ADVERTISEMENT
Friday, July 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Anasuya Bharadwaj : ಟ್ರೋಲರ್ಸ್ ವಿರುದ್ಧ ತಿರುಗಿಬಿದ್ದ ತೆಲುಗು ನಿರೂಪಕಿ ಅನಸೂಯ…

ಲೈಗರ್ ಸಿನಿಮಾ ಸೋತ ನಂತರ  ನಿರೂಪಕಿ ಅನಸೂಯ ಮಾಡಿದ್ದ ಟ್ವೀಟ್ ವೈರಲ್ ಆದ ನಂತರ  ವಿಜಯ್ ಫ್ಯಾನ್ಸ್ ಮತ್ತು ಅನಸೂಯ ನಡುವೆ ಟ್ವೀಟರ್ ನಲ್ಲಿ ವಾರ್ ನಡೆಯುತ್ತಿದೆ. 

Naveen Kumar B C by Naveen Kumar B C
August 29, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

ಟ್ರೋಲರ್ಸ್ ವಿರುದ್ಧ ತಿರುಗಿಬಿದ್ದ ತೆಲುಗು ನಿರೂಪಕಿ ಅನಸೂಯ…

ಟಾಲಿವುಡ್ ನಿರೂಪಕಿ ಅನಸೂಯ ಮತ್ತು ಮತ್ತು ವಿಜಯ್ ದೇವರಕೊಂಡ ಫ್ಯಾನ್ಸ್ ನಡುವಿನ ಟ್ವೀಟರ್ ಜಟಾಪಟಿ ಇನ್ನೂ ಹೆಚ್ಚಾಗಿದೆ.  ವಿಜಯ್ ಅಭಿನಯದ ಲೈಗರ್ ಚಿತ್ರ ಕಳಪೆ ಪ್ರದರ್ದಶನ ಕಂಡ ನಂತರ ಅನಸೂಯ ಹಾಕಿದ್ದ  ಟ್ವೀಟ್  ವಿವಾದಕ್ಕೆ ಕಾರಣವಾಗಿತ್ತು.  ಅನಸೂಯ ವಿರುದ್ಧ ನಟ  ವಿಜಯ್ ಪ್ಯಾನ್ಸ್ ತಿರುಗಿ ಬಿದ್ದಿದ್ದರು.  ಕುರಿತು ಟ್ವೀಟರ್ ನಲ್ಲಿ “ಆಂಟಿ” ಎಂದು ವಿಜಯ್ ಅಭಿಮಾನಿಗಳು ಟ್ರೆಂಡ್ ಮಾಡಿ  ತರುಗೇಟು ನೀಡಿದ್ದರು.

Related posts

ವಂದೇ ಮಾತರಂಗೆ ರಾಷ್ಟ್ರಗೀತೆಯ ಸರಿಸಮಾನ ಸ್ಥಾನ ನೀಡುವುದು ಸಂವಿಧಾನ ವಿರೋಧಿ ಮತ್ತು ಅಪಾಯಕಾರಿ ನಡೆ: ಕೇಂದ್ರದ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ರಾಜಕೀಯ ಸಂಚುಗಳು ಇನ್ನು ನಡೆಯಲ್ಲ,ಯಾರು ಈ ಗಾಯತ್ರಿ ಶಾಂತೇಗೌಡ ಬಿ ಕೆ ಹರಿಪ್ರಸಾದ್ ಅವರ ಸಂಭ್ರಮಕ್ಕೆ ಕಾರಣವಾದ ಆ ಸುಪ್ರೀಂ ತೀರ್ಪಿನ ಹಿನ್ನೆಲೆ ಏನು?

July 17, 2026
ಪತ್ನಿಯಿಂದಲೇ ಅರವಳಿಕೆ ತಜ್ಞ ಡಾ. ಕಿರಣ್ ಕೊಲೆ: ತನಿಖೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ

ಪತ್ನಿಯಿಂದಲೇ ಅರವಳಿಕೆ ತಜ್ಞ ಡಾ. ಕಿರಣ್ ಕೊಲೆ: ತನಿಖೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ

July 17, 2026

ಅಸಲಿಗೆ ಈ ಜಟಾಪಟಿಗೆ ಕಾರಣ ಏನಪ್ಪ ಅಂದ್ರೆ  ವಿಜಯ್ ನಟನೆಯ ಅರ್ಜುನ್ ರೆಡ್ಡಿ ಸಿನಿಮಾದಲ್ಲಿ ಕಾರ್ಯಕ್ರಮದಲ್ಲಿ ಮಹಿಳೆಯ ವಿರುದ್ದ ಅವಮಾನಕರ ರೀತಿಯಲ್ಲಿ ಸಂಭಾಷಣೆ ಬರೆಯಲಾಗಿದೆ ಎಂದು  ಅನಸೂಯ ಆಕ್ಷೇಪಿಸಿದ್ದರು. ಇದು ವಿಜಯ್ ಮತ್ತು ಅನಸೂಯ ನಡುವಿನ ಜಗಳಕ್ಕೆ ಕಾರಣವಾಗಿತ್ತು.

ಲೈಗರ್ ಸಿನಿಮಾ ಸೋತ ನಂತರ  ನಿರೂಪಕಿ ಅನಸೂಯ ಮಾಡಿದ್ದ ಟ್ವೀಟ್ ವೈರಲ್ ಆದ ನಂತರ  ವಿಜಯ್ ಫ್ಯಾನ್ಸ್ ಮತ್ತು ಅನಸೂಯ ನಡುವೆ ಟ್ವೀಟರ್ ನಲ್ಲಿ ವಾರ್ ನಡೆಯುತ್ತಿದೆ.

 ಈ ವೇಳೆ ವಿಜಯ್ ಅಭಿಮಾನಿಯೊಬ್ಬ ನೆಟ್ಟಿಗನೊಬ್ಬ ದಿನವೊಂದಕ್ಕೆ ನಿನ್ನೆ  ರೇಟ್ ಎಷ್ಟು ಎಂದು ಅಸಹ್ಯವಾಗಿ ಕಮೆಂಟ್ ಮಾಡಿದ್ದಾನೆ,  ಇದಕ್ಕೆ ನಟಿ ಅನಸೂಯ ಮುಟ್ಟಿನೊಡಿಕೊಳ್ಳುವಂತಹ ರಿಪ್ಲೆ ನೀಡಿದ್ದಾರೆ.

ನಿಮ್ಮ ಸಹೋದರಿಯರಿಗೆ, ನೀವು ಮದುವೆಯಾಗಿದ್ದರೆ, ನಿಮ್ಮ ಹೆಂಡತಿ ಬಳಿ ಕೇಳಿ ಒಂದು ದಿನದಲ್ಲಿ ಎಷ್ಟು ತೆಗೆದುಕೊಳ್ಳುತ್ತಾರೆ ಎಂದು ರಿಪ್ಲೇ ಮಾಡಿದ್ದಾರೆ. ನಂತರ ನೆಟ್ಟಿಗ ಹೆದರಿ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಅನಸೂಯ ಅವರ ಈ ಕಾಮೆಂಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Tags: Anasuya BharadwajanchorTollywoodVijayDevarakonda
ShareTweetSendShare
Join us on:

Related Posts

ವಂದೇ ಮಾತರಂಗೆ ರಾಷ್ಟ್ರಗೀತೆಯ ಸರಿಸಮಾನ ಸ್ಥಾನ ನೀಡುವುದು ಸಂವಿಧಾನ ವಿರೋಧಿ ಮತ್ತು ಅಪಾಯಕಾರಿ ನಡೆ: ಕೇಂದ್ರದ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ರಾಜಕೀಯ ಸಂಚುಗಳು ಇನ್ನು ನಡೆಯಲ್ಲ,ಯಾರು ಈ ಗಾಯತ್ರಿ ಶಾಂತೇಗೌಡ ಬಿ ಕೆ ಹರಿಪ್ರಸಾದ್ ಅವರ ಸಂಭ್ರಮಕ್ಕೆ ಕಾರಣವಾದ ಆ ಸುಪ್ರೀಂ ತೀರ್ಪಿನ ಹಿನ್ನೆಲೆ ಏನು?

by Shwetha
July 17, 2026
0

ವಿಧಾನಪರಿಷತ್ ಸದಸ್ಯ ಎಂ ಕೆ ಪ್ರಾಣೇಶ್ ಅವರ ಸದಸ್ಯತ್ವವನ್ನು ವಜಾಗೊಳಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಪ್ರಜಾಪ್ರಭುತ್ವದ ಅತಿದೊಡ್ಡ ಗೆಲುವು ಎಂದು ಕಾಂಗ್ರೆಸ್ ನಾಯಕ ಬಿ ಕೆ...

ಪತ್ನಿಯಿಂದಲೇ ಅರವಳಿಕೆ ತಜ್ಞ ಡಾ. ಕಿರಣ್ ಕೊಲೆ: ತನಿಖೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ

ಪತ್ನಿಯಿಂದಲೇ ಅರವಳಿಕೆ ತಜ್ಞ ಡಾ. ಕಿರಣ್ ಕೊಲೆ: ತನಿಖೆಯಲ್ಲಿ ಬೆಚ್ಚಿಬೀಳಿಸುವ ಮಾಹಿತಿ

by Shwetha
July 17, 2026
0

ಬೆಳಗಾವಿ ಜಿಲ್ಲೆಯ ಸಂಕೇಶ್ವರ ತಾಲೂಕಿನ ಹೆಬ್ಬಾಳ ಗ್ರಾಮದ ಅರವಳಿಕೆ ತಜ್ಞ ಡಾ. ಕಿರಣ್ ಹೊನ್ನಣ್ಣನವರ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯಲ್ಲಿ ಹಲವು ಅಚ್ಚರಿಯ ಸಂಗತಿಗಳು ಬೆಳಕಿಗೆ...

ಜೈಲು ಹೇಳಿಕೆ ಕೇವಲ ಅನುಕಂಪ ಗಿಟ್ಟಿಸುವ ನಾಟಕ- ತಪ್ಪು ಮಾಡಿದರೆ ಜೈಲು ಶಿಕ್ಷೆ ಖಚಿತ:ಮಳೆ ಬಂದರೂ ಮೋದಿಯೇ ಕಾರಣ ಎನ್ನುವ ಕಾಂಗ್ರೆಸ್ ಧೋರಣೆ ನಿಲ್ಲಲಿ ಪ್ರಹ್ಲಾದ್ ಜೋಶಿ ವಾಗ್ದಾಳಿ

ಜೈಲು ಹೇಳಿಕೆ ಕೇವಲ ಅನುಕಂಪ ಗಿಟ್ಟಿಸುವ ನಾಟಕ- ತಪ್ಪು ಮಾಡಿದರೆ ಜೈಲು ಶಿಕ್ಷೆ ಖಚಿತ:ಮಳೆ ಬಂದರೂ ಮೋದಿಯೇ ಕಾರಣ ಎನ್ನುವ ಕಾಂಗ್ರೆಸ್ ಧೋರಣೆ ನಿಲ್ಲಲಿ ಪ್ರಹ್ಲಾದ್ ಜೋಶಿ ವಾಗ್ದಾಳಿ

by Shwetha
July 17, 2026
0

ಬಿಡದಿಯ ವಿವಾದಿತ ಟೌನ್ ಶಿಪ್ ನಿರ್ಮಾಣ ವಿಚಾರವಾಗಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ನೀಡಿದ್ದ ಜೈಲು ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಡಿ...

ಮೊಹಮ್ಮದ್ ಘಜ್ನಿ ನಂತರ ರಾಮಮಂದಿರ ಲೂಟಿ ಮಾಡಿದ್ದು ಬಿಜೆಪಿ ಮತ್ತು ಆರ್ ಎಸ್ ಎಸ್: ಹರಿಪ್ರಸಾದ್ ಸ್ಫೋಟಕ ಆರೋಪ

ನಾನು ಯಾರ ಪರವೂ ಲಾಬಿ ಮಾಡುವುದಿಲ್ಲ: ಬಿ.ಕೆ. ಹರಿಪ್ರಸಾದ್

by Shwetha
July 17, 2026
0

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಕುರಿತು ದೆಹಲಿಯಲ್ಲಿ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿರುವ ನಡುವೆಯೇ, ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ...

ಕುಮಾರಸ್ವಾಮಿ ಆಪರೇಷನ್ ಕಮಲದ ಕೂಸು:ಡಿ ಕೆ ಶಿವಕುಮಾರ್ ಏಳಿಗೆ ಸಹಿಸದ ಕುಮಾರಸ್ವಾಮಿಗೆ ಹೊಟ್ಟೆಕಿಚ್ಚು ಸಚಿವ ಚಲುವರಾಯಸ್ವಾಮಿ ವಾಗ್ದಾಳಿ

ಕುಮಾರಸ್ವಾಮಿ ಆಪರೇಷನ್ ಕಮಲದ ಕೂಸು:ಡಿ ಕೆ ಶಿವಕುಮಾರ್ ಏಳಿಗೆ ಸಹಿಸದ ಕುಮಾರಸ್ವಾಮಿಗೆ ಹೊಟ್ಟೆಕಿಚ್ಚು ಸಚಿವ ಚಲುವರಾಯಸ್ವಾಮಿ ವಾಗ್ದಾಳಿ

by Shwetha
July 17, 2026
0

ಕೇವಲ 28 ರಿಂದ 30 ಶಾಸಕರನ್ನು ಇಟ್ಟುಕೊಂಡು ಆಪರೇಷನ್ ಕಮಲದ ಮೂಲಕ ಅನಿರೀಕ್ಷಿತವಾಗಿ ಅಧಿಕಾರ ಹಿಡಿದ ಇತಿಹಾಸ ಕುಮಾರಸ್ವಾಮಿ ಅವರದ್ದು ಎಂದು ಸಚಿವ ಎನ್ ಚಲುವರಾಯಸ್ವಾಮಿ ಕಿಡಿಕಾರಿದ್ದಾರೆ....

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram