Thomas Cup 2022 : ಚೊಚ್ಚಲ ಥಾಮಸ್ ಕಪ್ ಗೆದ್ದ ಭಾರತ

1 min read
thomas-cup-2022-india-beat-indonesia-3-0-script-historic-win saaksha tv

thomas-cup-2022-india-beat-indonesia-3-0-script-historic-win saaksha tv

Thomas Cup 2022 : ಚೊಚ್ಚಲ ಥಾಮಸ್ ಕಪ್ ಗೆದ್ದ ಭಾರತ

ಪುರುಷರ ಬ್ಯಾಡ್ಮಿಂಟನ್‌ ನಲ್ಲಿ ಭಾರತದ ಶಟ್ಲರ್‌ಗಳು ಹೊಸ ಅಧ್ಯಾಯ ಬರೆದಿದ್ದಾರೆ.

73ರ ವರ್ಷಗಳ ಥಾಮಸ್ ಕಪ್ ಇತಿಹಾಸದಲ್ಲಿ ಭಾರತ ಬ್ಯಾಡ್ಮಿಂಟನ್ ತಂಡ ಮೊದಲ ಬಾರಿಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.

ಟೂರ್ನಿಯುದ್ದಕ್ಕೂ ಗೆಲುವುಗಳನ್ನು ಸಾಧಿಸುತ್ತಾ ಬಂದ ಭಾರತ ತಂಡ ಭಾನುವಾರ ನಡೆದ ಫೈನಲ್‌ ನಲ್ಲಿ 14 ಬಾರಿಯ ಚಾಂಪಿಯನ್ ಇಂಡೋನೇಷ್ಯಾವನ್ನು 3-0 ಅಂತರದಿಂದ ಮಣಿಸಿ ಥಾಮಸ್ ಕಪ್ 2022 ಸ್ವರ್ಣವನ್ನು ಗೆದ್ದುಕೊಂಡಿದೆ.

thomas-cup-2022-india-beat-indonesia-3-0-script-historic-win saaksha tv
thomas-cup-2022-india-beat-indonesia-3-0-script-historic-win saaksha tv

ಟೂರ್ನಿಯ 73 ವರ್ಷಗಳ ಸುದೀರ್ಘ  ಇತಿಹಾಸದಲ್ಲಿ ಭಾರತ  ಥಾಮಸ್ ಮತ್ತು ಉಬರ್ ಕಪ್ ನ ಫೈನಲ್ ತಲುಪಿರಲಿಲ್ಲ.

ಆದ್ರೆ ಇದೀಗ ಭಾರತೀಯ ಪುರುಷರ ತಂಡ ಫೈನಲ್ ತಲುಪಿ ಪಂದ್ಯ ಗೆದ್ದು ಐತಿಹಾಸಿಕ ಸಾಧನೆ ಮಾಡಿದೆ.

ಆ ಮೂಲಕ ಚೀನಾ, ಇಂಡೋನೇಷ್ಯಾ, ಜಪಾನ್, ಡೆನ್ಮಾರ್ಕ್ ನಂತರ ಥಾಮಸ್ ಕಪ್ ಗೆದ್ದ ಆರನೇ ರಾಷ್ಟ್ರ ಎನಿಸಿಕೊಂಡಿದೆ.

thomas-cup-2022-india-beat-indonesia-3-0-script-historic-win

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd