ADVERTISEMENT
Monday, March 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ಇಡೀ ವಿಶ್ವದ ಅಸುರಕ್ಷಿತ ದೇಶವಿದು, ಇಲ್ಲಿ ಸಿಗುತ್ತೆ ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ , ವಿಶ್ವದ ದುರ್ಬಲ ಕರೆನ್ಸಿ ಹೊಂದಿರುವ ದೇಶ.!  

Namratha Rao by Namratha Rao
July 12, 2021
in Life Style, Newsbeat, ಜೀವನಶೈಲಿ
Share on FacebookShare on TwitterShare on WhatsappShare on Telegram

ಇಡೀ ವಿಶ್ವದ ಅಸುರಕ್ಷಿತ ದೇಶವಿದು, ಇಲ್ಲಿ ಸಿಗುತ್ತೆ ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ , ವಿಶ್ವದ ದುರ್ಬಲ ಕರೆನ್ಸಿ ಹೊಂದಿರುವ ದೇಶ.!

ವಿಶ್ವದ ಅತ್ಯಂತ ಅಪಾಯಕಾರಿ , ಅಸುರಕ್ಷಿತ ದೇಶವೆಂಬ ಕುಖ್ಯಾತಿ ಪಡೆದ್ರೂ , ಅಭೂತಪೂರ್ವ ಸೌಂದರ್ಯದಿಂದ  ವಿಶ್ವದ ಗಮನ ತನ್ನತ್ತ ಸೆಳೆಯುವ  ಸುಂದರ ದೇಶ.. ಈ ದೇಶದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ಸಿಗುತ್ತೆ.. ಆದ್ರೆ ವಿಶ್ವದಲಲ್ಲಿ ಅತಿ ಹೆಚ್ಚು ಅಪಗಾತಗಳು ಆಗೋದು ಇದೇ ದೇಶದಲ್ಲೇ ಎನ್ನಲಾಗುತ್ತೆ.  ಈ ದೇಶವನ್ನ ಬರ್ಗರ್ ಕಿಂಗ್ ಅಂತಲೇ ಕರೆಯಲಾಗುತ್ತೆ.. ಕಾರಣ ಇಲ್ಲಿನ ಜನ ದಿನದ ಮೂರೂ ಹೊತ್ತು ಬೇಕಿದ್ರೂ ಬರ್ಗರ್ ತಿಂದೇ ಕಾಲ ಕಳೆದುಬಿಡ್ತಾರೆ. ಹಾಗಾದ್ರೆ ಈ ದೇಶ ಯಾವುದು.. ಇಲ್ಲಿನ ವಿಶೇಷತೆಗಳೇನು..? 

Related posts

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

March 30, 2026
ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

March 30, 2026

ಇಲ್ಲಿನ ಕರೆನ್ಸಿ ವೆನಿಜುಲಾನ್ ಬೊಲಿವಾರ್ – ಭಾರತದ ರೂಪಾಯಿ ಮೌಲ್ಯಕ್ಕೆ ಹೋಲಿಸಿದ್ರೆ ಈ ದೇಶದ ಕರೆನ್ಸಿಯ ಮೌಲ್ಯ ತೀರ ದುರ್ಬಲವಾಗಿದೆ. ಹಾಗೆ ನೋಡೋದಾದ್ರೆ  ಇಡೀ ವಿಶ್ವದ ಅತ್ಯಂತ ದುರ್ಬಲ ಕರೆನ್ಸಿಗಳ ಪೈಕಿ ಮೊದಲನೇ ಸ್ತಾನದಲ್ಲಿದೆ. ಹೀಗಾಗಿ ಈ ದೇಶದಲ್ಲಿ ಬಾರತೀಯರು ಆರಾಮಾಗಿ ಪ್ರವಾಸಕ್ಕೆ ತೆರಳಿ ಎಂಜಾಯ್ ಮಾಡಬಹುದು.. ಆನ್ ಲೈನ್ ನಲ್ಲಿ ವೀಸಾ ಅಪ್ಲೈ ಮಾಡಿ ಸರಿಯಾದ ಡಾಕ್ಯುಮೆಂಟ್ಸ್ ಗಳನ್ನ ನೀಡಿದ್ರೆ 30-40 ದಿನಗಳ ಒಳಗೆ ವೀಸಾ ದೊರರೆಯುತ್ತದೆ.

ಆದ್ರೆ ತೀರ ಶಾಕಿಂಗ್ ಫ್ಯಾಕ್ಟ್ ಅಂದ್ರೆ ಇಲ್ಲಿನ ಕರೆನ್ಸಿ ಭಾರತದ ಸುಮಾರು 1,570 ರೂಪಾಯಿಗೆ ಸಮ ಈ ದೇಶಕ್ಕೆ ಹೋಲಿಸಿದ್ರೆ ಭಾರತ ಶ್ರೀಮಂತ ರಾಷ್ಟ್ರ.. ಭಾರತದ ಕರೆನ್ಸಿ ಕೂಡ ಪವರ್ ಫುಲ್.

ಈ ಸುಂದರ ದೇಶದ ಹೆಸರು ವೆನೆಜುಲ್ಲಾ. ಇಲ್ಲಿನ ಸೌಂದರ್ಯ  ಈ ದೇಶದ ಪ್ರತೀಕ ಅಂದ್ರೂ  ತಪ್ಪಾಗಲಾರದು.. ಈ ದೇಶದ ಕೆಲ ಇಂಟರೆಸ್ಟಿಂಗ್ ವಿಚಾರಗಳನ್ನ ತಿಳಿಯೋಣ..

ಈ ದೇಶದ ಅಧಿಕೃತ ಹೆಸರು –  ಬೋಲಿವಾರಿಯನ್ ರಿಪಬ್ಲಿಕ್ ಆಫ್   ವೆನೆಜುಲ್ಲಾ

ಈ ದೇಶದ ಜನಸಂಖ್ಯೆ ಸುಮಾರು 2 ಕೋಟಿ 85 ಲಕ್ಷ , ವಿಶೇಷ ಅಂದ್ರೆ ಶೇ 100 % ಜನರು ನಗರದಲ್ಲಿವೇ ವಾಸವಾಗಿದ್ದಾರೆ. ಇಲ್ಲಿನ ಜನಸಂಖ್ಯೆಯ ಪೈಕಿ ಅತಿ ಹೆಚ್ಚು ಮಂದಿ 29 ವಯಸ್ಸಿನ ಒಳಗಿನವರೇ ಆಗಿದ್ದಾರೆ. ರಾಜಧಾನಿ – ಕಾರಾಕಸ್.

ವಿಶ್ವಕ್ಕೆ ಅತಿ ಹೆಚ್ಚು ವಿಶ್ವ ಸುಂದರಿಯರನ್ನು ಕೊಟ್ಟ ದಾಖಲೆ ಈ ದೇಶದ ಹೆಸರಿನಲ್ಲಿದೆ.. ಇಲ್ಲಿಯ ವರೆಗೂ ವೆನೆಜುಲ್ಲಾದವರು 6 ಬಾರಿ ಮಿಸ್ ವರ್ಲ್ಡ್ ಕಿರೀಟವನ್ನ ಮುಡಿಗೇರಿಸಿಕೊಂಡಿದ್ದಾರೆ.

ವೈಲ್ಡ್ ಲೈಫ್ ಗೆ ಬೆಸ್ಟ್  ದೇಶ  ಇದು.. ಈ ದೇಶದಲ್ಲಿ ಸುತ್ತಲೂ ಬರಿ ಕಾಡು ಗಿಡ ಮರಗಳೇ ಕಾಣಿಸುತ್ತವೆ. ಅತಿ ಹೆಚ್ಚು ಕಾಡುಪ್ರಾಣಿಗಳು ಕಾಣಿಸುತ್ತವೆ..  ಈ ದೇಶದಲ್ಲಿ ಅತಿ ಹೆಚ್ಚು ಇಲಿಗಳು ಹಾಗೂ ಮೊಲಗಳು ನೋಡಲಿಕ್ಕೆ ಸಿಗುತ್ವೆ.

ಆದ್ರೂ ಇಷ್ಟೆಲ್ಲಾ ಪ್ರಾಕೃತಿಕವಾಗಿ ಶ್ರೀಮಂತವಾಗಿರುವ ಈ ದೇಶವನ್ನ ಇಡೀ ವಿಶ್ವದ ಅತಿ ಹೆಚ್ಚು ಡೇಂಜರಸ್ / ಅಪಾಯಕಾರಿ ರಾಷ್ಟ್ರ ಎಂದು ಪರಿಗಣಿಸಲಾಗುತ್ತೆ.. ಕಾರಣ ಕ್ರೈಮ್ ರೇಟ್…

ಕೆಲ ಅಧ್ಯಯನಗಳು ವರದಿಗಳ ಪ್ರಕಾರ ಪ್ರತಿ ಲಕ್ಷ ಜನರ ಪೈಕಿ 8 ಜನರನ್ನ ಗುಂಡಿಟ್ಟು ಕೊಲೆ ಮಾಡಲಾಗುತ್ತೆ.. ಈ ವಿಚಾರದಲ್ಲಿ ಮೊದಲನೇ ಸ್ತಾನದಲ್ಲಿ   ಹಾಂಡ್ರಸ್ ನ  ನಂತರ ವಿಶ್ವದಲ್ಲಿ 2ನೇ ಸ್ಥಾನದಲ್ಲಿದೆ. ಯಾವಾಗ ಯಾರಿಗೆ ಯಾವ ಕಾರಣಕ್ಕೆ ಗುಮಡು ಹಾರಿಸಲಾಗುತ್ತೆ ಅನ್ನೋದನ್ನೂ ಹೇಳೋದಕ್ಕೆ ಆಗಲ್ಲ.. ಇಲ್ಲಿ ಬಹುತೇಕರ ಬಳಿ ಗನ್ ಗಳು ಇರುತ್ತವೆ..  ಪರವಾನಗಿ ಇದ್ರೂ ಇಲ್ಲದೇ ಇದ್ರೂ ಬಹುತೇಕ ಎಲ್ಲರ ಬಳಿ ಗನ್ ಇರುತ್ತೆ ಎನ್ನಲಾಗುತ್ತೆ.

ಇಂದು ನಮ್ಮ ಭಾರತದಲ್ಲಿ ಅತಿ ದೊಡ್ಡ ಸಮಸ್ಯೆ ಅಂದ್ರೆ ಪೆಟ್ರೋಲ್ ಬೆಲೆ ಏರಿಕೆ 100 ರ ಗಡಿ ದಾಟಿದೆ ಪೆಟ್ರೋಲ್ ಬೆಲೆ.. ಹಾಗೆಯೇ ಅನೇಕ ದೇಶಗಳಲ್ಲಿ ಪೆಟ್ರೋಲ್ ದರ ಹೆಚ್ಚಾಗಿದೆ.. ಆದ್ರೆ ಈ ದೇಶದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಪೆಟ್ರೋಲ್ ಸಿಗುತ್ತೆ. ಕಾರಣ ಈ ದೇಶದಲ್ಲಿ ಪೆಟ್ರೋಲ್ ಹೇರಳವಾಗಿ ಲಭ್ಯವಿದೆ.. ಈ ದೇಶದಿಂದ ಸುಮಾರು 80 % ಪೆಟ್ರೋಲ್ ರಸ್ಫು ಮಾಡಲಾಗುತ್ತೆ. ಆದ್ರೆ ಇಡೀ ದೇಶದಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳಲ್ಲಿ ಸತ್ತವರ ಸಂಖ್ಯೆಯಲ್ಲಿ ಈ ದೇಶ 4ನೇ ಸ್ಥಾನದಲ್ಲಿದೆ.

ಬರ್ಗರ್ ಈ ದೇಶದ ಜನರ  ದೈನಂದಿನ ಜೀವನದ ಅವಿಭಾಜ್ಯ ಅಂಗ ಅಂದ್ರೂ ತಪ್ಪಾಗೋದಿಲ್ಲ.. ಈ ದೇಶದ  ಜನರು ದಿನ ಮೂರೂ ಹೊತ್ತು ಬೇಕಿದ್ರೂ ಬರ್ಗರ್ ತಿಂದೇ ಕಾಲ ಕಳೆದುಬಿಡ್ತಾರೆ. ಒಟ್ಟಾರೆ ಜನಸಂಖ್ಯೆಯ ಶೇ 88 ರಷ್ಟು ಜನರು ದಿನಕ್ಕೆ ಒಂದು ಬಾರಿಯಾದ್ರೂ ಬರ್ಗರ್ ಮೀಲ್  ಸೇವಿಸುತ್ತಾರೆ ಎಂದು ಸರ್ವೆ ಒಂದರಲ್ಲಿ ತಿಳಿಸಲಾಗಿದೆ.

ಇಡೀ ವಿಶ್ವದ ಅತಿ ಎತ್ತರದ ಜಲಪಾತ ಇರೋದು ಇದೇ ದೇಶದಲ್ಲಿ. ಈ ಫಾಲ್ಸ್ ಅನ್ನ ಏಂಜಲ್ಸ್ ಫಾಲ್ಸ್ ಅಂತ ಕರೆಯಲಾಗುತ್ತೆ… ಇದು ಕನಾಯಿಮಾ ರಾಷ್ಟ್ರೀಯ ಉದ್ಯಾನವನದಲ್ಲಿ ಸ್ಥಿತವಾಗಿದೆ. ಸುಮಾರು 979  ಮೀ ಎತ್ತರದಿಂದ ನೀರು ಕೆಲಗೆ ಹರಿಯುತ್ತೆ. ಈ  ಜಲಪಾತ ನೋಡೋರ ಕಣ್ಣಿಗೆ ಮುದ ನೀಡುತ್ತೆ.. ರೋಮಾಂಚನಕಾರಿ ಅನುಭೂತಿ ನೀಡುತ್ತೆ.. ಸುತ್ತಲಿನ ದಟ್ಟಾರಣ್ಯದ ನಟ್ಟುನಡುವೆ ರಭಸವಾಗಿ ಧರೆಗಿಳಿಯುವ ಜಲಪಾತ.

 

ಈ ದೇಶದಲ್ಲಿ ಚುನಾವಣೆಗೂ 21 ಗಂಟೆ ಮುನ್ನ ಯಾರೂ ಕೂಡ ಮದ್ಯ ಸೇವನೆ ಮಾಡುವಂತೆ ಇಲ್ಲ ಎಂಬ ಕಾನೂನಿದೆ.  ಈ ದೇಶದಲ್ಲಿ ಒಂದಕ್ಕಿಂತ ಮತ್ತೊಂದು ಭವ್ಯ , ಸುಂದರ ಆಕರ್ಷಣೀಯ ಪ್ರವಾಸಿತಾಣಗಳಿವೆ.. ಆದ್ರೆ ಈ ದೇಶ ಪ್ರವಾಸಿಗರಿಗೆ  ಸೇಫ್ ಅಲ್ಲ  ಎಂದು ಪರಿಗಣಿಸಲಾಗಿದೆ.. ಕಾರಣ ಇಲ್ಲಿ  ಎಲಲ್ಲಿ ಯಾವಾಗ  ಪ್ರವಾಸಿಗರನ್ನ ಅಪರಹಣ ಮಾಡಲಾಗುತ್ತೆ ಅನ್ನೋದನ್ನು ಕೂಡ ಹೇಳೋಕಾಗಲ್ಲ. ಗೂಂಡಾಗಾರಿ ಡ್ರಗ್ಸ್ ವಿಚಾರಕ್ಕೆ ಈ ದೇಶ ವಿಶ್ವಾದ್ಯಂತ ಕುಖ್ಯಾತಿ ಪಡೆದಿದೆ. ಇದೇ ಕಾರಣಕ್ಕೆ  ಈ ದೇಶಕ್ಕೆ ಹೆಚ್ಚು ಪ್ರವಾಸಿಗರು ಬರುವ ಮನಸ್ಸು ಮಾಡೋದಿಲ್ಲ. ಈ ದೇಶ ವಿಶ್ವದ ಅತಿ ಹೆಚ್ಚು ಅಪಾಯಕಾರಿ ದೇಶಗಳಲ್ಲಿ ಒಂದು.

ಇಲ್ಲಿ ಪುಟ್ಟ ಮಕ್ಕಳಿಗೆ ಸಂಬಂಧಿಸಿದಂತೆ ಯಾವುದೇ ವಸ್ತು ಖರೀದಿ ಮಾಡ್ಬೇಕಾದ್ರು ಮಕ್ಕಳ ಪೋಷಕರು ಅಥವ ಗಾರ್ಡಿಯನ್ಸ್ ಮಗುವಿನ ಬರ್ತ್ ಸರ್ಟಿಫಿಕೇಟ್ ತೋರಿಸುವುದು ಕಡ್ಡಾಯ..

ಪ್ರವಾಸಿ ತಾಣಗಳು

ಏಂಜಲ್ ಫಾಲ್ಸ್ , ಲಾಸ್ ರಾಕ್ಸ್ ಆರ್ಕಿಪೆಲಾಗೋ ( ಬೀಚ್ ), ಮೋರೋಕೋಯಿ ನ್ಯಾಷನಲ್ ಪಾರ್ಕ್ , ರೋರಾಯಿಮಾ, ಓರಿನೋಕೋ ಡೆಲ್ಟಾ.

ಈ ದೇಶದಲ್ಲಿ ಪ್ರವಾಸ ಮಾಡೋ ಇಚ್ಛೆ ಇದ್ದೋರಿಗೆ ಇದು ಬಜೆಟ್ ಫ್ರೆಂಡ್ಲಿ… ಆದ್ರೆ ಈ ದೇಶ ನಿಜಕ್ಕೂ ಪ್ರವಾಸಕ್ಕೆ ಸುರಕ್ಷಿತ ದೇಶವೇ ಅನನ್ನೋದೆ ಪ್ರಶ್ನೆ..

 

Tags: interesting factsvenejuelaWorld
ShareTweetSendShare
Join us on:

Related Posts

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್

by Shwetha
March 30, 2026
0

ತಿಂಗಳಿಡೀ ಕತ್ತೆ ಥರ ದುಡಿಯೋದೆ ಒಂದನೇ ತಾರೀಖು ಬರೋ ಆ ಸಂಬಳದ ಮೆಸೇಜ್ ನೋಡೋಕೆ ಅಲ್ವಾ? ಆದ್ರೆ ಏಪ್ರಿಲ್ ಒಂದರಿಂದ ನಮ್ಮ ನಿಮ್ಮೆಲ್ಲರ ಸಂಬಳದ ರೂಲ್ಸ್ ಕಂಪ್ಲೀಟ್...

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

ಎಲೆಕ್ಷನ್ ಮೂಡ್‌ನಲ್ಲಿ ಕೈ ನಾಯಕರು : ದಾವಣಗೆರೆ ಕಡೆ ಮುಖ ಮಾಡದ ಸಚಿವ ಜಮೀರ್ ಅಹ್ಮದ್ ಕೇರಳದಲ್ಲಿ ಮತ ಬೇಟೆ ; ಅಸ್ಸಾಂನಲ್ಲಿ ಡಿಕೆಶಿ ಅಬ್ಬರ. ಶುರು!

by Shwetha
March 30, 2026
0

ರಾಜ್ಯದಲ್ಲಿ ಬಜೆಟ್ ಅಧಿವೇಶನ ಮುಕ್ತಾಯಗೊಂಡ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸಚಿವರು ಹಾಗೂ ಶಾಸಕರು ಸಂಪೂರ್ಣವಾಗಿ ಚುನಾವಣಾ ಮೂಡ್‌ಗೆ ಜಾರಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ...

ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮೊಟ್ಟೆ ಮಾಂಸ ತಿನ್ನುವಂತಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ

ಬಿಜೆಪಿ ಅಧಿಕಾರಕ್ಕೆ ಬಂದರೆ ನೀವು ಮೊಟ್ಟೆ ಮಾಂಸ ತಿನ್ನುವಂತಿಲ್ಲ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ ಮಮತಾ ಬ್ಯಾನರ್ಜಿ

by Shwetha
March 30, 2026
0

ಮುಂಬರುವ ಚುನಾವಣೆಯ ಕಾವು ದಿನೇ ದಿನೇ ಏರುತ್ತಿದ್ದು ರಾಜಕೀಯ ನಾಯಕರ ವಾಕ್ಸಮರ ತಾರಕಕ್ಕೇರಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು...

ಖಾಲಿ ಇರುವ 8 ಸಾವಿರ ಪಿಎಸ್ಐ ಹುದ್ದೆ ಭರ್ತಿ ಅಪರಾಧಿಗಳ ವಿರುದ್ಧ ನಿಷ್ಠುರ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

ಖಾಲಿ ಇರುವ 8 ಸಾವಿರ ಪಿಎಸ್ಐ ಹುದ್ದೆ ಭರ್ತಿ ಅಪರಾಧಿಗಳ ವಿರುದ್ಧ ನಿಷ್ಠುರ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ

by Shwetha
March 30, 2026
0

ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ನಡೆದ ಪಿಎಸ್ಐಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಯುವಜನತೆಗೆ ಹಾಗೂ ಪೊಲೀಸ್ ಇಲಾಖೆಗೆ ಭರ್ಜರಿ ಸಿಹಿಸುದ್ದಿ...

ಎಚ್ಚರ ನಿಮ್ಮ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಇದ್ದರೆ ಜೈಲು ಫಿಕ್ಸ್ ಇಂದೇ ಈ ಕಾನೂನು ತಿಳಿದುಕೊಳ್ಳಿ

ಎಚ್ಚರ ನಿಮ್ಮ ಮನೆಯಲ್ಲಿ ಎರಡಕ್ಕಿಂತ ಹೆಚ್ಚು ಗ್ಯಾಸ್ ಸಿಲಿಂಡರ್ ಇದ್ದರೆ ಜೈಲು ಫಿಕ್ಸ್ ಇಂದೇ ಈ ಕಾನೂನು ತಿಳಿದುಕೊಳ್ಳಿ

by Shwetha
March 30, 2026
0

ಪ್ರತಿಯೊಬ್ಬರ ಅಡುಗೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇರುವುದು ಸಾಮಾನ್ಯ. ಗ್ಯಾಸ್ ಖಾಲಿಯಾದರೆ ಊಟಕ್ಕೆ ಪರದಾಡಬೇಕು ಎಂಬ ಭಯದಿಂದ ಅನೇಕರು ಮೂರ್ನಾಲ್ಕು ಸಿಲಿಂಡರ್ ಗಳನ್ನು ಅಡ್ವಾನ್ಸ್ ಆಗಿ ಬುಕ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram