ಹೋಳಿ ಗುಂಗಲ್ಲಿ ಕುಡಿದು ನಾಗಿನ್ ಸ್ಟೆಪ್ ಹಾಕಿದ ಕುಡುಕರು – VIDEO VIRAL
ಉತ್ತರ ಪ್ರದೇಶ : ಹೋಳಿ ಹಬ್ಬದ ದಿನ ಕಂಠ ಪೂರ್ತಿ ಕುಡಿದು ಯುವಕರು ನಾಗಿನಿ ಹಾಡಿಗೆ ಸಖತ್ ಆಗಿ ಥೇಟ್ ನಾಗರಹಾವುಗಳಂತೆಯೇ ಡ್ಯಾನ್ಸ್ ಮಾಡಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದ್ದು, ನೆಟ್ಟಿಗರು ಬಿದ್ದು ಬಿದ್ದು ನಗ್ತಿದ್ದಾರೆ.
ಉತ್ತರ ಪ್ರದೇಶದ ಇಬ್ಬರು ಕುಡುಕರು ನಾಗಿಣಿ ಡ್ಯಾನ್ಸ್ ಮಾಡಿದ್ದು ನೆಲದ ಮೇಲೆಲ್ಲಾ ಬಿದ್ದು ಒದ್ದಾಡಿದ್ದಾರೆ. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪ್ರತಾಪಘರ್ ಎಂಬ ಪ್ರದೇಶದಲ್ಲಿ ಈ ಪ್ರಸಂಗ ನಡೆದಿದೆ. ಹೋಳಿ ಹಬ್ಬದ ದಿನವೇ ಡ್ಯಾನ್ಸ್ ಮಾಡಿದ್ದು, ಮೈತುಂಬಾ ಬಣ್ಣ ಹಚ್ಚಿಕೊಂಡು, ಹಾವಿನ ರೀತಿ ನಾಲಿಗೆ ಹೊರ ಹಾಕುತ್ತ ಎಂಜಾಯ್ ಮಾಡಿದ್ದಾರೆ.
https://twitter.com/jpsingh24215501/status/971715221965295616
ಆಟೋದಲ್ಲಿ ಮಹಿಳೆ ಪಕ್ಕ ಕೂತು ಹಸ್ತಮೈಥುನ ಮಾಡಿಕೊಂಡವನ ಅರೆಸ್ಟ್ ಮಾಡಿದ ಪೊಲೀಸರು..!








