ಲ್ಯಾಬ್ ಶೀಘ್ರ ಕಾರ್ಯಾರಂಭ ಸಾಧ್ಯತೆ. ಖಾಸಗಿ ಆಸ್ಪತ್ರೆಯಿಂದ ಬರುವ ಪ್ರಕರಣವನ್ನು ಖಾಸಗಿ ಲ್ಯಾಬ್ ಗೆ ಕಳುಹಿಸುವ ಆಲೋಚನೆ. ಐ.ಸಿ.ಎಂ.ಆರ್ ನಿಯೋಜಿತ ಕೋವಿಡ್ ಟಸ್ಟ್ ಸೆಂಟರ್ ಬೆಂಗಳೂರಿನ ನಿಮ್ಹಾನ್ಸ್ ನಲ್ಲಿ ತರಬೇತಿ ಪಡೆದು. ಬಂದಿರುವ ಮೂರು ಖಾಸಗಿ ಆಸ್ಪತ್ರೆಯ ಮೈಕ್ರೋಬಯಾಲಜಿಸ್ಟ್ ಗಳು, ಟೆಕ್ನೀಶಿಯನ್ ಗಳು. ತರಬೇತಿ ಪಡೆದ ಸಿಬ್ಬಂದಿಗಳು ನಡೆಸಿದ ಪರೀಕ್ಷೆ ಸರಿಯಿದ್ದರೆ ಎನ್.ಬಿ.ಬಿಎಲ್ ನಿಂದ ಅನುಮತಿ.ಅಂತಿಮವಾಗಿ ಐಸಿಎಂಆರ್ ಅನುಮೋದನೆ ಸಿಕ್ಕಿದ ಬಳಿಕ ಲ್ಯಾಬ್ ಕಾರ್ಯಾರಂಭ
ಹಲವು ದಿನಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದರೂ ಐದು ನಿಮಿಷದಲ್ಲಿ ಪರಿಹರಿಸಲು ಐದು ರೂಪಾಯಿಯ ನಾಣ್ಯ ಸಾಕು…
ಹಲವು ದಿನಗಳಿಂದ ಆರ್ಥಿಕ ಸಂಕಷ್ಟದಲ್ಲಿದ್ದರೂ ಐದು ನಿಮಿಷದಲ್ಲಿ ಪರಿಹರಿಸಲು ಐದು ರೂಪಾಯಿಯ ನಾಣ್ಯ ಸಾಕು. Even if you are in financial trouble for many...