ಮಹಿಳೆ ಮೇಲೆ ಅತ್ಯಾಚಾರವೆಸಗಿದ ಕಾಮುಕ : ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪಿಯ ಪತ್ನಿ..!

1 min read
raped

ಮಹಿಳೆ ಮೇಲೆ ಅತ್ಯಾಚಾರವೆಸಗಿದ ಕಾಮುಕ : ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪಿಯ ಪತ್ನಿ..!

ಮಧ್ಯಪ್ರದೇಶ : ಅಂಗಡಿ ಮಾಲೀಕನೋರ್ವ ಮಹಿಳೆಗೆ ಮತ್ತು ಬರುವ ಜ್ಯೂಸ್ ನೀಡಿ ಅತ್ಯಾಚಾರವೆಸಗಿದ್ದು, ಇದರ ವಿಡಿಯೋ ಮಾಡಿ ಬ್ಲಾಕ್ ಮೇಲೆ ಮಾಡಿ ಪದೇ ಪದೇ ಲೈಂಗಿಕ ದೌರ್ಜನ್ಯವೆಸಗಿದ್ದಾನೆ.

ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 40 ವರ್ಷದ ವಿವಾಹಿತ ಮಹಿಳಿಗೆ ಅಂಗಡಿ ಮಾಲೀಕ ಜ್ಯೂಸ್ ನಲ್ಲಿ ಮತ್ತು ಬರುವ ಮಾತ್ರೆ ಮಿಕ್ಸ್ ಮಾಡಿ ನೀಡಿ ನಂತರ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆ.

ಬಳಿಕ ಆ ವಿಡಿಯೊ ಬಳಸಿ ಆಕೆಗೆ ಹೆದರಿಸಿ ಪದೇ ಪದೇ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಇನ್ನೂ ನೀಚ ಕೆಲಸ ಮಾಡಿರೋದು ಆರೋಪಿಯ ಪತ್ನಿ.

raped

ಹೌದು.! ಆಕೆ ತನ್ನ ಪತಿಯ ಮೊಬೈಲ್ ನಲ್ಲಿ ಈ ವಿಡಿಯೋ ನೋಡಿ ಅದನ್ನ ಈ ಸೊಶಿಯಲ್ ಮೀಡಿಯಾದಲ್ಲಿ ಅಪ್ ಲೋಡ್ ಮಾಡಿದ್ದಾಳೆ.

ಈ ಹಿನ್ನಲೆಯಲ್ಲಿ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಇತ್ತ ತಾಯಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದಂತೆ ಸಂತ್ರಸ್ತೆಯ ಮಗಳು ಪ್ರತಿಭಟನೆ ನಡೆಸಿದ್ದಾಳೆ.

ಅಲ್ಲದೇ ಆರೋಪಿ ಹಾಗೂ ಆರೋಪಿಯ ಪತ್ನಿ ಮಾನಸಿಕ ಹಾಗೂ ದೈಹಿಕವಾಗಿಯೂ ಹೆಂಸೆ ನೀಡಿದ್ದಾಗಿಯೂ ಆರೋಪಿಸಿದ್ದಾಳೆ.

Motera stadium
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd