ಬಾಲಕಿಯನ್ನ ಬೆತ್ತಲೆಗೊಳಿಸಿ ಥಳಿಸಿರುವ ಕಿಡಿಗೇಡಿಗಳು – ಆರೋಪಿಗಳ ಫೋಟೋ ಹಂಚಿಕೊಂಡ ಪೊಲೀಸರು

1 min read

ಬಾಲಕಿಯನ್ನ ಬೆತ್ತಲೆಗೊಳಿಸಿ ಥಳಿಸಿರುವ ಕಿಡಿಗೇಡಿಗಳು –ಆರೋಪಿಗಳ ಫೋಟೋ ಹಂಚಿಕೊಂಡ ಪೊಲೀಸರು

ಅಸ್ಸಾಂ , ಉತ್ತರಪ್ರದೇಶ , ಹರಿಯಾಣ ಸೇರಿ ಕೆಲ ರಾಜ್ಯಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತತ್ತಲೇ  ಇದೆ.. ಹೆಣ್ಂಕ್ಕೂಳು ಮಹಿಳೆಯರ ವಿರುದ್ಧ ಕೆಲ ಕಡಿಗೇಡಿಗಳು ಮೃಗಗಳಂತೆ ವರ್ತಿಸುತ್ತಿದ್ದಾರೆ.. ಇದೀಗ ಅಸ್ಸಾಂನಲ್ಲೆ ಕೆಲ ಕಿಡಿಗೇಡಿಗಳು ಬಾಲಕಿಯ ಬಟ್ಟೆ ಬಿಚ್ಚಿಸಿ ಆಕೆಗೆ ಚಿತ್ರಹಿಂಸೆ ನೀಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.

ವಿಡಿಯೋದಲ್ಲಿ ಐವರು ಪಿಶಾಚಿಗಳು ಬಾಲಕಿಗೆ ಬೆತ್ತಲೆಗೊಳಿಸಿ ಥಳಿಸಿದ್ದಾರೆ. ವಿಡಿಯೋದ ಕೆಲ ಫೋಟೋಗಳನ್ನ ಅಸ್ಸಾಂ ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.. ಅಲ್ಲದೇ ಆರೋಪಿಗಳ ಫೋಟೋವನ್ನು ಹಂಚಿಕೊಂಡಿದ್ದಾರೆ.. ಆದ್ರೆ ಈ ವಿಡಿಯೋ ಯಾವಾಗ ಎಲ್ಲಿ ತೆಗೆಯಲಾಗಿದೆ ಈ ಬಗ್ಗೆ ಇನ್ನೂವರೆಗೂ ಸಂಪೂರ್ಣ ಮಾಹಿತಿ ಸಿಕ್ಕಿಲ್ಲ..

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಪೊಲೀಸರು ನಿಮ್ಮಲ್ಲಿ ಯಾರಿಗಾದರೂ ಈ ವಿಡಿಯೋ ಬಗ್ಗೆ ಗೊತ್ತಿದ್ದರೆ ನಮ್ಮನ್ನ ಸಂಪರ್ಕಿಸಿ ದೂರು ನೀಡಿ.. ಆರೋಪಿಗಳ ಪತ್ತೆಗೆ ನೆರವಾದವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd