ADVERTISEMENT
Thursday, August 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಸ್ಮಾರ್ಟ್ ವರ್ಕ್‍ಗೂ… ಹಾರ್ಡ್ ವರ್ಕ್‍ಗೂ ಇರೋ ವ್ಯತ್ಯಾಸ ಏನು..?

Mahesh M Dhandu by Mahesh M Dhandu
January 9, 2021
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಸ್ಮಾರ್ಟ್ ವರ್ಕ್‍ಗೂ… ಹಾರ್ಡ್ ವರ್ಕ್‍ಗೂ ಇರೋ ವ್ಯತ್ಯಾಸ ಏನು..?

ಸ್ಮಾರ್ಟ್ ವರ್ಕ್ ಎಂದರೇನು..? ಹಾರ್ಡ್ ವರ್ಕ್ ಎಂದರೇನು..?

Related posts

saakshatv.com/shivarajkumar-pan-india-movie-koormavatar-official-announcement

ಹ್ಯಾಟ್ರಿಕ್ ಹೀರೋʼ ಶಿವರಾಜ್‌ಕುಮಾರ್ ಅಭಿನಯದ ಪ್ಯಾನ್-ಇಂಡಿಯಾ ಸಿನಿಮಾ ‘ಕೂರ್ಮಾವತಾರ್’ ಅಧಿಕೃತ ಘೋಷಣೆ; ಕುತೂಹಲ ಮೂಡಿಸಿದ ಟೈಟಲ್ ಟೀಸರ್

August 26, 2026
saakshatv.com/dr-vishnuvardhan-75th-birth-anniversary-amruthamahotsava-grand-event-bengaluru

ಸೆಪ್ಟೆಂಬರ್ 27ರಂದು ‘ಡಾ. ವಿಷ್ಣುವರ್ಧನ್ ಅಮೃತಮಹೋತ್ಸವ’

August 26, 2026

ನಾನು ತುಂಬಾ ಕಷ್ಟ ಪಡ್ತಾ ಇದೀನಿ.. ಡೈಲಿ 24 ಗಂಟೇನೂ ಕೆಲಸ ಮಾಡ್ತಾ ಇದೀನಿ.. ಊಟ ನಿದ್ದೆ ಬಿಟ್ಟು ಕೆಲಸ ಮಾಡಿದ್ರೂ… ನಾನು ನನ್ನ ಗೋಲ್ ರೀಚ್ ಆಗ್ತಿಲ್ಲ.. ನನ್ನ ಗೋಲ್ ರೀಚ್ ಮಾಡೋಕೆ ಇನ್ನು ಏನು ಮಾಡ್ಬೇಕೋ ನನ್ಗೆ ಗೊತ್ತಾಗಿತ್ತಿಲ್ಲ.. ಇನ್ನೆಷ್ಟು ಶ್ರಮ ಪಡಬೇಕು..? ನನ್ಗಿಂತ ಕಡಿಮೆ ಶ್ರಮ ಹಾಕಿದ್ರೂ ನನ್ನ ಜೋತೇಲಿ ಇರೋರು ಈಗಾಗಲೇ ಒಂದು ಹಂತಕ್ಕೆ ತಲುಪಿದ್ದಾರೆ. ಆದ್ರೆ ನಾನು ಇಷ್ಟೆಲ್ಲಾ ಕಷ್ಟಪಟ್ಟರು ಯಾಕಿನ್ನು ನನ್ನ ಗೋಲ್ ರೀಚ್ ಆಗ್ತಿಲ್ಲ.. ಅನ್ನೋ ಪ್ರಶ್ನೆಗಳು ಒಂದಾಲ್ಲ ಅನೇಕ ಬಾರಿ ನಮ್ಮನ್ನ ಕಾಡುತ್ತಲೇ ಇರುತ್ವೆ.

ಅಯ್ಯೋ..! ನಮ್ಮ ಜೀವನ ಇಷ್ಟೆ ಬಿಡು ಗುರು. ನಾವೇಷ್ಟೆ ಕಷ್ಟಪಟ್ರು ನಾವು ಅನ್ಕೊಂಡಾಗಿ ಬದುಕೋಕೆ ಆಗಲ್ಲ, ಇಷ್ಟೆ ನಮ್ ಜೀವನ ಅಂತ ಬದುಕೋರ್ನಾ ನಮ್ಮ ಸುತ್ತಮುತ್ತ ನೋಡುತ್ತಲೇ ಇರ್ತೀವಿ..!

ನೀವು ನಿಜವಾಗಲು ಕಷ್ಟ ಪಡ್ತಾ ಇದೀರಾ ಅಂದ್ರೆ..? ಹೇಗೆ ಕಷ್ಟ ಪಡ್ತಾ ಇದೀರಾ..? ನಿಮ್ಮಲ್ಲಿ ಕಮಿಟ್ಮೆಂಟ್ ಇದ್ರೆ ಸಾಲ್ದು ಸಾರ್ಟ್ ವರ್ಕ್ ಬೇಕು..

ಹಾಗಾದ್ರೆ ಸ್ಮಾರ್ಟ್ ವರ್ಕ್ ಎಂದರೇನು..? ಹಾರ್ಡ್ ವರ್ಕ್ ಎಂದರೇನು..? ಸ್ಮಾರ್ಟ್ ವರ್ಕ್‍ಗೂ… ಹಾರ್ಡ್ ವರ್ಕ್‍ಗೂ ಇರೋ ವ್ಯತ್ಯಾಸ ಏನು..? ಮುಂದೆ ಓದಿ..

ಒಂದು ಊರಲ್ಲಿ ರಾಮು, ಸೋಮು ಅಂತ ಇಬ್ಬರು ಫ್ರೆಂಡ್ರ್ಸ್ ಇರ್ತಾರೆ.. ಇವ್ರು ಒಂದೇ ಯಜಮಾನನ ಹತ್ತಿರ ಕೆಲಸಕ್ಕೆ ಹೋಗ್ತಾರೆ. ಆಗ ಆ ಯಜಮಾನ ” ತನ್ನ ಜಮೀನನಲ್ಲಿರುವ ಮರಗಳನ್ನು ಕಡಿಯಿರಿ.. ಯಾರು ಹೆಚ್ಚು ಮರಗಳನ್ನ ಕಡಿತೀರೋ ಅವರಿಗೆ ಒಂದು ಸಾವಿರ ರೂಪಾಯಿ ಹೆಚ್ಚುವರಿಯಾಗಿ ಕೊಡೋದಾಗಿ ಹೇಳ್ತಾರೆ.

smart-workಯಜಮಾನ ಈ ರೀತಿ ಹೇಳಿದ ಕೂಡಲೇ ಆ ಇಬ್ಬರು ಕೊಡಲಿಗಳನ್ನ ತೆಗೆದುಕೊಂಡು ಮರಗಳನ್ನು ಕಡಿಯೋಕೆ ಮುಂದಾಗ್ತಾರೆ. ( ಇಲ್ಲಿ ಅವರ ಗುರಿ 1 ಸಾವಿರ ರೂ ) ರಾಮು ಒಂದು ಕ್ಷಣ ವ್ಯರ್ಥ ಮಾಡದೇ ಮಧ್ನಾಹ್ನದ ಊಟವನ್ನ ಕೂಡ ತ್ಯಾಗ ಮಾಡಿ ಇರೋ ಬರೋ ತಾಕತ್ತನ್ನೆಲ್ಲಾ ಬಳಸಿ ಮಿಷನ್ ರೀತಿ ಮರಗಳನ್ನ ಕಡೀತಾನೇ ಇರ್ತಾನೆ. ಬೆಳಿಗ್ಗೆ ಸೂರ್ಯ ಹುಟ್ಟೋಕು ಮುಂಚೆ ಬರೋದು… ರಾತ್ರಿ ಕತ್ತಲಾಗೋ ವರೆಗೂ ರೆಸ್ಟ್ ಪಡೆಯದೇ ಕೆಲ್ಸ ಮಾಡ್ರ್ತಿತಾನೆ.

ಆದ್ರೆ ಇನ್ನೊಂದು ಕಡೆ ಸೋಮು, ಸ್ವಲ್ಪ ಹೊತ್ತು ಕೆಲಸ ಮಾಡಿ ರೆಸ್ಟ್ ಮಾಡ್ರ್ತಿತಾನೆ. ಹಾಗೇ ಮಧ್ನಾಹ್ನದ ಊಟ ಕೂಡ ಟೈಂ ಟು ಟೈಂ ಮಾಡ್ತಾ ಕೆಲಸ ಮಾಡ್ತಾನೆ.

ಹೀಗೆ ಮುಂದುವರಿದ ಬಳಿಕ ಜಿಮೀನಿನಲ್ಲಿದ್ದ ಮರಗಳೆಲ್ಲವನ್ನು ಕಡಿದ ಬಳಿಕ ರಾಮು, ಸೋಮು ತಾವು ಕಡಿದ ಮರಗಳನ್ನು ಲೆಕ್ಕ ಹಾಕ್ತಾರೆ. ಆಗ ರಾಮು 10 ಮರಗಳನ್ನ ಕಟ್ ಮಾಡಿದ್ರೆ ಸೋಮು 15 ಮರಗಳನ್ನು ಕಟ್ ಮಾಡೀರ್ತಾನೆ.

ಆಗ ರಾಮು ಅಚ್ಚರಿಗೊಂಡು ಸೋಮುನಾ ” ಅರ್ರೆ ಸೋಮು ನಾನು ರೆಸ್ಟ್ ಮಾಡ್ದೆ, ಊಟ ಎಲ್ಲ ಬಿಟ್ಟು, ನಿರಂತರವಾಗಿ ಕೆಲಸ ಮಾಡಿ 10 ಮರಗಳನ್ನ ಮಾತ್ರ ಕಡಿದಿದ್ದೇನೆ. ಆದ್ರೆ ನೀನು ನನ್ನ ಟೈಂ ಟು ಟೈಂ ಊಟ ಮಾಡಿ, ರೆಸ್ಟ್ ಮಾಡಿದ್ರೂ 15 ಮರಗಳನ್ನ ಕಟ್ ಮಾಡಿದ್ದೀಯಾ. ಅದು ಹೇಗೆ ಸಾಧ್ಯವಾಯ್ತು ಅಂತ ಪ್ರಶ್ನೆ ಮಾಡ್ತಾನೆ.

ಆಗ ಸೋಮು ” ನಾನು ರೆಸ್ಟ್ ಮಾಡೋ ಟೈಂ ನಲ್ಲಿ ನನ್ನ ಕೊಡಲಿಯನ್ನ ಸಾಣೆ ಹಿಡಿಯುತ್ತಿದ್ದೆ. ರೆಸ್ಟ್ ಮಾಡ್ತಾ ಆಯಾಸವನ್ನ ಕಡಿಮೆ ಮಾಡ್ಕೊತ್ತಿದ್ದೆ. ಟೈಂ ಟು ಟೈಂ ಊಟ ಮಾಡಿ ಬಲವನ್ನ ಹೆಚ್ಚಿಕೊಳ್ತಾ ಇದ್ದೆ. ಹೀಗೆ ಮಾಡಿದ್ರಿಂದ ನಾನು ಹೆಚ್ಚು ಮರಗಳನ್ನು ಕಟ್ ಮಾಡಲು ಸಾಧ್ಯವಾಯ್ತು. ನಾವು ಹೆಚ್ಚು ಮರಗಳನ್ನ ಕಟ್ ಮಾಡ್ಬೇಕಿದ್ರೆ ಕೊಡಲಿ ಚೂಪಾಗಿ ಇರ್ಬೇಕು. ಅದ್ಕೆ ನಾನು ಕೊಡಲಿನಾ ಆಗಾಗಾ ಸಾಣೆ ಹಿಡಿಯುತ್ತಿದ್ದೆ. ಆದ್ರೆ ನೀನು ಅದು ಮಾಡ್ಲೆ ಇಲ್ಲ, ನೋಡು ನಿಮ್ಮ ಕೊಡಲಿ ಹೇಗಾಗಿದೆ ಅಂತ ಹೇಳ್ತಾನೆ. ಆಗ ರಾಮು ತನ್ನ ಕೊಡಲಿಯನ್ನ ನೋಡ್ಕೊತಾನೆ.. ಕೊಡಲಿ ಮೊಂಡಾಗಿರುತ್ತೆ.

ಇದಿಷ್ಟು ಆಗೋ ಅಷ್ಟರಲ್ಲಿ ಜಮೀನಿನ ಯಜಮಾನ ಬಂದು ಸೋಮುಗೆ ಕೂಲಿ ಜೊತೆಗೆ ಹೆಚ್ಚುವರಿ ಹಣವನ್ನ ಕೂಡ ಕೊಡ್ತಾನೆ.

ಇಲ್ಲಿ ನಾವು ಗಮನಿಸಬೇಕಾದ ವಿಚಾರ ಏನೆಂದ್ರೆ, ನಾವು ನಮ್ಮ ಗುರಿ ಸಾಧಿಸಲು ಕೇವಲ ಹಾರ್ಡ್ ವರ್ಕ್ ಮಾಡಿದ್ರೆ ಸಾಲದು, ಸ್ಮಾರ್ಟ್ ವರ್ಕ್ ಕೂಡ ಬೇಕು. ನಮ್ಮ ಸ್ಕಿಲ್ ಗಳ ಮೇಲೆ ವರ್ಕ್ ಮಾಡ್ಬೇಕು. ಆಗ ಮಾತ್ರ ನಮ್ಮ ಗುರಿ ತಲುಪೋಕೆ ಸಾಧ್ಯ… ನಿಜ ಅಲ್ವಾ..?

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: hard worksmark work
ShareTweetSendShare
Join us on:

Related Posts

saakshatv.com/shivarajkumar-pan-india-movie-koormavatar-official-announcement

ಹ್ಯಾಟ್ರಿಕ್ ಹೀರೋʼ ಶಿವರಾಜ್‌ಕುಮಾರ್ ಅಭಿನಯದ ಪ್ಯಾನ್-ಇಂಡಿಯಾ ಸಿನಿಮಾ ‘ಕೂರ್ಮಾವತಾರ್’ ಅಧಿಕೃತ ಘೋಷಣೆ; ಕುತೂಹಲ ಮೂಡಿಸಿದ ಟೈಟಲ್ ಟೀಸರ್

by admin
August 26, 2026
0

ಕರುನಾಡ ಚಕ್ರವರ್ತಿ ಡಾ. ಶಿವರಾಜ್‌ಕುಮಾರ್ ಮತ್ತೊಂದು ಬೃಹತ್ ಪ್ಯಾನ್-ಇಂಡಿಯಾ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಶ್ರೀ ಮಹಾವಿಷ್ಣುವಿನ ಎರಡನೇ ಅವತಾರವಾದ 'ಕೂರ್ಮಾವತಾರ'ದ ಕಥಾಹಂದರವನ್ನು ಆಧರಿಸಿ ಸಿದ್ಧವಾಗುತ್ತಿರುವ ಈ...

saakshatv.com/dr-vishnuvardhan-75th-birth-anniversary-amruthamahotsava-grand-event-bengaluru

ಸೆಪ್ಟೆಂಬರ್ 27ರಂದು ‘ಡಾ. ವಿಷ್ಣುವರ್ಧನ್ ಅಮೃತಮಹೋತ್ಸವ’

by admin
August 26, 2026
0

ಡಾ. ವಿಷ್ಣುವರ್ಧನ್ ಅವರ 75ನೇ ಜನ್ಮವರ್ಷದ ಅಂಗವಾಗಿ ಆಯೋಜಿಸಲಾಗುತ್ತಿರುವ ‘ಡಾ. ವಿಷ್ಣುವರ್ಧನ್ ಅಮೃತಮಹೋತ್ಸವ’ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲು ಇಂದು ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ...

saakshatv.com/karthik-sharma-directorial-bhavantara-kannada-movie-ready-for-release

ಕಾರ್ತಿಕ್ ಶರ್ಮ ನಿರ್ದೇಶನದ ‘ಭಾವಾಂತರ’ ಸಿನಿಮಾ ಬಿಡುಗಡೆಗೆ ಸಜ್ಜು: ಗಮನ ಸೆಳೆದ ವಿಭಿನ್ನ ಪೋಸ್ಟರ್

by admin
August 26, 2026
0

ಬೆಂಗಳೂರು: ‘ವೀರ ಕನ್ನಡಿಗ’, ‘ಮ್ಯಾಜಿಕ್ ಅಜ್ಜಿ’ ಸೇರಿದಂತೆ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲನಟನಾಗಿ ಹಾಗೂ 100ಕ್ಕೂ ಹೆಚ್ಚು ಧಾರಾವಾಹಿ-ಟಿವಿ ಶೋಗಳಿಗೆ ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಕಾರ್ತಿಕ್ ಶರ್ಮ,...

saakshatv.com/nagabhushana-new-movie-announced-on-birthday-kasturi-talkies

ನಾಗಭೂಷಣ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ; 90ರ ದಶಕದ ಫ್ಯಾಮಿಲಿ ಡ್ರಾಮಾದಲ್ಲಿ ‘ಟಗರು ಪಲ್ಯ’ ಹೀರೋ

by admin
August 26, 2026
0

ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ, 'ಟಗರು ಪಲ್ಯ' ಖ್ಯಾತಿಯ ನಾಗಭೂಷಣ್ ಅವರ ಜನ್ಮದಿನದ ಪ್ರಯುಕ್ತ ಅವರ ಹೊಸ ಚಿತ್ರದ ಅಧಿಕೃತ ಘೋಷಣೆಯಾಗಿದೆ. ಕಸ್ತೂರಿ ಟಾಕೀಸ್ ಬ್ಯಾನರ್‌ನಡಿ ನಿರ್ಮಾಪಕ...

saakshatv.com/sai-durga-tej-sambarala-yeti-gattu-shooting-completed-release-date-announced

ಸಾಯಿ ದುರ್ಗಾ ತೇಜ್ ನಟನೆಯ ಪ್ಯಾನ್-ಇಂಡಿಯಾ ಸಿನಿಮಾ ‘ಸಂಬರಾಲ ಯೇಟಿ ಗಟ್ಟು’ ಶೂಟಿಂಗ್ ಕಂಪ್ಲೀಟ್; 2027ರ ಸಂಕ್ರಾಂತಿಗೆ ರಿಲೀಸ್

by admin
August 26, 2026
0

ಮೆಗಾ ಸುಪ್ರೀಂ ಹೀರೋ ಸಾಯಿ ದುರ್ಗಾ ತೇಜ್ ಅಭಿನಯದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಆ್ಯಕ್ಷನ್-ಡ್ರಾಮಾ 'ಸಂಬರಾಲ ಯೇಟಿ ಗಟ್ಟು' (SYG) ಚಿತ್ರದ ಸಂಪೂರ್ಣ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಪ್ರತಿಷ್ಠಿತ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram