This incident happened in one of the college in Manipal University in Udupi India and A professor called a muslim student as a terrorist student opposed it…. hats off to the student who made the teacher accepted his wrong idiology Hats off#stoptargettingmuslim #stopcommunalism pic.twitter.com/ZUXaqNOVKS
— Ashik Haleangadi (ಆಶಿಕ್ ಹಳೆಯಂಗಡಿ) (@kalandarash) November 28, 2022
Udupi ಇತ್ತಿಚಿನ ದಿನದಲ್ಲಿ ತರಗತಿಗಳಲ್ಲಿ ಪಾಠಕ್ಕಿಂತ ಹೆಚ್ಚಾಗಿ ಇತರೆ ಅಪರಾಧ ಚಟುವಟಿಕೆಗಳತ್ತ ಕಾಸಗಿ ಶಾಲಾ ಕಾಲೆಜುಗಳು ಮುಂದಾಗಿವೆ ಇದಕ್ಕೆ ಉದಾಹರಣೆಯಂತೆ ಸಾಲು ಸಾಲಾಗಿ ವಿದ್ಯಾರ್ಥಿಗಳ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ನಾವು ನೋಡ ಬಹುದಾಗಿದೆ. ಇದಕ್ಕೆ ನಿದರ್ಷನದಂತೆ ಇತ್ತಿಗೆ ಇನ್ನೊಂದು ಘಟನೆ ಘಟಿಸಿದ್ದು ನಮ್ಮೆಲ್ಲರಿಗೂ ತಿಳಿದೆ ಇದೆ
ಇದಕ್ಕೆ ಪುಷ್ಟಿಯಂತೆ ಇತ್ತಿಚಿಗೆ ತರಗತಿಯಲ್ಲಿ ವಿದ್ಯಾರ್ಥಿಗೆ ಟೆರರಿಸ್ಟ್ ಎಂದು ಕರೆದಿದ್ದ ಪ್ರಾಧ್ಯಾಪಕರನ್ನು ಕಾಲೇಜು ಮಂಡಳಿ ಆ ಪ್ರಾದ್ಯಾಪಕನ್ನು ಅಮಾನತು ಮಾಡಿದೆ.
ಮಾಹೆ ವಿಶ್ವವಿದ್ಯಾಲಯದ MIT ಎಂಜಿನಿಯರಿಂಗ್ ಕಾಲೇಜಿನಲ್ಲಿ ನವೆಂಬರ್ 26ರಂದು ನಡೆದ ಘಟನೆ ಇದಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಇಗ ವಿಡಿಯೋ ವೈರಲ್ ಆಗುತ್ತಿದೆ. ಮುಸ್ಲಿಂ ಸಮುದಾಯದ ವಿದ್ಯಾರ್ಥಿಯನ್ನು ಪ್ರಾಧ್ಯಾಪಕರು ಟೆರರಿಸ್ಟ್ ಎಂದು ಹೇಳಿದ್ದಕ್ಕೆ .
ಈ ಮಾತಿನಿಂದ ಕೋಪಗೊಂಡ ವಿದ್ಯಾರ್ಥಿ, ಒಬ್ಬ ಪ್ರೊಫೆಸರ್ ಆಗಿ ಈ ರೀತಿ ಹೇಳೋದು ತಪ್ಪು ಎಂದು ತನ್ನ ಬೇಸರ ವ್ಯಕ್ತಪಡಿಸಿದ್ದ, ವಿದ್ಯಾರ್ಥಿ ಹಾಗೂ ಪ್ರೊಫೆಸರ್ ನಡುವಿನ ವಾದವಿವಾದವನ್ನು ಕ್ಲಾಸ್ ನಲ್ಲಿದ ಕೆಲ ವಿದ್ಯಾರ್ಥಿಗಳೂ ಈ ಘಟನೆಯನ್ನು ವಿಡಿಯೋ ಮಾಡಿ ಸಾಮಾಜೀಕ ಜಾಲತಾಣದಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ವೈರಲ್ ಬೆನ್ನಲ್ಲೇ ಎಚ್ಚೆತ್ತ ಕಾಲೇಜು ಮಂಡಳಿ, ಪ್ರೊಫೆಸರ್ ಅನ್ನು ಅಮಾನತುಗೊಳಿಸಿದೆ,