ಇಬ್ಬರು ಯುವಕರನ್ನ ಪ್ರೀತಿಸುತ್ತಿದ್ದ ಮಹಿಳೆ ಒಬ್ಬನ ಜೊತೆ ಬೆಡ್ ನಲ್ಲಿ ಇರೋವಾಗಲೇ ಮತ್ತೊಬ್ಬನ ಕೈಗೆ ಸಿಕ್ಕಿಬಿದ್ದಳು: ಮುಂದೆ ಆಗಿದ್ದೇನು..?
ಉತ್ತರ ಪ್ರದೇಶ: ಉತ್ತರ ಪ್ರದೇಶದ ಲಖಿಂಪುರ್ ನಲ್ಲಿ ಗಂಡ ಸತ್ತ ನಂತರ ಮಹಿಳೆಯೊಬ್ಬಳು ಇಬ್ಬರು ಯುವಕರ ಜೊತೆಗೆ ಸಂಬಂಧ ಹೊಂದಿದ್ದಳು.. ಆದ್ರೆ ಇಬ್ಬರೂ ಯುವಕರಿಗೂ ಪರಸ್ಪರ ಈ ವಿಷ್ಯ ತಿಳಿದಿರಲಿಲ್ಲ. ಆದ್ರೆ ಒಂದು ಒಂದು ದಿನ ಮತ್ತೊಬ್ಬ ಬಾಯ್ ಫ್ರೆಂಡ್ ಜೊತೆಗೆ ಬೆಡ್ ನಲ್ಲಿರುವಾಗಲೇ ಇನ್ನೊಬ್ಬ ಪ್ರಿಯತಮನ ಕೈಗೆ ಸಿಕ್ಕಿಬಿದ್ದಾಳೆ.
ಈ ವೇಳೆ ಆಕೆ ಇನ್ನೊಬ್ಬನ ಪಕ್ಕದಲ್ಲಿದ್ದನ್ನ ನೋಡಿದ ಯುವಕ ಹರ್ಪಾಲ್ ಎಂಬಾತ , ಮತ್ತೊಬ್ಬ ಬಾಯ್ ಫ್ರೆಂಡ್ ಸರ್ಜಿತ್ ನ ಹತ್ಯೆ ಮಾಡಿದ್ದಾನೆ.ನಂತರ ಇಬ್ಬರೂ ಸೇರಿ ಮೃತದೇಹವನ್ನು ನಿರ್ಜನ ಪ್ರದೇಶದಲ್ಲಿ ಎಸೆದು ಬಂದಿದ್ದಾರೆ. ಮಹಿಳೆ ಸರ್ಜಿತ್ ಶವ ಸಾಗಿಸಲು ಸಹಾಯ ಮಾಡಿದ್ದಾಳೆ.
ಅಬ್ಬಬ್ಬಾ ಏನ್ ದುಬಾರಿ ಫೋನು : 97 ಕೋಟಿಯ ಫೋನ್ ನ ವಿಶೇಷತೆಗಳೇನು..! Black diamond Iphone 5
ಆದ್ರೆ ಸರ್ಜಿತ್ ಮೃತದೇಹ ಬಿಸಾಡಿರುವ ವಿಚಾರ ಪೊಲೀಸರಿಗೆ ತಿಳಿಯುತ್ತಿದ್ದಂತೆ ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಪೋಸ್ಟ್ ಮಾಟಮ್ ಬಳಿಕ ಇದು ಕೊಲೆ ಎಂಬುದು ಪೊಲೀಸರಿಗೆ ಗೊತ್ತಾಗಿದೆ. ಮೃತ ಯುವಕನ ಮೊಬೈಲ್ ನಿಂದ ಸಿಕ್ಕ ಸುಳಿವುಗಳನ್ನ ಆಧರಿಸಿ ಆರೋಪಿಗಳ ಪತ್ತೆ ಮಾಡಿದ್ದಾರೆ.
ಲಡಾಕ್ ಗಡಿಯಿಂದ 10,000 ಸೈನಿಕರನ್ನ ವಾಪಸ್ ಕರೆಸಿಕೊಂಡ ಚೀನಾ: ಕಾರಣ!
ಸಿಕ್ಕ ಯುವಕನ ಶವ ಸಾಕಷ್ಟು ಅನುಮಾನ ಹುಟ್ಟಿ ಹಾಕಿತ್ತು. ಮರಣೋತ್ತರ ಪರೀಕ್ಷೆ ನಡೆಸಿ ವಿಚಾರಣೆ ಕೈಗೊಂಡ ಪೊಲೀಸರಿಗೆ ಶಾಕ್ ಕಾದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕನ ಪ್ರಿಯತಮೆ ಹಾಗೂ ಆಕೆಯ ಇನ್ನೊಬ್ಬ ಬಾಯ್ ಫ್ರೆಂಡನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ವಿಶ್ವಾಸ್ ವಲ್ರ್ಡ್ ಟೆಕ್ ನ ಹೆಮ್ಮೆ ಹಾಗೂ ಮಧ್ಯಮ ವರ್ಗದ ಜನತೆಯ ಗೆಳೆಯ ವಿ ಪೇ ಮತ್ತು ವಿ ಕಾರ್ಡ್. ಇಂದೇ ಡೌನ್ ಲೋಡ್ ಮಾಡಿಕೊಳ್ಳಿ.. ಸದಸ್ಯತ್ವ ಕಾರ್ಡ್ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ 1800 212 4665
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel