UP Election – 33 ಅಭ್ಯರ್ಥಿಗಳ ಕಾಂಗ್ರೆಸ್ ಪಟ್ಟಿ ಬಿಡುಗಡೆ…
ಉತ್ತರ ಪ್ರದೇಶದಲ್ಲಿ ನಡೆಯಲಿರುವ ಆರು ಮತ್ತು ಏಳನೇ ಹಂತದ ಚುನಾವಣೆಗಾಗಿ ಕಾಂಗ್ರೆಸ್ 33 ಅಭ್ಯರ್ಥಿಗಳ ಪಟ್ಟಿಯನ್ನು ಗುರುವಾರ ಬಿಡುಗಡೆ ಮಾಡಿದೆ. ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಗೋರಖ್‌ಪುರದಿಂದ ಚೇತನಾ ಪಾಂಡೆಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. 15 ಮಹಿಳೆಯರ ಹೆಸರೂ ಪಟ್ಟಿಯಲ್ಲಿ ಸೇರಿದೆ.
33 ಮಂದಿಯ 10ನೇ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ್ದು ಇದು ಕೊನೆಯ ಪಟ್ಟಿಯಾಗಿದೆ. ಯುಪಿ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಎಲ್ಲಾ ಅಭ್ಯರ್ಥಿಗಳ ಹೆಸರುಗಳನ್ನ ಘೋಷಿಸಿದೆ. ಈ ಪೈಕಿ 182 ಮಹಿಳೆಯರಿಗೆ ಪಕ್ಷ ಟಿಕೆಟ್ ನೀಡಿದೆ. ಮಹಿಳೆಯರಿಗೆ ಶೇ.40ರಷ್ಟು ಟಿಕೆಟ್ ನೀಡುವುದಾಗಿ ಪ್ರಿಯಾಂಕಾ ಗಾಂಧಿ ಘೋಷಿಸಿದ್ದಾರೆ. ಗುರುವಾರ ಬಿಡುಗಡೆಯಾದ ಪಟ್ಟಿಯಲ್ಲಿ ಕಾಂಗ್ರೆಸ್, 5 ಒಬಿಸಿಗಳು, 11 ಬ್ರಾಹ್ಮಣರು, 1 ಪಂಜಾಬಿ, 5 ಮುಸ್ಲಿಮರು, 8 ಎಸ್‌ಸಿಗಳು ಮತ್ತು 3 ಇತರರಿಗೆ ಟಿಕೆಟ್ ನೀಡಿದೆ.
ಯಾರು ಎಲ್ಲಿಂದ ಟಿಕೆಟ್ ಗಳಿಸಿದ್ದಾರೆ ನೋಡಿ –
ವಿಧಾನಸಭಾ ಸ್ಥಾನದ ಅಭ್ಯರ್ಥಿ
ಗೋರಖಪುರ ಸದರ್ ಚೇತನ ಪಾಂಡೆ
ಗೋರಖ್‌ಪುರ ಗ್ರಾಮಾಂತರ ದೇವೇಂದ್ರ ನಿಶಾದ್
ಕುಶಿನಗರ ಶ್ಯಾಮರತಿ ದೇವಿ
ರಾಮಕೋಲಾ ಶಂಭು ಚೌಧರಿ
ಅತ್ರೌಲಿಯಾ ರಮೇಶ್ ದುಬೆ
ದಿದರ್‌ಗಂಜ್ ಅವಧೇಶ್ ಕುಮಾರ್ ಸಿಂಗ್
ಫೆಫ್ನಾ ಜಯೇಂದ್ರ ಕುಮಾರ್ ಪಾಂಡೆ
ಬಲ್ಲಿಯಾ ನಗರ ಓಂಪ್ರಕಾಶ್ ತಿವಾರಿ
ಶಹಗಂಜ್ ಪರ್ವೇಜ್ ಆಲಂ ಭುಟ್ಟೊ
ಜಾನ್ಪುರ್ ಫೈಝಲ್ ತಬ್ರೇಜ್ ಹಸನ್
ಮಲ್ಹಾನಿ ಪುಷ್ಪಾ ಶುಕ್ಲಾ
ಮುಂಗಾರಬಾದಶಃ ಪುರ್ ಪ್ರಮೋದ್ ಸಿಂಗ್
ಮಚ್ಲಿಶಹರ್ ಮಾಲಾದೇವಿ ಸೋಂಕರ್
ಮದೀಯಹೂಂ ಮೀರಾ ರಾಮಚಂದ್ರ ಪಾಂಡೇ
ಜಾಫ್ರಾಬಾದ್ ಲಕ್ಷ್ಮಿ ನಗರ
ಕೆರಕಟ್ ರಾಜೇಶ್ ಗೌತಮ್
ಸೈದ್‌ಪುರ ಸೀಮಾ ದೇವಿ
ಜಮಾನಿಯಾ ಫರ್ಜಾನಾ ಖಾತೂನ್
ಮುಘಲ್ಸರಾಯ್ ಚಾಬು ಪಟೇಲ್
ಸಾಯಿದರಾಜ ವಿಮಲಾದೇವಿ
ಚಕಿಯಾ ಸುಮೇರ್ ರಾಮ್
ಅಜಗರ ಆಶಾದೇವಿ
ಶಿವಪುರ ಗಿರೀಶ್ ಪಾಂಡೆ
ವಾರಣಾಸಿ ಉತ್ತರ ಗುಲ್ರಾನಾ ತಬಸ್ಸುಮ್
ವಾರಣಾಸಿ ದಕ್ಷಿಣ ಮುದಿತಾ ಕಪೂರ್
ವಾರಣಾಸಿ ಕ್ಯಾಂಟ್ ರಾಜೇಶ್ ಮಿಶ್ರಾ
ಸೇವಾಪುರಿ ಅಂಜು ಸಿಂಗ್
ಭದೋಹಿ ವಾಸಿಂ ಅನ್ಸಾರಿ
ಜ್ಞಾನಪುರ ಸುರೇಶ್ ಮಿಶ್ರಾ
ಔರೈ ಸಂಜು ಕನ್ನೋಜಿಯಾ
ಮಜವನ್ ಶಂಕರ್ ಚೌಬೆ
ಚುನಾರ್ ಸೀಮಾ ದೇವಿ
ರಾಬರ್ಟ್ಸ್‌ಗಂಜ್ ಕಮಲೇಶ್ ಓಜಾ