ADVERTISEMENT
Thursday, December 18, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ಜಗತ್ತಿನ 10 ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಅಮೆರಿಕಾಗೂ ಇಲ್ಲ ಸ್ಥಾನ..!

Namratha Rao by Namratha Rao
August 30, 2021
in Life Style, Newsbeat, ಜೀವನಶೈಲಿ
Share on FacebookShare on TwitterShare on WhatsappShare on Telegram

ಜಗತ್ತಿನ 10 ಶ್ರೀಮಂತ ದೇಶಗಳ ಪಟ್ಟಿಯಲ್ಲಿ ಅಮೆರಿಕಾಗೂ  ಇಲ್ಲ ಸ್ಥಾನ..!

ವಿಶ್ವದಲ್ಲಿ ತೀರಾ ಬಡರಾಷ್ಟ್ರಗಳು ಇವೆ.. ತೀರಾ ಶ್ರೀಮಂತ ರಾಷ್ಟ್ರಗಳು ಇವೆ… ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಇವೆ.. ಭಾರತ ತುಂಬಾ ಶ್ರೀಮಂತ ರಾಷ್ಟ್ರಗಳ ಪಟ್ಟಿಯಲ್ಲೂ ಬರುವುದಿಲ್ಲ. ಹಾಗಂತ ಬಡ ರಾಷ್ಟ್ರಗಳ ಲಿಸ್ಟ್ ಗೂ ಸೇರುವುದಿಲ್ಲ. ಭಾರತ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ.. ಆದ್ರೆ ಭಾರತದ ಪರಿಚಯ ಇತರೇ ಎಲ್ಲಾ ರಾಷ್ಟ್ರಗಳಿಗಿಂತಲೂ ವಿಭಿನ್ನವಾಗಿದೆ. ಭಾರತ ಅದರದ್ದೇ ಆದ ವೈವಿದ್ಯತೆಯಿಂದ ಎಲ್ಲಾ ದೇಶಗಳಿಗಿಂತಲೂ ಉತ್ತಮ ಎನಿಸಿಕೊಳ್ಳುತ್ತೆ.

Related posts

December 17, 2025
ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..

December 17, 2025

ಪ್ರತಿ ದೇಶಗಳು ಅಲ್ಲಿನ ಸರ್ಕಾರ ಜನರು ತಮ್ಮ ದೇಶದ ಅಭಿವೃದ್ಧಿ , ತಮ್ಮ ದೇಶ ಎಲ್ಲರಿಂತ ಮುಂದುವರೆಯಬೇಕು ಶ್ರೀಮಂತವಾಗಬೇಕು ಅಂತಲೇ ಯೋಚಿಸೋದು.. ಆದ್ರೆ ಜನರು ಶ್ರೀಮಂತರಾಗೋದಕ್ಕೆ ಮೊದಲು ಅವರಿರುವ ದೇಶ ಶ್ರೀಮಂತವಾಗಿರಬೇಕು.. ಅಭಿವೃದ್ಧಿ ಹೊಂದಿದ ದೇಶವಾಗಿರಬೇಕು.. ಆದ್ರೆ ಎಷ್ಟೇ ಅಭಿವೃದ್ಧಿ ಹೊಂದಿರುವ ದೇಶಗಳೇ ಆಗ್ಲೀ ಅಲ್ಲಿ ಒಂದಲ್ಲಾ ಒಂದು ಸಮಸ್ಯೆಗಳು ಜನರನ್ನ ಕಾಡದೇ ಬಿಡುವುದಿಲ್ಲ..

ಪ್ರಪಂಚದ 10 ಶ್ರೀಮಂತ ದೇಶಗಳ ಬಗ್ಗೆ ನಾವಿವತ್ತು ತಿಳಿಯೋಣ… ಹಾ… ವಿಶ್ವದ ಶ್ರೀಮಂತ ದೇಶಗಳು ಅಂತ ಬಂದಾಗ ಬಹುತೇಕ ಎಲ್ಲರೂ ಅಮೆರಿಕಾ ಇಂಗ್ಲೆಂಡ್ , ಆಸ್ಟ್ರೇಲಿಯಾ, ಫ್ರಾನ್ಸ್ ಇಂತಹ ರಾಷ್ಟ್ರಗಳ ಬಗ್ಗೆ ಯೋಚಿಸುತ್ತಾರೆ. ಆದ್ರೆ ವಿಶ್ವದ ದೊಡ್ಡಣ್ಣ ಅಮೆರಿಕಾ ಸಹ ಟಾಪ್ 10 ಲಿಸ್ಟ್ ಗೆ ಸೇರೋದಿಲ್ಲ. ಅಂದ್ಹಾಗೆ ಅಮೆರಿಕಾ 12 ನೇ ಸ್ಥಾನದಲ್ಲಿ ಬರುತ್ತೆ.. ಹಾಗಾದ್ರೆ ಆ 10 ದೇಶಗಖು ಯಾವುವು..?

1. ಕತಾರ್ : ಮಧ್ಯ ಏಷ್ಯಾದಲ್ಲಿ ಸ್ಥಿತವಾಗಿರುವ ಕತಾರ್ ಚಿಕ್ಕ ದೆಶವೇ ಆದ್ರೂ ಪ್ರಪಂಚದ ಅತ್ಯಂತ ಶ್ರೀಮಂತ್ರ ದೇಶ.
ಈ ದೇಶದ ಪರ್ ಕ್ಯಾಪಿಟಾ – 1,24, 000 ಡಾಲರ್
ಭಾರತದ ಸುಮಾರು 92 ಲಕ್ಷ ರೂಪಾಯಿ

2. ಮಕಾವ್ : ವಿಶ್ವದ 2ನೇ ಅತಿ ಶ್ರೀಮಂತ ದೇಶ ಮಕಾವ್. ಆಟಿಕೆಗಳು , ಎಲೆಕ್ಟ್ರಾನಿಕ್ ಉತ್ಪನ್ನಗಳ ಉತ್ಪಾದನೆ ಹಾಗೂ ಪ್ರವಾಸೋದ್ಯಮ ಈ ದೇಶದ ಪ್ರಮುಖ ಆರ್ಥಿಕ ಮೂಲವಾಗಿದೆ. ಅದು ಅಲ್ದೇ ದುಬಾರಿ ರೆಸ್ಟೋರೆಂಟ್ , ಜೂಜು ಅಡ್ಡೆಗಳು ಅಥವ/ ಕ್ಯಾಸಿನೋಗಳಿವೆ.
ಈ ದೇಶದ ಪರ್ ಕ್ಯಾಪಿಟಾ – 1,14, 000 ಡಾಲರ್
ಭಾರತದ ಸುಮಾರು 84 ಲಕ್ಷ ರೂಪಾಯಿ

3. ಸಿಂಗಾಪುರ್ : ದಕ್ಷಿಣ ಪೂರ್ವ ಏಷ್ಯಾದ ಸುಂದರ ದೇಶ.. ಸಂಸ್ಕoತಿ ಹಾಗೂ ಪ್ರವಾಸೋದ್ಯಮದಿಂದಲೇ ಪ್ರಸಿಧ್ಧಿ ಪಡೆದಿರುವ ಸಿಂಗಾಪುರ ಇಡೀ ವಿಶ್ವದಲ್ಲೇ ಶ್ರೀಮಂತ ದೇಶಗಳ ಪೈಕಿ ಒಂದು. ಸಿಂಗಾಪುರದಲ್ಲಿ ನಿರುದ್ಯೋಗ ಅನ್ನುವುದು ದೂರ ದೂರದ ವರೆಗೂ ಎಲ್ಲಿಯೂ ಇಲ್ಲ.
ಈ ದೇಶದ ಪರ್ ಕ್ಯಾಪಿಟಾ – 94, 600 ಡಾಲರ್
ಭಾರತದ ಸುಮಾರು 70 ಲಕ್ಷ ರೂಪಾಯಿ

4. ಬ್ರೂನಿ ದಾರುಸ್ಲಾಮ್ : ಇಂಡೋನೇಷ್ಯಾದ ನೆರೆ ರಾಷ್ಟ್ರ ಬ್ರೂನಿಯಲ್ಲಿ ಇಂದಿನ ರಾಜನ ಶಾಸನವಿದೆ. ಇಲ್ಲಿನ ರಾಜ ವಿಶ್ವದ ಅತ್ಯಂತ ಶ್ರೀಮಂತ ರಾಜರ ಪೈಕಿ ಒಬ್ಬರು. ಈ ದೇಶದ ರಾಜನ ಬಳಿ 7000ಕ್ಕೂ ಅಧಿಕ ಅತಿ ದುಬಾರಿ ಬೆಲೆಯ ಕಾರುಗಳಿವೆ. ಆರ್ಥಿಕ ಸಂಪತ್ತಿನ ಮೂಲ , ನೈಸರ್ಗಿಕ ಸಂಪತ್ತು , ಪೆಟ್ರೋಲಿಯಮ್.
ಈ ದೇಶದ ಪರ್ ಕ್ಯಾಪಿಟಾ – 82, 000 ಡಾಲರ್
ಭಾರತದ ಸುಮಾರು 60 ಲಕ್ಷ ರೂಪಾಯಿ

5. ಯುಎಇ – ಯುನೈಟೆಡ್ ಅರಬ್ ಅಮಿರಾದ್ಸ್ : ಮಧ್ಯಪೂರ್ವ ಏಷ್ಯಾದ ಒಂದು ದೇಶ.. ಈ ದೇಶದ ಮುಖ್ಯ ಆರ್ಥಿಕ ಮೂಲ ಪೆಟ್ರೋಲಿಯಮ್ , ನೈಸರ್ಗಿಕ ಅನಿಲ.. ಇದರ ಹೊರತಾಗಿ ಪಪ್ರವಾಸೋದ್ಯಮ ಇಲ್ಲಿನ ಆರ್ಥಿಕಥೆಯ ಮುಖ್ಯ ಮೂಲ.. ವಿಷೇಶವಾಗಿ ದುಬೈ..
ಈ ದೇಶದ ಪರ್ ಕ್ಯಾಪಿಟಾ – 15, 000 ಡಾಲರ್
ಭಾರತದ ಸುಮಾರು 56 ಲಕ್ಷ ರೂಪಾಯಿ

6. ಲಕ್ಸಂಬರ್ಗ್ : ಪಶ್ಚಿಮ ಯೂರೋಪ್ ನಲ್ಲಿ ಸ್ಥಿತವಾಗಿರುವ ಈ ದೇಶ ಟಾಪ್ 10 ಶ್ರೀಮಂತ ರಾಷ್ಟ್ರಗಳ ಪೈಕಿ ಒಂದು. ಇಲ್ಲಿನ ಜನಸಂಖ್ಯೆ ಕೇವಲ ಸುಮಾರು 5 .30 ಲಕ್ಷದ ಆಸುಪಾಸಿನಲ್ಲಿದೆ.
ಈ ದೇಶದ ಪರ್ ಕ್ಯಾಪಿಟಾ – 72, 000 ಡಾಲರ್
ಭಾರತದ ಸುಮಾರು 54 ಲಕ್ಷ ರೂಪಾಯಿ

7. ಸ್ವಿಡ್ಜರ್ ಲ್ಯಾಂಡ್ : ಮಧ್ಯ ಯುರೋಪ್ ನಲ್ಲಿ ಸ್ಥಿತವಾಗಿರುವ ಈ ದೇಶ ವಿಶ್ವದ ಸುಂದರ ದೇಶಗಳ ಪೈಕಿ ಒಂದು. ಇಲ್ಲಿನ ಆರ್ಥಿಕ ಬಂಡಾರಕ್ಕೆ ಮುಖ್ಯ ಕಾರಣ ಒಂದು ಬ್ಯಾಕಿಂಗ್ ವ್ಯವಸ್ಥೆ ಮತ್ತೊಂದು ಉತ್ಪಾದನಾ ಕ್ಷೇತ್ರ. ಸ್ವಿಸ್ ಬ್ಯಾಂಕ್ ಪೀ ದೇಶದ ಪರಿಚಯ ಹಾಗೂ ಇಡೀ ವಿಶ್ವದಲ್ಲೇ ಪ್ರಸಿದ್ಧ ಹಾಗೂ ಸೇಫೆಸ್ಟ್ ಬ್ಯಾಂಕ್ ಅಂತನೂ ಸಹ ನಾವು ಹೇಳಬಹುದು.
ಈ ದೇಶದ ಪರ್ ಕ್ಯಾಪಿಟಾ – 68, 000 ಡಾಲರ್
ಭಾರತದ ಸುಮಾರು 51 ಲಕ್ಷ ರೂಪಾಯಿ

8. ನಾರ್ವೇ : ಯೂರೋಪ್ ಮಹಾದ್ವೀಪದ ಉತ್ತರದಲ್ಲಿರುವ ದೇಶ.. ಇಲ್ಲಿನ ಜನರ ಜೀವನ ತುಂಬಾ ಉತ್ತಮವಾಗಿದೆ. ನಿರುದ್ಯೋಗದ ಸಮಸ್ಯೆಯೂ ಕೂಡ ತೀರ ಕಡಿಮೆ..
ಈ ದೇಶದ ಪರ್ ಕ್ಯಾಪಿಟಾ – 68, 000 ಡಾಲರ್
ಭಾರತದ ಸುಮಾರು 51 ಲಕ್ಷ ರೂಪಾಯಿ

9. ಐಲ್ರ್ಯಾಂಡ್ : ಯೂರೋಪ್ ಮಹಾದ್ವೀಪದ ದ್ವೀಪ ಐರ್ ಲ್ಯಾಂಡ್
ಈ ದೇಶದ ಪರ್ ಕ್ಯಾಪಿಟಾ – 67, 000 ಡಾಲರ್
ಭಾರತದ ಸುಮಾರು 50 ಲಕ್ಷ ರೂಪಾಯಿ

10. ಹಾಂಗ್ ಕಾಂಗ್ : ಸುಂದರ ಹಾಗೂ ಪ್ರವಾಸಿಗರ ಹಾಟ್ ಫೇವರೇಟ್ ಸ್ಪಾಟ್ ಹಾಂಗ್ ಕಾಂಗ್
ಈ ದೇಶದ ಪರ್ ಕ್ಯಾಪಿಟಾ – 65 ,000 ಡಾಲರ್
ಅಂದ್ರೆ ಭಾರತದ ಸುಮಾರು 48 ಲಕ್ಷ ರೂಪಾಯಿ

Tags: #saakshatvamericarichest countriesWorld
ShareTweetSendShare
Join us on:

Related Posts

by admin
December 17, 2025
0

ಜೀವನದಲ್ಲಿ ಎಲ್ಲಾ ರೀತಿಯ ಯೋಗವನ್ನು ಪಡೆಯಲು ಬಯಸುವವರು ಗುರುವಾರ ಬ್ರಾಹ್ಮೀ ಮುಹೂರ್ತದ ಸಮಯದಲ್ಲಿ ಈ ರೀತಿಯಲ್ಲಿ ಗುರು ಪೂಜೆಯನ್ನು ಮಾಡಲು ಪ್ರಯತ್ನಿಸಬೇಕು. ನೀವು ಊಹಿಸಲಾಗದ ಮಟ್ಟದ ಯೋಗವನ್ನು...

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಶುಭವೂ ಅಥವಾ ಅಶುಭವೆಂದು ನಿಮಗೆ ಗೋತ್ತೇ..

by admin
December 17, 2025
0

ಅಮಾವಾಸ್ಯೆಯಂದು ಮಕ್ಕಳು ಜನಿಸಿದರೆ ಒಳ್ಳೆದಾ ಅಥವಾ ಕೆಟ್ಟದಾ.?? ಹಾಗಾದರೆ ಇದಕ್ಕೆ ಇರುವ ಪರಿಹಾರಗಳ ಮೂಲಕ ನಿಮ್ಮ ಜೀವನ ಬದಲಾಗಬಹುದು. ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್...

ಇದು ದೇವಸ್ಥಾನದ ಅರ್ಚಕರ ಜೀವನದಲ್ಲಿ ಆದಂತಹ ನೈಜ ಘಟನೆ..!

ಇದು ದೇವಸ್ಥಾನದ ಅರ್ಚಕರ ಜೀವನದಲ್ಲಿ ಆದಂತಹ ನೈಜ ಘಟನೆ..!

by admin
December 17, 2025
0

ಒಬ್ಬ ಅರ್ಚಕರು ದೇವಸ್ಥಾನದಲ್ಲಿ ತಡರಾತ್ರಿವರೆಗೂ ಕೆಲಸ ಮಾಡುತಿದ್ದರು, ಮರುದಿನ ವಿಶೇಷ ಮಹಾಪೂಜೆ ಇದ್ದಿದ್ದರಿಂದ ಅದರ ತಯಾರಿಯಲ್ಲಿಯೇ ವ್ಯಸ್ತರಾಗಿದ್ದರು.ಆದರೆ ತುಂಬಾ ತಡವಾಗಿತ್ತು ಹಾಗೂ ಎಂದಿನಂತೆಯೇ ತಮ್ಮ ಮನೆಗೆ ದೇವಸ್ಥಾನದ...

ಅಧಿವೇಶನ ವಿಸ್ತರಣೆ ಕುರಿತು ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟನೆ

ಅಧಿವೇಶನ ವಿಸ್ತರಣೆ ಕುರಿತು ಸ್ಪೀಕರ್ ಯು.ಟಿ. ಖಾದರ್ ಸ್ಪಷ್ಟನೆ

by Shwetha
December 17, 2025
0

ವಿಧಾನಮಂಡಲ ಚಳಿಗಾಲದ ಅಧಿವೇಶನವನ್ನು ಒಂದು ವಾರ ವಿಸ್ತರಿಸುವಂತೆ ವಿಪಕ್ಷ ನಾಯಕ ಆರ್. ಅಶೋಕ್ ಪತ್ರ ಬರೆದಿರುವ ಹಿನ್ನೆಲೆಯಲ್ಲಿ, ಈ ವಿಷಯದ ಬಗ್ಗೆ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್...

ವಿಧಾನಸಭೆಯಲ್ಲಿ ನಾನೇ ಸಿಎಂ ಎಂದು ಗುಡುಗಿದ ಸಿದ್ದರಾಮಯ್ಯ; ಮುಗುಳ್ನಗುತ್ತಲೇ ನಿಗೂಢ ಸಂದೇಶ ರವಾನಿಸಿದ ಡಿಕೆ ಶಿವಕುಮಾರ್

ವಿಧಾನಸಭೆಯಲ್ಲಿ ನಾನೇ ಸಿಎಂ ಎಂದು ಗುಡುಗಿದ ಸಿದ್ದರಾಮಯ್ಯ; ಮುಗುಳ್ನಗುತ್ತಲೇ ನಿಗೂಢ ಸಂದೇಶ ರವಾನಿಸಿದ ಡಿಕೆ ಶಿವಕುಮಾರ್

by Shwetha
December 17, 2025
0

ಬೆಳಗಾವಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಎಂಬ ಗುಸುಗುಸು ಮತ್ತು ವಿಪಕ್ಷಗಳ ಟೀಕಾಸ್ತ್ರಗಳ ನಡುವೆಯೇ ವಿಧಾನಸಭೆಯ ಕಲಾಪ ಹೈವೋಲ್ಟೇಜ್ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram