ಟೋಕಿಯೋ ಪ್ಯಾರಾಲಿಂಪಿಕ್ : ಭಾರತಕ್ಕೆ ಮತ್ತೊಂದು ಬಂಗಾರ

1 min read
Krishna Nagar saaksha tv

ಟೋಕಿಯೋ ಪ್ಯಾರಾಲಿಂಪಿಕ್ : ಭಾರತಕ್ಕೆ ಮತ್ತೊಂದು ಬಂಗಾರ Krishna Nagar saaksha tv

ಜಪಾನ್ : ಟೋಕಿಯೋ ಪ್ಯಾರಾಲಿಂಪಿಕ್ ನಲ್ಲಿ ಭಾರತೀಯರ ಪದಕಗಳ ಬೇಟೆ ಮುಂದುವರೆದಿದೆ.

ಪ್ಯಾರಾಲಿಂಪಿಕ್ ನ ಪುರುಷರ ಸಿಂಗಲ್ಸ್ ವಿಭಾಗದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕೃಷ್ಣ ನಗರ್ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ.

Krishna Nagar saaksha tv

ಹಾಂಕ್ ಕಾಂಗ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಕೃಷ್ಣನಗರ್ 21-17, 16-21 ಹಾಗೂ 21- 17 ಸೆಟ್ ಗಳಿಂದ ಗೆಲುವು ಸಾಧಿಸುವ ಮೂಲಕ ಭಾರತಕ್ಕೆ ಮತ್ತೊಂದು ಪದಕ ತಂದುಕೊಟ್ಟಿದ್ದಾರೆ.

ಇದರೊಂದಿಗೆ ಭಾರತ ಪ್ಯಾರಾಲಿಂಪಿಕ್ಸ್ ನಲ್ಲಿ ಒಟ್ಟು 19 ಪದಕಗಳಿಸಿ 24ನೇ ಸ್ಥಾನಕ್ಕೆ ಏರಿಕೆ ಕಂಡಿದೆ.

ಇದರಲ್ಲಿ ಭಾರತ ಒಟ್ಟು 5 ಚಿನ್ನದ ಪದಕ ಗೆದ್ದುಕೊಂಡಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd