ADVERTISEMENT
Sunday, November 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಕೋವ್ಯಾಕ್ಸಿನ್‍ ಗೆ ಅನುಮೋದನೆ ಕೊಟ್ಟ ಬ್ರಿಟನ್ ಸರ್ಕಾರ

Naveen Kumar B C by Naveen Kumar B C
November 9, 2021
in International, Newsbeat, ದೇಶ - ವಿದೇಶ
vaccine
Share on FacebookShare on TwitterShare on WhatsappShare on Telegram

ಕೋವ್ಯಾಕ್ಸಿನ್‍ ಗೆ ಅನುಮೋದನೆ ಕೊಟ್ಟ ಬ್ರಿಟನ್ ಸರ್ಕಾರ

ಭಾರತದಲ್ಲಿ ಉತ್ಪಾದಿಸಲಾಗುತ್ತಿರುವ ಕರೋನ ಲಸಿಕೆ ಕೋವ್ಯಾಕ್ಸಿನ್‍ ಗೆ ಬ್ರಿಟನ್ ದೇಶ ಅನುಮೋದನೆ ನೀಡಿದೆ. ಇತ್ತೀಚೆಗಷ್ಟೆ ಆಸ್ಟ್ರೆಲಿಯಾ ಸರ್ಕಾರ ಮತ್ತು  ವಿಶ್ವ ಆರೋಗ್ಯ ಸಂಸ್ಥೆ ಸಹ  ಭಾರತದ ಲಸಿಕೆಗೆ ಅನುಮೋದನೆಯನ್ನ ಕೊಟ್ಟಿದ್ದವು.

Related posts

ನ್ಯಾಯಾಧೀಶರ ನೇಮಕಾತಿಯಲ್ಲಿ ಒಂದೇ ಸಮುದಾಯಕ್ಕೆ ಮಣೆ: ಎಸ್‌ಸಿ, ಎಸ್‌ಟಿ, ಒಬಿಸಿ ಕಡೆಗಣನೆ ವಿರುದ್ಧ ರಾಷ್ಟ್ರಪತಿಗೆ ಮಾಜಿ ಸಿಜೆಐ ಬಿ.ಆರ್. ಗವಾಯಿ ಪತ್ರ!

ನ್ಯಾಯಾಧೀಶರ ನೇಮಕಾತಿಯಲ್ಲಿ ಒಂದೇ ಸಮುದಾಯಕ್ಕೆ ಮಣೆ: ಎಸ್‌ಸಿ, ಎಸ್‌ಟಿ, ಒಬಿಸಿ ಕಡೆಗಣನೆ ವಿರುದ್ಧ ರಾಷ್ಟ್ರಪತಿಗೆ ಮಾಜಿ ಸಿಜೆಐ ಬಿ.ಆರ್. ಗವಾಯಿ ಪತ್ರ!

November 29, 2026
ಮೈಂಡ್ ಇಟ್, ಹೊಸ ವರ್ಷಕ್ಕೆ ನಿನಗೊಂದು ಉಡುಗೊರೆ ಕೊಟ್ಟೇ ಕೊಡುವೆ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಗುಡುಗು!

ಮೈಂಡ್ ಇಟ್, ಹೊಸ ವರ್ಷಕ್ಕೆ ನಿನಗೊಂದು ಉಡುಗೊರೆ ಕೊಟ್ಟೇ ಕೊಡುವೆ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಗುಡುಗು!

November 29, 2026

ನವೆಂಬರ್.22ರಿಂದ ಕೋವ್ಯಾಕ್ಸಿನ್‍ ಲಸಿಕೆ ಹಾಕಿಸಿಕೊಂಡು  ಬ್ರಿಟನ್ ಗೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರು ಸ್ವಯಂ ಐಸೊಲೇಷನ್‍ಗೆ ಒಳಪಡುವ ಅವಶ್ಯಕತೆ ಇರುವುದಿಲ್ಲ ಎಂದು ಭಾರತದಲ್ಲಿ ಬ್ರಿಟನ್ ಹೈ ಕಮಿಷನರ್ ಆಗಿರುವ ಅಲೆಕ್ಸ್ ಎಲ್ಲಿಸ್ ಟ್ವಿಟ್ ಮಾಡಿದ್ದಾರೆ.

ಕಳೆದ ತಿಂಗಳ ಹಿಂದಷ್ಟೆ ಕೋವಿಶೀಲ್ಡ್ ಕೊರೊನಾ ಲಸಿಕೆಗೆ ಮಾನ್ಯತೆ ನೀಡಿದ್ದ ಬ್ರಿಟನ್ ಇದೀಗ ಕೋವ್ಯಾಕ್ಸಿನ್‍ ಗೂ ಮಾನ್ಯತೆ ನೀಡಿದೆ.

ಪುನೀತ್ ಅಭಿಮಾನಗಳಿಂದ ಸ್ವಂ ಪ್ರೇರಿತವಾಗಿ ನೇತ್ರದಾನ

Tags: britainCovaxincovisheildkarnatakalondenUkvaccine
ShareTweetSendShare
Join us on:

Related Posts

ನ್ಯಾಯಾಧೀಶರ ನೇಮಕಾತಿಯಲ್ಲಿ ಒಂದೇ ಸಮುದಾಯಕ್ಕೆ ಮಣೆ: ಎಸ್‌ಸಿ, ಎಸ್‌ಟಿ, ಒಬಿಸಿ ಕಡೆಗಣನೆ ವಿರುದ್ಧ ರಾಷ್ಟ್ರಪತಿಗೆ ಮಾಜಿ ಸಿಜೆಐ ಬಿ.ಆರ್. ಗವಾಯಿ ಪತ್ರ!

ನ್ಯಾಯಾಧೀಶರ ನೇಮಕಾತಿಯಲ್ಲಿ ಒಂದೇ ಸಮುದಾಯಕ್ಕೆ ಮಣೆ: ಎಸ್‌ಸಿ, ಎಸ್‌ಟಿ, ಒಬಿಸಿ ಕಡೆಗಣನೆ ವಿರುದ್ಧ ರಾಷ್ಟ್ರಪತಿಗೆ ಮಾಜಿ ಸಿಜೆಐ ಬಿ.ಆರ್. ಗವಾಯಿ ಪತ್ರ!

by Shwetha
November 29, 2026
0

ನವದೆಹಲಿ: ದೇಶದ ಉನ್ನತ ನ್ಯಾಯಾಂಗದ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯಲ್ಲಿ ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ), ಇತರೆ ಹಿಂದುಳಿದ ವರ್ಗಗಳು (ಒಬಿಸಿ), ಅಲ್ಪಸಂಖ್ಯಾತರು ಹಾಗೂ ಮಹಿಳೆಯರ...

ಮೈಂಡ್ ಇಟ್, ಹೊಸ ವರ್ಷಕ್ಕೆ ನಿನಗೊಂದು ಉಡುಗೊರೆ ಕೊಟ್ಟೇ ಕೊಡುವೆ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಗುಡುಗು!

ಮೈಂಡ್ ಇಟ್, ಹೊಸ ವರ್ಷಕ್ಕೆ ನಿನಗೊಂದು ಉಡುಗೊರೆ ಕೊಟ್ಟೇ ಕೊಡುವೆ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಗುಡುಗು!

by Shwetha
November 29, 2026
0

ಚಿಕ್ಕಬಳ್ಳಾಪುರ: ತಮ್ಮ ವಿಶಿಷ್ಟ ವಾಗ್ದಾಳಿ ಹಾಗೂ ರಾಜಕೀಯ ಟೀಕೆಗಳ ಮೂಲಕ ಆಗಾಗ್ಗೆ ಸುದ್ದಿಯಲ್ಲಿರುವ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು, ಮಾಜಿ ಸಂಸದ ಪ್ರತಾಪ್ ಸಿಂಹ ಅವರ...

ಗೃಹಲಕ್ಷ್ಮಿಯ 2 ಸಾವಿರ ರೂ.ಗೆ ಬದಲಾಗಿ ಹಸು ಭಾಗ್ಯದ ಬ್ರಹ್ಮಾಸ್ತ್ರ! 2028ರಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಮಹಿಳೆಗೆ ಎರಡು ಹಸು ಉಚಿತ: ಎಚ್.ಡಿ. ಕುಮಾರಸ್ವಾಮಿ ಘೋಷಣೆ!

ಗೃಹಲಕ್ಷ್ಮಿಯ 2 ಸಾವಿರ ರೂ.ಗೆ ಬದಲಾಗಿ ಹಸು ಭಾಗ್ಯದ ಬ್ರಹ್ಮಾಸ್ತ್ರ! 2028ರಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದರೆ ಪ್ರತಿ ಮನೆಯ ಮಹಿಳೆಗೆ ಎರಡು ಹಸು ಉಚಿತ: ಎಚ್.ಡಿ. ಕುಮಾರಸ್ವಾಮಿ ಘೋಷಣೆ!

by Shwetha
November 29, 2026
0

ಬೆಂಗಳೂರು: ಮುಂಬರುವ 2028ರ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ರಣಕಹಳೆ ಮೊಳಗಿಸಿರುವ ಕೇಂದ್ರ ಸಚಿವ ಹಾಗೂ ಜೆಡಿಎಸ್ ವರಿಷ್ಠ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ಗ್ರಾಮೀಣ ಭಾಗದ ಮಹಿಳಾ...

ಈಗ ನಮ್ಮ ಸರ್ಕಾರ ಇಲ್ಲವಲ್ಲ, ನಾನು ಮುಖ್ಯಮಂತ್ರಿಯೂ ಅಲ್ಲ! ಪ್ರಸ್ತುತ ಸರ್ಕಾರದ ಮುಖ್ಯಸ್ಥರಾದ ಡಿ.ಕೆ. ಶಿವಕುಮಾರ್ ಸಮಸ್ಯೆ ಬಗೆಹರಿಸಬಹುದು:ಆಶಾ ಕಾರ್ಯಕರ್ತೆಯರ ಹೋರಾಟದ ಬಗ್ಗೆ ಸಂಚಲನ ಮೂಡಿಸಿದ ಸಿದ್ದರಾಮಯ್ಯ ನುಡಿ!

ಈಗ ನಮ್ಮ ಸರ್ಕಾರ ಇಲ್ಲವಲ್ಲ, ನಾನು ಮುಖ್ಯಮಂತ್ರಿಯೂ ಅಲ್ಲ! ಪ್ರಸ್ತುತ ಸರ್ಕಾರದ ಮುಖ್ಯಸ್ಥರಾದ ಡಿ.ಕೆ. ಶಿವಕುಮಾರ್ ಸಮಸ್ಯೆ ಬಗೆಹರಿಸಬಹುದು:ಆಶಾ ಕಾರ್ಯಕರ್ತೆಯರ ಹೋರಾಟದ ಬಗ್ಗೆ ಸಂಚಲನ ಮೂಡಿಸಿದ ಸಿದ್ದರಾಮಯ್ಯ ನುಡಿ!

by Shwetha
November 29, 2026
0

ಬೆಂಗಳೂರು: ಗೌರವಧನ ಹೆಚ್ಚಳಕ್ಕೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹರ್ನಿಶಿ ಹೋರಾಟವು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ...

ಶ್ರೀನಿವಾಸ ಪ್ರಸಾದ್ ಮತ್ತು ಮಹದೇವಪ್ಪರನ್ನು ರಾಜಕೀಯವಾಗಿ ತುಳಿದ ಸಿದ್ದರಾಮಯ್ಯನವರೇ ನಿಜವಾದ ದಲಿತ ವಿರೋಧಿ: ಮೋದಿ ಸಂವಿಧಾನ ದಿನ ಆರಂಭಿಸಿದ ಬಳಿಕವಷ್ಟೇ ಕೈ ಪಾಳಯಕ್ಕೆ ಅಂಬೇಡ್ಕರ್ ನೆನಪು- ಪ್ರತಾಪ್ ಸಿಂಹ

ಶ್ರೀನಿವಾಸ ಪ್ರಸಾದ್ ಮತ್ತು ಮಹದೇವಪ್ಪರನ್ನು ರಾಜಕೀಯವಾಗಿ ತುಳಿದ ಸಿದ್ದರಾಮಯ್ಯನವರೇ ನಿಜವಾದ ದಲಿತ ವಿರೋಧಿ: ಮೋದಿ ಸಂವಿಧಾನ ದಿನ ಆರಂಭಿಸಿದ ಬಳಿಕವಷ್ಟೇ ಕೈ ಪಾಳಯಕ್ಕೆ ಅಂಬೇಡ್ಕರ್ ನೆನಪು- ಪ್ರತಾಪ್ ಸಿಂಹ

by Shwetha
November 29, 2026
0

ಮೈಸೂರು: ಕಾಂಗ್ರೆಸ್ ನಾಯಕರಿಗೆ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಸಂವಿಧಾನದ ಮೇಲಿರುವ ಪ್ರೀತಿಯು ಕೇವಲ ದಲಿತ ಸಮುದಾಯವನ್ನು ಓಲೈಸಿ ಮತ ಬ್ಯಾಂಕ್ ಭದ್ರಪಡಿಸಿಕೊಳ್ಳುವ ನಾಟಕ ಮಾತ್ರ ಎಂದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram