ಕೇಂದ್ರ ಬಜೆಟ್ 2021 : ಮನೆ ಕಟ್ಟೋರಿಗೆ ಭರ್ಜರಿ ಗುಡ್ ನ್ಯೂಸ್..!
ನವದೆಹಲಿ : ಕೇಂದ್ರ ಬಜೆಟ್ 2021 ರಲ್ಲಿ ಮನೆ ಕಟ್ಟುವವರಿಗೆ ಕೇಂದ್ರ ಸರ್ಕಾರ ಬಂಪರ್ ಗುಡ್ ನ್ಯೂಸ್ ಕೊಟ್ಟಿದೆ. ಬಜೆಟ್ ಮಂಡನೆ ಮಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಎಲ್ಲರಿಗೂ ಮನೆ ಸಿಗಬೇಕು ಎಂಬುದು ನಮ್ಮ ಆಶಯ. ಕೈಗೆಟುಕುವ ಬೆಲೆಯ ಮನೆಗಳು ನಮ್ಮ ಆದ್ಯತೆ. ಇಂಥ ಮನೆಗಳ ಖರೀದಿಗೆಂದು ಪಡೆದ ಸಾಲದ ಮೇಲೆ ಈಗಾಗಲೇ ಇರುವ ಸಬ್ಸಿಡಿ, ತೆರಿಗೆ ವಿನಾಯ್ತಿ ಮತ್ತು ಇತರ ಸೌಲಭ್ಯಗಳು ಇನ್ನೊಂದು ವರ್ಷದವರೆಗೆ ಮುಂದುವರಿಯಲಿದೆ ಎಂದು ತಿಳಿಸಿದ್ರು.
ಕೇಂದ್ರ ಬಜೆಟ್ 2021: ತಮಿಳುನಾಡು, ಕೇರಳಕ್ಕೆ, ಪಶ್ಚಿಮ ಬಂಗಾಳಗಳಿಗೆ ಬಂಪರ್ ಕೊಡುಗೆ
ಕೇಂದ್ರ ಬಜೆಟ್ 2021 ಹೈಲೆಟ್ಸ್ : ರೈಲ್ವೇ ಇಲಾಖೆಗೆ 1,10,055 ಕೋಟಿ ರೂ.
ಅಲ್ದೇ ಗೃಹ ಸಾಲದ ಮೇಲಿನ ತೆರಿಗೆ ಕಟ್ಟೋದನ್ನು 1 ವರ್ಷದ ವರೆಗೆ ವಿನಾಯ್ತಿ ನೀಡಲಾಗಿದೆ. 5 ಕೋಟಿಯಷ್ಟು ನಿಧಿ ಸಂಗ್ರಹಿಸುವಂತ ಚಾರಿಟಬಲ್ ಟ್ರಸ್ಟ್ ಗಳಿಗೂ ತೆರಿಗೆ ವಿನಾಯ್ತಿ ನೀಡಲಾಗಿದೆ ಎಂದರು. ಇದೇ ವೇಳೆ ಕೈಗೆಟುಕುವ ಬೆಲೆಯ ಮನೆಗಳು ನಮ್ಮ ಆದ್ಯತೆ. ಇಂಥ ಮನೆಗಳ ಖರೀದಿಗೆಂದು ಪಡೆದ ಸಾಲದ ಮೇಲೆ ಈಗಾಗಲೇ ಇರುವ ಸಬ್ಸಿಡಿ, ತೆರಿಗೆ ವಿನಾಯ್ತಿ ಮತ್ತು ಇತರ ಸೌಲಭ್ಯಗಳು ಇನ್ನೊಂದು ವರ್ಷದವರೆಗೆ ಮುಂದುವರಿಯಲಿದೆ ಎಂದು ಘೋಷಿಸಿದರು.
ಬಜೆಟ್ ಹೈಲೆಟ್ಸ್ : 75 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಟ್ಯಾಕ್ಸ್ ಫ್ರೀ..!
ಕೇಂದ್ರ ಬಜೆಟ್ 2021 ಹೈಲೆಟ್ಸ್ : ಜನಗಣತಿಗೆ ಡಿಜಿಟಲ್ ರೂಪ, ಕೌಶಲ್ಯಾಭಿವೃದ್ದಿಗೆ 3 ಸಾವಿರ ಕೋಟಿ ರೂ..!
ಕೇಂದ್ರ ಬಜೆಟ್ 2021 | ಕೃಷಿಕರ ಆದಾಯ ದ್ವಿಗುಣ, ಭತ್ತ ಬೆಳೆಗಾರರಿಗೆ 1 ಲಕ್ಷ 72 ಸಾವಿರ ಕೋಟಿ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel







