ADVERTISEMENT
Thursday, May 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Vegetable juices : ಹೊಳೆಯವ ಚರ್ಮಕ್ಕಾಗಿ  ಈ ಎರಡು ತರಕಾರಿ ಜ್ಯೂಸ್ ; ರುಚಿಯೂ ಅದ್ಭುತ…    

ನಿಜವಾದ ಹೊಳಪಾದ ನುಣುಪಾದ ಚರ್ಮವನ್ನ ಪಡೆಯಲು  ಸರಿಯಾದ  ಆಹಾರ ಮತ್ತು ಪೋಷಕಾಶಂಗಳನ್ನ ಸೇವಿಸುವ ಮೂಲಕ  ದೇಹದ ಒಳಗಿನಿಂದ ಪೋಷಣೆ  ಸಿಗುವಂತೆ ಮಾಡಬೇಕು. 

Naveen Kumar B C by Naveen Kumar B C
January 4, 2023
in Newsbeat, Health, ಆರೋಗ್ಯ
glowing skin
Share on FacebookShare on TwitterShare on WhatsappShare on Telegram

Vegetable juices : ಹೊಳೆಯವ ಚರ್ಮಕ್ಕಾಗಿ  ಈ ಎರಡು ತರಕಾರಿ ಜ್ಯೂಸ್ ; ರುಚಿಯೂ ಅದ್ಭುತ…

ಹೊಳೆಯುವ ನುಣುಪಾದ  ಮತ್ತು ನಯವಾದ ಚರ್ಮವನ್ನ ಪಡೆಯಲು  ನಾವು ಹಲವು ಹಣ್ಣುಗಳ  ಪೇಸ್ ಪ್ಯಾಕ್ ಮತ್ತು  ಸೀರಮ್ ಗಳನ್ನ ಬಳಸುತ್ತೇವೆ. ಆದರೇ ಇದು   ಚರ್ಮಕ್ಕೆ ಸ್ವಲ್ಪ ಮಟ್ಟಿಗಿನ ಸಹಾಯ ಮಡುತ್ತವೆಯಷ್ಟೆ.  ನಿಜವಾದ ಹೊಳಪಾದ ನುಣುಪಾದ ಚರ್ಮವನ್ನ ಪಡೆಯಲು  ಸರಿಯಾದ  ಆಹಾರ ಮತ್ತು ಪೋಷಕಾಶಂಗಳನ್ನ ಸೇವಿಸುವ ಮೂಲಕ  ದೇಹದ ಒಳಗಿನಿಂದ ಪೋಷಣೆ  ಸಿಗುವಂತೆ ಮಾಡಬೇಕು.

ಸುಂದರ ಮತ್ತು ಹೊಳೆಯುವ ಚರ್ಮಕ್ಕಾಗಿ  ಸರಿಯಾದ ರೀತಿಯಲ್ಲಿ  ಹಣ್ಣು ಮತ್ತು ತರಕಾರಿಗಳ ಮಿಶ್ರಣದ ಜ್ಯೂಸ್   ಸೇವಿಸುವ ಕೆಲವು ರೆಸಿಪಿಗಳು ಇಲ್ಲಿವೆ ನೋಡಿ.

 

ಸಿಹಿ ಬೀಟ್  ಕ್ಯಾರೆಟ್ ಜ್ಯೂಸ್…

ಪದಾರ್ಥಗಳು:

½ ಕಪ್ ಕತ್ತರಿಸಿದ ಕ್ಯಾರೆಟ್

½ ಕಪ್ ಕತ್ತರಿಸಿದ ಬೀಟ್ರೂಟ್

ರುಚಿಗೆ ಉಪ್ಪು ಮತ್ತು ಮೆಣಸು

ನಿಂಬೆ ರಸ

½ ಗ್ಲಾಸ್ ನೀರು

ಹೇಗೆ ತಯಾರಿಸುವುದು:

ಕ್ಯಾರೆಟ್ ಮತ್ತು ಬೀಟ್ರೂಟ್ ನೀರಿನೊಂದಿಗೆ  ಮಿಕ್ಸಿಗೆ ಹಾಕಿ  ರಸ ಮಾಡಿಕೊಳ್ಳಿ, ನಂತರ  ಮಿಶ್ರಣಕ್ಕೆ ಉಪ್ಪು, ಮೆಣಸು ಮತ್ತು ನಿಂಬೆ ರಸವನ್ನು ಸೇರಿಸಿ.

 ಈ ಜ್ಯೂಸ್ ಅನ್ನ  ತಕ್ಷಣವೇ ಸೇವಿಸಬೇಕು ಇಲ್ಲದಿದ್ದರೆ ಅದು ವಿಚಿತ್ರ ರುಚಿಯನ್ನ ಪಡೆದುಕೊಳ್ಳುತ್ತದೆ.  ಈ ರುಚಿಯನ್ನ ಹೆಚ್ಚಿಸಲು ನೀವು   ಕೊತ್ತಂಬರಿ ಸೊಪ್ಪುನ್ನ  ಸೇರಿಸಿಕೊಳ್ಳಬಹುದು.  ಈ ಜ್ಯೂಸ್‌ನಲ್ಲಿ ವಿಟಮಿನ್ ಎ ಮತ್ತು ಐರನ್ ಸಮೃದ್ಧವಾಗಿದೆ ಇದು ಸ್ಪಷ್ಟವಾದ ಹೊಳೆಯುವ ಮೈಬಣ್ಣವನ್ನು ಸಾಧಿಸಲು ಸಹಾಯ ಮಾಡುತ್ತದೆ.

 

 

ಪಾಲಕ  ಜ್ಯೂಸ್… 

ಪದಾರ್ಥಗಳು:

½ ಕಪ್ ಪಾಲಕ್  ಸೊಪ್ಪು

1 ಸಣ್ಣ ಮಾಗಿದ ಬಾಳೆಹಣ್ಣು

1 ಗ್ಲಾಸ್ ನೀರು

ಒಂದು ಚಿಟಿಕೆ ದಾಲ್ಚಿನ್ನಿ ಪುಡಿ

ತಯಾರಿಸುವುದು ಹೇಗೆ ?

ಪಾಲಕ  ಸೊಪ್ಪನ್ನ ಚೆನ್ನಾಗಿ  ತೊಳೆದುಕೊಂಡು  ನೀರು  ಮತ್ತು ಬಾಳೆ ಹಣ್ಣು ಸೇರಿಸಿ  ಮಿಕ್ಸಿಗೆ ಹಾಕಿ ಜ್ಯೂಸ್ ಮಾಡಿಕೊಳ್ಳಿ.   ಈ  ಜ್ಯೂಸ್ ಗೆ  ದಾಲ್ಚಿನ್ನಿ  ಪುಡಿ ಸೇರಿಸಿ.   ಚೆನ್ನಾಗಿ  ಮಾಗಿದ ಬಾಳೆಹಣ್ಣು ಹಾಕುವುದರಿಂದ  ಸಕ್ಕೆರೆ ಹಾಕುವುದನ್ನ ತಪ್ಪಿಸಬಹುದು.

ಈ  ಜ್ಯೂಸ್ ನಲ್ಲಿ  ಸೂರ್ಯ ಕಿರಣಗಳು  ಮತ್ತು ಮಾಲಿನ್ಯದಿಂದ ಚರ್ಮದ ಹಾನಿಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ.

ಯಾವುದನ್ನಾದರೂ ಅತಿಯಾಗಿ ಸೇವಿಸಿದರೆ ಹಾನಿಕಾರಕವಾಗಬಹುದು.  ವಾರದಲ್ಲಿ ಎರಡು ಜ್ಯೂಸ್ ಮಿಶ್ರಣಗಳನ್ನು ಸೇವಿಸಲು ಮತ್ತು  ಎಲ್ಲಾ ಜ್ಯೂಸ್ ಗಳಿಗೆ ತಾಜಾ ಹಣ್ಣು ತರಕಾರಿಗಳನ್ನ ಬಳಸಿ..

Vegetable juices: These two vegetable juices for glowing skin; The taste is amazing…

Related posts

ಕೋಮುವಾದಿಗಳಿಗೆ ನೋ ಎಂಟ್ರಿ: ಕಠಿಣ ಷರತ್ತಿನೊಂದಿಗೆ ಟಿವಿಕೆ ಜೊತೆ ಕೈಜೋಡಿಸಿದ ಕಾಂಗ್ರೆಸ್

ಕೋಮುವಾದಿಗಳಿಗೆ ನೋ ಎಂಟ್ರಿ: ಕಠಿಣ ಷರತ್ತಿನೊಂದಿಗೆ ಟಿವಿಕೆ ಜೊತೆ ಕೈಜೋಡಿಸಿದ ಕಾಂಗ್ರೆಸ್

May 7, 2026
ಬಂಗಾಳದಲ್ಲಿ ಮಮತಾ ಆಡಳಿತದ ಅಂತ್ಯ ದೀದಿ ಕೃಪೆಯಲ್ಲಿದ್ದ ಅಧಿಕಾರಿಗಳಿಗೆ ಶಾಶ್ವತ ಗೇಟ್ ಪಾಸ್

ಬಂಗಾಳದಲ್ಲಿ ಮಮತಾ ಆಡಳಿತದ ಅಂತ್ಯ ದೀದಿ ಕೃಪೆಯಲ್ಲಿದ್ದ ಅಧಿಕಾರಿಗಳಿಗೆ ಶಾಶ್ವತ ಗೇಟ್ ಪಾಸ್

May 7, 2026
Tags: glowing skinVegetable juices
ShareTweetSendShare
Join us on:

Related Posts

ಕೋಮುವಾದಿಗಳಿಗೆ ನೋ ಎಂಟ್ರಿ: ಕಠಿಣ ಷರತ್ತಿನೊಂದಿಗೆ ಟಿವಿಕೆ ಜೊತೆ ಕೈಜೋಡಿಸಿದ ಕಾಂಗ್ರೆಸ್

ಕೋಮುವಾದಿಗಳಿಗೆ ನೋ ಎಂಟ್ರಿ: ಕಠಿಣ ಷರತ್ತಿನೊಂದಿಗೆ ಟಿವಿಕೆ ಜೊತೆ ಕೈಜೋಡಿಸಿದ ಕಾಂಗ್ರೆಸ್

by Shwetha
May 7, 2026
0

ಚೆನ್ನೈ: ತಮಿಳುನಾಡಿನ ರಾಜಕೀಯ ಚಿತ್ರಣ ಈಗ ಸಂಪೂರ್ಣವಾಗಿ ಬದಲಾಗಿದೆ. ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ನೇತೃತ್ವದ ತಮಿಳುಗ ವೆಟ್ರಿ ಕಳಗಂ ಅಂದರೆ ಟಿವಿಕೆ ಪಕ್ಷಕ್ಕೆ ಸರ್ಕಾರ...

ಬಂಗಾಳದಲ್ಲಿ ಮಮತಾ ಆಡಳಿತದ ಅಂತ್ಯ ದೀದಿ ಕೃಪೆಯಲ್ಲಿದ್ದ ಅಧಿಕಾರಿಗಳಿಗೆ ಶಾಶ್ವತ ಗೇಟ್ ಪಾಸ್

ಬಂಗಾಳದಲ್ಲಿ ಮಮತಾ ಆಡಳಿತದ ಅಂತ್ಯ ದೀದಿ ಕೃಪೆಯಲ್ಲಿದ್ದ ಅಧಿಕಾರಿಗಳಿಗೆ ಶಾಶ್ವತ ಗೇಟ್ ಪಾಸ್

by Shwetha
May 7, 2026
0

ಪಶ್ಚಿಮ ಬಂಗಾಳದ ರಾಜಕೀಯ ಕಣದಲ್ಲಿ ಈಗ ಬಿರುಗಾಳಿ ಎದ್ದಿದೆ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸುತ್ತಿದ್ದಂತೆಯೇ ಮಮತಾ ಬ್ಯಾನರ್ಜಿ ಸರ್ಕಾರದ ಪ್ರಭಾವಿ ಅಧಿಕಾರಿಗಳ ಆಟಕ್ಕೆ ಬ್ರೇಕ್ ಬಿದ್ದಿದೆ ಮಮತಾ...

ಅಜ್ಜನಂತೆಯೇ ಅಜಾತಶತ್ರು ಆಗುವುದೇ ನನ್ನ ಗುರಿ, ದಾವಣಗೆರೆ ದಕ್ಷಿಣದ ಸಮಗ್ರ ಅಭಿವೃದ್ಧಿಗೆ ನಾನು ಬದ್ಧ:  ಸಮರ್ಥ್ ಶಾಮನೂರು

ಅಜ್ಜನಂತೆಯೇ ಅಜಾತಶತ್ರು ಆಗುವುದೇ ನನ್ನ ಗುರಿ, ದಾವಣಗೆರೆ ದಕ್ಷಿಣದ ಸಮಗ್ರ ಅಭಿವೃದ್ಧಿಗೆ ನಾನು ಬದ್ಧ: ಸಮರ್ಥ್ ಶಾಮನೂರು

by Shwetha
May 7, 2026
0

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಮತದಾರರು ನನ್ನ ಮೇಲೆ ಅಪಾರ ನಂಬಿಕೆ ಇಟ್ಟು ಈ ಬಾರಿ ಐತಿಹಾಸಿಕ ಜಯ ತಂದುಕೊಟ್ಟಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಮಾಡುವ ಸಾಮರ್ಥ್ಯ ನನ್ನಲ್ಲಿದೆ...

ಬಂಗಾಳದ ಮಣ್ಣಲ್ಲಿ ಅರಳಿದ ಕೇಸರಿ ಕಮಲ: ಪ್ರಧಾನಿ ಮೋದಿ ವಿಶ್ವನಾಯಕ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ಬಂಗಾಳದ ಮಣ್ಣಲ್ಲಿ ಅರಳಿದ ಕೇಸರಿ ಕಮಲ: ಪ್ರಧಾನಿ ಮೋದಿ ವಿಶ್ವನಾಯಕ ಎಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್

by Shwetha
May 7, 2026
0

ಭಾರತದ ರಾಜಕೀಯ ನಕಾಶೆಯಲ್ಲಿ ಪಶ್ಚಿಮ ಬಂಗಾಳದ ಗೆಲುವು ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಭಾರತೀಯ ಜನತಾ ಪಕ್ಷವು ಬಂಗಾಳದ ನೆಲದಲ್ಲಿ ಸಾಧಿಸಿದ ಈ ಅಸಾಧಾರಣ ವಿಜಯವು ಕೇವಲ ಭಾರತಕ್ಕೆ...

ಡಿಕೆಶಿಗೆ ಸಿಗುತ್ತಾ ಮುಖ್ಯಮಂತ್ರಿ ಪಟ್ಟದ ಗಿಫ್ಟ್? ಡಿಕೆ ಸುರೇಶ್ ಹೇಳಿಕೆಯ ಹಿಂದಿನ ನಿಗೂಢತೆ ಏನು?

ಡಿಕೆಶಿಗೆ ಸಿಗುತ್ತಾ ಮುಖ್ಯಮಂತ್ರಿ ಪಟ್ಟದ ಗಿಫ್ಟ್? ಡಿಕೆ ಸುರೇಶ್ ಹೇಳಿಕೆಯ ಹಿಂದಿನ ನಿಗೂಢತೆ ಏನು?

by Shwetha
May 7, 2026
0

ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ 64ನೇ ಜನ್ಮದಿನದ ಸಂಭ್ರಮಕ್ಕೆ ಈ ಬಾರಿ ದೆಹಲಿ ಹೈಕಮಾಂಡ್‌ನಿಂದ ವಿಶೇಷ ಕೊಡುಗೆ ಸಿಗುವ ಸಾಧ್ಯತೆ ಇದೆ ಎಂಬ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram