ADVERTISEMENT
Thursday, May 15, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Crime

3ನೇ ಮದುವೆಗೆ ಸಿದ್ಧನಾದ ಪತಿ – ಗುಪ್ತಾಂಗವನ್ನೇ  ಕತ್ತರಿಸಿದ ಪತ್ನಿ

Namratha Rao by Namratha Rao
July 1, 2021
in Crime, Newsbeat, ಅಪರಾಧ
Share on FacebookShare on TwitterShare on WhatsappShare on Telegram

Related posts

ಶ್ರೀ ಚೌಡೇಶ್ವರಿ ಪುರದಮ್ಮ ದೇವಸ್ಥಾನ, ಬೀಕನಕನಹಳ್ಳಿ, ಹಾಸನ ಇತಿಹಾಸ ಮತ್ತು ಮಹಿಮೆ

ಶ್ರೀ ಚೌಡೇಶ್ವರಿ ಪುರದಮ್ಮ ದೇವಸ್ಥಾನ, ಬೀಕನಕನಹಳ್ಳಿ, ಹಾಸನ ಇತಿಹಾಸ ಮತ್ತು ಮಹಿಮೆ

May 15, 2025
ಪಾಕಿಸ್ತಾನ ನೆಲಕ್ಕೆ ನುಗ್ಗಿ ಶತ್ರು ನೆಲೆಗಳನ್ನು ಧ್ವಂಸ ಮಾಡಿದ್ದೇವೆ – ಪ್ರಧಾನಿ ಮೋದಿ

ಪಾಕಿಸ್ತಾನ ನೆಲಕ್ಕೆ ನುಗ್ಗಿ ಶತ್ರು ನೆಲೆಗಳನ್ನು ಧ್ವಂಸ ಮಾಡಿದ್ದೇವೆ – ಪ್ರಧಾನಿ ಮೋದಿ

May 14, 2025

3ನೇ ಮದುವೆಗೆ ಸಿದ್ಧನಾದ ಪತಿ – ಗುಪ್ತಾಂಗವನ್ನೇ  ಕತ್ತರಿಸಿದ ಪತ್ನಿ

ಉತ್ತರ ಪ್ರದೇಶ : 3ನೇ ಮದುವೆಗೆ ಸಿದ್ಧನಾಗಿದ್ದ ಗಂಡನ ಗುಪ್ತಾಂಗವನ್ನ ಆತನ ಪತ್ನಿ ಕತ್ತರಿಸಿಹಾಕಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ನಗರದಲ್ಲಿ ನಡೆದಿದೆ. ಈಗಾಗಲೇ ಎರಡು ಮದುವೆಯಾಗಿದ್ದ ಪತಿ ಮತ್ತೊಂದು ವಿವಾಹವಾಗಲು ಹೊರಟಿದ್ದ ಬೆನ್ನಲ್ಲೇ ಪತ್ನಿ ಇಂತಹ ಕೃತ್ಯ ಎಸಗಿದ್ದಾಳೆ. ಅಲ್ಲದೇ ಘಟನೆ ನಂತರ ಪತಿ ಸಾವನಪ್ಪಿದ್ದಾನೆ..

ಮೃತ ವ್ಯಕ್ತಿಯು ಮುಜಾಫರ್ನಗರದ ಶಿಕಾರ್ಪುರ ಗ್ರಾಮದಲ್ಲಿನ ಮಸೀದಿಯೊಂದರಲ್ಲಿ ಮೌಲ್ವಿಯಾಗಿದ್ದು, ರಾತ್ರಿ ಅವರ ಮನೆಯಲ್ಲಿ ರಕ್ತಸಿಕ್ತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದುಮ ಸ್ಥಳೀಯರನ್ನ ಬೆಚ್ಚಿಬೀಳಿಸಿದೆ.. ಆತನ ಗುಪ್ತಾಂಗ ಸೇರಿ ದೇಹದಲ್ಲಿ ಗಾಯದ ಗುರುತುಗಳಿದ್ದವು. ಗುಪ್ತಾಂಗ ಕತ್ತರಿಸಿದ್ದರಿಂದಲೇ ಆತ ಮೃತಪಟ್ಟಿಇರೋದಾಗಿ ಪೊಲೀಸರು  ಖಚಿತಪಡಿಸಿದ್ದಾರೆ. ಪ್ರಕರಣ ಬೆನ್ನತ್ತಿದ ಪೊಲೀಸರು, ಪತ್ನಿಯನ್ನು ಠಾಣೆಗೆ ಕರೆದೊಯ್ದು ವಿಚಾರಿಸಿದಾಗ ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ತನ್ನ ಪತಿಗೆ ನಾನು 2ನೇ ಹೆಂಡತಿ. ನನಗೆ ಹದಿಹರೆಯದ ವಯಸ್ಸಿನ ಮಗಳಿದ್ದಾಳೆ.

ಆದರೆ ಆತ ಮತ್ತೊಂದು ಮದುವೆಯಾಗುವುದಾಗಿ ಹೇಳಿ ನನಗೆ ಕಿರುಕುಳ ನೀಡುತ್ತಿದ್ದ. ಹೇಗಾದರೂ ಮಾಡಿ ಅವನು ಇನ್ನೊಬ್ಬಳನ್ನು ವರಿಸುವ ಮುನ್ನ ಮಗಳ ವಿವಾಹ ಮಾಡಬೇಕೆಂದುಕೊಂಡಿದ್ದೆ. ಆದರೆ ದಿನೇ ದಿನೇ ಜಗಳ ಹೆಚ್ಚಾಗುತ್ತಾ ಹೋದ ಪರಿಣಾಮ ಬೇಸತ್ತು ಕೃತ್ಯ ಎಸಗಿದ್ದಾಗಿ  ಹೇಳಿಕೊಂಡಿದ್ದಾಳೆ.. ಆಕೆಯನ್ನ ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ಧಾರೆ.

Tags: marrriagemujaphar nagaruttarapradesh
ShareTweetSendShare
Join us on:

Related Posts

ಶ್ರೀ ಚೌಡೇಶ್ವರಿ ಪುರದಮ್ಮ ದೇವಸ್ಥಾನ, ಬೀಕನಕನಹಳ್ಳಿ, ಹಾಸನ ಇತಿಹಾಸ ಮತ್ತು ಮಹಿಮೆ

ಶ್ರೀ ಚೌಡೇಶ್ವರಿ ಪುರದಮ್ಮ ದೇವಸ್ಥಾನ, ಬೀಕನಕನಹಳ್ಳಿ, ಹಾಸನ ಇತಿಹಾಸ ಮತ್ತು ಮಹಿಮೆ

by Shwetha
May 15, 2025
0

ಚೌಡೇಶ್ವರಿ ಪುರದಮ್ಮ ದೇವಸ್ಥಾನವು ಹಾಸನ ಜಿಲ್ಲೆಯ ಬೀಕನಕನಹಳ್ಳಿಯಲ್ಲಿದೆ. ಇದು ಸುಮಾರು 200 ವರ್ಷಗಳಷ್ಟು ಹಳೆಯದಾದ ದೇವಾಲಯವಾಗಿದೆ. ರಾಮೇದೇವರಪುರ ಗ್ರಾಮದಲ್ಲಿ ಚೌಡೇಶ್ವರಿ ಎಂಬ ಹೆಸರಿನಿಂದ ಗ್ರಾಮ ದೇವತೆಯಾಗಿದ್ದು, ಸುತ್ತಮುತ್ತಲಿನ...

ಪಾಕಿಸ್ತಾನ ನೆಲಕ್ಕೆ ನುಗ್ಗಿ ಶತ್ರು ನೆಲೆಗಳನ್ನು ಧ್ವಂಸ ಮಾಡಿದ್ದೇವೆ – ಪ್ರಧಾನಿ ಮೋದಿ

ಪಾಕಿಸ್ತಾನ ನೆಲಕ್ಕೆ ನುಗ್ಗಿ ಶತ್ರು ನೆಲೆಗಳನ್ನು ಧ್ವಂಸ ಮಾಡಿದ್ದೇವೆ – ಪ್ರಧಾನಿ ಮೋದಿ

by Shwetha
May 14, 2025
0

ಭಾರತದ ವಾಯುಪಡೆಯ ಶಕ್ತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಗರ್ವ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನಕ್ಕೆ ತಕ್ಕ ತಿರುಗೇಟು ನೀಡಲು ಭಾರತ ವಾಯುಪಡೆಯ ಮೂಲಕ ಎತ್ತಿದ ಹೆಜ್ಜೆ...

ಮೋದಿಗೆ ಪರ್ಯಾಯ ನಾಯಕರು ಬಿಜೆಪಿಯಲ್ಲಿ ಸಾಕಷ್ಟು ಇದ್ದಾರೆ – ಶಾಸಕ ಶ್ರೀವತ್ಸ ಸ್ಪಷ್ಟನೆ

ಮೋದಿಗೆ ಪರ್ಯಾಯ ನಾಯಕರು ಬಿಜೆಪಿಯಲ್ಲಿ ಸಾಕಷ್ಟು ಇದ್ದಾರೆ – ಶಾಸಕ ಶ್ರೀವತ್ಸ ಸ್ಪಷ್ಟನೆ

by Shwetha
May 14, 2025
0

ಪ್ರಧಾನಿ ನರೇಂದ್ರ ಮೋದಿಗೆ ಈ ವರ್ಷ 75 ವರ್ಷ ಆಗುತ್ತಿರುವ ಹಿನ್ನೆಲೆ, ಭಾರತೀಯ ಜನತಾ ಪಾರ್ಟಿಯಲ್ಲಿ ಮುಂದಿನ ನಾಯಕತ್ವದ ಬಗ್ಗೆ ಚರ್ಚೆಗಳು ತೀವ್ರಗೊಂಡಿದೆ. ಈ ಕುರಿತು ಸ್ಪಷ್ಟನೆ...

ರಾತ್ರಿ ಮಲಗುವ ಮುನ್ನ ಈ ಸಿದ್ಧನ ಹೆಸರನ್ನು 27 ಬಾರಿ ಜಪಿಸಿದರೆ, ನಿಮ್ಮ ಋಣವನ್ನು ತೀರಿಸುವ ಮಾರ್ಗವು ನಿಮ್ಮ ಕಣ್ಣ ಮುಂದೆ ಗೋಚರಿಸುತ್ತದೆ.

ರಾತ್ರಿ ಮಲಗುವ ಮುನ್ನ ಈ ಸಿದ್ಧನ ಹೆಸರನ್ನು 27 ಬಾರಿ ಜಪಿಸಿದರೆ, ನಿಮ್ಮ ಋಣವನ್ನು ತೀರಿಸುವ ಮಾರ್ಗವು ನಿಮ್ಮ ಕಣ್ಣ ಮುಂದೆ ಗೋಚರಿಸುತ್ತದೆ.

by Shwetha
May 14, 2025
0

ರಾತ್ರಿ ಮಲಗುವ ಮುನ್ನ ಈ ಸಿದ್ಧನ ಹೆಸರನ್ನು 27 ಬಾರಿ ಜಪಿಸಿದರೆ, ನಿಮ್ಮ ಋಣವನ್ನು ತೀರಿಸುವ ಮಾರ್ಗವು ನಿಮ್ಮ ಕಣ್ಣ ಮುಂದೆ ಗೋಚರಿಸುತ್ತದೆ. ಸಾಲ ತೀರಿಸಲು ಸಿದ್ಧರ...

ಇಂದು ಬಿಜೆಪಿಯಿಂದ ಬೆಂಗಳೂರಿನಲ್ಲಿ ತಿರಂಗಾ ಯಾತ್ರೆ: ಬಿ.ವೈ. ವಿಜಯೇಂದ್ರ

ಇಂದು ಬಿಜೆಪಿಯಿಂದ ಬೆಂಗಳೂರಿನಲ್ಲಿ ತಿರಂಗಾ ಯಾತ್ರೆ: ಬಿ.ವೈ. ವಿಜಯೇಂದ್ರ

by Shwetha
May 14, 2025
0

ಪಾಕಿಸ್ತಾನ ವಿರುದ್ಧ ನಡೆದ 'ಆಪರೇಷನ್ ಸಿಂಧೂರ' ಯಶಸ್ವಿಯಾದ ಹಿನ್ನೆಲೆಯಲ್ಲಿ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಷ್ಟ್ರವ್ಯಾಪಿ ತಿರಂಗಾ ಯಾತ್ರೆಗೆ ಚಾಲನೆ ನೀಡಲು ತೀರ್ಮಾನಿಸಿದೆ. ಈ ಯಾತ್ರೆಯ ಪ್ರಾರಂಭ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram