ಬಂಗಾಳವು, ಪಶ್ಚಿಮ ಬಂಗಾಳವಾದ ಹಿಂದಿನ ಇತಿಹಾಸ ಗೊತ್ತಾ…! INTERESTING FACTS
ವೈವಿದ್ಯತೆ.. ವಿವಿಧತೆಯಲ್ಲಿ ಏಕತೆ, ನೂರಾರು ಭಾಷೆ , ಸಾವಿರಾರು ಸಂಕ್ಕೃತಿ , ವಿಭಿನ್ನ ರೀತಿ ರಿವಾಜುಗಳು ಪರಂಪರೆ ಹೊಂದಿರುವ ದೇಶ ಅಂದ್ರೆ ಅದು ನಮ್ಮ ಭಾರತ.. ನಮ್ಮ ದೇಶದಲ್ಲೇ ಇರುವ ಪಶ್ಚಿಮ ಬಂಗಾಳ ಅತಿ ವಿಭಿನ್ನ ಸಂಸ್ಕೃತಿ ವೈಭವದಿಂದ ಗುರತಿಸಿಕೊಂಡಿರುವ ರಾಜ್ಯವಾಗಿದೆ.. ಈ ರಾಜ್ಯದ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳ ಬಗ್ಗೆ ತಿಳಿದುಕೊಳ್ಳೋಣ.
ಪಶ್ಚಿಮ ಬಂಗಾಳವನ್ನ ಪಶ್ಚಿಮ ಬಂಗಾಳ ಎಂದು ಕರೆಯಲಾಗುವುದಕ್ಕೆ ಕಾರಣ ಅದು ಪಶ್ಚಿಮದಲ್ಲಿ ಇರುವುದು ಅನ್ನೋದು ಹಲವರ ಅಭಿಪ್ರಾಯವಾಗಿದೆ. ಆದ್ರೆ ಮೊದಲಿಗೆ ಬಂಗಾಳವನ್ನ ಕೇವಲ ಬಂಗಾಳ ಎಂದೇ ಕರೆಲಾಗುತ್ತಿತ್ತು. ಆದ್ರೆ 1947ರ ನಂತರ ಅಂದ್ರೆ ಭಾರತಕ್ಕೆ ಸ್ವತಂತ್ರ ಸಿಕ್ಕ ಧಾರ್ಮಿಕ ರೇಖೆಯ ಆಧಾರದ ಮೇಲೆ ನಂತರ ಬಂಗಾಳದ ವಿಭಜನೆಯಾಗಿತ್ತು. ಈ ವೇಳೆ ಪಶ್ಚಿಮ ಭಾಗ ಭಾರತಕ್ಕೆ ಸೇರಿತ್ತು. ಪೂರ್ವ ಭಾಗ ಪಾಕಿಸ್ತಾನಕ್ಕೆ ಸೇರಿತ್ತು.. ಆದ್ರೆ ಅದೇ ಪೂರ್ವ ಭಾಗ 1971 ರಲ್ಲಿ ಸ್ವತಂತ್ರಗೊಂಡ ಬಾಂಗ್ಲಾದೇಶದ ಭಾಗವಾಯ್ತು. ಆ ನಂತರ ಅದನ್ನ ಪೂರ್ವ ಬಾಂಗ್ಲಾದೇಶ , ಹಾಗೂ ಭಾರತದಲ್ಲಿ ಪಶ್ಚಿಮ ಬಾಂಗಾಳವಾಯ್ತು.
ಇನ್ನೂ ನೋಬೆಲ್ ಪುರಸ್ಕ್ರುತ ರಬೀಂದ್ರ ನಾಥ್ ಠಾಗೋರ್ ಅವರು ಬಾಂಗ್ಲಾದೇಶ ಹಾಗೂ ಭಾರತದ ರಾಷ್ಟ್ರಗೀತೆ ರಚಿಸಿದ್ದರು… ಅಲ್ಲದೇ 2 ರಾಷ್ಟ್ರಗಳ ರಾಷ್ಟ್ರಗೀತಿ ರಚಿಸಿದ ಏಕಮಾತ್ರ ಲೇಖಕರು ಹೌದು.
ಬಂಗಾಳ ವಿಸ್ತೀರ್ಣದ ವಿಚಾರದಲ್ಲಿ ಭಾರತದ 13ನೇ ಅತಿ ದೊಡ್ಡ ರಾಜ್ಯ.. ಇನ್ನೂ ಜನಸಂಖ್ಯೆ ವಿಚಾರಕ್ಕೆ ಬಂದ್ರೆ 4ನೇ ದೊಡ್ಡ ರಾಜ್ಯ. ಈ ರಾಜ್ಯದಲ್ಲಿ ಒಟ್ಟು 23 ಜಿಲ್ಲೆಗಳಿದ್ದು, ಕೊಲ್ಕತ್ತಾ ಎಲ್ಲಾದಕ್ಕಿಂದ ದೊಡ್ಡ ಜಿಲ್ಲೆ ಎನ್ನಲಾಗಿದೆ.. ಅಲ್ಲದೇ ಪಶ್ಚಿಮ ಬಂಗಾಳದ ರಾಜಧಾನಿ ಕೂಡ ಹೌದು..
ಪಶ್ಚಿಮ ಬಂಗಾಳ ಬಡರಾಜ್ಯಗಳಲ್ಲಿ ಒಂದು ಎಂದೂ ಪರಿಗಣಿಸಲಾಗಿದೆ. ಇಲ್ಲಿ ಇಂದಿಗೂ ಹೆಚ್ಚು ಜನರು ನಿರುದ್ಯೋಗಿಗಳಾಗಿದ್ದಾರೆ.. ಇಡೀ ದೇಶದಲ್ಲಿ ಒಟ್ಟು ಭಿಕ್ಷುಕರ ಸಂಖ್ಯೆ ತೆಗೆದುಕೊಂಡ್ರೆ ಅತಿ ಹೆಚ್ಚು ಮಂದಿ ಬಂಗಾಳದಲ್ಲಿಯೇ ಇದ್ದಾರೆ. ಬಂಗಾಳವನ್ನ ಅತಿ ಹೆಚ್ಚು ಆಕರ್ಷಣೀಯ ಮಹಿಳೆಯರಿರುವ ರಾಜ್ಯ ಎಂದು ಸಹ ಪರಿಗಣಿಸಲಾಗಿದೆ. 
ಭಾರತದ ಅತಿ ದೊಡ್ಡ ಲೈಬ್ರರಿ ( ನ್ಯಾಷನಲ್ ಲೈಬ್ರರಿ ) ಇರುವುದು ಕೊಲ್ಕತ್ತಾದಲ್ಲಿಯೇ. ಈ ಲೈಬ್ರರಿಯಲ್ಲಿ ಇಂದಿಗೂ 2.2 ಮಿಲಿಯನ್ ಬುಕ್ ಗಳು , 86 ಸಾವಿರ ಮ್ಯಾಪ್ಸ್, 3 ಸಾವಿರದ 200 ಮ್ಯಾನುಸ್ಕ್ರಿಪ್ಟ್ ಗಳಿವೆ.
ಬಂಗಾಳಿಗಳಲ್ಲಿ ಫುಟ್ ಬಾಲ್ ಕ್ರೇಜ್ ಹೆಚ್ಚಾಗಿದೆ. ಭತ್ತ ಬೆಳೆಯುವ ವಿಚಾರದಲ್ಲಿ ಬಂಗಾಳ ಎಲ್ಲಾ ರಾಜ್ಯಗಳಿಗಿಂತಲೂ ಮುಂದಿದೆ.. ಇಡೀ ದೇಶದ 15% ಅಷ್ಟು ಅಕ್ಕಿ ಬಂಗಾಳದಿಂದಲೇ ಪೂರೈಕೆಯಾಗುತ್ತದೆ. ದೇಶದ ಅತಿ ದೊಡ್ಡ ಭತ್ತ ಉತ್ಪಾದಕ ರಾಜ್ಯ.
ಬಂಗಾಳದಲ್ಲಿ ನೀವು ಒಂದೊಮ್ಮೆ ವೆಜ್ ಕೇಳಿದ್ರೂ ಫಿಶ್ ಡಿಶ್ ನಿಮಗೆ ಸಿಗಬಹುದು.. ಕಾರಣ ಅಲ್ಲಿನ ಜನರು ಮೀನನ್ನ ನಾನ್ ವೆಜ್ ಅಂತ ಪರಿಗಣಿಸೋದಿಲ್ಲ..
ಪಶ್ಚಿಮಬಂಗಾಲದ ಬಗ್ಗೆ ಮಾತನಾಡ್ತಾ ಇದ್ದೀವಿ ಅಂದ್ರೆ ಅಲ್ಲಿನ ರೈಲ್ವೇ ನಿಲ್ದಾಣಗಳ ಬಗ್ಗೆ ಮಾತನಾಡಲೇ ಬೇಕು.. ಕಾರಣ ಇಲ್ಲಿ ವಿಭಿನ್ನ ರೈಲ್ವೇ ನಿಲ್ದಾಣಗಳು ಇವೆ… ಜೊತೆಗೆ ಅತಿ ಹೆಚ್ಚು ರೈಲ್ವೇ ನಿಲ್ದಾಣಗಳನ್ನ ಹೊಂದಿರುವ ಹೆಗ್ಗಳಿಕೆಯೂ ಪಶ್ಚಮ ಬಂಗಾಳದ್ದು.
ಘುಮ್ ರೈಕ್ವೇ ಸ್ಟೇಷನ್ : ಡಾರ್ಜಲಿಂಗ್ ನಲ್ಲಿರುವ ಇದು ಭಾರತದ ಅತಿ ಎತ್ತರ ರೈಲು ನಿಲ್ದಾಣ 
ಘೋಸ್ಟ್ ರೈಲ್ವೇ ಸ್ಟೆಷನ್ , ಹೆಸರಿಲ್ಲದ ರೈಲ್ವೇ ಸ್ಟೇಷನ್ ಕೂಡ ಇದೇ ಬಂಗಾಲದಲ್ಲಿದೆ.
ಇಲ್ಲಿನ ಜನರು ಮಾ ದುರ್ಗೆಯನ್ನೇ ಹೆಚ್ಚಾಗಿ ಆರಾಧಿಸುತ್ತಾರೆ.. ಅಷ್ಟೇ ಅಲ್ಲ ಪ್ರತಿ ವರ್ಷ ದಸರಾ ಅಥವ ನವರಾತ್ರಿಗೆ ಇಲ್ಲಿ ಗಲ್ಲಿ ಗಲ್ಲಿಗಳಲ್ಲೂ ದುರ್ಗಾ ಪೆಂಡಾಲ್ ಗಳನ್ನ ಹಾಕಿ 9 ದಿನಗಳ ಕಾಲ ದುರ್ಗಾಮಾತೆಯನ್ನ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ.
ಕಪ್ಪೆಗಳು ಒಟಗುಡುವುದಕ್ಕೆ ಒಂದು ಪ್ರಮುಖ ಕಾರಣವಿದೆ…!
ಕೊಲಂಬಿಯಾ ಇಡೀ ವಿಶ್ವದ್ಯಂತ ನಶೆಯ ಕಾರಣಕ್ಕೆ ಕುಖ್ಯಾತಿ ಪಡೆದಿದೆ.. ಇಲ್ಲಿನ ಕರೆನ್ಸಿ ಮೌಲ್ಯ ಭಾರತದ ರೂಪಾಯಿಗಿಂತಲೂ ಕಡಿಮೆ – INTERESTING FACTS
ಅವರ್ಣನೀಯ ಸೌಂದರ್ಯ ಹೊಂದಿರುವ ಹಿಮಾಲಯದಲ್ಲಿನ , ರೋಮಾಂಚನಕಾರಿ ವಿಚಾರಗಳು
ಈ ದೇಶ ಭೂಲೋಕದ ಸ್ವರ್ಗ… ವಿಶ್ವದ ಅತ್ಯಂತ ಶಾಂತ ದೇಶ.. ಇಲ್ಲಿ ಮಧ್ಯರಾತ್ರಿಯಲ್ಲೂ ಕಾಣಿಸುತ್ತಾನೆ ಸೂರ್ಯ..!
ಕೋಳಿ ಕೂಗುವುದಕ್ಕು – ಸೂರ್ಯೋದಯಕ್ಕು ಇರುವ ಸಂಬಂಧವೇನು..? ಬೆಳಗ್ಗಿನ ಹೊತ್ತು ಕೋಳಿ ಕೂಗುವುದು ಯಾಕೆ?
ವಿಶ್ವದ ಪ್ರಸಿದ್ಧ ಆಹಾರಗಳ ದೇಶ… ಸುಂದರ ಪ್ರವಾಸಿತಾಣಗಳ ಆಗರ ಇಟಲಿ…! Intersting facts








