ಯುವತಿಯೊಬ್ಬಳು ಸೋಫಾ ಶೋ ರೂಂ ಗೆ ತೆರಳಿ ಅಲ್ಲಿಯೇ ಹಸ್ತಮೈಥುನ ಮಾಡಿಕೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಭಾರೀ ಟೀಕೆ ವ್ಯಕ್ತವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಸಂಸ್ಥೆ ಕ್ಷಮೆ ಯಾಚಿಸಿದೆ. ಚೀನಾದಲ್ಲಿರುವ ಐಕೆಇಎ ಶಾಪ್ ಒಂದರಲ್ಲಿ ಈ ಘಟನೆ ನಡೆದಿದೆ.
ಯುವತಿಯೊಬ್ಬಳು ಐಕೆಇಎ ಶೂರೂಂಗೆ ಭೇಟಿ ನೀಡಿದ್ದಳು. ಈ ವೇಳೆ ಸುತ್ತಮುತ್ತಲೂ ಶಾಪ್ ಕೀಪರ್ ಗಳು ಓಡಾಡುತ್ತಿರುವ ಮಧ್ಯೆಯೇ ಯುವತಿ ಸೋಫಾ ಮೇಲೆ ಕುಳಿತು ಹಸ್ತಮೈಥುನ ಮಾಡಿಕೊಂಡಿದ್ದಾಳೆ. ಈ ವಿಡಿಯೋ ಈಗ ಚೀನಾ ಸಾಮಾಜಿಕ ಜಾಲತಾಣ ಹಾಗೂ ಸಾಕಷ್ಟು ಪಾರ್ನ್ ಸೈಟ್ ಗಳಲ್ಲಿ ವೈರಲ್ ಆಗಿದ್ದು, 10 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.
ಬಹುರಾಷ್ಟ್ರೀಯ ಪೀಠೋಪಕರಣಗಳ ಕಂಪೆನಿ ಐಕೆಇಎ ಇದೀಗ ಎಚ್ಚೆತ್ತುಕೊಂಡಿದ್ದು, ಇನ್ನು ಮುಂದೆ ಹೆಚ್ಚು ಎಚ್ಚರಿಕೆಯಿಂದ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ಇನ್ನು ಐಕೆಇಎಯಲ್ಲಿ ಈ ರೀತಿ ಕ್ಲಿಪ್ ಹರಿದಾಡಿದ್ದು ಇದೇ ಮೊದಲಲ್ಲ. 2019ರಲ್ಲಿ ಹಾಂಕಾಂಗ್ ಕಾಸ್ ಕೊಲ್ಲಿಯಲ್ಲಿರುವ ಮಳಿಗೆಯಲ್ಲಿ ದೊಡ್ಡ ಪರದೆ ಮೇಲೆ ಅಶ್ಲೀಲ ಕ್ಲಿಪ್ ಪ್ರದರ್ಶನ ಕಂಡಿತ್ತು.