ಬಜೆಟ್ 2021 ಹೈಲೆಟ್ಸ್ : ಕೃಷಿ, ಶಿಕ್ಷಣ ಕ್ಷೇತ್ರಕ್ಕೆ ಬಂಪರ್..!
ಸರ್ಕಾರಿ ಬ್ಯಾಂಕ್ ಗಳಿಗೆ 20 ಸಾವಿರ ಕೋಟಿ ರೂಪಾಯಿ
ಕೃಷಿ ಉತ್ಪನ್ನಗಳಿಗೆ ಎಂಎಸ್ ಪಿ ನೀಡಲು ಕೇಂದ್ರ ಸರ್ಕಾರ ನಿರ್ಧಾರ
ಕೃಷಿ, ಕೃಷಿ ಸಂಬಂಧಿತ ಕಾರ್ಮಿಕರ ಆರ್ಥಿಕತೆಗೆ ಒತ್ತು
ಕೃಷಿಕರ ಆದಾಯ ದ್ವಿಗುಣಗೊಳಿಸಲು ಕೇಂದ್ರದ ನಿರ್ಧಾರ
ಎಲ್ ಐಸಿಯ ಷೇರುಗಳು ಷೇರುಮಾರುಕಟ್ಟೆಯಲ್ಲಿ ಬಿಡುಗಡೆ
ಉದ್ಯಮ ಸರಳೀಕರಣಕ್ಕೆ ಹೊಸ ಯೋಜನೆ ಜಾರಿ
LICಗೆ IPO ಬಿಡುಗಡೆಗೆ ಒಪ್ಪಿಗೆ
1.75 ಲಕ್ಷ ಕೋಟಿ ಬಂಡವಾಳ ಹಿಂತೆಗೆಯುವ ಗುರಿ
ಏರ್ ಇಂಡಿಯಾ, ಐಡಿಬಿಐಎ ಬ್ಯಾಂಕ್, ಬಿಇಎಂಎಲ್, ಶಿಪ್ಪಿಂಗ್ ಕಾರ್ಪೋರೇಶನ್ ನಲ್ಲಿ ನ ಹೂಡಿಕೆ ಹಿಂತೆಗೆತ ಯಶಸ್ವಿ
ಕಾಲಮಿತಿಯಲ್ಲಿ ನಷ್ಟದಲ್ಲಿರುವ ಕೈಗಾರಿಕೆ ಕಂಪನಿಗಳನ್ನು ಮುಚ್ಚಲು ನಿರ್ಧಾರ
MSMEಗಳಿಗೆ ನೆರವು ನೀಡಲು AI, ML ತಂತ್ರಜ್ಞಾನ ಬಳಕೆ
ಪಶ್ಚಿಮಬಂಗಾಳ ರಸ್ತೆ ಅಭಿವೃದ್ಧಿಗೆ 25 ಸಾವಿರ ಕೋಟಿ ರೂಪಾಯಿ
ಗ್ರಾಹಕರ ಬಂಡವಾಳದ ಭದ್ರತಾ ವಿಮೆ 1 ಲಕ್ಷದಿಂದ 5 ಲಕ್ಷಕ್ಕೆ ಏರಿಕೆ
ಬ್ಯಾಂಕ್ ಠೇವಣಿದಾರರ ವಿಮೆ ಮೊತ್ತ ಏರಿಕೆ
ವಿಮಾ ಕಂಪನಿಗಳಲ್ಲಿ FDI ಶೇ.74ರಷ್ಟು ಹೆಚ್ಚಳ
ಸಾಮಾನ್ಯ ಜನರಿಗೆ ಸುಲಭವಾಗಿ ಸಾಲ ಸೌಲಭ್ಯ ಒದಗಿಸಲು ಯೋಜನೆ
ಪಿಎಸ್ ಯುಗಳ ಸಬಲೀಕರಣಕ್ಕೆ ಸರ್ಕಾರದ ಆದ್ಯತೆ
ಕಡಿಮೆ ವೆಚ್ಚದ ಮೆಟ್ರೋ ತಂತ್ರಜ್ಞಾನ ಯೋಜನೆ
ನವೀಕರಿಸಬಹುದಾದ ಇಂಧನಕ್ಕೆ 1.5 ಸಾವಿರ ಕೋಟಿ ರೂ. ಅನುದಾನ
ಪೆಟ್ರೋಲಿಯಂ, ಗ್ಯಾಸ್ ಸರಬರಾಜು ಯೋಜನೆಗೆ ಸರ್ಕಾರದಿಂದ ಹೆಚ್ಚಿನ ಆದ್ಯತೆ
2030ರ ವೇಳೆಗೆ ನ್ಯಾಷನಲ್ ರೈಲ್ವೆ ಲೈನ್ ನಿರ್ಮಾಣಕ್ಕೆ ಯೋಜನೆ
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲು ನಿರ್ಧಾರ
ಲೇಹ್ ನಲ್ಲಿ ಕೇಂದ್ರಿಯ ವಿಶ್ವವಿದ್ಯಾಲಯ ಸ್ಥಾಪನೆಗೆ ನಿರ್ಧಾರ
ಉನ್ನತ ಶಿಕ್ಷಣಕ್ಕೆ ಉತ್ತೇಜನ ನೀಡಲು ಹೊಸ ಸಂಸ್ಥೆ ಸ್ಫಾಪಿಸಲು ನಿರ್ಧಾರ
NGO ಸಹಭಾಗಿತ್ವದಲ್ಲಿ 100 ಸೈನಿಕ ಶಾಲೆಗಳ ಆರಂಭ
ಕಟ್ಟಡ ಕಾರ್ಮಿಕರು,ಅಸಂಘಟಿತ ವಲಯದ ಕಾರ್ಮಿಕರ ಮಾಹಿತಿ ಸಂಗ್ರಹಕ್ಕೆ ಹೊಸ ಪೋರ್ಟಲ್ ಆರಂಭ
ಮಹಿಳೆಯರು 24 ಗಂಟೆಗಳ ಕಾಲ ಕೆಲಸ ಮಾಡಲು ಅವಕಾಶ
ಮಧ್ಯಮ ಹಾಗೂ ಸಣ್ಣ ಕೈಗಾರಿಕೆ ಕ್ಷೇತ್ರಕ್ಕೆ 15,700 ಸಾವಿರ ಕೋಟಿ
ಕೇಂದ್ರ ಬಜೆಟ್ 2021 ಹೈಲೆಟ್ಸ್ ..! ಯಾವೆಲ್ಲಾ ಕ್ಷೇತ್ರಗಳಿಗೆ ಎಷ್ಟೆಷ್ಟು ಅನುದಾನ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








