ಮಹಾ ಲಕ್ಷ್ಮೀಯ ಬಲಿಷ್ಠ ದಿವ್ಯ ಮೂಲ ಮಂತ್ರದಿಂದ ನಿಮ್ಮ ಮನೆಯಲ್ಲಿ ಅದೃಷ್ಟ ಧನ ಧಾನ್ಯ ಸಮೃದ್ಧಿಯ ಲಕ್ಷ್ಮೀ ಪ್ರಾಪ್ತಿ…!!!

1 min read
devi saakshatv

ಮಹಾ ಲಕ್ಷ್ಮೀಯ ಬಲಿಷ್ಠ ದಿವ್ಯ ಮೂಲ ಮಂತ್ರದಿಂದ ನಿಮ್ಮ ಮನೆಯಲ್ಲಿ ಅದೃಷ್ಟ ಧನ ಧಾನ್ಯ ಸಮೃದ್ಧಿಯ ಲಕ್ಷ್ಮೀ ಪ್ರಾಪ್ತಿ…!!!

devi saakshatvಈ ದಿನ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ ಮತ್ತು ಉಪವಾಸ ಮಾಡಲಾಗುತ್ತದೆ. ಮಂಗಳವಾರ ಮತ್ತು ಶುಕ್ರವಾರ ಲಕ್ಷ್ಮಿ ದೇವಿಯನ್ನು ಪೂಜಿಸಿ, ಉಪವಾಸ ವ್ರತವನ್ನು ಮಾಡುವ ಮೂಲಕ ಹಣದ ಕೊರತೆಯನ್ನು ಎದುರಿಸಬೇಕಾಗಿಲ್ಲ.

ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ ತಾಂತ್ರಿಕ್ ಜ್ಞಾನೇಶ್ವರ್ ರಾವ್
ದೈವಶಕ್ತಿ ಜ್ಯೋತಿಷ್ಯರು ಅಥರ್ವಣವೇದ ಆಧಾರಿತ ಅಷ್ಟಮಂಗಳ ಪ್ರಶ್ನೆ, ಅಂಜನ ಶಾಸ್ತ್ರ, ದೈವಪ್ರಶ್ನೆ ,ಜಾತಕ ಆಧಾರಿತವಾಗಿ ನಿಮ್ಮ ಸಮಸ್ಯೆಗಳಿಗೆ ಶ್ರೀ ಕಟೀಲು ದುರ್ಗಾಪರಮೇಶ್ವರಿ ಅಮ್ಮನವರ ದೈವಿಕ ಪೂಜಾ ಶಕ್ತಿಯಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ 85489 98564

ಇದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ಇರುತ್ತದೆ. ಇದಲ್ಲದೆ, ಮಂಗಳವಾರ ಮತ್ತು ಶುಕ್ರವಾರ ಲಕ್ಷ್ಮಿ ಪೂಜೆಯೊಂದಿಗೆ, ಮಂತ್ರಗಳನ್ನು ಪಠಿಸುವುದರಿಂದ ಆಕೆ ಬಹುಬೇಗ ಸಂತೋಷಗೊಳ್ಳುತ್ತಾಳೆ.

ಲಕ್ಷ್ಮಿ ಪೂಜೆಯಿಂದ ಆಯಸ್ಸು ಹೆಚ್ಚಾಗುತ್ತದೆ, ಉತ್ತಮ ಆರೋಗ್ಯ ಸಿಗುತ್ತದೆ ಮತ್ತು ಸಮಾಜದಲ್ಲಿ ನಮ್ಮ ಗೌರವ ಕೂಡ ಹೆಚ್ಚಾಗುತ್ತದೆ. ಮಂಗಳವಾರ ಮತ್ತು ಶುಕ್ರವಾರ ಲಕ್ಷ್ಮಿಯನ್ನು ಪೂಜಿಸುವುದು ಹೇಗೆ..? ಯಾವ ಮಂತ್ರವನ್ನು ಪಠಿಸಬೇಕು..?

ಶ್ರೀಅದೃಷ್ಟದೇವಿಅಷ್ಟೋತ್ತರ
ನಾವು ಕೆಲವು ಸಲ ಹೇಳುತ್ತೇವೆ ಅದೃಷ್ಟ ಚೆನ್ನಾಗಿದ್ದರೆ
ಆಗುತ್ತೆ ಅಂತ , ಆದರೆ ಪ್ರತಿಯೊಂದು ವಿಷಯಕ್ಕೂ
ಅಭಿಮಾನಿ ದೇವತೆ ಹಾಗೆ ಅದೃಷ್ಟ ಕ್ಕೂ ಕೂಡ
ಅದೃಷ್ಟದೇವಿ ಇದ್ದಾಳೆ . ನಾವು ಹಿಡಿದ ಕೆಲಸಗಳು
ಆಗಬೇಕಾದರೆ , ನಮ್ಮ ಅದೃಷ್ಟ ಚೆನ್ನಾಗಿ ಆಗಲು
ಮಂಗಳವಾರ , ಶುಕ್ರವಾರ ದೇವಿಯ ಅಷ್ಟೋತ್ತರ ಹೇಳಿ ,
ಜೊತೆಗೆ ಸಕ್ಕರೆ ಪುಟಾಣಿ (ಹುರಿಗಡಲೆ) ನೈವೇದ್ಯ ಮಾಡಿ…..ಅದೃಷ್ಟ ಅಂದರೆ ಏನು , ಹಣೆ ಬರಹ ಅಂತಾನೆ ಹೇಳ್ತೇವೆ ,ಸಾಮಾನ್ಯ ವಾಗಿ ಹುಟ್ಟಿದ ಆರನೇ ದಿನ ಕೆಲವು ಕಡೆಹನ್ನೊಂದನೆ ದಿನ ಅಂತಾರೆ ಆ ದಿನ ಶಟಗೆವ್ವ ದೇವಿ ಬಂದು ಹಣೆಬರಹ ಬರೆಯುತ್ತಾಳೆ ಅಂತ ಪ್ರತೀತಿ……ಅದಕ್ಕೆ ಹಣೆಬರಹ ಚೆನ್ನಾಗಿರಬೇಕು ಅನ್ನೊದಕ್ಕೆ ಅದೃಷಚೆನ್ನಾಗಿರಬೇಕು ಅಂತೇವೆ ….ಆಕೆಯ ಅನುಗ್ರಹ ಆದರೆ ಒಳ್ಳೆಯದು ಆಗುತ್ತೆ , ಮಕ್ಕಳಿಗೂ ಸಹ ಪ್ರಸಾದ ಕೊಡಿ …ಎಷ್ಟೊ ಜನ ಹೇಳುತ್ತೀರಾ ಒಳ್ಳೆ ಗಂಡ ಇಲ್ಲ , ಮಕ್ಕಳು ಸರಿ ಇಲ್ಲ ಅಂತ ಇದನ್ನು ಹೇಳುತ್ತಾ ಹೋಗಿ ಒಳ್ಳೆಯದಾಗುತ್ತದೆ.

ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋನಮಃ

ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ ಶರಣ್ಯೇ ತ್ರಯಂಬಕೇ ಗೌರಿ ನಾರಾಯಣಿ ನಮೋಸ್ತುತೆ

ಓಂ ಅದೃಷ್ಟದೇವ್ಯೈ ನಮಃ
ಓಂ ಆರ್ದ್ರಾಯೈ ನಮಃ
ಓಂ ಆಧಾರಶಕ್ತ್ಯೈ ನಮಃ
ಓಂ ಆದ್ಯಲಕ್ಷ್ಮ್ಯೈ ನಮಃ
ಓಂ ಅದ್ಭುತಾಯೈ ನಮಃ
ಓಂ ಅಧ್ವರಾಯೈ ನಮಃ
ಓಂ ಅದಿತ್ಯೈ ನಮಃ
ಓಂ ಅರ್ಧಚನ್ದ್ರಧರಾಯೈ ನಮಃ
ಓಂ ಆನನ್ದಯುಕ್ತಾಯೈ ನಮಃ
ಓಂ ಆರ್ದ್ರಪಾದಗಾಯೈ ನಮಃ 10

ಓಂ ಆದ್ಯಾಯೈ ನಮಃ
ಓಂ ಅಧ್ಯಾತ್ಮವಿದ್ಯಾಯೈ ನಮಃ
ಓಂ ಆದಿತ್ಯವರ್ಣಾಯೈ ನಮಃ
ಓಂ ಅಪರಿಮಿತಾಯೈ ನಮಃ
ಓಂ ಅಸಂಖ್ಯಾತಾಯೈ ನಮಃ
ಓಂ ಅಕ್ಷಯಾಯೈ ನಮಃ
ಓಂ ಅಂಶುಮಾಲಿನ್ಯೈ ನಮಃ
ಓಂ ಅಪ್ರಮೇಯಾಯೈ ನಮಃ
ಓಂ ಅವದಾತಾಯೈ ನಮಃ
ಓಂ ಆಪೂರಣೇನವಾಯೈ ನಮಃ 20

ಓಂ ಅನುಗ್ರಹಾಶಕ್ತ್ಯೈ ನಮಃ
ಓಂ ಅಮೋಘಾಖ್ಯಾಯೈ ನಮಃ
ಓಂ ಅಪರ್ಣಾಯೈ ನಮಃ
ಓಂ ಅಮತಾವಹಾಯೈ ನಮಃ
ಓಂ ಆಕರ್ಷಿಣ್ಯೈ ನಮಃ
ಓಂ ಅಮೃತಸ್ಯನ್ದಿನ್ಯೈ ನಮಃ
ಓಂ ಅವನ್ಯೈ ನಮಃ
ಓಂ ಅನನ್ತರೂಪಾಯೈ ನಮಃ
ಓಂ ಅನಂತಸ್ವಾಮಿನ್ಯೈ ನಮಃ
ಓಂ ಅನನ್ತಸ್ಥಾಯೈ ನಮಃ 30

ಓಂ ಅನನ್ತಸಮ್ಭವಾಯೈ ನಮಃ
ಓಂ ಅವ್ಯಕ್ತಾಯೈ ನಮಃ
ಓಂ ಆಪ್ರೀತಿವರ್ಧಿನ್ಯೈ ನಮಃ
ಓಂ ಅಪೂರ್ವದಾಯೈ ನಮಃ
ಓಂ ಆನ್ವೀಕ್ಷಿಕ್ಯೈ ನಮಃ
ಓಂ ಅಜಿತಾಯೈ ನಮಃ
ಓಂ ಅಮೃತೋದ್ಭವಾಯೈ ನಮಃ
ಓಂ ಅಪ್ರತರ್ಕ್ಯಾಯೈ ನಮಃ
ಓಂ ಆರ್ಯಾಯೈ ನಮಃ
ಓಂ ಅಮಿತಪ್ರಜ್ಞಾಯೈ ನಮಃ 40

ಓಂ ಅನ್ತರ್ವೇದೀದಕ್ಷಿಣಾಯೈ ನಮಃ
ಓಂ ಆಜ್ಯಗರ್ಭಾಯೈ ನಮಃ
ಓಂ ಆಪ್ಯಾಯನ್ಯೈ ನಮಃ
ಓಂ ಅಚಿನ್ತ್ಯಾನನ್ತವಿಭವಾಯೈ ನಮಃ
ಓಂ ಅಭಯಕರ್ಯೈ ನಮಃ
ಓಂ ಆಜ್ಯಪಾಯೈ ನಮಃ
ಓಂ ಅನಾಹತಾಯೈ ನಮಃ
ಓಂ ಅಮಾಯೈ ನಮಃ
ಓಂ ಅನುಮತ್ಯೈ ನಮಃ
ಓಂ ಅಣಿಮಾದ್ಯಷ್ಟಸಿದ್ಧಿದಾಯೈ ನಮಃ 50

ಓಂ ಅನಘಾಯೈ ನಮಃ
ಓಂ ಅಮಿಲಿತಾಯೈ ನಮಃ
ಓಂ ಅರುಣಾವತ್ಯೈ ನಮಃ
ಓಂ ಅಪ್ರತಿಹತಾಯೈ ನಮಃ
ಓಂ ಅರ್ಚಿಷ್ಮತ್ಯೈ ನಮಃ
ಓಂ ಅಮೃತಾಯೈ ನಮಃ
ಓಂ ಆಗತಾಯೈ ನಮಃ
ಓಂ ಅಮಲಾಯೈ ನಮಃ
ಓಂ ಅಕ್ಷತಾಯೈ ನಮಃ
ಓಂ ಅಶೋಕಾಯೈ ನಮಃ 60

ಓಂ ಅಭೀಷ್ಟದಾಯೈ ನಮಃ
ಓಂ ಆನನ್ದಪ್ರದಾಯೈ ನಮಃ
ಓಂ ಅಪರಾಜಿತಾಯೈ ನಮಃ
ಓಂ ಅಮೋಹಾಯೈ ನಮಃ
ಓಂ ಅನುತ್ತರಾಯೈ ನಮಃ
ಓಂ ಆಸ್ಥಾನದಾತ್ರ್ಯೈ ನಮಃ
ಓಂ ಅತೀತಗುಣಾಯೈ ನಮಃ
ಓಂ ಅನಂಶಾಯೈ ನಮಃ
ಓಂ ಅಪೂರ್ವಾಯೈ ನಮಃ
ಓಂ ಅತೀತಗಮನಾಯೈ ನಮಃ 70

ಓಂ ಅನ್ಧಕಾರಭಯಧ್ವಸ್ತಾಯೈ ನಮಃ
ಓಂ ಆನನ್ದಪ್ರದಾಯೈ ನಮಃ
ಓಂ ಅಭಯಪ್ರದಾಯೈ ನಮಃ
ಓಂ ಅನಂಗಲತಾಯೈ ನಮಃ
ಓಂ ಅತಿಸುನ್ದರ್ಯೈ ನಮಃ
ಓಂ ಆಕಾಶರೂಪಾಯೈ ನಮಃ
ಓಂ ಅಂಗಪರಿತ್ಯಗಾಯೈ ನಮಃ
ಓಂ ಅಪಾವೃತಾಯೈ ನಮಃ
ಓಂ ಆನ್ವೀಕ್ಷಿಕೀಶಾಸ್ತ್ರರೂಪಾಯೈ ನಮಃ
ಓಂ ಅನಂಗಮೋಹಿನೀಶಕ್ತಿರೂಪಾಯೈ ನಮಃ 80

ಓಂ ಅವ್ಯಯಾಯೈ ನಮಃ
ಓಂ ಅಚ್ಯುತಾಯೈ ನಮಃ
ಓಂ ಅನನ್ತಾಯೈ ನಮಃ
ಓಂ ಅಪಾರಾಯೈ ನಮಃ
ಓಂ ಅಕಲಂಕಾಯೈ ನಮಃ
ಓಂ ಅಸಂಕೀರ್ಣಾಯೈ ನಮಃ
ಓಂ ಅನೌಪಮ್ಯಾಯೈ ನಮಃ
ಓಂ ಅಗ್ರಾಹ್ಯಾಯೈ ನಮಃ
ಓಂ ಆತಪರೂಪಾಯೈ ನಮಃ
ಓಂ ಅನಿರ್ದೇಶ್ಯಾಯೈ ನಮಃ
90

ಓಂ ಅಶ್ವಕರ್ಣಾಂಯೈ ನಮಃ
ಓಂ ಅಕ್ಷುದ್ರಾಯೈ ನಮಃ
ಓಂ ಅವಿಕೃತಾಯೈ ನಮಃ
ಓಂ ಅಶೇಷಕಲಾಶ್ರಯಾಯೈ ನಮಃ
ಓಂ ಅಹಮ್ಭಾವಾತ್ಮಿಕಾಯೈ ನಮಃ
ಓಂ ಆತ್ಮಾನಪಗಾಮಿನ್ಯೈ ನಮಃ
ಓಂ ಆಸವಾಸಕ್ತವಾಸನಾಯೈ ನಮಃ
ಓಂ ಅಲಕೇಶ್ವರಪೂಜ್ಯಾಯೈ ನಮಃ
ಓಂ ಆನನ್ದಾರ್ಪಿತಚೇತನಾಯೈ ನಮಃ
ಓಂ ಅವಿದ್ಯಾವಾಸನಾನಾಗ್ಯೈ ನಮಃ 100

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ದಕ್ಷಿಣಕನ್ನಡ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.

ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.

ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564

ಓಂ ಅಮೃತಸೇವಿನ್ಯೈ ನಮಃ
ಓಂ ಆಕಾರವಾಚ್ಯಾಯೈ ನಮಃ
ಓಂ ಅಚಿನ್ತ್ಯರೂಪಾಯೈ ನಮಃ
ಓಂ ಅನುಷ್ಠುಭೇ ನಮಃ
ಓಂ ಅನುಮತ್ಯೈ ನಮಃ
ಓಂ ಅಣಿಮಾವತ್ಯೈ ನಮಃ
ಓಂ ಅಶೇಷಸಾಧಿನ್ಯೈ ನಮಃ
ಓಂ ಅಚಿನ್ತ್ಯಾನನ್ತವಿಭವಾಯೈ ನಮಃ 108

ll ಇತಿ ಶ್ರೀ ಅದೃಷ್ಟದೇವಿ ಅಷ್ಟೋತ್ತರ ಶತನಾಮಾವಳಿ
ಸಂಪೂರ್ಣ ll

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd