ADVERTISEMENT
Saturday, March 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ಅತಿ ಬಡವ ರಾಷ್ಟ್ರವೇ ಆದ್ರೂ ಖುಷಾಲ ರಾಷ್ಟ್ರ ಉಗಾಂಡಾ…Interesting Facts

Namratha Rao by Namratha Rao
December 28, 2021
in Life Style, Newsbeat, ಜೀವನಶೈಲಿ
Share on FacebookShare on TwitterShare on WhatsappShare on Telegram

Related posts

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

March 21, 2026
ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

March 21, 2026

ಅತಿ ಬಡವ ರಾಷ್ಟ್ರವೇ ಆದ್ರೂ ಖುಷಾಲ ರಾಷ್ಟ್ರ ಉಗಾಂಡಾ…Interesting Facts

ಉಗಾಂಡಾ (Uganda)… ಆಫ್ರಿಕಾದ ಈ ಸುಂದರ ದೇಶದ ಬಗ್ಗೆ  ತಿಳಿಯಲೇಬೇಕಾದ ಸಾಕಷ್ಟು ಇಂಟ್ರೆಸ್ಟಿಂಗ್ ವಿಚಾರಗಳಿವೆ.. ಈ ದೇಶ ಇತರೇ ದೇಶಗಳಿಗಿಂತಲೂ ಸಾಕಷ್ಟು ವಿಚಾರಗಳಿಂದ ವಿಭಿನ್ನವಾಗಿದೆ..

 ಈ ದೇಶ ಶ್ರೀಮಂತವಲ್ಲದೇ ಇದ್ರೂ , ಜನರ ಬಳಿ ಹೆಚ್ಚು ದುಡ್ಡು ಇಲ್ಲದೇ ಇದ್ರೂ ಸಹ , ಇಲ್ಲಿನ ಜನರು ಹೆಚ್ಚಾಗಿ ಸದಾ ಖುಷಿಯಾಗಿಯೇ ಇರುತ್ತಾರೆ..

ಉಗಾಂಡಾದ ಅಧಿಕೃತ ಹೆಸರು ರಿಪಬ್ಲಿಕ್ ಆಫ್ ಯುಗಾಂಡಾ..

uganda lifestyle saakshatv

ಈ ದೇಶದಲ್ಲಿ ಒಟ್ಟು 5 ಗಡಿ ಭಾಗಗಳಿವೆ.. ಅಂದ್ರೆ ರವಾಂಡಾ , ತಂಜಾನಿಯಾ , ಸೌತ್ ಸುಡಾನ್ , ಕೀನಿಯಾ, ಡೆಮೊಕ್ರೇಟಿಕ್ ರಿಪಬ್ಲಿಕ್ ಆಫ್ ಕಾಂಗೋ ಜೊತೆಗೆ ಗಡಿ ಹಂಚಿಕೊಂಡಿದೆ..

ರಾಜಧಾನಿ : ಕಂಪಾಲಾ – ಇಲ್ಲಿನ ಅತಿ ದೊಡ್ಡ ಸಿಟಿಯೂ ಕೂಡ.. ದೇಶದ ಒಟ್ಟಾರೆ ಜನಸಂಖ್ಯೆಯ ಸುಮಾರು 20 % ರಷ್ಟು ಜನರು ಈ ನಗರದಲ್ಲಿ ವಾಸವಾಗಿದ್ದಾರೆ..

ಅಂದ್ಹಾಗೆ 19972 ಕ್ಕೂ ಮೊದಲು ಭಾರತ ಹಾಗೂ ಉಗಾಂಡಾ ನಡುವೆ ಉತ್ತಮ ಸಂಬಂಧವಿತ್ತು.. ಆದ್ರೆ ಅದಾದ ನಂತರ ಅಲ್ಲಿನ ಸರ್ಕಾರದ ಆದೇಶದಂತೆ ಭಾರರತೀಯರು ಆ ದೇಶವನ್ನ ಬಿಡಬೇಕಾಯಿತು.. ಅಲ್ಲಿಂದ ಭಾರತ ಹಾಗೂ ಉಗಾಂಡಾ ನಡುವಿನ ಸಂಬಂಧ ಅಷ್ಟು ಗಟ್ಟಿಯಾಗಿಲ್ಲ.. ಮೊದಲಿನಂತೆ ಇಲ್ಲ..uganda nature saakshatv

ಇಂದಿಗೂ ಉಗಾಂಡಾದಲ್ಲಿ ಏಷ್ಯಾ ಮೂಲದವರು ದೊಡ್ಡ ಸಂಖ್ಯೆಯಲ್ಲಿ ವಾಸವಾಗಿದ್ದಾರೆ..

ಇಲ್ಲಿನ ಕಾಫಿ ವರ್ಲ್ಡ್ ಫೇಮಸ್..

ಯುಗಾಂಡಾದಲ್ಲಿ ಮೊದಲು ಜನರನ್ನ ಭೇಟಿಯಾದ ತಕ್ಷಣ “ ಹೇಗಿದ್ದೀರಾ ( HOW are You ) ಅಂತ ಕೇಳುವುದು ತುಂಬಾ ಮುಖ್ಯ.. ಅನಿವಾರ್ಯವೂ.. ಒಂದು ವೇಳೆ ಹೀಗೆ ಕೇಳದೇ ಇದ್ದಲ್ಲಿ , ಅವರಿಗೆ ನಮ್ಮ ಒಳಿತು ಇಷ್ಟ ಇಲ್ಲ ಎಂದು ಪರಿಗಣಿಸುತ್ತಾರಂತೆ Uganda ಜನರು..

safari saakshatv

ಈ ದೇಶದಲ್ಲಿ ಯಾರೂ ಕೂಡ ಹಾಫ್ ಪ್ಯಾಂಟ್ ( ಮೊಣಕಾಲಿನಿಂದ ಮೇಲೆ ) ಧರಿಸುವುದಿಲ್ಲ.. ಈ ದೇಶದಲ್ಲಿ ಸುಮಾರು 80%ಮನೆಗಳು ಮಣ್ಣಿನಿಂದ ನಿರ್ಮಾಣವಾಗಿರೋದು ಕಂಡು ಬರುವುದು..  ಕಾರಣ ಇಲ್ಲಿನ  ಜನಸಂಖ್ಯೆಯ ಸುಮಾರು 75 % ರಷ್ಟು ಜನರು ಹಳ್ಳಿಗಳಲ್ಲಿ ವಾಸವಾಗಿದ್ದಾರೆ..

ಕುಂಠು ಮಿಡತೆಯನ್ನ ಈ ದೇಶದ ಜನರು ಬಹಳ ಇಷ್ಟ ಪಟ್ಟು ತಿನ್ನುತ್ತಾರೆ..

ಈ ದೇಶದ ಉತ್ತಮ ವಿಚಾರ ಅಥವ ಕಾನೂನೆಂದರೆ , ಒಂದು ಮರ ಕಡೆದರೆ ಅದೇ ಸಮಯಕ್ಕೆ 33 ಗಿಡಗಳನ್ನ ನೆಡುವುದು ಕಡ್ಡಾಯ..

ವಿಶ್ವದ ಒಟ್ಟಾರೆ ಪಕ್ಷಿಗಳ ಸಂಖ್ಯೆಯಲ್ಲಿ ಸುಮಾರು 11% ರಷ್ಟು ಉಗಾಂಡಾದಲ್ಲಿಯೇ ಇದೆ..

nature lifestyle saakshatv

ವಿಶ್ವದ ಅತ್ಯಂತ ಭಯಂಕರ ಮಿಲಿಟರಿ ಸರ್ವಾಧಿಕಾರಿಗಳ ಪೈಕಿ ಒಬ್ಬನಾದ ಇಡಿ ಆಮಿನ್ ಇದೇ ದೇಶದವನು..

ಈ ರಾಕ್ಷಸ ಸರ್ವಾಧಿಕಾರಿ ಬಗ್ಗೆ ಒಂದು ಸಂಬಲಾಸಾಧ್ಯವಾದ ವದಂತಿ ಅಂದ್ರೆ ಈತ ಮಂಗಗಳಿಂದ ಹಿಡಿದು ಮನುಷ್ಯರ ಮಾಂಸವನ್ನೂ ಸಹ ಸೇವಿಸುತ್ತಿದ್ದ ಎನ್ನಲಾಗುತ್ತೆ..

idi amin saakshatv

ಕೆಲ ವರದಿಗಳ ಪ್ರಕಾರ ಈತನ ಆಳ್ವಿಕೆಯ ಅವಧಿಯಲ್ಲಿ ಸುಮಾರು 1 – 5 ಲಕ್ಷ ಮಂದಿಯನ್ನ ಅಮಾನುಷವಾಗಿ ಕೊಲೆ ಮಾಡಲಾಗಿತ್ತು ಎನ್ನಲಾಗಿದೆ..

ಈ ದೇಶ ವಿಶ್ವದ ಅತ್ಯಂತ ಬಡ ರಾಷ್ಟ್ರಗಳ ಪೈಕಿ ಒಂದು..
uganda lifestyle saakshatv

ಈ ದೇಶದಲ್ಲಿ ಅತಿ ಹೆಚ್ಚು ಜನರು HIVಗೆ ತುತ್ತಾಗಿದ್ದಾರೆ..   ಮುಖ್ಯವಾಗಿ ಇಲ್ಲಿನ ಜನರು ಹೆಚ್ಚು ಅವಿದ್ಯಾವಂತರಾಗಿದ್ದು, ವಿದ್ಯಾಭ್ಯಾಸದ , ಜ್ಞಾನದ ಕೊರತೆ ಇದಕ್ಕೆ ಪ್ರಮುಖ ಕಾರಣ..

ಈ ದೇಶದ ಆರ್ಥಿಕತೆಯ ಪ್ರಮುಖ ಮೂಲ ಕೃಷಿ.. ಕಾಫಿಯನ್ನ ಅತಿ ಹೆಚ್ಚಾಗಿ ಬೆಳೆದು ವಿಶ್ವಾದ್ಯಂತ ದೊಡ್ಡ ಪ್ರಮಾಣದಲ್ಲಿ ರಫ್ತು ಮಾಡಲಾಗುತ್ತದೆ..

ಭಾರತದ ನಂತರ ಬಾಳೆ ಹಣ್ಣನ್ನು ಅತಿ ಹೆಚ್ಚು ರಫ್ತು ಮಾಡುವ ವಿಶ್ವದ 2ನೇ ದೇಶ ಉಗಾಂಡಾ..

travell saakshatv

ಆಫ್ರಿಕಾದ ಫೇಮಸ್ ನದಿ ನೈಲ್ ಕೂಡ ಇಲ್ಲಿಂದಲೇ ಹರಿಯುತ್ತದೆ.. ಉಗಾಂಡಾದ ಸಫಾರಿ ಲೈಫ್ ವಿಶ್ವದ ಹಾಗೂ ಆಫ್ರಿಕಾದಲ್ಲೇ ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ..

ಇಲ್ಲಿನ ಸೆಸಿ ಐಲ್ಯಾಂಡ್ ಅತ್ಯಂತ ಡೇಂಜರಸ್ ದ್ವೀಪ ಎಂದೇ ಪರಿಗಣಿಸಲಾಗಿದೆ.. ಕಾರಣ ಇಲ್ಲಿನ ಡೆಡ್ಲಿ ಪ್ರಾಣಿಗಳು.. ಅದ್ರಲ್ಲೂ ಮೊಸಳೆಗಳು ಇಲ್ಲಿ ಹೆಚ್ಚಾಗಿದ್ದು, ಅನೇಕ ಬಾರಿ ಪ್ರವಾಸಿಗರ ಮೇಲೆ ದಾಳಿ ಮಾಡಿರೋದು ಉಂಟು..

ಇಲ್ಲಿನ ಕರೆನ್ಸಿ – ಯುಗಾಂಡಾನ್ ಶೀಲಿಂಗ್

 1 ಯುಗಾಂಡಾನ್ ಶೀಲಿಂಗ್  ಭಾರತದ 0.21 ರೂಪಾಯಿಗಳಿಗೆ ಸಮ ..

Tags: #saakshatvAfricacountriesInformationinteresting factsLifestyletourismugandaWorld
ShareTweetSendShare
Join us on:

Related Posts

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

ಬೆಂಗಳೂರು 2ನೇ ವಿಮಾನ ನಿಲ್ದಾಣಕ್ಕೆ ಕೇಂದ್ರ ಭರವಸೆ: ಡಿಕೆ ಶಿವಕುಮಾ‌ರ್

by Shwetha
March 21, 2026
0

ಬೆಂಗಳೂರು ನಗರಕ್ಕೆ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ಅನುಮತಿಗಳನ್ನು ಕೇಂದ್ರ ಸರ್ಕಾರ ನೀಡಲಿದೆ ಎಂದು ಡಿ. ಕೆ. ಶಿವಕುಮಾರ್ ತಿಳಿಸಿದ್ದಾರೆ. ಕೇಂದ್ರ ವಿಮಾನಯಾನ ಸಚಿವರನ್ನು...

ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

ಬೆಂಗಳೂರು 2ನೇ ಏರ್‌ಪೋರ್ಟ್‌ಗೆ ಟೆಂಡರ್ ಆಹ್ವಾನ

by Shwetha
March 21, 2026
0

ಬೆಂಗಳೂರು ನಗರದ ಎರಡನೇ ವಿಮಾನ ನಿಲ್ದಾಣ ನಿರ್ಮಾಣದ ದಿಶೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಟೆಂಡರ್ ಆಹ್ವಾನಿಸಿದೆ. ಈ ಕುರಿತು ಎಮ್. ಬಿ. ಪಾಟೀಲ್ ಪ್ರತಿಕ್ರಿಯಿಸಿ,...

ಮಧ್ಯಪ್ರಾಚ್ಯದಲ್ಲಿ ಮಹಾ ಸಂಘರ್ಷ: ಹಾರ್ಮುಜ್‌ ಜಲಸಂಧಿಯಲ್ಲಿ ಹಡಗು ಸಾಗಿಸಲು ಇರಾನ್ ವಿಧಿಸಿದೆ 18 ಕೋಟಿ ರೂಪಾಯಿ ಟೋಲ್!.

ಮಧ್ಯಪ್ರಾಚ್ಯದಲ್ಲಿ ಮಹಾ ಸಂಘರ್ಷ: ಹಾರ್ಮುಜ್‌ ಜಲಸಂಧಿಯಲ್ಲಿ ಹಡಗು ಸಾಗಿಸಲು ಇರಾನ್ ವಿಧಿಸಿದೆ 18 ಕೋಟಿ ರೂಪಾಯಿ ಟೋಲ್!.

by Shwetha
March 21, 2026
0

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ಕಾರ್ಮೋಡದ ನಡುವೆಯೇ ಇರಾನ್ ಜಗತ್ತಿನ ಪ್ರಮುಖ ವಾಣಿಜ್ಯ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಹೊಸ ನಿಯಮವೊಂದನ್ನು ಜಾರಿಗೆ ತಂದಿದೆ. ಇದು ಜಾಗತಿಕ...

ಗ್ಯಾಸ್ ಬುಕ್ಕಿಂಗ್ ನಿಯಮದಲ್ಲಿ ಭಾರಿ ಬದಲಾವಣೆ ಇನ್ಮುಂದೆ ದಿನದ 24 ಗಂಟೆಯೂ ಬುಕ್ ಮಾಡುವಂತಿಲ್ಲ : ಗ್ಯಾಸ್ ಬುಕ್ ಮಾಡುವ ಮುನ್ನ ಈ ಸುದ್ದಿ ಓದಿ ಹೊಸ ಟೈಮಿಂಗ್ಸ್ ಮಿಸ್ ಆದ್ರೆ ಸಿಲಿಂಡರ್ ಸಿಗಲ್ಲ!

ಗ್ಯಾಸ್ ಬುಕ್ಕಿಂಗ್ ನಿಯಮದಲ್ಲಿ ಭಾರಿ ಬದಲಾವಣೆ ಇನ್ಮುಂದೆ ದಿನದ 24 ಗಂಟೆಯೂ ಬುಕ್ ಮಾಡುವಂತಿಲ್ಲ : ಗ್ಯಾಸ್ ಬುಕ್ ಮಾಡುವ ಮುನ್ನ ಈ ಸುದ್ದಿ ಓದಿ ಹೊಸ ಟೈಮಿಂಗ್ಸ್ ಮಿಸ್ ಆದ್ರೆ ಸಿಲಿಂಡರ್ ಸಿಗಲ್ಲ!

by Shwetha
March 21, 2026
0

ಬೆಂಗಳೂರು: ಅಡುಗೆ ಅನಿಲ ಗ್ರಾಹಕರಿಗೆ ತೈಲ ಕಂಪನಿಗಳು ಮಹತ್ವದ ಸುದ್ದಿಯೊಂದನ್ನು ನೀಡಿದ್ದು ಸಿಲಿಂಡರ್ ಬುಕ್ಕಿಂಗ್ ಪ್ರಕ್ರಿಯೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ನೀವು ಇದುವರೆಗೆ ನಿಮಗೆ ಇಷ್ಟ ಬಂದ...

ಸಾಲದ ಶೂಲದಲ್ಲಿ ರಾಜ್ಯವಿದ್ದರೂ ಹೈಕಮಾಂಡ್ ಪಾಲಿಗೆ ಕರ್ನಾಟಕವೇ ಕಾಮಧೇನು ಡಿಕೆಶಿ ವಿರುದ್ಧ ಐಶ್ವರ್ಯ ಅನಂತಕುಮಾರ್ ನೇರ ವಾಗ್ದಾಳಿ

ಸಾಲದ ಶೂಲದಲ್ಲಿ ರಾಜ್ಯವಿದ್ದರೂ ಹೈಕಮಾಂಡ್ ಪಾಲಿಗೆ ಕರ್ನಾಟಕವೇ ಕಾಮಧೇನು ಡಿಕೆಶಿ ವಿರುದ್ಧ ಐಶ್ವರ್ಯ ಅನಂತಕುಮಾರ್ ನೇರ ವಾಗ್ದಾಳಿ

by Shwetha
March 21, 2026
0

ಬೆಂಗಳೂರು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ಕರ್ನಾಟಕವನ್ನು ಕೇವಲ ತನ್ನ ಪಕ್ಷದ ಹೈಕಮಾಂಡ್‌ಗೆ ಹಣ ಒದಗಿಸುವ ಮೂಲವನ್ನಾಗಿ ಮಾಡಿಕೊಂಡಿದೆ ಎಂದು ದಿವಂಗತ ಕೇಂದ್ರ ಸಚಿವ ಹಾಗೂ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram