Friday, January 27, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

vaccine : ನಾಸಲ್ ವ್ಯಾಕ್ಸಿನ್ ಸರ್ಕಾರಿ ಆಸ್ಪತ್ರಯಲ್ಲಿ 325 ರೂಗೆ ಲಭ್ಯ ; ಖಾಸಗಿಯಲ್ಲಿ 800  

ಇದು ಕೋವಿಡ್‌ಗೆ ವಿಶ್ವದಲ್ಲೇ  ಮೊದಲ ಇಂಟ್ರಾನಾಸಲ್ ಲಸಿಕೆಯಾಗಿದೆ. ಯಾವುದೇ ನೋವು ಇಲ್ಲದೆ ಈ  ಲಸಿಕೆಯನ್ನು ಪಡೆಯಬಹುದು.  ‘ಇಂಕೋವಾಕ್’ ಹೆಸರಿನಲ್ಲಿ ಬರುತ್ತಿರುವ ಈ ಲಸಿಕೆಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಅನುಮೋದನೆ ನೀಡಿದೆ. ಈ ಮೂಲಕ 'ಇಂಕೋವಾಕ್' ಮಾರುಕಟ್ಟೆ ಪ್ರವೇಶಿಸಲು ಸಿದ್ಧವಾಗಿದೆ.

Naveen Kumar B C by Naveen Kumar B C
December 27, 2022
in Newsbeat
vaccine
Share on FacebookShare on TwitterShare on WhatsappShare on Telegram

vaccine : ನಾಸಲ್ ವ್ಯಾಕ್ಸಿನ್ ಸರ್ಕಾರಿ ಆಸ್ಪತ್ರಯಲ್ಲಿ 325 ರೂಗೆ ಲಭ್ಯ ; ಖಾಸಗಿಯಲ್ಲಿ 800

ಕೊರೊನಾಗೆ ಮತ್ತೊಂದು ಲಸಿಕೆ ಲಭ್ಯವಾಗಲಿದೆ. ಸ್ವದೇಶಿ ಫಾರ್ಮಾ ಕಂಪನಿ ‘ಭಾರತ್ ಬಯೋಟೆಕ್’  ದೇಶದಲ್ಲಿ ಮೊದಲ ಬಾರಿಗೆ ಮೂಗಿನ ಲಸಿಕೆಯನ್ನು ಕಂಡು ಹಿಡಿದಿದೆ.  ಇಲ್ಲಿಯವರೆಗೆ ಲಭ್ಯವಿರುವ ಎಲ್ಲಾ ಕರೋನಾ ಲಸಿಕೆಗಳನ್ನ ಚುಚ್ಚುಮದ್ದಿನ ರೂಪದಲ್ಲಿ ನೀಡಲಾಗುತ್ತಿತ್ತು. ಈ ಲಸಿಕೆಯನ್ನು ಮೂಗಿನ ಮೂಲಕ ನೀಡಲಾಗುತ್ತದೆ.

ಇದು ಕೋವಿಡ್‌ಗೆ ವಿಶ್ವದಲ್ಲೇ  ಮೊದಲ ಇಂಟ್ರಾನಾಸಲ್ ಲಸಿಕೆಯಾಗಿದೆ. ಯಾವುದೇ ನೋವು ಇಲ್ಲದೆ ಈ  ಲಸಿಕೆಯನ್ನು ಪಡೆಯಬಹುದು.  ‘ಇಂಕೋವಾಕ್’ ಹೆಸರಿನಲ್ಲಿ ಬರುತ್ತಿರುವ ಈ ಲಸಿಕೆಗೆ ಕೇಂದ್ರ ಸರ್ಕಾರ ಇತ್ತೀಚೆಗೆ ಅನುಮೋದನೆ ನೀಡಿದೆ. ಈ ಮೂಲಕ ‘ಇಂಕೋವಾಕ್’ ಮಾರುಕಟ್ಟೆ ಪ್ರವೇಶಿಸಲು ಸಿದ್ಧವಾಗಿದೆ.

 ಜನವರಿ ನಾಲ್ಕನೇ ವಾರದಿಂದ ಈ ಲಸಿಕೆ ಲಭ್ಯವಾಗಲಿದೆ. ಇದನ್ನು ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತದೆ. ಈ ಲಸಿಕೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ರೂ.325 ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರೂ.800 ಕ್ಕೆ ನೀಡಲಾಗುತ್ತದೆ. ಈ ಲಸಿಕೆಯನ್ನು ಕೋವಿನ್ ಪೋರ್ಟಲ್ ಮೂಲಕ ಬುಕ್ ಮಾಡಬಹುದು. 18 ವರ್ಷ ಮೇಲ್ಪಟ್ಟ ಯಾರಾದರೂ ಈ ಲಸಿಕೆಯನ್ನು ತೆಗೆದುಕೊಳ್ಳಬಹುದು ಮತ್ತು ಬೂಸ್ಟರ್ ಡೋಸ್ ಆಗಿಯೂ ತೆಗೆದುಕೊಳ್ಳಬಹುದು.

ಈ ಹಿಂದೆ ಕೋವಿಶೀಲ್ಡ್ ಮತ್ತು ಕೋವಾಕ್ಜಿನ್‌ನಂತಹ ಲಸಿಕೆಗಳನ್ನು ತೆಗೆದುಕೊಂಡಿರುವವರು ‘ಇಂಕೋವಾಕ್’ ಅನ್ನು ಬೂಸ್ಟರ್ ಡೋಸ್ ಆಗಿ ತೆಗೆದುಕೊಳ್ಳಬಹುದು. ಈ ಲಸಿಕೆಗಾಗಿ ಹಂತ-3 ಪ್ರಯೋಗಗಳನ್ನ ಸಹ ಪೂರ್ಣಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

Bharat Biotech’s intranasal COVID-19 vaccine cost/

Related posts

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

January 26, 2023
Metro Saaksha Tv

Bengaluru : ಸಿಲಿಕಾನ್ ಸಿಟಿಯ ಒಂದಷ್ಟು ಫ್ಯಾಕ್ಟ್ಸ..!!

January 26, 2023
Tags: vaccine
ShareTweetSendShare
Join us on:

Related Posts

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

by Namratha Rao
January 26, 2023
0

ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ.. ನವಗ್ರಹಗಳು ನಮ್ಮ ದೇಹದಲ್ಲಿ ಹಾಗು ನಿತ್ಯದ ಜೀವನದಲ್ಲಿ ಸದಾ ಸಂಚರಿಸುತ್ತ; ಅವುಗಳ ಗೋಚರದಲ್ಲಿ ನಾವಿರುತ್ತೇವೆ.ಕೆಲವು ಕೆಟ್ಟ...

Metro Saaksha Tv

Bengaluru : ಸಿಲಿಕಾನ್ ಸಿಟಿಯ ಒಂದಷ್ಟು ಫ್ಯಾಕ್ಟ್ಸ..!!

by Namratha Rao
January 26, 2023
0

ಬೆಂಗಳೂರು : ಕರ್ನಾಟಕ ಸಾಫ್ಟ್ ವೇರ್ ಇಂಜಿನಿಯರ್ ಗಳು ಮತ್ತು ಸ್ಟಾರ್ಟ್ಅಪ್ ಗಳಿಗೆ ಅಗ್ರ ಆಯ್ಕೆಯಾಗಿರುವ ಒಂದು ನಗರವಿದ್ದರೆ ಅದು ಬೆಂಗಳೂರು. ಭಾರತದ ಸಿಲಿಕಾನ್ ವ್ಯಾಲಿ ಎಂದು...

elon musk twitter

Twitter : ಮಿಸ್ಟರ್ ಟ್ವೀಟ್ ಎಂದು ಬದಲಾದ್ರಾ… ಎಲಾನ್ ಮಸ್ಕ್..!!

by Namratha Rao
January 26, 2023
0

Twitter : ಮಿಸ್ಟರ್ ಟ್ವೀಟ್ ಎಂದು ಬದಲಾದ್ರಾ... ಎಲಾನ್ ಮಸ್ಕ್..!! Twitter ಮಾಲೀಕತ್ವ ಬದಲಾಗಿದಾಗಿನಿಂದಲೂ ಒಂದಲ್ಲಾ ಒಂದು ಬದಲಾವಣೆಗಳಾಗುತ್ತಿವೆ.. ಅಂತೆಯೇ ಟೀಕೆಗೂ ಎಲಾನ್ ಮಸ್ಕ್ ಗುರಿಯಾಗುತ್ತಿದ್ದಾರೆ.. ಎಲೋನ್...

cheetha leopard

Mysore : ನರಭಕ್ಷಕ ಚಿರತೆ ಸೆರೆ ಹಿಡಿದ ಅರಣ್ಯಾಧಿಕಾರಿಗಳು

by Namratha Rao
January 26, 2023
0

Mysore : ನರಭಕ್ಷಕ ಚಿರತೆ ಸೆರೆ ಹಿಡಿದ ಅರಣ್ಯಾಧಿಕಾರಿಗಳು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ ಚಿರತೆ ಕೊಲ್ಲುವಂತೆ ಗ್ರಾಮಸ್ಥರ ಪಟ್ಟು ಕೊನೆಗೂ ಚಿರತೆ ಸ್ಥಳಾಂತರಿಸಿದ...

Pathaan Besharam Rang

Pathaan : ಶಾರುಕ್ ಪಠಾಣ್ ಸಿನಿಮಾಕ್ಕೆ ನೂರೆಂಟು ವಿಘ್ನ..!!!

by Namratha Rao
January 26, 2023
0

Pathaan : ಶಾರುಕ್ ಪಠಾಣ್ ಸಿನಿಮಾಕ್ಕೆ ನೂರೆಂಟು ವಿಘ್ನ..!!! ಜನವರಿ 25ಕ್ಕೆ  ದೇಶ ಹಾಗೂ ವಿಶ್ವಾದ್ಯಂತ ಶಾರುಖ್ ಖಾನ್ ಅಭಿನಯದ ಪಠಾಣ್ ಸಿನಿಮಾ ರಿಲೀಸ್ ಆಗಿದೆ… 4...

Load More

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

Astrology : ಈ ಸಣ್ಣ ಕೆಲಸ ಮೈಗೂಡಿಸಿಕೊಳ್ಳಿ ನವಗ್ರಹಗಳ ಕೆಟ್ಟ ಪ್ರಭಾವಗಳು ದೂರಾಗುತ್ತದೆ..

January 26, 2023
Metro Saaksha Tv

Bengaluru : ಸಿಲಿಕಾನ್ ಸಿಟಿಯ ಒಂದಷ್ಟು ಫ್ಯಾಕ್ಟ್ಸ..!!

January 26, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram