ಸೋಲು ಒಪ್ಪೋ ಮಾತೇ ಇಲ್ಲ : ಚುನಾವಣಾ ಫಲಿತಾಂಶದ ವಿರುದ್ಧ ಹೋರಾಟ ಮುಂದುವರೆಸಿದ ಟ್ರಂಪ್..!
ಅಮೆರಿಕಾ: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ವಿರುದ್ಧ ಹೀನಾಯವಾಗಿ ಸೋತಿರುವ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮ ಸೋನ್ನ ಒಪ್ಪಿಕೊಳ್ಳಲು ತಯಾರಿಲ್ಲ. ನಾನೇ ಗೆದ್ದಿದ್ದು ಅಂತಲೇ ಈವರೆಗೂ ಹೇಳಿಕೊಂಡು ತಿರುಗಾಡ್ತಿದ್ದಾರೆ. ಫಲಿತಾಂಸದಲ್ಲಿ ಗೋಲ್ ಮಾಲ್ ನಡೆದಿದೆ ಅಂತಲೇ ಹೋರಾಟ ನಡೆಸುತ್ತಿದ್ದು, ಪ್ರತಿ ಹೆಜ್ಜೆಯಲ್ಲೂ ಸೋಲನುಭವಿಸುತ್ತಿದ್ದಾರೆ. ಇದೀಗ ಪೆನ್ಸಿಲ್ವೇನಿಯಾ ಕ್ಷೇತ್ರದ ಫಲಿತಾಂಶವನ್ನು ಪ್ರಶ್ನಿಸಿ, ಸುಪ್ರೀಂ ಕೋರ್ಟ್‌ಗೆ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ ಟ್ರಂಪ್.
5 ದಿನದಲ್ಲಿ 2 ಮದ್ವೆಯಾದ ಟೆಕ್ಕಿ : 6ನೇ ದಿನಕ್ಕೆ ನಾಪತ್ತೆ..!
ಈ ಹೊಸ ಅರ್ಜಿಯಲ್ಲಿ, ಅಂಚೆ ಮತಪತ್ರಗಳ ಎಣಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿರುವ ಪೆನ್ವಿಲ್ವೇನಿಯಾದ ಮೂರು ಪ್ರಕರಣಗಳನ್ನು ಕೈಬಿಡುವುದು ಹಾಗೂ ಈಗ ಮತ ಚಲಾಯಿಸಿರುವ ಮತದಾರರನ್ನು ಹೊರತುಪಡಿಸಿ, ಪೆನ್ಸಿಲ್ವೆನಿಯಾ ಕ್ಷೇತ್ರದ ಚುನಾವಣೆಗೆ ತನ್ನದೇ ಆದ ಮತದಾರರನ್ನು ಆಯ್ಕೆ ಮಾಡುವಂತೆ ಕೇಳಲಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel