ADVERTISEMENT
Monday, July 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಜ್ಯೋತಿಷ್ಯ

ಧರ್ಮ ಸಂಕಟಕ್ಕೆ ಸಿಲುಕಿ ಮದುವೆಯಾದ ಹನುಮಂತನ ಹೆಂಡತಿ ಯಾರು ಗೊತ್ತಾ..?

ಧರ್ಮ ಸಂಕಟಕ್ಕೆ ಸಿಲುಕಿ ಮದುವೆಯಾದ ಹನುಮಂತನ ಹೆಂಡತಿ ಯಾರು ಗೊತ್ತಾ..?

Saaksha Editor by Saaksha Editor
September 17, 2025
in ಜ್ಯೋತಿಷ್ಯ
Who is Hanuman's Wife? Know About Hanuman’s Wife in kannada

ಹನುಮಾನ

Share on FacebookShare on TwitterShare on WhatsappShare on Telegram

ರಾಮಭಕ್ತ ಹನುಮಂತನಿಗೆ (Hanuman) ಮದುವೆಯಾಗಿದೆ ಅವನಿಗೂ ಒಬ್ಬ ಹೆಂಡತಿ ಇದ್ದಾಳೆ ಈ ವಿಷಯ ನಿಮಗೆಲ್ಲಾ ಗೊತ್ತಿದೆಯಾ ಹನುಮಂತನ ಸ್ವಾಮಿನಿಷ್ಟೆ ಲೋಕಕ್ಕೆ ಮಾದರಿ ಮಹಾಕಾವ್ಯ ರಾಮಾಯಣದಲ್ಲಿ ಅತ್ಯಂತ ವಿಶೇಷವಾದ ರಾಮ ಭಕ್ತಿಯನ್ನು ತೋರಿದ ಹನುಮಾನ್ ಮಾನವರಿಗೆ ಬಂದಂತಹ ಕಷ್ಟಗಳನ್ನು ನಿವಾರಿಸುವ ಪ್ರಭಾವಿ ಶಕ್ತಿ ಅಂತಾನೆ ನಂಬಲಾಗಿದೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

Related posts

astrology-birth-star-ganas-deva-manushya-rakshasa

Astro – ಜ್ಯೋತಿಷ್ಯದಲ್ಲಿ ಮನುಷ್ಯರನ್ನು ಮೂರು ಗಣಗಳಾಗಿ ವಿಂಗಡಿಸಿದ್ದಾರೆ ದೇವ ಗಣ, ಮನುಷ್ಯ ಗಣ ಮತ್ತು ರಾಕ್ಷಸ ಗಣ.

July 27, 2026
ದಿನ ಭವಿಷ್ಯ (26-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (27-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

July 27, 2026

ಆಂಜನೇಯನನ್ನ ಶಿವನ ಹನ್ನೊಂದನೆ ಅವತಾರ ಅಂತ ಹೇಳಲಾಗುತ್ತೆ ಅತ್ಯಂತ ಶಕ್ತಿವಂತ ಹಾಗೂ ಬುದ್ಧಿವಂತನಾದ ಆಂಜನೇಯನ ಹೆಸರು ಚಿರಂಜೀವಿಗಳ ನಾಮಸ್ಮರಣೆಯನಲ್ಲೂ ಇದೆ ಹನುಮಂತ ಮದುವೆಯಾಗಿದ್ದರೂ ಕೂಡ ಬ್ರಹ್ಮಚಾರಿ ಅಂತ ಯಾಕೆ ಕರೆಯಲ್ಲಾಗುತ್ತೆ ಗೊತ್ತಾ? ಅದಕ್ಕೆ ಏನು ಕಾರಣ ಅಂತ ನಾವು ಹೇಳ್ತೀವಿ ಪರಾಶರಸಂಹಿತೆಯಲ್ಲಿ ಪರಾಶರ ಮಹರ್ಷಿಗಳ ಪ್ರಕಾರ ಹನುಮಂತನ ಗುರು ಸೂರ್ಯದೇವ ಸೂರ್ಯ ದೇವ ನಿಂದ ಅನೇಕ ವಿದ್ಯೆಗಳನ್ನು ಕಲಿತು ನವವ್ಯಾಕರಣದಲ್ಲಿ ಕೇವಲ ಐದು ವಿಧಗಳನ್ನು ಮಾತ್ರ ಕಲಿಯುತ್ತಾನೆ.

ಇದನ್ನೂ ಓದಿ: 27 ನಕ್ಷತ್ರಗಳು ಅದರ ವೃಕ್ಷಗಳು

ಹನುಮಂತನಿಗೆ ಉಳಿದ ನಾಲ್ಕು ವಿಧಗಳನ್ನು ಕಲಿಯೊದಕ್ಕೆ ಸಂಸಾರಸ್ಥ ನಾಗಿರುವುದು ಕಡ್ಡಾಯವಾಗಿರುತ್ತದೆ ಲೋಕ ಕಲ್ಯಾಣಕ್ಕಾಗಿ ಆ 4 ನಿತಿಗಳನ್ನು ತಿಳಿದುಕೊಳ್ಳುವುದು ಅನಿವಾರ್ಯ ಕೂಡಾ ಆಗಿರುತ್ತದೆ. ದೇವಾನುದೇವತೆಗಳು ಸೂರ್ಯದೇವನ ಮೊರೆಹೋಗುತ್ತಾರೆ ಆಗ ಸೂರ್ಯದೇವ ತನ್ನ ರಶ್ಮಿಯಿಂದ ಸುಂದರವಾದ ಯುವತಿಯನ್ನ ಸೃಷ್ಟಿ ಮಾಡ್ತಾನೆ ಅವಳೇ ಸುವರ್ಚಲ ದೇವಿ ತಂದೆ ಸೂರ್ಯನಿಂದ ಬಂದ ಸುವರ್ಚಲಳ ವರ್ಚಸ್ಸನ್ನು ತಡೆದುಕೊಳ್ಳೋ ಶಕ್ತಿ ಇದ್ದದ್ದು ಆಜೀವನಪರ್ಯಂತ ಬ್ರಹ್ಮಚರ್ಯವನ್ನು ಪಾಲಿಸಿದ ಹನುಮಂತನಿಗೆ ಮಾತ್ರವಾಗಿತ್ತು.

ಸೂರ್ಯದೇವ ತನ್ನ ಗುರುದಕ್ಷಿಣೆಗಾಗಿ ಮಗಳು ಸುವರ್ಚಲ ದೇವಿಯನ್ನು ಮದುವೆಯಾಗಬೇಕು ಅಂತ ಹನುಮಂತನಲ್ಲಿ ಕೇಳಿಕೊಳ್ಳುತ್ತಾನೆ ಧರ್ಮಸಂಕಟದಲ್ಲಿ ಸಿಲುಕಿದ ಹನುಮಂತ ಒಪ್ಪಲಿಲ್ಲ ಆಗ ದೇವಾನುದೇವತೆಗಳು ಹನುಮಂತನನ್ನ ಒಪ್ಪಿಸುತ್ತಾರೆ. ಐದು ನಿಧಿಯನ್ನು ಪಡೆದುಕೊಂಡ ಹನುಮಾನ್ 4 ನಿಧಿಯನ್ನು ಪಡೆದುಕೊಳ್ಳುವ ಮೂಲಕ ಲೋಕ ಕಲ್ಯಾಣವಾಗುತ್ತದೆ ಅನೋ ಕಾರಣಕ್ಕೆ ವಿವಾಹದ ಪ್ರಸ್ತಾಪವನ್ನು ಒಪ್ಪಿಕೊಳ್ಳುತ್ತಾನೆ.

ಹನುಮಂತ ಮದುವೆಯಾದ ನಂತರವೂ ಬ್ರಹ್ಮಚಾರ್ಯಯಾಗಿ ಉಳಿದುಕೊಳ್ಳುವಂತೆ ಸೂರ್ಯ ದೇವ ವರವನ್ನು ಕೊಡುತ್ತಾನೆ ಜೇಷ್ಠ ಶುದ್ಧ ದಶಮಿಯ ದಿನ ಸುವರ್ಚಲ ದೇವಿ ಹಾಗೂ ಹನುಮಂತನ ವಿವಾಹವಾಗುತ್ತದೆ ವಿವಾಹವಾದ ಮೇಲೆ ಸುವರ್ಚಲ ದೇವಿ ತಪಸ್ಸನ್ನು ಆಚರಿಸುವಲ್ಲಿ ನಿರತಳಾಗುತ್ತಾಳೆ. ಹನುಮಂತ 9 ವ್ಯಾಕರಣಗಳ ಸಿದ್ಧಿಯನ್ನು ಪಡೆದು ಅಷ್ಟಸಿದ್ದಿಯನ್ನು ನವನಿಧಿಯನ್ನು ಕರಣಿಸೋ ಧಾತರಾಗುತ್ತಾನೆ.

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಅಮ್ಮನವರ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ರಾಮ ಭಕ್ತಿಯಿಂದ ಜಗತ್ತಿಗೆ ಒಳಿತನ್ನು ಮಾಡುತ್ತಾನೆ ಲೋಕಕಲ್ಯಾಣಕ್ಕಾಗಿ ಆದ ಈ ಮದುವೆಯಿಂದ ಹನುಮಂತನ ಬ್ರಹ್ಮಚರ್ಯಕ್ಕೆ ಯಾವುದೇ ಚುತ್ತಿಯನ್ನು ಬರಲ್ಲೇ ಇಲ್ಲಾ ಹೈದರಾಬಾದ್ ನಿಂದ 220 ಕಿಲೋಮೀಟರ್ ದೂರದಲ್ಲಿ ಸುವರ್ಚಲ ದೇವಿಯ ದೇವಸ್ಥಾನ ಕೂಡ ಇದೆ ಸುವರ್ಚಲಾ ದೇವಿ ಮತ್ತು ಹನುಮಂತನನ್ನ ಈ ರೂಪದಲ್ಲಿ ಪೂಜೆ ಮಾಡಿದರೆ ದಾಂಪತ್ಯ ಜೀವನ ಚೆನ್ನಾಗಿರುತ್ತೆ ಅನ್ನೂ ಪ್ರತೀತಿ ಇದೆ ಪತಿ-ಪತ್ನಿಯರ ನಡುವೆ ಭಿನ್ನಾಭಿಪ್ರಾಯ ಬರದೆ ಜೀವನಪರ್ಯಂತ ಸಂತೋಷದಿಂದ ಇರುವುದಕ್ಕೆ ಇವರಿಬ್ಬರ ಪೂಜೆ ಮಾಡಿದರೆ ಒಳ್ಳೆಯದು ಅನ್ನೋ ನಂಬಿಕೆ ಕೂಡ ಇದೆ..

 

Tags: Hanuman and Suvikata DeviHanuman celibacy storyHanuman marriage mythologyHanuman wife nameHanuman wife storyHanuman wife Vikuta DeviIs Hanuman marriedVikuta Devi HanumanWho is Hanuman’s wifeವಿಕುಟಾ ದೇವಿ ಯಾರು ಮತ್ತು ಅವರು ಹೇಗೆಹನುಮಂತ ವಿವಾಹಿತನೆ ಅಥವಾ ಬ್ರಹ್ಮಚಾರಿ?ಹನುಮಂತನ ಪತ್ನಿಯಾದ ವಿಕುಟಾ ದೇವಿ ಬಗ್ಗೆ ಕಥೆಹನುಮಂತನ ಪತ್ನಿಯಾದರು?ಹನುಮಂತನಿಗೆ ಪತ್ನಿಯಿದ್ದಳಾ?
ShareTweetSendShare
Join us on:

Related Posts

astrology-birth-star-ganas-deva-manushya-rakshasa

Astro – ಜ್ಯೋತಿಷ್ಯದಲ್ಲಿ ಮನುಷ್ಯರನ್ನು ಮೂರು ಗಣಗಳಾಗಿ ವಿಂಗಡಿಸಿದ್ದಾರೆ ದೇವ ಗಣ, ಮನುಷ್ಯ ಗಣ ಮತ್ತು ರಾಕ್ಷಸ ಗಣ.

by admin
July 27, 2026
0

ಮನುಷ್ಯನ ಜನ್ಮ ನಕ್ಷತ್ರದ ಆಧಾರದ ಮೇಲೆ ಗಣಗಳು ನಿರ್ಧಾರವಾಗಿರುತ್ತದೆ. 27 ನಕ್ಷತ್ರಗಳನ್ನು ಮೂರು ಗಣಗಳಾಗಿ ವಿಂಗಡಿಸಿದರೆ ಒಂದೊಂದು ಗಣಗಳು ಒಂಬತ್ತು ನಕ್ಷತ್ರಗಳಲ್ಲಿ ವಿಂಗಡಣೆ ಆಗುತ್ತದೆ. ನಿಮ್ಮ ಜನ್ಮ...

ದಿನ ಭವಿಷ್ಯ (26-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (27-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
July 27, 2026
0

ದಿನ ಭವಿಷ್ಯ: 27-07-2026 ಮೇಷ ರಾಶಿ ಉದ್ಯೋಗ ಮತ್ತು ವ್ಯಾಪಾರ: ಕಾರ್ಯಕ್ಷೇತ್ರದಲ್ಲಿ ಇಂದು ಹೊಸ ಅವಕಾಶಗಳು ಒದಗಿ ಬರಲಿವೆ. ನಿಮ್ಮ ಕಾರ್ಯತತ್ಪರತೆಗೆ ಮೇಲಾಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ. ವ್ಯಾಪಾರಿಗಳಿಗೆ...

guru raghavendra swami

Astro- ನಿಮಗೆ ರಾಯರ ದರ್ಶನಕ್ಕೆ ಅನುಗ್ರಹ ಸಿಕ್ಕಿಲ್ಲವೇ.. ಹಾಗಿದ್ದರೆ ಈ ಶ್ಲೋಕ ಹೇಳಿ ಸಾಕು..!!

by admin
July 26, 2026
0

ನಿಮಗೆ ರಾಯರ ದರ್ಶನಕ್ಕೆ ಅನುಗ್ರಹ ಸಿಕ್ಕಿಲ್ಲವೇ.. ಹಾಗಿದ್ದರೆ ಈ ಶ್ಲೋಕ ಹೇಳಿ ಸಾಕು..!! ಮಂತ್ರಾಲಯ ಶ್ರೀ ಗುರು ರಾಘವೇಂದ್ರ ಸ್ವಾಮಿ - ಅದ್ಭುತ ಸ್ಥಳ ಪುರಾಣ ಓಂ...

ದಿನ ಭವಿಷ್ಯ (26-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (26-07-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
July 26, 2026
0

ದಿನ ಭವಿಷ್ಯ- 26-07-2026 ಮೇಷ ರಾಶಿ ಇಂದು ನಿಮಗೆ ಅತ್ಯುತ್ಸಾಹದ ದಿನವಾಗಲಿದೆ. ಸೂರ್ಯನ ಅನುಗ್ರಹದಿಂದ ನಿಮ್ಮ ಆತ್ಮವಿಶ್ವಾಸ ದುಪ್ಪಟ್ಟಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ನಾಯಕತ್ವ ಗುಣಗಳಿಗೆ ಮೇಲಧಿಕಾರಿಗಳಿಂದ...

janma-nakshatra-adhipati-puja-significance-remedies

ನಿಮ್ಮ ಜನ್ಮ ನಕ್ಷತ್ರದ ಅಧಿಪತಿಯನ್ನು ಸರಿಯಾದ ಕ್ರಮದಲ್ಲಿ ಪೂಜಿಸುತ್ತಿದ್ದೀರಾ?

by admin
July 25, 2026
0

ನಿಮ್ಮ ಜನ್ಮ ನಕ್ಷತ್ರದ ಅಧಿಪತಿಯನ್ನು ಸರಿಯಾದ ಕ್ರಮದಲ್ಲಿ ಪೂಜಿಸುತ್ತಿದ್ದೀರಾ? ಹಾಗಾದರೆ ನಿಮ್ಮ ಜೀವನದಲ್ಲಿ ಬರುವ ಅಡೆತಡೆಗಳು ಮಾಯವಾಗಿ ಅದೃಷ್ಟ ನಿಮ್ಮದಾಗುವುದು ಖಚಿತ! ಜನ್ಮ ನಕ್ಷತ್ರ ಅಧಿಪತಿ ಪೂಜೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram