World : ವಿಶ್ವದ 10 ಶ್ರೀಮಂತ ರಾಷ್ಟ್ರಗಳಲ್ಲಿ ಅಮೆರಿಕಾ ಇಲ್ವೇ ಇಲ್ಲ..!!
ವಿಶ್ವದ ಶ್ರೀಮಂತ ದೇಶಗಳು ಅಂತ ಬಂದಾಗ ಬಹುತೇಕ ಎಲ್ಲರೂ ಅಮೆರಿಕಾ ಇಂಗ್ಲೆಂಡ್ , ಆಸ್ಟ್ರೇಲಿಯಾ, ಫ್ರಾನ್ಸ್ ಇಂತಹ ರಾಷ್ಟ್ರಗಳ ಬಗ್ಗೆ ಯೋಚಿಸುತ್ತಾರೆ. ಆದ್ರೆ ವಿಶ್ವದ ದೊಡ್ಡಣ್ಣ ಅಮೆರಿಕಾ ಸಹ ಟಾಪ್ 10 ಲಿಸ್ಟ್ ಗೆ ಸೇರೋದಿಲ್ಲ. ಅಂದ್ಹಾಗೆ ಅಮೆರಿಕಾ 12 ನೇ ಸ್ಥಾನದಲ್ಲಿ ಬರುತ್ತೆ.. ಹಾಗಾದ್ರೆ ಆ 10 ದೇಶಗಖು ಯಾವುವು..?
1. ಕತಾರ್ : ಮಧ್ಯ ಏಷ್ಯಾದಲ್ಲಿ ಸ್ಥಿತವಾಗಿರುವ ಕತಾರ್ ಚಿಕ್ಕ ದೆಶವೇ ಆದ್ರೂ ಪ್ರಪಂಚದ ಅತ್ಯಂತ ಶ್ರೀಮಂತ್ರ ದೇಶ.
ಈ ದೇಶದ ಪರ್ ಕ್ಯಾಪಿಟಾ – 1,24, 000 ಡಾಲರ್
ಭಾರತದ ಸುಮಾರು 92 ಲಕ್ಷ ರೂಪಾಯಿ
2. ಮಕಾವ್ : ವಿಶ್ವದ 2ನೇ ಅತಿ ಶ್ರೀಮಂತ ದೇಶ ಮಕಾವ್. ಆಟಿಕೆಗಳು , ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆ ಹಾಗೂ ಪ್ರವಾಸೋದ್ಯಮ ಈ ದೇಶದ ಪ್ರಮುಖ ಆರ್ಥಿಕ ಮೂಲವಾಗಿದೆ. ಅದು ಅಲ್ದೇ ದುಬಾರಿ ರೆಸ್ಟೋರೆಂಟ್ , ಜೂಜು ಅಡ್ಡೆಗಳು ಅಥವ/ ಕ್ಯಾಸಿನೋಗಳಿವೆ.
ಈ ದೇಶದ ಪರ್ ಕ್ಯಾಪಿಟಾ – 1,14, 000 ಡಾಲರ್
ಭಾರತದ ಸುಮಾರು 84 ಲಕ್ಷ ರೂಪಾಯಿ
3. ಸಿಂಗಾಪುರ್ : ದಕ್ಷಿಣ ಪೂರ್ವ ಏಷ್ಯಾದ ಸುಂದರ ದೇಶ.. ಸಂಸ್ಕoತಿ ಹಾಗೂ ಪ್ರವಾಸೋದ್ಯಮದಿಂದಲೇ ಪ್ರಸಿಧ್ಧಿ ಪಡೆದಿರುವ ಸಿಂಗಾಪುರ ಇಡೀ ವಿಶ್ವದಲ್ಲೇ ಶ್ರೀಮಂತ ದೇಶಗಳ ಪೈಕಿ ಒಂದು. ಸಿಂಗಾಪುರದಲ್ಲಿ ನಿರುದ್ಯೋಗ ಅನ್ನುವುದು ದೂರ ದೂರದ ವರೆಗೂ ಎಲ್ಲಿಯೂ ಇಲ್ಲ.
ಈ ದೇಶದ ಪರ್ ಕ್ಯಾಪಿಟಾ – 94, 600 ಡಾಲರ್
ಭಾರತದ ಸುಮಾರು 70 ಲಕ್ಷ ರೂಪಾಯಿ
4. ಬ್ರೂನಿ ದಾರುಸ್ಲಾಮ್ : ಇಂಡೋನೇಷ್ಯಾದ ನೆರೆ ರಾಷ್ಟ್ರ ಬ್ರೂನಿಯಲ್ಲಿ ಇಂದಿನ ರಾಜನ ಶಾಸನವಿದೆ. ಇಲ್ಲಿನ ರಾಜ ವಿಶ್ವದ ಅತ್ಯಂತ ಶ್ರೀಮಂತ ರಾಜರ ಪೈಕಿ ಒಬ್ಬರು. ಈ ದೇಶದ ರಾಜನ ಬಳಿ 7000ಕ್ಕೂ ಅಧಿಕ ಅತಿ ದುಬಾರಿ ಬೆಲೆಯ ಕಾರುಗಳಿವೆ. ಆರ್ಥಿಕ ಸಂಪತ್ತಿನ ಮೂಲ , ನೈಸರ್ಗಿಕ ಸಂಪತ್ತು , ಪೆಟ್ರೋಲಿಯಮ್.
ಈ ದೇಶದ ಪರ್ ಕ್ಯಾಪಿಟಾ – 82, 000 ಡಾಲರ್
ಭಾರತದ ಸುಮಾರು 60 ಲಕ್ಷ ರೂಪಾಯಿ
5. ಯುಎಇ – ಯುನೈಟೆಡ್ ಅರಬ್ ಅಮಿರಾದ್ಸ್ : ಮಧ್ಯಪೂರ್ವ ಏಷ್ಯಾದ ಒಂದು ದೇಶ.. ಈ ದೇಶದ ಮುಖ್ಯ ಆರ್ಥಿಕ ಮೂಲ ಪೆಟ್ರೋಲಿಯಮ್ , ನೈಸರ್ಗಿಕ ಅನಿಲ.. ಇದರ ಹೊರತಾಗಿ ಪಪ್ರವಾಸೋದ್ಯಮ ಇಲ್ಲಿನ ಆರ್ಥಿಕಥೆಯ ಮುಖ್ಯ ಮೂಲ.. ವಿಷೇಶವಾಗಿ ದುಬೈ..
ಈ ದೇಶದ ಪರ್ ಕ್ಯಾಪಿಟಾ – 15, 000 ಡಾಲರ್
ಭಾರತದ ಸುಮಾರು 56 ಲಕ್ಷ ರೂಪಾಯಿ
6. ಲಕ್ಸಂಬರ್ಗ್ : ಪಶ್ಚಿಮ ಯೂರೋಪ್ ನಲ್ಲಿ ಸ್ಥಿತವಾಗಿರುವ ಈ ದೇಶ ಟಾಪ್ 10 ಶ್ರೀಮಂತ ರಾಷ್ಟ್ರಗಳ ಪೈಕಿ ಒಂದು. ಇಲ್ಲಿನ ಜನಸಂಖ್ಯೆ ಕೇವಲ ಸುಮಾರು 5 .30 ಲಕ್ಷದ ಆಸುಪಾಸಿನಲ್ಲಿದೆ.
ಈ ದೇಶದ ಪರ್ ಕ್ಯಾಪಿಟಾ – 72, 000 ಡಾಲರ್
ಭಾರತದ ಸುಮಾರು 54 ಲಕ್ಷ ರೂಪಾಯಿ
7. ಸ್ವಿಡ್ಜರ್ ಲ್ಯಾಂಡ್ : ಮಧ್ಯ ಯುರೋಪ್ ನಲ್ಲಿ ಸ್ಥಿತವಾಗಿರುವ ಈ ದೇಶ ವಿಶ್ವದ ಸುಂದರ ದೇಶಗಳ ಪೈಕಿ ಒಂದು. ಇಲ್ಲಿನ ಆರ್ಥಿಕ ಬಂಡಾರಕ್ಕೆ ಮುಖ್ಯ ಕಾರಣ ಒಂದು ಬ್ಯಾಕಿಂಗ್ ವ್ಯವಸ್ಥೆ ಮತ್ತೊಂದು ಉತ್ಪಾದನಾ ಕ್ಷೇತ್ರ. ಸ್ವಿಸ್ ಬ್ಯಾಂಕ್ ಪೀ ದೇಶದ ಪರಿಚಯ ಹಾಗೂ ಇಡೀ ವಿಶ್ವದಲ್ಲೇ ಪ್ರಸಿದ್ಧ ಹಾಗೂ ಸೇಫೆಸ್ಟ್ ಬ್ಯಾಂಕ್ ಅಂತನೂ ಸಹ ನಾವು ಹೇಳಬಹುದು.
ಈ ದೇಶದ ಪರ್ ಕ್ಯಾಪಿಟಾ – 68, 000 ಡಾಲರ್
ಭಾರತದ ಸುಮಾರು 51 ಲಕ್ಷ ರೂಪಾಯಿ
8. ನಾರ್ವೇ : ಯೂರೋಪ್ ಮಹಾದ್ವೀಪದ ಉತ್ತರದಲ್ಲಿರುವ ದೇಶ.. ಇಲ್ಲಿನ ಜನರ ಜೀವನ ತುಂಬಾ ಉತ್ತಮವಾಗಿದೆ. ನಿರುದ್ಯೋಗದ ಸಮಸ್ಯೆಯೂ ಕೂಡ ತೀರ ಕಡಿಮೆ..
ಈ ದೇಶದ ಪರ್ ಕ್ಯಾಪಿಟಾ – 68, 000 ಡಾಲರ್
ಭಾರತದ ಸುಮಾರು 51 ಲಕ್ಷ ರೂಪಾಯಿ
9. ಐಲ್ರ್ಯಾಂಡ್ : ಯೂರೋಪ್ ಮಹಾದ್ವೀಪದ ದ್ವೀಪ ಐರ್ ಲ್ಯಾಂಡ್
ಈ ದೇಶದ ಪರ್ ಕ್ಯಾಪಿಟಾ – 67, 000 ಡಾಲರ್
ಭಾರತದ ಸುಮಾರು 50 ಲಕ್ಷ ರೂಪಾಯಿ
10. ಹಾಂಗ್ ಕಾಂಗ್ : ಸುಂದರ ಹಾಗೂ ಪ್ರವಾಸಿಗರ ಹಾಟ್ ಫೇವರೇಟ್ ಸ್ಪಾಟ್ ಹಾಂಗ್ ಕಾಂಗ್
ಈ ದೇಶದ ಪರ್ ಕ್ಯಾಪಿಟಾ – 65 ,000 ಡಾಲರ್
ಅಂದ್ರೆ ಭಾರತದ ಸುಮಾರು 48 ಲಕ್ಷ ರೂಪಾಯಿ