಪ್ಪದೆ ಪಠಿಸುತ್ತಾ ಬರಬೇಕು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಈ ಒಂದು ಶ್ಲೋಕವನ್ನು ನೀವು ಹೇಳಬೇಕಾದರೆ ನೀವು ಕೆಲವು ನಿಯಮಗಳನ್ನು ಪಾಲಿಸಬೇಕು ಅದೇನೆಂದರೆ. ಮೊದಲು ಈ ಶ್ಲೋಕ ಯಾವುದು ಮತ್ತೆ ಆ ಶ್ಲೋಕಕ್ಕೆ ಇರುವಂತಹ ಅರ್ಥವೇನು ಅಂತ ಒಂದು ಪುಸ್ತಕದಲ್ಲಿ ವಿಶೇಷವಾಗಿ ಇದನ್ನು ಬರೆದು ಇಟ್ಟುಕೊಳ್ಳಿ.
ಈ ಮಂತ್ರ ಹೀಗಿದೆ
.ಪ್ರತಿ_ದಿನ_ಹೇಳಲೇ_ಬೇಕಾದ_ಶ್ಲೋಕಗಳು
ನಾವು ಸಂಕಷ್ಟದಲ್ಲಿದ್ದಾಗ ಈ ಸ್ತೋತ್ರವನ್ನು ಹೇಳಬೇಕು
ಯಾಕೆ ಅಂದ್ರೆ ಇದು ಕಲಿ ಕಾಲ , ಕಲಿಗಾಲದಲ್ಲಿ
ನಮ್ಮಿಂದ ಏನಾದರೂ ತಪ್ಪಾದಾಗ ಅದರ ಎರಡರಷ್ಟು
ಕೆಟ್ಟ ಫಲಗಳನ್ನ ಪಡಿತೇವೆ . ಹೀಗಾಗಿ ಜೀವನ ಪೂರ್ತಿ
ಕಷ್ಟಗಳೇ ಜಾಸ್ತಿ ಈ ಕಷ್ಟಗಳು ಕಡಿಮೆ ಆಗಲು ಪ್ರತಿದಿನ
ಈ ಮಂತ್ರವನ್ನು ಹೇಳಬೇಕು …ಯಾಕೆ ಈ ಮಂತ್ರ ಅಂದರೆ
ಕಲಿ ನಳನನ್ನು ಪ್ರವೇಶಿಸಿ ಅವನ ಬದುಕನ್ನು ಹೀನಾಯ
ಸ್ಥಿತಿಗೆ ಕಾರಣನಾದ ಸಂಗತಿ ತಿಳಿದು ಪತಿವೃತೆಯಾದ
ದಮಯಂತಿ ಕಲಿಗೆ ಶಾಪ ಕೊಡಲು ಮುಂದಾಗುತ್ತಾಳೆ ಆಗ
ಇದನ್ನು ತಿಳಿದ ಕಲಿ ದಮಯಂತಿಗೆ ಶರಣಾಗತನಾಗಿ ಕ್ಷಮೆ
ಯಾಚಿಸಿ ಯಾರು ನಳದಮಯಂತಿ ಚರಿತ್ರೆಯನ್ನು ಪಠಣ
ಮಾಡುತ್ತಾರೊ ಅವರನ್ನು ಸಂಕಷ್ಟದಿಂದ ಪಾರು
ಮಾಡುತ್ತೇನೆ ಅಂತ ವರ ಕೊಡುತ್ತಾನೆ ಅದಕ್ಕೆ ಸಂಕ್ಷಿಪ್ತ
ವಾದ ಈ ಶ್ಲೋಕ ಬಹಳ ಉಪಯುಕ್ತ ವಾದದ್ದು… ನಿಮಗೆ
ಏನೇ ಕಷ್ಟ ಅನಿಸಿದಾಗ ಕಣ್ಣು ಮುಚ್ಚಿ ಈ ಶ್ಲೋಕವನ್ನು
ಹೇಳಿ
ಶ್ಲೋಕ
ಕಾರ್ಕೋಟಕಸ್ಯ ನಾಗಸ್ಯ ದಮಯಂತ್ಯಾ ನಲಸ್ಯಚ
ಋತುಪರ್ಣಸ್ಯ ರಾಜರ್ಷೆ ಕೀರ್ಥನಂ ಕಲಿ ನಾಶನಂ
ಎದ್ದ_ತಕ್ಷಣ
ಕರಾಗ್ರೆ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ |
ಕರಮೂಲೇ ತು ಗೋವಿಂದಃ (ಗೌರಿ) ಪ್ರಭಾತೆ
ಕರದರ್ಶನಮ್
ಭೂ_ಸ್ಪರ್ಶಮಾಡಿ
ಸಮುದ್ರ ವಸನೇ ದೇವಿ ಪರ್ವತಸ್ಥನಮಂಡಲೇ l
ವಿಷ್ಣು ಪತ್ನಿ ನಮಸ್ತುಭ್ಯಮ ಪಾದ ಸ್ಪರ್ಶ ಕ್ಷಮಸ್ವಮೇll
ಸ್ನಾನದ_ನೀರನ್ನು_ಸ್ಪರ್ಶಮಾಡಿ
ಗಂಗೆ ಚ ಯಮುನೆ ಚೈವ ಗೋದಾವರಿ ಸರಸ್ವತಿ|
ನರ್ಮದಾ ಸಿಂಧುಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು||
ಸ್ನಾನಮಾಡುವಾಗ
ಪಾಪೋಹಂ ಪಾಪಕರ್ಮಾಹಂ ಪಾಪಾತ್ಮಾ ಪಾಪಸಂಭವಃ|
ತ್ರಾಹಿ ಮಾಂ ಕೃಪಯಾ ಗಂಗೆ ಸರ್ವಪಾಪಹರಾ ಭವ||
ನಂತರ_ಗಣಪತಿ_ಸ್ಮರಣೆ
ಸುಮುಖಶ್ಚೈಕದಂತಶ್ಚ ಕಪಿಲೋ ಗಜಕರ್ಣಕಃ|
ಲಂಬೋದರಶ್ಚ ವಿಕಟೋ ವಿಘ್ನರಾಜೋ ಗಣಾಧಿಪಃ||
ಧೂಮ್ರಕೇತುರ್ಗಣಾಧ್ಯಕ್ಷೋ ಫಾಲಚಂದ್ರೋ ಗಜಾನನಃ|
ದ್ವಾದಶೈತಾನಿ ನಾಮಾನಿ ಯಃ ಪಠೇಚ್ಛೃಣುಯಾದಪಿ
ವಿದ್ಯಾರಂಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ|
ಸಂಗ್ರಾಮೇ ಸರ್ವ ಕಾರ್ಯೇಷು ವಿಘ್ನಸ್ತಸ್ಯ ನ ಜಾಯತೇ||
ಗುರುವಂದನೆ
||ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ|
ಚಕ್ಷುರ್ ಉನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ll
ಇತಿ ಗುರುಂ ನಮಸ್ಕೃತ್ಯ|| ಗುರುಗಳಿಗೆ ನಮಸ್ಕರಿಸಿ
ಸರ್ವದೇವತಾ_ನಮಸ್ಕಾರ
ಕುಲದೇವತಾಭ್ಯೊ ನಮಃ|| [ಕುಲದೇವರನ್ನು
ನೆನೆಯುವುದು]
ಸರ್ವೇಭ್ಯೋ ದೇವೇಭ್ಯೋ ನಮಃ|| ಸರ್ವಾಭ್ಯೋ
ದೇವತಾಭ್ಯೋನಮಃ||
ಪ್ರದಕ್ಷಿಣೆ_ಹಾಕುವಾಗ
ಯಾನಿ ಕಾನಿಚ ಪಾಪಾನಿ ಜನ್ಮಾಂತರ ಕೃತಾನಿಚ
ತಾನಿ ತಾನಿ ವಿನಶ್ಯಂತಿ ಪ್ರದಕ್ಷಿಣ ಪದೇ ಪದೇ
ನಮಸ್ಕಾರ_ಮಾಡುವಾಗ
ಪಾಪೋಹಂ ಪಾಪಕರ್ಮಾಹಂ ಪಾಪಾತ್ಮ ಪಾಪ ಸಂಭವಃ
ತ್ರಾಹಿಮಾಂ ಕೃಪಯಾ ದೇವ ಶರಣಾಗತ ವತ್ಸಲ
ತೀರ್ಥ_ಸ್ವೀಕರಿಸುವಾಗ
ಅಕಾಲ ಮೃತ್ಯು ಹರಣಂ ಸರ್ವವ್ಯಾಧಿ ನಿವಾರಣಂ
ಸಮಸ್ತ ದುರಿತೋಪಶಮನಂ ವಿಷ್ಣು ಪಾದೋದಕಂ ಶುಭಂ
ll
ಶರೀರೆ ಜರ್ಜರೀ ಭೂತೆ ವ್ಯಾದಿಗ್ರಸ್ತೇ ಕಳೇಬರೇ
ಔಷಧಂ ಜಾನ್ಹವಿ ತೋಯಂ ವೈದ್ಯೋ ನಾರಾಯಣೋ
ಹರೀ ll
ದೇವರಿಗೆ_ಕ್ಷಮಾಪಣೆ_ಕೇಳಿಕೊಳ್ಳುವದು
ಅಪರಾಧ ಸಹಸ್ರಾಣಿ ಕ್ರಿಯಂತೆ ಅಹರ್ನಿಶಂ
ದಾಸೋ ಆಯಮಿಥಿಮಾಂ ಮತ್ವ ಕ್ಷಮಸ್ವ ಪರಮೇಶ್ವರ
ಭಗವಂತನಿಗೆ_ಸಮರ್ಪಣೆ
ಕಾಯೇನ ವಾಚಾ ಮನಸೇಂದ್ರಿಯೈರ್ವಾ
ಬುದ್ಧ್ಯಾತ್ಮನಾ ವಾ ಪ್ರಕೃತೇಃ ಸ್ವಭಾವಾತ್ |
ಕರೋಮಿ ಯದ್ಯತ್ಸಕಲಂ ಪರಸ್ಮೈ ನಾರಾಯಣಾಯೇತಿ
ಸಮರ್ಪಯಾಮಿ ||.
ಶುಭ_ಪ್ರಯಾಣಕ್ಕೆ
ಕುಂಕುಮಾಂಕಿತ ವರ್ಣಾಯ ಕುಂದೇಂದು ಧವಲಾಯಚ
ವಿಷ್ಣುವಾಹ ನಮಸ್ತುಭ್ಯಂ ಪಕ್ಷಿರಾಜಾಯತೇ ನಮಃ
ಚಿರಂಜೀವಿ_ಸ್ಮರಣೆ
ಅಶ್ವಥಾಮಾ ಬಲಿರ್ವ್ಯಾಸೋ ಹನೂಮಾಂಚ ವಿಭೀಷಣಃ
ಕೃಪಃ ಪರುಶುರಾಮಶ್ಚ ಸಪ್ತೈತೆ ಚಿರಜೀವಿನಃ
ಪ್ರತಿದಿನ ಇಷ್ಟು ಹೇಳುತ್ತಾ ಹೋಗಿ ನಿಮ್ಮ ಜೀವನದಲ್ಲಿ
ಕಷ್ಟಗಳು ಕಡಿಮೆಯಾಗಿ ಮನೆ ನೆಮ್ಮದಿ ಸಿಗುತ್ತದೆ. ನಾವು
ಎಷ್ಟೇ ಗಳಿಸಬಹುದು ಆದರೆ ಭಗವಂತನ ಸ್ಮರಣೆ ಇಲ್ಲದೆ
ಬದುಕಲು ಸಾಧ್ಯವಿಲ್ಲ ,ನಮ್ಮ ಕರ್ಮಗಳು ಕಳೆಯಬೇಕು
ಅಂದರೆ ಭಗವಂತನಿಗೆ ಶರಣಾಗತಿ ಒಂದೇ ಸಾಧ್ಯ ,
ಮಹಾಭಾರತ ಯುದ್ಧದಲ್ಲಿ ನಾಲ್ಕನೆ ದಿನ ರಾತ್ರಿ ನಿದ್ದೆ ಬರದೆ
ದುರ್ಯೋಧನ ಭೀಷ್ಮರ ಹತ್ತಿರ ಬಂದು ಕೇಳಿದನಂತೆ
ತಾತಾ ನಮ್ಮದು ಇಷ್ಟು ದೋಡ್ಡ ಸೈನ್ಯವಿದ್ದರೂ ,
ವೀರಾದಿವೀರರಿದ್ದರೂ ಪಂಚಪಾಂಡವರಲ್ಲಿ ಒಬ್ಬರನ್ನೂ
ಕೊಲ್ಲಲಾಗಲಿಲ್ಲ ಆದರೆ ನನ್ನ ಎಷ್ಟೋ ತಮ್ಮಂದಿರು
ಹತರಾದರು ಕಾರಣವೇನು ಅಂತ *ಆಗ ಭೀಷ್ಮರು
ಹೇಳಿದರಂತೆ ಆ ಭಗವಂತ ಅವರೊಟ್ಟಿಗಿದ್ದಾನೆ ನಿನ್ನಂತಹ
ನೂರು ಅಕ್ಷೋಹಿಣಿ ಸೈನ್ಯ ಬಂದರೂ ಏನೂ
ಮಾಡಲಾಗದು ಎಂದು , ಭಗವಂತನ ನಂಬಿದ ಪಾಂಡವರ
ಕೂದಲೂ ಕೊಂಕದ ಹಾಗೆ ನೋಡಿಕೊಂಡ ಕೃಷ್ಣ
ಪರಮಾತ್ಮ , ಇದೊಂದೆ ಸಾಕ್ಷಿ ನಂಬಿದವರನ್ನು ಯಾವತ್ತೂ
ಕೈ ಬಿಡಲಾರ ಭಗವಂತ… ಭಗವಂತನ ನಾಮಸ್ಮರಣೆ
ಒಂದೇ ಬದುಕಿನ ಕಷ್ಟಗಳ ಪರಿಹಾರಕ್ಕೆ
ಈ ಒಂದು ಶ್ಲೋಕ ಬ್ರಹ್ಮಾಂಡ ಪುರಾಣದಲ್ಲಿ ವಿಶೇಷವಾಗಿ ಉಲ್ಲೇಖ ಆಗಿರುವಂತಹ ಮಂತ್ರವಾಗಿದೆ.ಈ ಶ್ಲೋಕದ ಅರ್ಥವೇನೆಂದರೆ ಅಂದರೆ ನಾವು ಈ ಒಂದು ಶ್ಲೋಕವನ್ನು ಮನಸ್ಸಿನಲ್ಲಿ ಅಂದುಕೊಂಡರೆ ಸಾಕು ನಮ್ಮನ್ನು ರಕ್ಷಿಸಲು ಬರುವಂತಹ ಮಹಾನುಭಾವರು ನೀವು ಆಗಿದ್ದೀರಾ.
ಮತ್ತು ನೀವು ನಮ್ಮನ್ನು ರಕ್ಷಿಸಲು ಬರುತ್ತೀರಾ ಮತ್ತೆ ಔಷಧಂ ಅನುತ್ತತಂ ಅಂದರೆ ಔಷಧಿಗಿಂತ ಮಿಗಿಲಾದದ್ದು ನಿಮ್ಮ ನಾಮಸ್ಮರಣೆ ಮಾತ್ರ ತ್ರಿವಿಧಾದಪಿ ದುಃಖಾನ್ತಾಃ ಅಂದರೆ ಮೂರು ರೀತಿಯ ದುಃಖಗಳನ್ನು ನೀವು ಕಳೆಯುತ್ತೀರಾ ಆಧ್ಯಾತ್ಮಿಕ ಆಧಿದೈವಿಕ ಆಧಿಭೌತಿಕ ಮನಸ ವಾಚ ದುಃಖಗಳನ್ನು ಕಳೆಯುವ ಶಕ್ತಿ ನಿಮಗೆ ಮಾತ್ರವಿದೆ.
ಪ್ರಚೋದಯ ಜಗತ್ಪತೆ ಅಂದರೆ ಈ ದುಃಖಗಳಿಗೆ ನನ್ನ ಪಾಪಕರ್ಮಗಳು ಕಾರಣವಾಗುತ್ತೆ ಅಂತಹ ಪಾಪಗಳನ್ನು ಕಳೆದು ನನ್ನನ್ನು ರಕ್ಷಿಸು ಸನ್ಮಾರ್ಗದಲ್ಲಿ ನಡೆಸು ಎಂಬ ಅರ್ಥವನ್ನು ಕೊಡುತ್ತದೆ. ಈ ಒಂದು ಶ್ಲೋಕವನ್ನು ನೀವು ನರಸಿಂಹಸ್ವಾಮಿ ಯನ್ನು ನೆನೆಯುತ್ತಾ ಹೇಳಬೇಕು ಹಾಗೆಯೇ ಇದನ್ನು ಪ್ರತಿನಿತ್ಯ ಪಠಿಸಬೇಕು.
ಇದನ್ನು ಪಠಿಸುವ ದಿನ ನೀವು ಮಾಂಸಹಾರ ಸೇವನೆ ಮಾಡಿರಬಾರದು. ಹಾಗೆಯೇ ಹೆಣ್ಣುಮಕ್ಕಳಿಗೆ ತಿಂಗಳ ಸಮಸ್ಯೆ ಇದ್ದಾಗ ಹೇಳಬಾರದು ಈ ರೀತಿಯಾಗಿ ನಿಯಮಗಳನ್ನು ಪಾಲಿಸಬೇಕು
ಯಾವ ದಿನ ಈ ಮಂತ್ರವನ್ನು ಆರಂಭಿಸಿಬೇಕು ಅಂದರೆ ನಿಮಗೆ ಪಂಚಾಂಗ ನೋಡುವ ಅಭ್ಯಾಸವಿದ್ದರೆ ಅಥವಾ ಕ್ಯಾಲೆಂಡರ್ ನೋಡುವ ಅಭ್ಯಾಸವಿದ್ದರೆ ಅದರಲ್ಲಿ ಸ್ವಾತಿ ನಕ್ಷತ್ರದ ದಿನ ಈ ಮಂತ್ರವನ್ನು ಹೇಳುವುದು ಉತ್ತಮ.
ಈ ಒಂದು ಮಂತ್ರವನ್ನು ಪ್ರತಿದಿನ ಬೆಳಗ್ಗೆ ಅಥವಾ ರಾತ್ರಿ 21 ಬಾರಿ ಹೇಳುವುದರಿಂದ ನಿಮ್ಮ ಜೀವನ ಅದ್ಭುತವಾಗಿರುತ್ತದೆ.ಸಕಲ ಕಷ್ಟಗಳು ಕಳೆದು ನರಸಿಂಹನ ರಕ್ಷಣೆ ಅನ್ನುವುದು ಪ್ರಾಪ್ತಿಯಾಗುತ್ತದೆ.ಹಣಕಾಸಿನ ಸಮಸ್ಯೆ,ವಿವಾಹ ವಿಳಂಬ,ಆರೋಗ್ಯ ಸಮಸ್ಯೆ,ಮಾಟಮಂತ್ರ ಸಮಸ್ಯೆಗೆ ಈ ಮಂತ್ರ ತುಂಬಾ ಅಧ್ಬುತವಾಗಿದೆ.ತಪ್ಪದೇ ಓಂ ನರಸಿಂಹ ಅಂತ ಬರೆದು ಈ ಮಾಹಿತಿಯನ್ನು ಶೇರ್ ಮಾಡಿ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ದಕ್ಷಿಣಕನ್ನಡ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564