ಯೂರೋಪ್ ನಲ್ಲಿಯೂ ತನ್ನ ದೇಶದ ಭಾಗ ಹೊಂದಿರುವ ಟರ್ಕಿಯಲ್ಲಿ ಚಿಕನ್ ನಿಂದ ಸಹಿ ತಿಂಡಿ ಮಾಡಲಾಗುತ್ತೆ…!!! ದೇಶದ INTERESTING FACTS

1 min read

ಯೂರೋಪ್ ನಲ್ಲಿಯೂ ತನ್ನ ದೇಶದ ಭಾಗ ಹೊಂದಿರುವ ಟರ್ಕಿಯಲ್ಲಿ ಚಿಕನ್ ನಿಂದ ಸಹಿ ತಿಂಡಿ ಮಾಡಲಾಗುತ್ತೆ…!!! ದೇಶದ INTERESTING FACTS

ಟರ್ಕಿ… ಈ ಸುಂದರ ದೇಶ ಸಾಕಷ್ಟು ವಿಶೇಷತೆಗಳನ್ನ ಒಳಗೊಂಡಿದೆ. ಈ ದೇಶದ  ಕೆಲ ಭಾಗ ಯೂರೋಪ್ ನಲ್ಲಿದ್ರೆ , ಇನ್ನೂ ಬಹುತೇಕ ಭಾಗ ಏಷ್ಯಾದಲ್ಲಿದೆ..

ಈ ದೇಶದ ಅಧಿಕೃತ ಹೆಸರು – ರಿಪಬ್ಲಿಕ್ ಆಫ್ ಟರ್ಕಿ

ಒಟ್ಟಾರೆ ಜನಸಂಖ್ಯೆ ಸುಮಾರು 8 ಕೋಟಿ, 20 ಲಕ್ಷ

ಲ್ಲಿನ ಸುಮಾರು 76 % ಜನರು ನಗರಗಳಲ್ಲಿದ್ದರೆ 24% ಜನರು ಹಳ್ಳಿಗಳಲ್ಲಿ ವಾಸವಾಗಿದ್ದಾರೆ.

ಈ ದೇಶದಲ್ಲಿ ಟರ್ಕಿಷ್ ಭಾಷೆ ಹೆಚ್ಚು   ಪ್ರಚಲಿತಲ್ಲಿದೆ.

 ದೇಶವು ಗ್ರೀಸ್ , ಬಲ್ಗೇರಿಯಾ , ಜಾರ್ಜಿಯಾ, ಅರ್ಮೇನಿಯಾ , ಇರಾಕ್ ಮತ್ತು ಸಿರಿಯಾ ದೇಶಗಳ ಜೊತೆಗೆ ತನ್ನ ಗಡಿ ಹಂಚಿಕೊಂಡಿದೆ..

ರಾಜಧಾನಿ – ಅಂಕಾರಾ

ಈ ದೇಶದ ಅತಿ ದೊಡ್ಡ ನಗರ ಇಸ್ತಾನ್ ಬುಲ್ – ಈ ನಗರದಲ್ಲಿ 2 ದೊಡ್ಡ ಅಂತರಾಷ್ಟಟ್ರೀಯ ವಿಮಾನ ನಿಲ್ದಾಣಗಳಿವೆ.. ಒಂದು ಯೂರೋಪ್ ಗಾಗಿ ಮತ್ತೊಂದು ಏಷ್ಯಾಗಾಗಿ..

ಟರ್ಕಿಯ ಒಟ್ಟಾರೆ ಜನಸಂಖ್ಯೆಯ 99 % ರಷ್ಟು ಜನರು ಇಸ್ಲಾಮ್ ಧರ್ಮದವರಾಗಿದ್ದಾರೆ. ಇಷ್ಟಾದ್ರೂ ಕೂಡ  ದೇಶವನ್ನ ಧರ್ಮ ನಿರಪೇಕ್ಷ ( Specular) ಎಂದು ಪರಿಗಣಿಸಲಾಗುತ್ತೆ. ಇಲ್ಲಿನ ಜನರ ಬಹುತೇಕ ಜೀವನ ಶೈಲಿಯು ಯೂರೋಪ್ ನ ಜೀವನ ಶೈಲಿಯಿಂದಲೇ ಪ್ರೇರೇಪಿತವಾಗಿದೆ..

ಈ ದೇಶದಲ್ಲಿನ ದು ವಿಶೇಷ ಸೇತುವೆಯ ದು ಭಾಗ ಏಷ್ಯಾಗೆ ಮತ್ತೊಂದು ಭಾಗ ಯೂರೋಪ್ದ ಗೆ ಸಂಪರ್ಕ ಕಲ್ಪಿಸಿದೆ..

ಫೆಸ್ ಬುಕ್ ನಲ್ಲಿ ಅತಿ ಹೆಚ್ಚು ಖಾತೆ ಹೊಂದಿರುವವರ ದೇಶಗಳ ಪೈಕಿ 3ನೇ ಸ್ಥಾನದಲ್ಲಿ ಟರ್ಕಿ ಇದೆ..

ಟರ್ಕಿ ಚಿಕನ್ ನಿಂದ ಸಿಹಿ ತಿಂಡಿ ತಯಾರಿಸುವ ಕಮಾತ್ರ ದೇಶವಾಗಿದೆ..

ಇಲ್ಲಿನ ಸುಮಾರು 96 % ರಷ್ಟು ಜನ ಒಂದು ದಿನಕ್ಕೆ ಸುಮಾರು 10 ಕಪ್ ಗಳಷ್ಟು ಕಾಫಿ ಸೇವನೆ ಮಾಡ್ತಾರೆ..

ಇಲ್ಲಿ ಕೆಂಪು ಟೋಪಿ ಧರಿಸುವುದು ನಿಷೇಧ – ಕಾನೂನು ಬಾಹಿರ..

ಟರ್ಕಿಯ ಬಿಯರ್ ಮಾರ್ಕೆಟ್ ಇಡೀ ವಿಶ್ವದ 12 ನೇ ಅತಿ ದೊಡ್ಡ ಮಾರುಕಟ್ಟೆಯಾಗಿದೆ..

ಅಕ್ರೋಟ್ ತ್ಪಾದನೆ ಮತ್ತೆ ರಫ್ತು ಮಾಡುವ ವಿಚಾರದಲ್ಲಿ ವಿಶ್ವದ ನಂಬರ್ 1 ದೇಶ ಟರ್ಕಿ

ಮಸಾಲೆ ಪದಾರ್ಥಗಳನ್ನ ಕೂಡ  ದೇಶದಿಂದ ಹೇರಳವಾಗಿ  ರಫ್ತು ಮಾಡಲಾಗ್ತದೆ..

ಶಾಂತಾ ಕ್ಲಾಸ್ ರ ಜನ್ಮವಾಗಿದ್ದು ಇದೇ ಟರ್ಕಿಯಲ್ಲಿ..

ಟರ್ಕಿಯ ಕರೆನ್ಸಿ – ಟರ್ಕೀಶ್ ಲೀರಾ – ಭಾರತದ ಸುಮಾರು 8.42 ರೂಗಳಿಗೆ ಸಮ..

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd