ಇಳಿವಯಸ್ಸಿನಲ್ಲಿಯೂ ಈ ದಂಪತಿಯ ಎನರ್ಜಿಟಿಕ್ ಡ್ಯಾನ್ಸ್ ಗೆ ಎಂಥವರೂ ಫಿದಾ ಆಗಲೇಬೇಕು – VIRAL VIDEO
ಇಳಿವಯಸ್ಸಿನಲ್ಲಿ ದಂಪತಿ ಸಖತ್ ಎನರ್ಜಿಟಿಕ್ ಆಗಿ ಡ್ಯಾನ್ಸ್ ಮಾಡಿ ಮಸ್ತ್ ಮಸ್ತ್ ಸ್ಟೆಪ್ಸ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಈ ದಂಪತಿಯ ಡ್ಯಾನ್ಸ್ ಮೂಮೆಂಟ್ಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ..
ವೃದ್ಧ ದಂಪತಿಯೊಂದು ರಸ್ತೆ ಬದಿ ಒಟ್ಟಿಗೆ ನೃತ್ಯ ಮಾಡಿದ್ದಾರೆ. ಬೀಟ್ ಗೆ ತಕ್ಕಂತೆ ಸ್ಟೆಪ್ಸ್ ಹಾಕುತ್ತಾ ಅಲ್ಲಿ ನೆರೆದಿದ್ದವರ ಹುಬ್ಬೇರಿಸಿದ್ದಾರೆ.. ಈ ವೀಡಿಯೋವನ್ನು ಫ್ರೆಡ್ ಷುಲ್ಟ್ಜ್ ಎಂಬಾತ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿಕೊಂಡಿದ್ದು, ಅವರು ಇನ್ನೂ ಎನರ್ಜಿ ಹೊಂದಿದ್ದಾರೆ ಎಂದು ಕ್ಯಾಪ್ಷನ್ನಲ್ಲಿ ಬರೆದಿದ್ದಾರೆ.
https://twitter.com/i/status/1390662844346216452