ಭಾರತದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ ತಮ್ಮ ಪ್ರಾಬಲ್ಯವನ್ನು ಮುಂದುವರೆಸಿದ್ದಾರೆ.
ಕಳೆದ ಟೆಸ್ಟ್‌ನಲ್ಲಿ 140 ರನ್ ಗಳಿಸಿದ್ದ ಅವರು, ಈ ಪಂದ್ಯದಲ್ಲೂ ಶತಕ ಸಿಡಿಸಿದ್ದರು. ಕ್ರೀಸ್ ಪ್ರವೇಶಿಸಿದ ನಂತರ ಹೆಡ್ ಬಹುತೇಕ ಪ್ರತಿ ಓವರ್‌ನಲ್ಲೂ ಬೌಂಡರಿ ಬಾರಿಸಿದ್ದು, ಭಾರತದ ಬೌಲರ್‌ಗಳು ಎಷ್ಟೇ ಪ್ರಯತ್ನಿಸಿದರೂ ಹೆಡ್ ಅವರ ವಿಕೆಟ್ ಉರುಳಿಸಲು ಸಾಧ್ಯವಾಗಲಿಲ್ಲ,ಚಹಾ ಬ್ರೇಕ್ ವರೆಗೆ ಆಸ್ಟ್ರೇಲಿಯಾದ ಮೊತ್ತ 234/3.








