ಕೊನೆಗೂ ಒಂದು ಗುಡ್ ನ್ಯೂಸ್! ಹಿoದೂ ಪಂಚಾಂಗದ ಪ್ರಕಾರ ಕರೋನ ಇನ್ನೂ ಕೇವಲ ಎಷ್ಟು ದಿನ ಇರುತ್ತೆ ಗೊತ್ತಾ!

1 min read
covid 19 astrology saakshatv

ಕೊನೆಗೂ ಒಂದು ಗುಡ್ ನ್ಯೂಸ್! ಹಿoದೂ ಪಂಚಾಂಗದ ಪ್ರಕಾರ ಕರೋನ ಇನ್ನೂ ಕೇವಲ ಎಷ್ಟು ದಿನ ಇರುತ್ತೆ ಗೊತ್ತಾ!

covid 19 astrology saakshatvನಿಮಗೆ ಗೊತ್ತಿರೋ ಹಾಗೆ ಇಲ್ಲಿಯ ತನಕ ವೈಜ್ಞಾನಿಕ ಜ್ಯೋತಿಷ್ಯಶಾಸ್ತ್ರವುದಲ್ಲಿ ಏನೆಲ್ಲಾ ಉಲ್ಲೇಖವಾಗಿತದೇಯೋ ಬಹುತೇಕ ಎಲ್ಲಾ ವಿಷಯಗಳು ಸತ್ಯವಾಗಿದ್ದು, ಸಾಕಷ್ಟು ಜನರು ವೈಜ್ಞಾನಿಕ ಭವಿಷ್ಯವನ್ನು ನಂಬುತ್ತಾರೆ.

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564

ಪಂಡಿತ್ ಜ್ಞಾನೇಶ್ವರ್ ರಾವ್ ಅವರು ಹೇಳುವ ಪ್ರಕಾರ ಮನುಷ್ಯ ಅವನ ವರ್ತನೆಯು ಅಂಹಾಕರದಿಂದ ,ದುರಾಹಂಕಾದಿಂದ ಸ್ವರ್ಥದ ಜೀವನಕ್ಕೆ ನೈಸರ್ಗಿಕ ಪ್ರಕೃತಿಯ ಮೇಲೆ ಅವನ್ನು ಮೇರೆದಿರುವುದರಿಂದ ಇಂದಿಗ ಮನುಷ್ಯ ಕುಲವು ನರಳುವತಂಹ ಸಿತ್ಥಿ ಬಂದಿದೆ
ಇದರಿಂದ ಪಾರಾಗಲು ಮನುಷ್ಯ ಕುಲವು ಹಲವಾರು ಔಷದಿಗಳಿಗೆ,ಪ್ರಯೋಗಗಳಿಗೆ ಹರಸಾಹಸ ಮಾಡುತ್ತಿವೆ. ಇದರ ನಡುವೇಯು ಕರೋನದ ಬಗ್ಗೆ ಹಾಗು ದೇಶ ಪರಿಸ್ಥಿತಿಗಳ ಬಗ್ಗೆ ಒಂದು ಮಾಹಿತಿಯು .

ಜ್ಯೋತಿಷ್ಯ ಶಾಸ್ತ್ರದ ಆಧಾರದ ಮೇಲೆ ಹೇಳುವುದಾದರೆ ನಮ್ಮ ಪಂಚಾಂಗದ ಪ್ರಕಾರ, ಗ್ರಹಗತಿಗಳ ಪ್ರಕಾರ ಕೆಲವು ರಿಸರ್ಚ್ ಗಳ ಪ್ರಕಾರ ಈ ಒಂದು ಖುಷಿ ಸುದ್ದಿಯನ್ನು ಜನರಿಗೆ ನೀಡಿದ್ದಾರೆ.ಜ್ಯೋತಿಷ್ಯ ಶಾಸ್ತ್ರವು ಕೊಟ್ಟ ಖುಷಿ ಸುದ್ದಿ ಏನು ಗೊತ್ತಾ!

ಭಾರತದಲ್ಲಿ ಈ ಕರೋನ ಅಟ್ಟಹಾಸ ಇನ್ನು ಕೇವಲ ಒಂದು ತಿಂಗಳಿನ ಕೊನೆಯವಾರಗಳಲ್ಲಿ ಮಾತ್ರ ಎಂದು ಭವಿಷ್ಯ ಹೇಳಬಹುದು.

covid 19 astrology saakshatvಹೌದು, ಸದ್ಯ ನಮ್ಮ ಭಾರತದಲ್ಲಿ ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ ಸೇರಿದಂತೆ ಸಾಕಷ್ಟು ರಾಜ್ಯಗಳು ಈ ಕರೋನ ಹಾವಳಿಗೆ ತುತ್ತಾಗಿದ್ದು, ಇನ್ನು ಕೇವಲ ಒಂದೇ ಒಂದು ತಿಂಗಳ ಕೊನೆಯ ವಾರಗಳಲ್ಲಿ ಇದು ಅಂತ್ಯ ಕಾಣಲಿದೆ ಎಂದು ಹೇಳಿದ್ದಾರೆ. ಅದರಲ್ಲೂ ದಕ್ಷಿಣ ಭಾರತದ ಕರ್ನಾಟಕ, ತಮಿಳು ನಾಡು ಹಾಗು ಕೇರಳದಲ್ಲಿ ಜೂನ್ ಮೊದಲನೇ ವಾರ ಬರುವಷ್ಟರಲ್ಲಿ ಕರೋನ ಸಂಪೂರ್ಣವಾಗಿ ಕಡಿಮೆ ಯಾಗಿ ದಿನಕ್ಕೆ ಅಲ್ಲೊಂದು ಇಲ್ಲೊಂದು ಕೇಸುಗಳು ಬರಬಹುದು ಎಂದು ಭವಿಷ್ಯ ಹೇಳಬಹುದು.

ಆದರೆ ಇದು ಎಲ್ಲಾ ಮನುಕುಲದಿಂದ ಮಾತ್ರ ಕೊರೋನವನ್ನು ತಡೆಗಟ್ಟಲು ಸಾಧ್ಯ ಇದರ ಜೊತೆಗೆ, ಜೂನ್ ತಿಂಗಳ ಮೊದಲ ವಾರದ ವರೆಗೆ ಹೀಗೆ ಮುಂದು ವರೆಯಲಿದ್ದು, ಜೂನ್ ಮೊದಲನೇ ವಾರದ ನಂತರ ಕೋನೆಯ ವಾರಗಳಲ್ಲಿ ಕೋವಿಡ್ ಕೇಸ್ ಗಳ ಸಂಖ್ಯೆ ಕಡಿಮೇಯಾಗುತ್ತದೆ ತದನಂತರ ಎಲ್ಲಾ ನಾರ್ಮಲ್ ಆಗಲಿದೆ ಎಂದು ಭವಿಷ್ಯ ಹೇಳಬಹುದು.

ಎಲ್ಲರಿಗೂ ಪ್ರತಿ ನಿತ್ಯ ಈ ಕರೋನ ಬಗ್ಗೆ, ಅದರ ಸಾ’ವು ನೋವುಗಳ ಬಗ್ಗೆ ಸುದ್ದಿಗಳನ್ನು ಕೇಳಿ ಕೇಳಿ ಸಾಕಾಗಿರುತ್ತದೆ. ಪ್ರತಿ ನಿತ್ಯ ಮಾಧ್ಯಮಗಳಲ್ಲಿ, ಸೋಶಿಯಲ್ ಮೀಡಿಯಾದಲ್ಲಿ, ವಾಟ್ಸಪ್ಪ್ ನಲ್ಲಿ ಕರೋನದ್ದೇ ಕಾಟ ಎಂದರೆ ತಪ್ಪಾಗಲಾರದು. ಕರ್ನಾಟಕದಲ್ಲಿ ಕೂಡ ಕರೋನ ತನ್ನ ಅಟ್ಟಹಾಸ ಮೆರೆದಿದ್ದು, ಪ್ರತಿನಿತ್ಯ ಸಾಕಷ್ಟು ಜನರು, ಸರಿಯಾದ ಚಿಕಿತ್ಸೆ ಸಿಗದೇ, ಸ-ವ್ವಾನ್ನಪ್ಪುತ್ತಿದ್ದಾರೆ.

ನಮ್ಮ ಸರ್ಕಾರ ಇದನ್ನು ತಡೆಯಲು ಲಾಕ್ ಡೌನ್ ಕೂಡ ಮಾಡಿದ್ದಾರೆ. ಈಗ ಪ್ರತಿಯೊಬ್ಬರಿಗೆ ಕಾಡುತ್ತಿರುವ ಏಕೈಕ ಪ್ರಶ್ನೆ ಎಂದರೆ, ಈ ಕರೋನ ಕಾಟ ಯಾವಾಗ ಮುಗಿಯುತ್ತೆ, ಇದರ ಅಂತ್ಯ ಯಾವಾಗ, ಈ ಲಾಕ್ ಡೌನ್, ಟೆನ್ಷನ್, ಎಲ್ಲಾ ಮುಗಿಯುವುದು ಯಾವಾಗ? ನಮ್ಮ ಪಂಚಾಂಗದಲ್ಲಿ ಇದಕ್ಕೆ ಉತ್ತರ ಸಿಕ್ಕಿದ್ದು, ಈ ಕರೋನ ಯಾವಾಗ ಮುಗಿಯುತ್ತೆ ಗೊತ್ತಾ! ಮುಂದೆ ಓದಿರಿ

ನಮ್ಮ ಹಿoದೂ ಪಂಚಾಂಗದಲ್ಲಿ ಉಲ್ಲೇಖವಾಗಿರುವ ಶೇಕಡಾ 90 ರಷ್ಟು ವಿಷಯಗಳು ಸತ್ಯವಾಗಿದ್ದು, ಸಾಕಷ್ಟು ಜನರು ಇದನ್ನು ನಂಬುತ್ತಾರೆ. ಕರ್ನಾಟಕದಲ್ಲಿ ಇರುವ ಸಾಕಷ್ಟು ಜೋತಿಷಿಗಳು, ಗುರೂಜಿಗಳು, ಸ್ವಾಮೀಜಿಗಳು ಕೂಡ ಇದನ್ನು ನಂಬುತ್ತಾರೆ.

covid 19 astrology saakshatvತಮ್ಮ ಭವಿಷ್ಯಗಳನ್ನು ಇದರ ಆಧಾರದ ಮೇಲೆ ಹೇಳುತ್ತಾರೆ. ನಮ್ಮ ದೇಶಕ್ಕೆ, ಇಂತಹ ಒಂದು ಮಹಾ ಮಾರಿ ಬರುತ್ತದೆ ಎಂದು ಪಂಚಾಂಗದಲ್ಲಿ ಉಲ್ಲೇಖವಾಗಿದ್ದು ನಿಮಗೆ ಗೊತ್ತೇ ಇದೇ. ಇದರ ಜೊತೆಗೆ ಈ ಕರೋನ ಕಾಟ, ಈ ಸಾ’ವು ನೋ’ವು, ಈ ಲಾಕ್ ಡೌನ್, ಈ ಟೆನ್ಷನ್ ಎಲ್ಲಾ ಯಾವಾಗ ಮುಗಿಯುತ್ತೆ ಎಂದು ಕೂಡ ಪಂಚಾಂಗದಲ್ಲಿ ಉಲ್ಲೇಖವಾಗಿದ್ದು, ಈ ಕರೋನ ಕಾಟ ಯಾವಾಗ ಅಂತ್ಯ ವಾಗುತ್ತೆ ಗೊತ್ತಾ! ಮುಂದೆ ಓದಿರಿ

Will coronavirus end in 2021? Astrologers’ prediction

ಹೌದು! ಕೊನೆಗೂ ಒಂದು ಸಿಹಿ ಸುದ್ದಿ ಬಂದಿದೆ. ನಮ್ಮ ಹಿoದೂ ಪಂಚಾಂಗದ ಪ್ರಕಾರ, ಈ ಕರೋನ ಕಾಟ ಇನ್ನೂ ಕೇವಲ ಒಂದು ತಿಂಗಳು ಮಾತ್ರ. ಜೂನ್ 20ರ ನಂತರ ಇದೆಲ್ಲಾ ಮುಗಿಯಲಿದ್ದು, ಮತ್ತ್ತೆ ಎಲ್ಲರ ಜೀವನ ನಾರ್ಮಲ್ ಆಗಲಿದೆ ಎಂದು ತಿಳಿದು ಬಂದಿದೆ.

ಗ್ರಹ ಗತಿಗಳ ಪ್ರಕಾರ ಈ ಕರೋನ ಕಾಟ ಇನ್ನು ಕೇವಲ 20 ರಿಂದ 30 ದಿನಗಳು ಮಾತ್ರ ಇರಲಿದ್ದು, ಆದಷ್ಟು ಬೇಗ ಎಲ್ಲಾ ಸರಿ ಹೋಗಲಿದೆ ಎಂದು ತಿಳಿದು ಬಂದಿದೆ. ಕರ್ನಾಟಕ ಸೇರಿ, ದಕ್ಷಿಣ ಭಾರತದ ತಮಿಳು ನಾಡು, ಆಂಧ್ರ ಪ್ರದೇಶ, ಕೆರದಲ್ಲಿ ಕೂಡ ಕರೋನ ಕಾಟ ಕಡಿಮೆ ಆಗಲಿದ್ದು, ಉತ್ತರ ಭಾರತದಲ್ಲಿ ಡಿಸೇಂಬರ್ ಮಧ್ಯದ ವೇಳೆ ಕಡಿಮೆ ಆಗುತ್ತದೆ ಎಂದು ತಿಳಿದು ಬಂದಿದೆ.

ಪಂಡಿತ್ ಜ್ಞಾನೇಶ್ವರ್ ರಾವ್ ಪ್ರಧಾನ ಅರ್ಚಕರು ಹಾಗೂ ಮಾಂತ್ರಿಕರು 8548998564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತುಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇ ಘೋರ ನಿಗೂಢ ಗುಪ್ತಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ ಜನವಶ, ಶತ್ರುನಾಶ, ಸ್ತ್ರೀ– ಪುರುಷ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ಶ್ರೀ ಕ್ಷೇತ್ರ ಕಟೀಲು ರಕ್ತೇಶ್ವರೀ ದೇವಿಯ ವಿಶೇಷ ಪೂಜಾದೈವಿಕ ವಿಧಿವಿಧಾನದಿಂದ ಪರಿಹಾರ ತಿಳಿಸುತ್ತಾರೆ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564

ಇದರ ಜೊತೆಗೆ ಮತ್ತೊಂದು ಖುಷಿ ಸುದ್ದಿ ಏನಪ್ಪಾ ಅಂದರೆ, ಭಾರತದ ಸಾಕಷ್ಟು ಖ್ಯಾತ ವೈದ್ಯರು ಕೂಡ ಇದರ ಬಗ್ಗೆ ಮಾತಾಡಿ, ದಕ್ಷಿಣ ಭಾರತದಲ್ಲಿ ಜೂನ್ 20 ರ ಒಳಗೆ ಕರೋನ ಕಾಟ ನಿಲ್ಲಲಿದ್ದು, ಉತ್ತರ ಭಾರತದಲ್ಲಿ ಡಿಸೇಂಬರ್ ನಲ್ಲಿ ಕಡಿಮೆ ಆಗಲಿದೆ ಎಂದು ಹೇಳಿದ್ದಾರೆ. ಈ ಸುದ್ದಿ ನಿಜಕ್ಕೂ ನಿಮಗೆ ಖುಷಿ ತಂದಿದೆ ಎಂದು ಭಾವಿಸುತ್ತೇವೆ. ದಯವಿಟ್ಟು ಮನೆಯಲ್ಲೇ ಇರಿ, ಆದಷ್ಟು ಬೇಗ ಎಲ್ಲಾ ಸರಿ ಹೋಗಲಿ ಎಂದು ಆಶಿಸೋಣ, ಪ್ರಾರ್ಥಿಸೋಣ!

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd