ADVERTISEMENT
Sunday, November 9, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ರಾಷ್ಟ್ರ ರಾಜಧಾನಿಯಲ್ಲಿ ಹದಗೆಟ್ಟ ವಾಯುಮಾಲಿನ್ಯ; ಶಾಲೆಯಿಂದ ವಿನಾಯಿತಿ

ದೆಹಲಿಯಲ್ಲಿ ಹದಗೆಟ್ಟಿರುವ ಹವಾಮಾನ

Author2 by Author2
November 15, 2024
in National, ದೇಶ - ವಿದೇಶ
Share on FacebookShare on TwitterShare on WhatsappShare on Telegram

ನವದೆಹಲಿ: ದೆಹಲಿಯಲ್ಲಿ ವಾಯು ಮಾಲಿನ್ಯ ಹದಗೆಟ್ಟಿದ್ದು, ನಿಯಂತ್ರಣಕ್ಕೆ ದೆಹಲಿ ಸರ್ಕಾರದಿಂದ ಮೂರನೇ ಹಂತದ ಕ್ರಮ ಜಾರಿಯಾಗಿದೆ.

ಪ್ರಾಥಮಿಕ ಶಾಲಾ ಮಕ್ಕಳಿಗೆ ಶಾಲೆಯಿಂದ ವಿನಾಯಿತಿ ನೀಡಲಾಗಿದೆ. ಆನ್‌ಲೈನ್ ಮೂಲಕ ತರಗತಿ ನಡೆಸಲು ಸರ್ಕಾರ ಸೂಚಿಸಿದೆ. ಅಲ್ಲದೇ, BS 3 ಪೆಟ್ರೋಲ್, ಡೀಸೇಲ್ ವಾಹನಗಳ ಸಂಚಾರಕ್ಕೆ ತಡೆ ನೀಡಲಾಗಿದೆ.

Related posts

ಪುಣೆಯಲ್ಲಿದ್ದುಕೊಂಡು ಬಿಹಾರದಲ್ಲಿ ವೋಟ್ ಮಾಡಿದ್ದೇಗೆ? ವೈರಲ್ ಫೋಟೋದಿಂದ ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ!:ವೋಟ್ ಚೋರಿ ಆರೋಪಕ್ಕೆ ಕಾಂಗ್ರೆಸ್‌ಗೆ ಸಿಕ್ಕಿತಾ ಮಹಾ ಅಸ್ತ್ರ!

ಪುಣೆಯಲ್ಲಿದ್ದುಕೊಂಡು ಬಿಹಾರದಲ್ಲಿ ವೋಟ್ ಮಾಡಿದ್ದೇಗೆ? ವೈರಲ್ ಫೋಟೋದಿಂದ ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ!:ವೋಟ್ ಚೋರಿ ಆರೋಪಕ್ಕೆ ಕಾಂಗ್ರೆಸ್‌ಗೆ ಸಿಕ್ಕಿತಾ ಮಹಾ ಅಸ್ತ್ರ!

November 9, 2025
ಬ್ಯಾಟ್ ಹಿಡಿಯಲು ಬಾರದವರೇ ಕ್ರಿಕೆಟ್ ಲೋಕದ ಬಾಸ್: ಜಯ್ ಶಾ ವಿರುದ್ಧ ರಾಹುಲ್ ಗಾಂಧಿ ನೇರ ವಾಗ್ದಾಳಿ

ಬ್ಯಾಟ್ ಹಿಡಿಯಲು ಬಾರದವರೇ ಕ್ರಿಕೆಟ್ ಲೋಕದ ಬಾಸ್: ಜಯ್ ಶಾ ವಿರುದ್ಧ ರಾಹುಲ್ ಗಾಂಧಿ ನೇರ ವಾಗ್ದಾಳಿ

November 9, 2025

ಸಿಎನ್‌ಜಿ, ಇವಿ ಸೇರಿದಂತೆ ಅಂತರ್ ರಾಜ್ಯಗಳ BS4 ಡಿಸೇಲ್ ಬಸ್‌ ಗಳಿಗೆ ಮಾತ್ರ ದೆಹಲಿ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ. ತುರ್ತು ಅಲ್ಲದ ನಿರ್ಮಾಣ ಮತ್ತು ಕಟ್ಟಡ ತೆರವು ಕಾರ್ಯಾಚರಣೆಗೆ ತಡೆ ನೀಡಲಾಗಿದೆ. ಸರ್ಕಾರಿ ಕಾಮಗಾರಿ, ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಕಟ್ಟಡಗಳ ಕಾಮಗಾರಿಗೆ ಮಾತ್ರ ಅನುಮತಿ ನೀಡಲಾಗಿದೆ.

ವಿಶ್ವದಲ್ಲೇ ಮಾಲಿನ್ಯಯುತ ನಗರಗಳ ಪಟ್ಟಿಯಲ್ಲಿ ದೆಹಲಿ ಮೊದಲ ಸ್ಥಾನದಲ್ಲಿದೆ. ದೆಹಲಿಯಲ್ಲಿ AQI 450 ನ್ನು ಮೀರಿದೆ. AQI 50 ರೊಳಗೆ ಉಸಿರಾಟಕ್ಕೆ ಯೋಗ್ಯ ಗಾಳಿ. AQI 50-100 ಮಧ್ಯಮ ಮಾಲಿನ್ಯದ ಗಾಳಿ. ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಮಾಲಿನ್ಯದ ಮೀತಿ ಹೆಚ್ಚಾಗಿದ್ದು, ತೀರಾ ಕಳಪೆಯಾದ ವಾತಾವರಣ ಅಲ್ಲಿ ಸೃಷ್ಟಿಯಾಗಿದೆ.

Tags: Worsening air pollution in national capital; Exemption from school
ShareTweetSendShare
Join us on:

Related Posts

ಪುಣೆಯಲ್ಲಿದ್ದುಕೊಂಡು ಬಿಹಾರದಲ್ಲಿ ವೋಟ್ ಮಾಡಿದ್ದೇಗೆ? ವೈರಲ್ ಫೋಟೋದಿಂದ ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ!:ವೋಟ್ ಚೋರಿ ಆರೋಪಕ್ಕೆ ಕಾಂಗ್ರೆಸ್‌ಗೆ ಸಿಕ್ಕಿತಾ ಮಹಾ ಅಸ್ತ್ರ!

ಪುಣೆಯಲ್ಲಿದ್ದುಕೊಂಡು ಬಿಹಾರದಲ್ಲಿ ವೋಟ್ ಮಾಡಿದ್ದೇಗೆ? ವೈರಲ್ ಫೋಟೋದಿಂದ ರಾಷ್ಟ್ರ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ!:ವೋಟ್ ಚೋರಿ ಆರೋಪಕ್ಕೆ ಕಾಂಗ್ರೆಸ್‌ಗೆ ಸಿಕ್ಕಿತಾ ಮಹಾ ಅಸ್ತ್ರ!

by Shwetha
November 9, 2025
0

"ನಾನು ಪುಣೆಯವಳು, ಆದರೆ ಬಿಹಾರದ ಚುನಾವಣೆಗಾಗಿ ಮತ ಚಲಾಯಿಸಿದ್ದೇನೆ," ಎಂಬರ್ಥದ ಯುವತಿಯೊಬ್ಬಳ ಸಾಮಾಜಿಕ ಮಾಧ್ಯಮ ಪೋಸ್ಟ್ ಒಂದು ಇದೀಗ ರಾಷ್ಟ್ರ ರಾಜಕಾರಣದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ. ಲೋಕಸಭೆ...

ಬ್ಯಾಟ್ ಹಿಡಿಯಲು ಬಾರದವರೇ ಕ್ರಿಕೆಟ್ ಲೋಕದ ಬಾಸ್: ಜಯ್ ಶಾ ವಿರುದ್ಧ ರಾಹುಲ್ ಗಾಂಧಿ ನೇರ ವಾಗ್ದಾಳಿ

ಬ್ಯಾಟ್ ಹಿಡಿಯಲು ಬಾರದವರೇ ಕ್ರಿಕೆಟ್ ಲೋಕದ ಬಾಸ್: ಜಯ್ ಶಾ ವಿರುದ್ಧ ರಾಹುಲ್ ಗಾಂಧಿ ನೇರ ವಾಗ್ದಾಳಿ

by Shwetha
November 9, 2025
0

ಪಾಟ್ನಾ: "ಕ್ರಿಕೆಟ್ ಬ್ಯಾಟ್ ಅನ್ನು ಸರಿಯಾಗಿ ಹಿಡಿಯಲು ಬಾರದ ವ್ಯಕ್ತಿಯೇ ಇಂದು ಇಡೀ ಕ್ರಿಕೆಟ್ ಜಗತ್ತನ್ನು ಆಳುತ್ತಿದ್ದಾರೆ," ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

ಟೋಪಿಗಾಗಿ ತಲೆ ಬಾಗಲ್ಲ, ಬೇಕಾದರೆ ತಲೆ ಕತ್ತರಿಸಿಕೊಳ್ಳುವೆ: ಸಿಎಂ ರೇವಂತ್ ರೆಡ್ಡಿ ವಿರುದ್ಧ ಬಂಡಿ ಸಂಜಯ್ ಕಿಡಿ

ಟೋಪಿಗಾಗಿ ತಲೆ ಬಾಗಲ್ಲ, ಬೇಕಾದರೆ ತಲೆ ಕತ್ತರಿಸಿಕೊಳ್ಳುವೆ: ಸಿಎಂ ರೇವಂತ್ ರೆಡ್ಡಿ ವಿರುದ್ಧ ಬಂಡಿ ಸಂಜಯ್ ಕಿಡಿ

by Shwetha
November 9, 2025
0

ಹೈದರಾಬಾದ್: ತೆಲಂಗಾಣದ ಜುಬಿಲಿ ಹಿಲ್ಸ್ ಉಪಚುನಾವಣೆ ಕಣ ರಂಗೇರುತ್ತಿದ್ದಂತೆ, ರಾಜಕೀಯ ವಾಗ್ದಾಳಿಗಳು ತಾರಕಕ್ಕೇರಿವೆ. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಕೇವಲ ಮುಸ್ಲಿಂ ಮತಗಳನ್ನು ಪಡೆಯಲು 'ಮುಸ್ಲಿಂ...

ಬಿಹಾರದಲ್ಲಿ ರಾಹುಲ್ ‘ಮೊಹಬ್ಬತ್ ಕಿ ದುಕಾನ್’ ಬಂದ್; ನುಸುಳುಕೋರರನ್ನು ದೇಶದಿಂದ ಹೊರಗಟ್ಟುತ್ತೇವೆ: ಅಮಿತ್ ಶಾ ವಾಗ್ದಾಳಿ

ಬಿಹಾರದಲ್ಲಿ ರಾಹುಲ್ ‘ಮೊಹಬ್ಬತ್ ಕಿ ದುಕಾನ್’ ಬಂದ್; ನುಸುಳುಕೋರರನ್ನು ದೇಶದಿಂದ ಹೊರಗಟ್ಟುತ್ತೇವೆ: ಅಮಿತ್ ಶಾ ವಾಗ್ದಾಳಿ

by Shwetha
November 9, 2025
0

ಪಾಟ್ನಾ: ಬಿಹಾರ ಚುನಾವಣಾ ಕಣ ರಂಗೇರುತ್ತಿದ್ದಂತೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ನಡೆದ ಬೃಹತ್ ಚುನಾವಣಾ ರ್‍ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ...

ಅಂದೇ ಪಾಕಿಸ್ತಾನದ ಅಣುಶಕ್ತಿಗೆ ಅಂತ್ಯ ಹಾಡಬಹುದಿತ್ತು!: ಇಂದಿರಾ ಗಾಂಧಿ ಕೈಚೆಲ್ಲಿದ ಸುವರ್ಣಾವಕಾಶದ ಕಥೆ ಬಿಚ್ಚಿಟ್ಟ ಸಿಐಎ

ಅಂದೇ ಪಾಕಿಸ್ತಾನದ ಅಣುಶಕ್ತಿಗೆ ಅಂತ್ಯ ಹಾಡಬಹುದಿತ್ತು!: ಇಂದಿರಾ ಗಾಂಧಿ ಕೈಚೆಲ್ಲಿದ ಸುವರ್ಣಾವಕಾಶದ ಕಥೆ ಬಿಚ್ಚಿಟ್ಟ ಸಿಐಎ

by Shwetha
November 9, 2025
0

ಒಂದು ವೇಳೆ ಅಂದು ಭಾರತವು ಪಾಕಿಸ್ತಾನದ ಮೇಲೆ ನಿರ್ಣಾಯಕ ದಾಳಿ ಮಾಡಿದ್ದರೆ, ಇಂದು ದಕ್ಷಿಣ ಏಷ್ಯಾದ ಭೌಗೋಳಿಕ-ರಾಜಕೀಯ ಚಿತ್ರಣವೇ ಬದಲಾಗಿರುತ್ತಿತ್ತೇ? ಈ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ...

Load More

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram