ADVERTISEMENT
Monday, June 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಎರಡು ಟ್ರಕ್ ಗಳು ಮುಖಾಮುಖಿ ಡಿಕ್ಕಿ : 10 ಮಂದಿ ಸಾವು

Mahesh M Dhandu by Mahesh M Dhandu
November 18, 2020
in National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಎರಡು ಟ್ರಕ್ ಗಳು ಮುಖಾಮುಖಿ ಡಿಕ್ಕಿ : 10 ಮಂದಿ ಸಾವು

ಗುಜರಾತ್ : ಎರಡು ಟ್ರಕ್ ಗಳ ಮುಖಾಮುಖಿ ಡಿಕ್ಕಿಯಾಗಿ 10 ಮಂದಿ ಮೃತಪಟ್ಟಿರುವ ಘಟನೆ ಗುಜರಾತ್ ವಡೋದರಾದಲ್ಲಿ ನಡೆದಿದೆ.

Related posts

ಅಂದು ಕಾಡಿನ ಎಲೆಗಳೇ ಹಾಸಿಗೆ ಇಂದು ರೆಡ್ ಕಾರ್ಪೆಟ್:ರಾಷ್ಟ್ರೀಯ ನಾಯಕನ ಪಯಣದ ಹಿಂದೆ ಅಡಗಿದೆ ಇತಿಹಾಸದ ನೋವು

ಅಂದು ಕಾಡಿನ ಎಲೆಗಳೇ ಹಾಸಿಗೆ ಇಂದು ರೆಡ್ ಕಾರ್ಪೆಟ್:ರಾಷ್ಟ್ರೀಯ ನಾಯಕನ ಪಯಣದ ಹಿಂದೆ ಅಡಗಿದೆ ಇತಿಹಾಸದ ನೋವು

June 15, 2026
ಬಿಡದಿ ಟೌನ್‌ಶಿಪ್ – ನನ್ನ ಕೂಸು ಅಂದವರಿಗೆ ಕುಮಾರಸ್ವಾಮಿ ಕೊಟ್ರು ಖಡಕ್ ಉತ್ತರ: ಬಿಡದಿಯಲ್ಲಿ ಶುರುವಾಯ್ತು ಹಳೇ ದೋಸ್ತಿಗಳ ಹೊಸ ಸಮರ!

ಬಿಡದಿ ಟೌನ್‌ಶಿಪ್ – ನನ್ನ ಕೂಸು ಅಂದವರಿಗೆ ಕುಮಾರಸ್ವಾಮಿ ಕೊಟ್ರು ಖಡಕ್ ಉತ್ತರ: ಬಿಡದಿಯಲ್ಲಿ ಶುರುವಾಯ್ತು ಹಳೇ ದೋಸ್ತಿಗಳ ಹೊಸ ಸಮರ!

June 15, 2026

ಇಂದು ಮುಂಜಾನೆ ವಡೋದರಾದ ವಘೋಡಿಯಾ ಕ್ರಾಸಿಂಗ್ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, 10 ಮಂದಿ ಮೃತಟ್ಟು 15 ಮಂದಿ ಗಾಯಗೊಂಡಿದ್ದಾರೆ.

Truck Accident

ಪಾವಘಡದಿಂದ ಸೂರತ್ ಗೆ ಹೋಗುವ ಟ್ರಕ್ ಮತ್ತು ಇನ್ನೊಂದು ಟ್ರಕ್ ಒಂದಕ್ಕೊಂದು ಡಿಕ್ಕಿ ಹೊಡೆಡಿದೆ. ಅಪಘಾತದಲ್ಲಿ ಗಾಯಗೊಂಡಿರುವ ಗಾಯಾಳುಗಳನ್ನು ವಡೋದರಾದ ಎಸ್ ಎಸ್ ಜಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು ಅಪಘಾತದ ಬಗ್ಗೆ ಪ್ರಧಾನಿ ಟ್ವೀಟ್ ಮಾಡಿ, ವಡೋದರಾದ ಅಪಘಾತದಿಂದ ದುಃಖಿತನಾಗಿದ್ದೇನೆ. ನನ್ನ ಆಲೋಚನೆಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರೊಂದಿಗೆ ಇದೆ.

ಗಾಯಗೊಂಡವರು ಶೀಘ್ರದಲ್ಲೇ ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತೇನೆ. ಅಪಘಾತದ ಸ್ಥಳದಲ್ಲಿ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತಿದೆ ಎಂದು ಸಂತಾಪ ಸೂಚಿಸಿದ್ದಾರೆ.

Truck Accident

ವಡೋದರಾ ಬಳಿ ರಸ್ತೆ ಅಪಘಾತದಿಂದಾಗಿ ಪ್ರಾಣಹಾನಿ ದುಃಖವಾಗಿದೆ. ಅಗತ್ಯವಿರುವ ಸೌಲಭ್ಯ ಒದಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಗಾಯಗೊಂಡವರು ಬೇಗನೆ ಚೇತರಿಸಿಕೊಳ್ಳಲಿ. ಅಗಲಿದ ಆತ್ಮಗಳಿಗಾಗಿ ನಾನು ಪ್ರಾರ್ಥಿಸುತ್ತೇನೆ. ಓಂ ಶಾಂತಿ ಎಂದು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಟ್ವೀಟ್ ಮಾಡಿದ್ದಾರೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: gujarathNarendra modiTruck Accident
ShareTweetSendShare
Join us on:

Related Posts

ಅಂದು ಕಾಡಿನ ಎಲೆಗಳೇ ಹಾಸಿಗೆ ಇಂದು ರೆಡ್ ಕಾರ್ಪೆಟ್:ರಾಷ್ಟ್ರೀಯ ನಾಯಕನ ಪಯಣದ ಹಿಂದೆ ಅಡಗಿದೆ ಇತಿಹಾಸದ ನೋವು

ಅಂದು ಕಾಡಿನ ಎಲೆಗಳೇ ಹಾಸಿಗೆ ಇಂದು ರೆಡ್ ಕಾರ್ಪೆಟ್:ರಾಷ್ಟ್ರೀಯ ನಾಯಕನ ಪಯಣದ ಹಿಂದೆ ಅಡಗಿದೆ ಇತಿಹಾಸದ ನೋವು

by Shwetha
June 15, 2026
0

ನವದೆಹಲಿ: ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ದೇಶದ ಪ್ರಬಲ ರಾಜಕೀಯ ನಾಯಕರಲ್ಲಿ ಒಬ್ಬರು. ಆದರೆ ಅವರು ಇಂದು ನಡೆದು ಬರುತ್ತಿರುವ ಈ ಯಶಸ್ಸಿನ...

ಬಿಡದಿ ಟೌನ್‌ಶಿಪ್ – ನನ್ನ ಕೂಸು ಅಂದವರಿಗೆ ಕುಮಾರಸ್ವಾಮಿ ಕೊಟ್ರು ಖಡಕ್ ಉತ್ತರ: ಬಿಡದಿಯಲ್ಲಿ ಶುರುವಾಯ್ತು ಹಳೇ ದೋಸ್ತಿಗಳ ಹೊಸ ಸಮರ!

ಬಿಡದಿ ಟೌನ್‌ಶಿಪ್ – ನನ್ನ ಕೂಸು ಅಂದವರಿಗೆ ಕುಮಾರಸ್ವಾಮಿ ಕೊಟ್ರು ಖಡಕ್ ಉತ್ತರ: ಬಿಡದಿಯಲ್ಲಿ ಶುರುವಾಯ್ತು ಹಳೇ ದೋಸ್ತಿಗಳ ಹೊಸ ಸಮರ!

by Shwetha
June 15, 2026
0

ಬಿಡದಿ ಸ್ಮಾರ್ಟ್ ಸಿಟಿ ಅಥವಾ ಟೌನ್‌ಶಿಪ್ ವಿಚಾರ ಈಗ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸುತ್ತಿದ್ದಂತೆ ರೈತರು ಆಕ್ರೋಶಗೊಂಡಿದ್ದು, ಅವರ ಬೆಂಬಲಕ್ಕೆ...

ಸಚಿವ ಸ್ಥಾನದ ರೇಸ್‌ನಿಂದ ಜಮೀರ್ ಔಟ್? ಡಿಕೆಶಿ ಮೌನ ಮತ್ತು ಸಿದ್ದರಾಮಯ್ಯ ಅಸಮಾಧಾನದ ಮರ್ಮವೇನು?

ಸಚಿವ ಸ್ಥಾನದ ರೇಸ್‌ನಿಂದ ಜಮೀರ್ ಔಟ್? ಡಿಕೆಶಿ ಮೌನ ಮತ್ತು ಸಿದ್ದರಾಮಯ್ಯ ಅಸಮಾಧಾನದ ಮರ್ಮವೇನು?

by Shwetha
June 15, 2026
0

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಒಂದೊಮ್ಮೆ ಪ್ರಭಾವಿ ಅಲ್ಪಸಂಖ್ಯಾತ ನಾಯಕ ಎಂದು ಬಿಂಬಿತರಾಗಿದ್ದ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಜಮೀರ್ ಅಹಮದ್ ಖಾನ್...

ನಿಮ್ಮಪ್ಪ ಹುಟ್ಟೋ ಮುನ್ನವೇ ಆರ್‌ಎಸ್‍ಎಸ್ ಇತ್ತು, ಟ್ರೋಲ್ ಮಾಡುವವರನ್ನು ಜೈಲಿಗಟ್ಟುವ ದ್ವೇಷದ ರಾಜಕಾರಣ ನಿಲ್ಲಲಿ : ಪ್ರಿಯಾಂಕ್ ಖರ್ಗೆ ಗೆ ಛಲವಾದಿ ನಾರಾಯಣಸ್ವಾಮಿ ಖಡಕ್ ತಿರುಗೇಟು

ನಿಮ್ಮಪ್ಪ ಹುಟ್ಟೋ ಮುನ್ನವೇ ಆರ್‌ಎಸ್‍ಎಸ್ ಇತ್ತು, ಟ್ರೋಲ್ ಮಾಡುವವರನ್ನು ಜೈಲಿಗಟ್ಟುವ ದ್ವೇಷದ ರಾಜಕಾರಣ ನಿಲ್ಲಲಿ : ಪ್ರಿಯಾಂಕ್ ಖರ್ಗೆ ಗೆ ಛಲವಾದಿ ನಾರಾಯಣಸ್ವಾಮಿ ಖಡಕ್ ತಿರುಗೇಟು

by Shwetha
June 15, 2026
0

ಬೆಂಗಳೂರು: ರಾಜ್ಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸ ನಡೆಯುತ್ತಿದ್ದು, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಟ್ರೋಲ್ ಮಾಡುವವರನ್ನು ಗುರಿಯಾಗಿಸಿಕೊಂಡು ಜೈಲಿಗಟ್ಟುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿರೋಧ...

ದಿನ ಭವಿಷ್ಯ (15-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (15-06-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
June 15, 2026
0

ದಿನ ಭವಿಷ್ಯ : 15-06-2026 ಮೇಷ ರಾಶಿ ಇಂದು ನಿಮ್ಮ ದೈನಂದಿನ ಕಾರ್ಯಗಳಲ್ಲಿ ಹೊಸ ಚೈತನ್ಯ ಮತ್ತು ಉತ್ಸಾಹವನ್ನು ಕಾಣುವಿರಿ. ನಿಮ್ಮಲ್ಲಿರುವ ಸಕಾರಾತ್ಮಕ ಶಕ್ತಿಯು ನಿಮ್ಮ ಸುತ್ತಮುತ್ತಲಿನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram