ADVERTISEMENT
Tuesday, November 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Upendra : ಮಾರ್ಚ್ 11 , 12 : 46  ,,,,,, ಈ ಟೈಮ್ ಸಸೇವ್ ಮಾಡಿಟ್ಟುಕೊಳ್ಳಿ…!!! ಆದ್ರೆ ಕಾರಣ..??

Namratha Rao by Namratha Rao
March 9, 2022
in Cinema, Newsbeat, ಮನರಂಜನೆ
upeendra - saakshatv

upeendra - saakshatv

Share on FacebookShare on TwitterShare on WhatsappShare on Telegram

Upendra : ಮಾರ್ಚ್ 11 , 12 : 46  ,,,,,, ಈ ಟೈಮ್ ಸಸೇವ್ ಮಾಡಿಟ್ಟುಕೊಳ್ಳಿ…!!! ಆದ್ರೆ ಕಾರಣ..??

ಜನರ ತಲೆಗೆ ಹುಳ ಬಿಟ್ಟು ಡಿಫರೆಂಟ್ ಅನ್ನೋ ಟೈಟಲ್ ಗೆ ಪರ್ಫೆಕ್ಟ್ ಆಗಿ ಮ್ಯಾಚ್ ಆಗುವ ಕನ್ನಡ ನಟ , ನಿರ್ದೇಶಕ , ರಾಜಕಾರಣಿ ಅಂದ್ರೆ ಅವರು ಉಪೇಂದ್ರ..

Related posts

ಸಂವಿಧಾನ ದಿನದಂದು ದೇಶಾದ್ಯಂತ ‘ಸಂವಿಧಾನ ರಕ್ಷಿಸಿ’ ಮೆರವಣಿಗೆ: ಮತದಾರರ ಪಟ್ಟಿ ಪರಿಶೀಲನೆಗೆ ಕಾಂಗ್ರೆಸ್ ಸಿದ್ಧತೆ

ಸಂವಿಧಾನ ದಿನದಂದು ದೇಶಾದ್ಯಂತ ‘ಸಂವಿಧಾನ ರಕ್ಷಿಸಿ’ ಮೆರವಣಿಗೆ: ಮತದಾರರ ಪಟ್ಟಿ ಪರಿಶೀಲನೆಗೆ ಕಾಂಗ್ರೆಸ್ ಸಿದ್ಧತೆ

November 17, 2026
ಪರಕೀಯನಿಂದ ಸಂವಿಧಾನಕ್ಕೆ ಅಪಮಾನವಾಗುವಾಗ ಚಪ್ಪಾಳೆ ತಟ್ಟಿ ಸಂಭ್ರಮಿಸುವುದೇ- ಇದನ್ನು ನೋಡಿ ರಕ್ತ ಕುದಿಯಲಿಲ್ಲ ಎಂದರೆ ಅವರು ಭಾರತೀಯರೇ: ರಾಹುಲ್ ಗಾಂಧಿ ವಿಡಿಯೋ ಹಂಚಿಕೊಂಡು ನಟ ಜಗ್ಗೇಶ್ ಆಕ್ರೋಶ

ಪರಕೀಯನಿಂದ ಸಂವಿಧಾನಕ್ಕೆ ಅಪಮಾನವಾಗುವಾಗ ಚಪ್ಪಾಳೆ ತಟ್ಟಿ ಸಂಭ್ರಮಿಸುವುದೇ- ಇದನ್ನು ನೋಡಿ ರಕ್ತ ಕುದಿಯಲಿಲ್ಲ ಎಂದರೆ ಅವರು ಭಾರತೀಯರೇ: ರಾಹುಲ್ ಗಾಂಧಿ ವಿಡಿಯೋ ಹಂಚಿಕೊಂಡು ನಟ ಜಗ್ಗೇಶ್ ಆಕ್ರೋಶ

November 17, 2026

ಯಾವುದನ್ನೂ ನೇರವಾಗಿ ಹೇಳದ ಬುದ್ದಿವಂತ..   ಯಾವಾಗಲೂ ಜನರನ್ನ ಕನ್ಫ್ಯೂಸ್ ಮಾಡಿಸುವ ಅವರ ಇದೇ ಕ್ರೇಜ್ ಮುಂದುವರೆದಿದೆ. ಇದೀಗ ಮತ್ತೊಮ್ಮೆ ಅಭಿಮಾನಿಗಳ ತಲೆಗೆ ಉಪ್ಪಿ ಹುಳ ಬಿಟ್ಟಿದ್ಧಾರೆ.

ಅಂದ್ಹಾಗೆ ಈ ಬಾರಿ ಉಪ್ಪಿ ಮಾಡಿದ್ದೇನು..???

upeendra - saakshatv

‘11.03, 12:46 ಸೇವ್ ದಿಸ್ ಡೇಟ್’……. ಹೀಗೊಂದು  ಮಸೇಜ್ ಕಳುಹಿಸಿ  ಸೈಲೆಂಟ್ ಆಗಿದ್ದಾರೆ ಉಪ್ಪಿ..

ಇತ್ತ ಉಪ್ಪಿ ಟ್ವೀಟ್ ಹಿಂದಿನ ಮರ್ಮವೇನಿರಬಹುದು.. ಹೀಗ್ಯಾಕೆ ಟ್ವೀಟ್ ಮಾಡಿದ್ರು.. ರಾಜಕೀಯದ ಅಪ್ ಡಡೇಟಾನಾದ್ರೂ ಕೊಡ್ತಾರಾ..?? ಸಿನಿಮಾ ಅಪ್ ಡೇಟ್ ಏನಾದ್ರೂ ಸಿಗಬಹುದು ಅನ್ನೋದೆ ಅಭಿಮಾನಿಗಳ ತಲೆಯಲ್ಲಿ ಕೊರೆಯುತ್ತಿರುವ ಪ್ರಶ್ನೆ…

ಕಬ್ಜ ಸಿನಿಮಾದಲ್ಲಿ ಬ್ಯುಸಿಯಿರುವ ಉಪ್ಪಿ  ಸದ್ಯ ಸಿನಿಮಾವೊಂದಕ್ಕೆ ಆಕ್ಷನ್ ಕಟ್ ಹೇಳ್ತಿದ್ಧಾರೆ.. ಉಪ್ಪಿ ಡಯರೆಕ್ಷನ್ ಸಿನಿಮಾ ಒಂದು ಬರುತ್ತಿದೆ ಎಂದ್ರೆ ಆ ಸಿನಿಮಾದ ಬಗ್ಗೆ ಜನರಿಗೆ ಯಾವ ಪರಿ ಕ್ರೇಜ್ ಇರುತ್ತೆ ಅನ್ನೋದನ್ನ ಮತ್ತೆ ಹೇಳಬೇಕಾದ ಅವಶ್ಯಕತೆ ಇಲ್ಲ.. ಈ ಸಿನಿಮಾ ಬಗ್ಗೆ ಯಾವುದಾದರೂ ಅಪ್ ಡೇಟ್ ಕೊಡುತ್ತಾರಾ… ಅಥವ ಕಬ್ಜದ ಹೊಸ ಅಪ್ ಡೇಟ್ ನೀಡುತ್ತಾರಾ..?? ಅಥವ ಹೊಸ ಸಿನಿಮಾದ ಬಗ್ಗೆ ಏನಾದ್ರೂ ಸುಳಿವು ಸಿಗಲಿದ್ಯಾ..???

upeendra - saakshatv

ಇದ್ಯಾವುದೂ ಅಲ್ಲದೇ ಹೋದರೆ ,, ತಮ್ಮ ಪಕ್ಷವಾದ ಪ್ರಜಾಕೀಯದಲ್ಲಿ ಆಕ್ಟಟೀವ್ ಆಗುವ ಬಗ್ಗೆ , ಮುಂದಿನ ವರ್ಷ ಅಂದ್ರೆ 2023 ನಡೆಯಲಿರುವ ವಿಧಾನಸಭಾ ಚುನಾವಣೆಗೆ ಪಕ್ಷದ ಕುರಿತಾಗಿ ಯಾವುದಾದ್ರೂ ಅಪ್ ಡೇಟ್ ಕೊಡುತ್ತಾರಾ..?? ಅನ್ನೋ ಕ್ಯೂರಿಯಾಸಿಟಿ ಹುಟ್ಟಿಸಿದೆ.

Tags: #saakshatvSandalwoodUpendra
ShareTweetSendShare
Join us on:

Related Posts

ಸಂವಿಧಾನ ದಿನದಂದು ದೇಶಾದ್ಯಂತ ‘ಸಂವಿಧಾನ ರಕ್ಷಿಸಿ’ ಮೆರವಣಿಗೆ: ಮತದಾರರ ಪಟ್ಟಿ ಪರಿಶೀಲನೆಗೆ ಕಾಂಗ್ರೆಸ್ ಸಿದ್ಧತೆ

ಸಂವಿಧಾನ ದಿನದಂದು ದೇಶಾದ್ಯಂತ ‘ಸಂವಿಧಾನ ರಕ್ಷಿಸಿ’ ಮೆರವಣಿಗೆ: ಮತದಾರರ ಪಟ್ಟಿ ಪರಿಶೀಲನೆಗೆ ಕಾಂಗ್ರೆಸ್ ಸಿದ್ಧತೆ

by Shwetha
November 17, 2026
0

ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ವಿರುದ್ಧ ತನ್ನ ಹೋರಾಟವನ್ನು ತೀವ್ರಗೊಳಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ನವೆಂಬರ್ 26ರಂದು ಸಂವಿಧಾನ ದಿನದ ಅಂಗವಾಗಿ ದೇಶದ ಎಲ್ಲ ರಾಜ್ಯಗಳ ಕಾಂಗ್ರೆಸ್ ಕೇಂದ್ರ...

ಪರಕೀಯನಿಂದ ಸಂವಿಧಾನಕ್ಕೆ ಅಪಮಾನವಾಗುವಾಗ ಚಪ್ಪಾಳೆ ತಟ್ಟಿ ಸಂಭ್ರಮಿಸುವುದೇ- ಇದನ್ನು ನೋಡಿ ರಕ್ತ ಕುದಿಯಲಿಲ್ಲ ಎಂದರೆ ಅವರು ಭಾರತೀಯರೇ: ರಾಹುಲ್ ಗಾಂಧಿ ವಿಡಿಯೋ ಹಂಚಿಕೊಂಡು ನಟ ಜಗ್ಗೇಶ್ ಆಕ್ರೋಶ

ಪರಕೀಯನಿಂದ ಸಂವಿಧಾನಕ್ಕೆ ಅಪಮಾನವಾಗುವಾಗ ಚಪ್ಪಾಳೆ ತಟ್ಟಿ ಸಂಭ್ರಮಿಸುವುದೇ- ಇದನ್ನು ನೋಡಿ ರಕ್ತ ಕುದಿಯಲಿಲ್ಲ ಎಂದರೆ ಅವರು ಭಾರತೀಯರೇ: ರಾಹುಲ್ ಗಾಂಧಿ ವಿಡಿಯೋ ಹಂಚಿಕೊಂಡು ನಟ ಜಗ್ಗೇಶ್ ಆಕ್ರೋಶ

by Shwetha
November 17, 2026
0

ಭಾರತದ ನೆಲದಲ್ಲಿಯೇ ನಿಂತು ವಿದೇಶಿ ರಾಜಕೀಯ ಮುಖಂಡರೊಬ್ಬರು ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ವಿರುದ್ಧ ಮಾತನಾಡುತ್ತಿದ್ದಾಗ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ನಗುತ್ತಾ...

ದಿನ ಭವಿಷ್ಯ (19-10-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (17-11-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
November 17, 2026
0

ದಿನ ಭವಿಷ್ಯ: 17-11-2026 1. ಮೇಷ ರಾಶಿ ಗೋಚಾರ ಫಲದ ಪ್ರಕಾರ ಚಂದ್ರನು ನಿಮ್ಮ ರಾಶಿಯಿಂದ ಹನ್ನೊಂದನೇ ಮನೆಯಾದ ಲಾಭ ಸ್ಥಾನದಲ್ಲಿ ಸಂಚರಿಸುತ್ತಿದ್ದಾನೆ. ಇದು ನಿಮಗೆ ಅತ್ಯಂತ...

hardik-pandya-punjab-kings-arshdeep-singh-mumbai-indians-ipl-2027-trade

ಮುಂಬೈ ಇಂಡಿಯನ್ಸ್‌ನಿಂದ ಪಂಜಾಬ್ ಕಿಂಗ್ಸ್‌ಗೆ ಹಾರ್ದಿಕ್ ಪಾಂಡ್ಯ ವರ್ಗಾವಣೆ; ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆಗೊಂಡ ಅರ್ಷದೀಪ್ ಸಿಂಗ್

by admin
November 16, 2026
0

ಮುಂಬೈ, 2026 ನವೆಂಬರ್ 11: ಐಪಿಎಲ್ 2027ರ ಆವೃತ್ತಿಗೆ ಪೂರ್ವಭಾವಿಯಾಗಿ ಹಾರ್ದಿಕ್ ಪಾಂಡ್ಯ ಅವರು ಪಂಜಾಬ್ ಕಿಂಗ್ಸ್‌ಗೆ ವರ್ಗಾವಣೆ ಆಗಿದ್ದರೆ, ಎಡಗೈ ವೇಗಿ ಅರ್ಷದೀಪ್ ಸಿಂಗ್ ಅವರು...

anant-ambani-vantara-rescues-kerala-elephant-calf-maya-treatment

ಕೇರಳದ ಮರಿಯಾನೆಯ ಪ್ರಾಣ ಉಳಿಸಲು ಅನಂತ್ ಅಂಬಾನಿ ‘ವಂತಾರಾ’ ಭರವಸೆಯ ಬೆಳಕು

by admin
November 16, 2026
0

* ಅರಣ್ಯ ಇಲಾಖೆ ಬಳಿ ಇದ್ದ ಆನೆಮರಿಗೆ ವಂತಾರಾದಲ್ಲಿ ಚಿಕಿತ್ಸೆ‌ ವಿಶೇಷ ವಿಮಾನದಲ್ಲಿ ಕೇರಳದಿಂದ ವಂತಾರಾಗೆ ಮರಿಯಾನೆ ಆಗಮನ ಜಾಮ್‌ ನಗರ, 6 ನವೆಂಬರ್‌ 2026: ಆಗಷ್ಟೇ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram