ಅರೇ ರಹಾನೆ… ನಿಮಗೆ ಏನಾಗಿದೆ..?

1 min read
Ajinkya Rahane saaksha tv

ಅರೇ ರಹಾನೆ… ನಿಮಗೆ ಏನಾಗಿದೆ..? Ajinkya Rahane saaksha tv

ಅಜಿಂಕ್ಯ ರಹಾನೆ ಬ್ಯಾಟ್ಸ್‍ಮನ್ ಆಗಿ ಮತ್ತೊಮ್ಮೆ ವಿಫಲರಾಗಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ರಹಾನೆ 35 ರನ್ ಗಳಿಸಿ ಕೈಲ್ ಜೇಮಿಸನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿದ್ದಾರೆ.

ಆರಂಭದಲ್ಲಿ ತುಸು ತಡವಸಿದ್ರೂ ಬಳಿಕ ಬಿಗ್ ಇನ್ನಿಂಗ್ಸ್ ಕಟ್ಟುವ ಸೂಚನೆ ನೀಡಿದರು ರಹಾನೆ.

ಆದ್ರೆ 35 ರನ್ ಗಳಿಸಿದ್ದಾಗ ಅಜಿಂಕ್ಯ ಮತ್ತೆ ಅದೇ ತಪ್ಪು ಮಾಡಿ ಪೆವೀಲಿಯನ್ ಕಡೆ ಹೆಜ್ಜೆ ಹಾಕಿದರು.

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.

Ajinkya Rahane saaksha tv

ಈ ಹಿನ್ನೆಲೆಯಲ್ಲಿ ರಹಾನೆ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದಾಗ್ಯೂ, ರಹಾನೆ ಮತ್ತೊಮ್ಮೆ ಬ್ಯಾಟ್ಸ್‍ಮನ್ ಆಗಿ ವಿಫಲವಾಗುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

ನಾಯಕನಾಗಿ ಉಳಿದುಕೊಂಡೆ.. ಇಲ್ಲದಿದ್ದರೆ ಸೈಡ್‍ಲೈನ್ ಆಗುತ್ತಿದ್ದೆ.. ರಹಾನೆ ಮುಂದಿನ ಪಂದ್ಯ ಆಡುವುದು ಕಷ್ಟ ಎಂದು ನನಗೆ ಗೊತ್ತು..

ರಹಾನೆ ಓಡುವುದು ಕಷ್ಟ.. ಇನ್ನು ಎಷ್ಟು ವರ್ಷ ಚೇಸ್ ಮಾಡುತ್ತಾರೋ ನೋಡಬೇಕು.. ದೊಡ್ಡ ಸ್ಕೋರ್ ಮಾಡುತ್ತಾರೆ ಅನ್ನುಷ್ಟರಲ್ಲೇ ವಿಕೆಟ್ ಬಿಟ್ಟುಕೊಡುತ್ತಿದ್ದಾರೆ..

ರಹಾನೆ ಅವರಿಂದ ದೊಡ್ಡ ಸ್ಕೋರ್ ನಿರೀಕ್ಷಿಸುವುದು ವ್ಯರ್ಥ ಎಂದು ಕ್ರಿಕೆಟ್ ಅಭಿಮಾನಿಗಳು ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd