ADVERTISEMENT
Friday, March 20, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

vidya balan : ಸೋಶಿಯಲ್‌ ಮೀಡಿಯಾದಲ್ಲಿ ಬೆಂಕಿ ಹಚ್ಚಿದ ವಿದ್ಯಾ ಬಾಲನ್‌ ಅವತಾರ… 

ಡಬ್ಬೂ ರತ್ನಾನಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಫೊಟೋ ಹಂಚಿಕೊಂಡಿದ್ದಾರೆ.  ದಿನಪತ್ರಿಕೆಯೊಂದಿಗೆ ಮೈ ಮುಚ್ಚಿಕೊಂಡು   ಕಾಫಿ ಕಪ್‌ ಹಿಡಿದು   ಕಣ್ಣಿಗೆ ಶೇಡ್‌  ಧರಿಸಿ ಹೈ ಹೀಲ್ಸ್‌ ನೊಂದಿಗೆ  ಕಣ್ಣೋಟದಿಂದ ಕೊಲ್ಲುವಂತೆ ಲುಕ್‌ ನೀಡಿದ್ದಾರೆ.   ಫೋಟೋ ನೋಡಿದ ಅಭಿಮಾನಿಗಳು ಹಲವು ರೀತಿಯಲ್ಲಿ ಕಮೆಂಟ್‌ ಮಾಡಿದ್ದು ಹಲವರು  ದಿ ಡರ್ಟಿ ಪಿಕ್ಚರ್‌ ನ್ನ ನೆನಪಿಸಿಕೊಂಡಿದ್ದಾರೆ. 

Naveen Kumar B C by Naveen Kumar B C
March 7, 2023
in Newsbeat, Cinema, ಮನರಂಜನೆ
Vidya Balan
Share on FacebookShare on TwitterShare on WhatsappShare on Telegram

vidya balan : ಸೋಶಿಯಲ್‌ ಮೀಡಿಯಾದಲ್ಲಿ ಬೆಂಕಿ ಹಚ್ಚಿದ ವಿದ್ಯಾ ಬಾಲನ್‌ ಅವತಾರ…

Related posts

ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬಿಗ್ ಶಾಕ್: ಪ್ಯಾರಸಿಟಮಾಲ್ ಸೇರಿದಂತೆ ಅಗತ್ಯ ಔಷಧಗಳ ದರ ಏರಿಕೆ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!

ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬಿಗ್ ಶಾಕ್: ಪ್ಯಾರಸಿಟಮಾಲ್ ಸೇರಿದಂತೆ ಅಗತ್ಯ ಔಷಧಗಳ ದರ ಏರಿಕೆ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!

March 20, 2026
ಲಂಡನ್‌ನಲ್ಲಿ ಪಾನ್ ಉಗುಳಿದ ಭಾರತೀಯರಿಗೆ ದುಬಾರಿಯಾದ ದೇಶಿ ಅಭ್ಯಾಸ! ಸಣ್ಣ ತಪ್ಪಿಗೆ ತೆರಬೇಕಾದ ಬೆಲೆ ಎಷ್ಟು ಗೊತ್ತಾ?

ಲಂಡನ್‌ನಲ್ಲಿ ಪಾನ್ ಉಗುಳಿದ ಭಾರತೀಯರಿಗೆ ದುಬಾರಿಯಾದ ದೇಶಿ ಅಭ್ಯಾಸ! ಸಣ್ಣ ತಪ್ಪಿಗೆ ತೆರಬೇಕಾದ ಬೆಲೆ ಎಷ್ಟು ಗೊತ್ತಾ?

March 20, 2026

ಸೀರೆಯಲ್ಲಿ  ನೋಡಿದ ತಕ್ಷಣ ಪ್ರೀತಿಯಲ್ಲಿ ಬೀಳವಂತೆ  ಮಾಡುವ ಹಲವು ನಟಿಯರಲ್ಲಿ  ವಿದ್ಯಾ ಬಾಲನ್‌ ಕೂಡ ಒಬ್ಬರು. ಸದಾ ಸೀರೆಯಲ್ಲಿಯೇ ಕಂಗೋಳಿಸುತ್ತಿದ್ದ ವಿದ್ಯಾ ಬಾಲನ್‌ ನನಗೆ ಸೀರೆಯೇ ಇಷ್ಟ ಎನ್ನುವುದನ್ನ ಹಲವು ಬಾರಿ ಹೇಳಿಕೊಂಡಿದ್ದಾರೆ.  ತಮ್ಮ ಬಳಿ ಬಣ್ಣ ಬಣ್ಣದ ಹಲವು ವಿಶಿಷ್ಟ ಕಲೆಕ್ಷನ್‌ ಗಳನ್ನೂ ಇಟ್ಟು ಕೊಂಡಿದ್ದಾರೆ.

ಇಂಥಹ ಸೀರೆಯ ನೀರೇ ಇದೀಗ ಎಲ್ಲರೂ ಅಚ್ಚರಿ ಪಡುವಂತೆ  ಪೋಟೋಗೆ ಪೋಸ್‌ ನೀಡಿದ್ದಾರೆ ಅದೂ ಕೂಡ ಬೆತ್ತಲೆಯಾಗಿ ಕೇವಲ ನ್ಯೂಸ್‌ ಪೇಪರ್‌ ಅಡ್ಡ ಇಟ್ಟುಕೊಂಡು ಪೋಸ್‌ ಕೊಟ್ಟು ಎಲ್ಲರನ್ನು ಬೆಚ್ಚಿ ಬೀಳಸಿದ್ದಾರೆ.   ಪೋಟೋಗ್ರಾಫರ್‌   ಡಬ್ಬೂ ರತ್ನಾನಿ ಇತ್ತೀಚೆಗೆ ನಟಿ  ವಿದ್ಯಾಬಾಲನ್‌   ಅವರ  ಪೋಟೋ ಹಂಚಿಕೊಂಡಿದ್ದು  ಸೋಶಿಯಲ್‌ ಮಿಡಿಯಾದಲ್ಲಿ ಬೆಂಕಿ ಹಚ್ಚಿದೆ.

View this post on Instagram

A post shared by Dabboo Ratnani (@dabbooratnani)

ಡಬ್ಬೂ ರತ್ನಾನಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಫೊಟೋ ಹಂಚಿಕೊಂಡಿದ್ದಾರೆ.  ದಿನಪತ್ರಿಕೆಯೊಂದಿಗೆ ಮೈ ಮುಚ್ಚಿಕೊಂಡು   ಕಾಫಿ ಕಪ್‌ ಹಿಡಿದು   ಕಣ್ಣಿಗೆ ಶೇಡ್‌  ಧರಿಸಿ ಹೈ ಹೀಲ್ಸ್‌ ನೊಂದಿಗೆ  ಕಣ್ಣೋಟದಿಂದ ಕೊಲ್ಲುವಂತೆ ಲುಕ್‌ ನೀಡಿದ್ದಾರೆ.   ಫೋಟೋ ನೋಡಿದ ಅಭಿಮಾನಿಗಳು ಹಲವು ರೀತಿಯಲ್ಲಿ ಕಮೆಂಟ್‌ ಮಾಡಿದ್ದು ಹಲವರು  ದಿ ಡರ್ಟಿ ಪಿಕ್ಚರ್‌ ನ್ನ ನೆನಪಿಸಿಕೊಂಡಿದ್ದಾರೆ.

ಈ ಹಿಂದೆ ರಣಬೀರ್ ಸಿಂಗ್ ಬೆತ್ತಲೇ ಫೋಟೋಶೂಟ್ ಮಾಡಿಸಿಕೊಂಡಾಗ ವಿದ್ಯಾ ಬಾಲನ್ ಅವರ ಪರವಾಗಿ ಮಾತನಾಡಿದ್ದರು. ಗಂಡಸರು ಹೀಗೆ ಹಾಟ್ ಹಾಟ್ ಕಾಣಿಸಲಿ ಎಂದು ಹೇಳಿದ್ದರು.  ಇನ್ನೂ ವಿದ್ಯಾ ಬಾಲನ್ ಸಿನಿಮಾಗಳ ಕುರಿತು ಮಾತನಾಡುವುದಾದರೇ  ಕೊನೆಯದಾಗಿ  ಶೆಫಾಲಿ ಶಾ ಅವರೊಂದಿಗೆ ಜಲ್ಸ ದಲ್ಲಿ ಕಾಣಿಸಿಕೊಂಡಿದ್ದರು.  ಈ ಚಿತ್ರ ಉತ್ತಮ ವಿಮರ್ಶೆಯನ್ನೂ ಪಡೆದಿದೆ.

Vidya Balan: Vidya Balan’s avatar set fire on social media…

Tags: Vidya Balan
ShareTweetSendShare
Join us on:

Related Posts

ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬಿಗ್ ಶಾಕ್: ಪ್ಯಾರಸಿಟಮಾಲ್ ಸೇರಿದಂತೆ ಅಗತ್ಯ ಔಷಧಗಳ ದರ ಏರಿಕೆ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!

ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬಿಗ್ ಶಾಕ್: ಪ್ಯಾರಸಿಟಮಾಲ್ ಸೇರಿದಂತೆ ಅಗತ್ಯ ಔಷಧಗಳ ದರ ಏರಿಕೆ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!

by Shwetha
March 20, 2026
0

ಬೆಂಗಳೂರು: ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಮತ್ತೊಂದು ಆಘಾತ ನೀಡಿದೆ. ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಅಗತ್ಯ ಔಷಧಗಳ...

ಲಂಡನ್‌ನಲ್ಲಿ ಪಾನ್ ಉಗುಳಿದ ಭಾರತೀಯರಿಗೆ ದುಬಾರಿಯಾದ ದೇಶಿ ಅಭ್ಯಾಸ! ಸಣ್ಣ ತಪ್ಪಿಗೆ ತೆರಬೇಕಾದ ಬೆಲೆ ಎಷ್ಟು ಗೊತ್ತಾ?

ಲಂಡನ್‌ನಲ್ಲಿ ಪಾನ್ ಉಗುಳಿದ ಭಾರತೀಯರಿಗೆ ದುಬಾರಿಯಾದ ದೇಶಿ ಅಭ್ಯಾಸ! ಸಣ್ಣ ತಪ್ಪಿಗೆ ತೆರಬೇಕಾದ ಬೆಲೆ ಎಷ್ಟು ಗೊತ್ತಾ?

by Shwetha
March 20, 2026
0

ವಿದೇಶಕ್ಕೆ ಹೋದರೂ ನಮ್ಮೂರಿನ ಹಳೆ ಅಭ್ಯಾಸಗಳು ಮಾತ್ರ ನಮ್ಮನ್ನು ಬಿಡುವುದಿಲ್ಲ ಎನ್ನುವುದಕ್ಕೆ ಲಂಡನ್‌ನಲ್ಲಿ ನಡೆದ ಈ ಘಟನೆಯೇ ಜ್ವಲಂತ ಸಾಕ್ಷಿಯಾಗಿದೆ. ಲಂಡನ್ ಮಹಾನಗರದ ಸ್ವಚ್ಛ ಸುಂದರ ಬೀದಿಗಳಲ್ಲಿ...

ಬಿಜೆಪಿ ಘೋಷಿತ ಅಭ್ಯರ್ಥಿ ಡಮ್ಮಿ,ಶಾಮನೂರು ಋಣ ತೀರಿಸಲು ಸ್ವಪಕ್ಷದ ಅಭ್ಯರ್ಥಿಯನ್ನೇ ಸೋಲಿಸ್ತಾರೆ :ಬಿಎಸ್ ವೈ ವಿರುದ್ಧ ಯತ್ನಾಳ್ ವಾಗ್ದಾಳಿ

ಬಿಜೆಪಿ ಘೋಷಿತ ಅಭ್ಯರ್ಥಿ ಡಮ್ಮಿ,ಶಾಮನೂರು ಋಣ ತೀರಿಸಲು ಸ್ವಪಕ್ಷದ ಅಭ್ಯರ್ಥಿಯನ್ನೇ ಸೋಲಿಸ್ತಾರೆ :ಬಿಎಸ್ ವೈ ವಿರುದ್ಧ ಯತ್ನಾಳ್ ವಾಗ್ದಾಳಿ

by Shwetha
March 20, 2026
0

ರಾಜ್ಯದಲ್ಲಿ ಉಪಚುನಾವಣೆಯ ಕಾವು ರಂಗೇರುತ್ತಿರುವ ಹೊತ್ತಲ್ಲೇ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ವಪಕ್ಷದ ನಾಯಕರ ವಿರುದ್ಧವೇ ಮತ್ತೊಂದು ಗಂಭೀರ ಆರೋಪ ಮಾಡುವ ಮೂಲಕ ರಾಜಕೀಯ...

ಥ್ಯಾಂಕ್ಯೂ ಇಂಡಿಯಾ ಸಂಕಷ್ಟದ ಸಮಯದಲ್ಲಿ ಬೆನ್ನಿಗೆ ನಿಂತ ಭಾರತಕ್ಕೆ ಇರಾನ್ ಸಲಾಂ

ಥ್ಯಾಂಕ್ಯೂ ಇಂಡಿಯಾ ಸಂಕಷ್ಟದ ಸಮಯದಲ್ಲಿ ಬೆನ್ನಿಗೆ ನಿಂತ ಭಾರತಕ್ಕೆ ಇರಾನ್ ಸಲಾಂ

by Shwetha
March 20, 2026
0

ಅಂತರರಾಷ್ಟ್ರೀಯ ರಾಜಕೀಯದಲ್ಲಿ ದೇಶಗಳ ನಡುವಿನ ಸಂಬಂಧಗಳು ಕೇವಲ ವ್ಯಾಪಾರ ಮತ್ತು ಒಪ್ಪಂದಗಳಿಗೆ ಸೀಮಿತವಾಗಿರುವುದಿಲ್ಲ. ಬದಲಾಗಿ ಕಷ್ಟದ ಸಮಯದಲ್ಲಿ ನೆರವಿಗೆ ಬರುವ ಮೂಲಕ ನಿಜವಾದ ಮಾನವೀಯತೆಯನ್ನು ಮೆರೆಯಲಾಗುತ್ತದೆ ಎಂಬುದನ್ನು...

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (20-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 20, 2026
0

ದಿನ ಭವಿಷ್ಯ: 20-03-2026 ಮೇಷ ರಾಶಿ ಇಂದು ನಿಮಗೆ ಬಹಳ ಲವಲವಿಕೆಯ ದಿನವಾಗಿರುತ್ತದೆ. ಬಹುದಿನಗಳಿಂದ ಬಾಕಿ ಉಳಿದಿದ್ದ ಸರ್ಕಾರಿ ಕೆಲಸಗಳು ಇಂದು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಉದ್ಯೋಗಸ್ಥರಿಗೆ ಕಚೇರಿಯಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram