ADVERTISEMENT
Monday, January 19, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಪಶ್ಚಿಮ ಬಂಗಾಳ : ಚುನಾವಣೋತ್ತರ ಹಿಂಸಾಚಾರ – ಸಿಬಿಐ ತನಿಖೆಗೆ ಹೈ ಕೋರ್ಟ್ ಆದೇಶ

Namratha Rao by Namratha Rao
August 19, 2021
in National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

Related posts

Chanting this mantra will change your destiny..!

ಈ ಮಂತ್ರ ಜಪಿಸಿದ್ರೆ ನಿಮ್ಮ ಹಣೆಬರಹವೇ ಬದಲಾಗುತ್ತೆ..!

January 19, 2026
ಗೋವಿಂದನ ದರ್ಶನಕ್ಕೆ ಅಡೆತಡೆಯಿಲ್ಲ! ಕೆಎಸ್‌ಆರ್‌ಟಿಸಿ ಹೊಸ ಪ್ಯಾಕೇಜ್‌ನಲ್ಲಿ ಎಸಿ ಬಸ್ ಪ್ರಯಾಣದ ಜೊತೆ ಶೀಘ್ರ ದರ್ಶನ ಭಾಗ್ಯ

ಗೋವಿಂದನ ದರ್ಶನಕ್ಕೆ ಅಡೆತಡೆಯಿಲ್ಲ! ಕೆಎಸ್‌ಆರ್‌ಟಿಸಿ ಹೊಸ ಪ್ಯಾಕೇಜ್‌ನಲ್ಲಿ ಎಸಿ ಬಸ್ ಪ್ರಯಾಣದ ಜೊತೆ ಶೀಘ್ರ ದರ್ಶನ ಭಾಗ್ಯ

January 19, 2026

ಪಶ್ಚಿಮ ಬಂಗಾಳ : ಚುನಾವಣೋತ್ತರ ಹಿಂಸಾಚಾರ – ಸಿಬಿಐ ತನಿಖೆಗೆ ಹೈ ಕೋರ್ಟ್ ಆದೇಶ

ಪಶ್ಚಿಮ ಬಂಗಾಳದಲ್ಲಿ ಭಾರೀ ಹೈಡ್ರಾಮ , ಹಿಂಸಾಚಾರಗಳ ನಂತರ ಕಡೆಗೂ ನಡೆದ ವಿದಾನಸಭೆಯಲ್ಲಿ ಮತ್ತೆ TMC ಗೆಲುವಿನ ನಗೆ ಬೀರಿತ್ತು.. ಮತ್ತೊಮ್ಮೆ ದೀದಿ ಬಂಗಾಳದ ಸಿಎಂ ಆಗಿ ಮುಂದುವರೆದಿದ್ದಾರೆ.. ಪಶ್ಚಿಮ ಬಂಗಾಳದಲ್ಲಿ ಚುನಾವಣೆಯ ನಂತರವೂ ಹಿಂಸಾಚಾರ ಮುಮದುವರೆದಿತ್ತು. ಈಗಲೂ ಹಿಂಸಾಚಾರ ಮುಂದುವರೆದಿದೆ.. ಹೀಗಾಗಿ ಚುನಾವಣೆ ನಂತರ ನಡೆದ ಹಿಂಸಾಚಾರ ಕುರಿತು ಸಿಬಿಐ ತನಿಖೆ ನಡೆಸಲು ಕೊಲ್ತತ್ತಾ ಹೈ ಕೋರ್ಟ್ ಆದೇಶ ನೀಡಿದೆ. ಕೊಲೆ ಮತ್ತು ಅತ್ಯಾಚಾರ ಪ್ರಕರಣಗಳ ತನಿಖೆ ಸಿಬಿಐ ನಡೆಸಲಿದ್ದು, ಇನ್ನುಳಿದ ಪ್ರಕರಣಗಳ ತನಿಖೆಯನ್ನು ಎಸ್‍ಐಟಿ ನಡೆಸಬೇಕು. ಇದರ ಜೊತೆಗೆ ಪ್ರಕರಣದ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಪರಿಹಾರ ನೀಡಬೇಕೆಂದು ನ್ಯಾಯಾಲಯವು ಆದೇಶಿಸಿದೆ.

ತಾಲಿಬಾನಿಗಳ ಕಪಿಮುಷ್ಠಿಯಲ್ಲಿರುವ ಅಫ್ಗಾನ್ ನಲ್ಲಿ ಭೂಕಂಪನ

ಜೊತೆಗೆ 6 ವಾರಗಳ ಒಳಗಡೆ ವರದಿ ನೀಡುವಂತೆ ಸಿಬಿಐ ಮತ್ತು ಎಸ್ ಐ ಟಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಅಲ್ಲದೇ  ರಾಜ್ಯ ಸರ್ಕಾರವು ಈ ಪ್ರಕರಣದ ತನಿಖೆ ನಡೆಸುವಲ್ಲಿ ವಿಫಲವಾಗಿದ್ದು, ಚುನಾವಣಾ ಆಯೋಗದ ಕಾರ್ಯ ವೈಖರಿಯ ವಿರುದ್ಧ ಅಸಮಾಧಾನ ಹೊರ ಹಾಕಿ ಚುನಾವಣಾ ಆಯೋಗವು ಉತ್ತಮವಾಗಿ ಕೆಲಸ ಮಾಡಬಹುದಾಗಿತ್ತು ಎಂದು ಅಭಿಪ್ರಾಯ ಪಟ್ಟಿದೆ. ಇನ್ನೂ ಕೊಲ್ಕತ್ತಾದ ಪೊಲೀಸ್ ಕಮಿಷನರ್ ಸೋಮೆನ್ ಮಿತ್ರಾ ಅವರು ಕೂಡ ತನಿಖೆಯ ಭಾಗವಾಗಲಿದ್ದಾರೆ.

ಕೊರೊನಾ ರಿಪೋರ್ಟ್ : ಕಳೆದ 24 ಗಂಟೇಲಿ 36,401 ಕೇಸ್ ಪತ್ತೆ

ರಾಜಕೀಯ ಹಿಂಸಾಚಾರದಲ್ಲಿ ಒಟ್ಟು 17 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಖಚಿತಪಡಿಸಿದ್ದರು. ಆದ್ರೆ 17ಕ್ಕಿಂತ ಹೆಚ್ಚಿನ ಜನರು ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು. ಇದಾದ ಬಳಿಕ ಹಿಂಸಾಚಾರದ ಕುರಿತು ಸಮೀಕ್ಷೆ ನಡೆಸಿ ಬಿಜೆಪಿ ವರದಿ ಸಿದ್ಧಪಡಿಸಿತ್ತು. ಈ ವರದಿಯಲ್ಲಿ ಹಿಂಸೆ, ಕೊಲೆ, ದರೋಡೆ ಮತ್ತು ಬೆಂಕಿ ಹಾಕಿದ ಒಟ್ಟು 273 ಘಟನೆಗಳು ನಡೆದಿವೆ ಎಂದ ಆರೋಪಿಸಿತ್ತು. ಏಪ್ರಿಲ್-ಮೇನಲ್ಲಿ ಚುನಾವಣೆ ನಡೆದ ಬಳಿಕ ಅಂದ್ರೆ ಫಲಿತಾಂಶದ ದಿನ ಕೋಲ್ಕತ್ತಾದ ಬಿಜೆಪಿ ಕಚೇರಿಗಳ ಮೇಲೆ ದಾಳಿ ನಡೆಸಿ ಬೆಂಕಿ ಹಾಕಲಾಗಿತ್ತು. ಈ ಘಟನೆ ನಡೆದ ಮರುದಿನವೇ ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ನಡೆದ ಗಲಾಟೆ ನಡೆದಿತ್ತು.. ತಮ್ಮ ಕಾರ್ಯಕರ್ತರನ್ನು ಗುರಿಯಾಗಿಸಿ ದಾಳಿ ನಡೆದಿದೆ ಎಂದು TMC ವಿರುದ್ಧ BJP ಆರೋಪಿಸಿತ್ತು.

Tags: #saakshatvBJPSaakshatv aavathiyathe episode1 endtmc
ShareTweetSendShare
Join us on:

Related Posts

Chanting this mantra will change your destiny..!

ಈ ಮಂತ್ರ ಜಪಿಸಿದ್ರೆ ನಿಮ್ಮ ಹಣೆಬರಹವೇ ಬದಲಾಗುತ್ತೆ..!

by admin
January 19, 2026
0

ನನ್ನ ತಲೆ ಸರಿಯಿಲ್ಲ, ನಾನು ಕೊಂಡ ವರವೇ ಹಾಗೆ.. ಈ ಮಂತ್ರ ಹೇಳು ನಿನ್ನ ವಕ್ರ ತಲೆ ನೆಟ್ಟಗಿರುತ್ತದೆ. ಹಣೆಬರಹದ ಶೀರ್ಷಿಕೆ ಬದಲಾಯಿಸಲು ಮಂತ್ರ ಪ್ರತಿಯೊಬ್ಬರ ಕನಸುಗಳಂತೆ...

ಗೋವಿಂದನ ದರ್ಶನಕ್ಕೆ ಅಡೆತಡೆಯಿಲ್ಲ! ಕೆಎಸ್‌ಆರ್‌ಟಿಸಿ ಹೊಸ ಪ್ಯಾಕೇಜ್‌ನಲ್ಲಿ ಎಸಿ ಬಸ್ ಪ್ರಯಾಣದ ಜೊತೆ ಶೀಘ್ರ ದರ್ಶನ ಭಾಗ್ಯ

ಗೋವಿಂದನ ದರ್ಶನಕ್ಕೆ ಅಡೆತಡೆಯಿಲ್ಲ! ಕೆಎಸ್‌ಆರ್‌ಟಿಸಿ ಹೊಸ ಪ್ಯಾಕೇಜ್‌ನಲ್ಲಿ ಎಸಿ ಬಸ್ ಪ್ರಯಾಣದ ಜೊತೆ ಶೀಘ್ರ ದರ್ಶನ ಭಾಗ್ಯ

by Shwetha
January 19, 2026
0

ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವುದೆಂದರೆ ಭಕ್ತರಿಗೆ ಎಲ್ಲಿಲ್ಲದ ಸಂಭ್ರಮ. ಕಲಿಯುಗ ಪ್ರತ್ಯಕ್ಷ ದೈವ ವೆಂಕಟೇಶ್ವರನ ಸನ್ನಿಧಿಗೆ ನಿತ್ಯ ಲಕ್ಷಾಂತರ ಭಕ್ತರು ಹರಿದು ಬರುತ್ತಾರೆ. ಅದರಲ್ಲೂ ಕರ್ನಾಟಕದಿಂದ, ವಿಶೇಷವಾಗಿ...

ಕುಂದಾನಗರಿ ಕದನ : 2028ಕ್ಕೆ ಮಾಜಿ ಆಗ್ತಾರೆ ಎಂಬ ರಮೇಶ್ ಮಾತಿಗೆ ಸತೀಶ್ ಜಾರಕಿಹೊಳಿ ಖಡಕ್ ತಿರುಗೇಟು

ಕುಂದಾನಗರಿ ಕದನ : 2028ಕ್ಕೆ ಮಾಜಿ ಆಗ್ತಾರೆ ಎಂಬ ರಮೇಶ್ ಮಾತಿಗೆ ಸತೀಶ್ ಜಾರಕಿಹೊಳಿ ಖಡಕ್ ತಿರುಗೇಟು

by Shwetha
January 19, 2026
0

ಬೆಳಗಾವಿ: ಕುಂದಾನಗರಿ ಬೆಳಗಾವಿಯ ರಾಜಕಾರಣ ಸದಾ ಕುತೂಹಲದ ಕೇಂದ್ರಬಿಂದು. ಇದೀಗ ಮತ್ತೊಮ್ಮೆ ಜಾರಕಿಹೊಳಿ ಸಹೋದರರ ನಡುವಿನ ವಾಕ್ಸಮರ ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ. 2028ಕ್ಕೆ ಸತೀಶ್...

ಮೈಸೂರು ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ ದಳಪತಿಗಳ ರಹಸ್ಯ ಸಭೆ ಜಿಟಿಡಿಗೆ ಗೇಟ್ ಪಾಸ್ ನಿಖಿಲ್ ಕುಮಾರಸ್ವಾಮಿಗೆ ಹೊಸ ಅಖಾಡ

ಮೈಸೂರು ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ ದಳಪತಿಗಳ ರಹಸ್ಯ ಸಭೆ ಜಿಟಿಡಿಗೆ ಗೇಟ್ ಪಾಸ್ ನಿಖಿಲ್ ಕುಮಾರಸ್ವಾಮಿಗೆ ಹೊಸ ಅಖಾಡ

by Shwetha
January 19, 2026
0

ಬೆಂಗಳೂರು: ಹಳೆ ಮೈಸೂರು ಭಾಗದಲ್ಲಿ ಕಳೆಗುಂದಿರುವ ಜಾತ್ಯತೀತ ಜನತಾ ದಳಕ್ಕೆ (ಜೆಡಿಎಸ್) ಮರುಜೀವ ನೀಡಲು ಪಕ್ಷದ ವರಿಷ್ಠರು ಮುಂದಾಗಿದ್ದು, ಭಾನುವಾರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪದ್ಮನಾಭನಗರ...

ಯುವ ಪೀಳಿಗೆಗೆ ನಾಯಕತ್ವ ಬಿಟ್ಟುಕೊಟ್ಟು ಹಿರಿಯರು ನಿಧಾನವಾಗಿ ಸರಿಯಬೇಕು: ಕೇಂದ್ರ ಸಚಿವ ನಿತಿನ್ ಗಡ್ಕರಿ  ಕಿವಿಮಾತು ಯಾರಿಗೆ?

ಯುವ ಪೀಳಿಗೆಗೆ ನಾಯಕತ್ವ ಬಿಟ್ಟುಕೊಟ್ಟು ಹಿರಿಯರು ನಿಧಾನವಾಗಿ ಸರಿಯಬೇಕು: ಕೇಂದ್ರ ಸಚಿವ ನಿತಿನ್ ಗಡ್ಕರಿ ಕಿವಿಮಾತು ಯಾರಿಗೆ?

by Shwetha
January 19, 2026
0

ನಾಗ್ಪುರ: ಎಲ್ಲವೂ ಸುಗಮವಾಗಿ ನಡೆಯುತ್ತಿರುವಾಗಲೇ ಹಳೆಯ ಪೀಳಿಗೆಯ ನಾಯಕರು ನಿಧಾನವಾಗಿ ಪಕ್ಕಕ್ಕೆ ಸರಿದು, ಮುಂದಿನ ಪೀಳಿಗೆಗೆ ಪ್ರಮುಖ ಜವಾಬ್ದಾರಿಗಳನ್ನು ಹಸ್ತಾಂತರಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram