ADVERTISEMENT
Thursday, October 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಸಪ್ನಾ ಚೌಧರಿ ಹಾಡನ್ನು ನುಡಿಸಲು ನಿರಾಕರಿಸಿದ ಡಿಜೆ – ಯುವಕನ ಮೇಲೆ ಹಲ್ಲೆ ಮಾಡಿ ಸಾಯಿಸಿದ ಯುವಕರ ಗುಂಪು

Shwetha by Shwetha
December 11, 2020
in National, Newsbeat, ದೇಶ - ವಿದೇಶ, ನ್ಯೂಸ್ ಬೀಟ್
young man was allegedly beaten to death at a wedding function
Share on FacebookShare on TwitterShare on WhatsappShare on Telegram

ಸಪ್ನಾ ಚೌಧರಿ ಹಾಡನ್ನು ನುಡಿಸಲು ನಿರಾಕರಿಸಿದ ಡಿಜೆ – ಯುವಕನ ಮೇಲೆ ಹಲ್ಲೆ ಮಾಡಿ ಸಾಯಿಸಿದ ಯುವಕರ ಗುಂಪು

ಕೊಟ್ವಾಲಿ, ಡಿಸೆಂಬರ್11: ವಿವಾಹ ಸಮಾರಂಭದಲ್ಲಿ ಗುಂಪು ಕೇಳಿದ ಹಾಡನ್ನು ನುಡಿಸಲು ಡಿಜೆ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿ ಸಾಯಿಸಿದ ಘಟನೆ ಉತ್ತರ ಪ್ರದೇಶದ ಕೊಟ್ವಾಲಿಯಲ್ಲಿ ನಡೆದಿದೆ.
young man was allegedly beaten to death at a wedding function

Related posts

lambodara-2-0-first-look-simple-suni-ai-robotics-thriller

ಸಿಂಪಲ್ ಸುನಿ ನಿರ್ದೇಶನದ ‘ಲಂಬೋದರ 2.0’ ಫಸ್ಟ್ ಲುಕ್ ಔಟ್: AI ಮತ್ತು ರೋಬೋಟಿಕ್ಸ್ ಬೆಸೆದ ಸೈಂಟಿಫಿಕ್ ಸೋಷಿಯಲ್ ಥ್ರಿಲ್ಲರ್!

October 15, 2026
premada-oorali-upendra-praises-manoj-kumar-film

‘ಮರಳುಗಾಡಿನಲ್ಲಿ ಓಯಸಿಸ್ ಕಂಡಂತಾಯಿತು…’: ‘ಪ್ರೇಮದ ಊರಲಿ’ ಚಿತ್ರತಂಡಕ್ಕೆ ʻರಿಯಲ್ ಸ್ಟಾರ್ʼ ಉಪೇಂದ್ರ ಭಾರಿ ಮೆಚ್ಚುಗೆ!

October 15, 2026

ಸಪ್ನಾ ಚೌಧರಿ ಹಾಡನ್ನು ನುಡಿಸುವ ವಿನಂತಿಯನ್ನು ಡಿಜೆ ತಿರಸ್ಕರಿಸಿದ ಹಿನ್ನೆಲೆಯಲ್ಲಿ ವಿವಾಹ ಸಮಾರಂಭದಲ್ಲಿ ಯುವಕರ ಗುಂಪು ಹಿಂಸಾತ್ಮಕ ಹಲ್ಲೆ ಮಾಡಿದೆ. ಸೋಮವಾರ ತಡರಾತ್ರಿ ಕೊಟ್ವಾಲಿ ಪೊಲೀಸ್ ವಲಯದ ಬುಲಂದ್‌ಶಹರ್‌ನ ಮದುವೆ ಮಂಟಪದಲ್ಲಿ ಈ ಘಟನೆ ನಡೆದಿದೆ.
ಯುವಕನನ್ನು ವೈದ್ಯಕೀಯ ಚಿಕಿತ್ಸೆಗಾಗಿ ‌ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.

ವರದಿಗಳ ಪ್ರಕಾರ, ಕೆಲವು ಯುವಕರು ಮದುವೆಯಲ್ಲಿ ನೃತ್ಯ ಮಾಡುತ್ತಿದ್ದಾಗ ಡಿಜೆ ಸಪ್ನಾ ಚೌಧರಿ ಹಾಡನ್ನು ನುಡಿಸಬೇಕೆಂದು ಒತ್ತಾಯಿಸಿದರು. ಡಿಜೆ ನಿರಾಕರಿಸಿದಾಗ, ಸಮಾರಂಭದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಯಿತು ಮತ್ತು ಯುವಕರ ಗುಂಪು ಹಲ್ಲೆ ಮಾಡಿತು.

ಭಾರತ – ಚೀನಾ ಗಡಿ ವಿವಾದದ ನಡುವೆ ಏನಿದು ರಷ್ಯಾದ ಹೊಸ ವರಸೆ ?

ಪೊಲೀಸರು ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ಮೃತ ವ್ಯಕ್ತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆಪಾದಿತ ಆರೋಪಿಗಳನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದ್ದು, ಪ್ರತ್ಯಕ್ಷ ಸಾಕ್ಷಿಗಳನ್ನು ಪರಿಶೀಲಿಸಲಾಗುತ್ತಿದೆ.

ಈ ಮಧ್ಯೆ ಬುಲಂದ್‌ಶಹರ್ ನ‌ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಸಂತೋಷ್ ಕುಮಾರ್ ಸಿಂಗ್, ಘರ್ಷಣೆಯ ಸಂದರ್ಭದಲ್ಲಿ ಮೃತನು ಮಧ್ಯಪ್ರವೇಶಿಸಲು ಪ್ರಯತ್ನಿಸಿದ್ದು, ಆತ ಹೃದಯಾಘಾತದಿಂದ ಬಳಲುತ್ತಿದ್ದನು ಎಂದು ಹೇಳಿದ್ದಾರೆ.

ಆತ ಹೃದಯ ಸ್ತಂಭನದಿಂದ ಸಾವನ್ನಪ್ಪಿದಂತೆ ತೋರುತ್ತಿದ್ದು, ಈ ವಿಷಯವು ತನಿಖೆಯಲ್ಲಿದೆ ಮತ್ತು ಅದಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
Sapna Chaudhary song

ವಿವಾಹದ ಪ್ರತ್ಯಕ್ಷ ಸಾಕ್ಷಿಯೊಬ್ಬರು, ಯುವಕರ ಗುಂಪೊಂದು, ಸಪ್ನಾ ಚೌಧರಿ ಹಾಡನ್ನು ನುಡಿಸಬೇಕೆಂದು ಒತ್ತಾಯಿಸಿತು. ಆದರೆ ಡಿಜೆ ಹಾಗೆ ಮಾಡಲು ಅಸಮರ್ಥತೆಯನ್ನು ವ್ಯಕ್ತಪಡಿಸಿದನು. ‌
ಡಿಜೆ ತನ್ನ ಬಳಿ ಹಾಡು ಇಲ್ಲ ಎಂದು ಹೇಳಿದ ತಕ್ಷಣ, ಯುವಕರು ಹಿಂಸಾಚಾರ ನಡೆಸಿದರು. ಯುವಕರ ಗುಂಪು ಡಿಜೆ ಮತ್ತು ಅವರ ಬೆಂಬಲಿಗರ ಗುಂಪನ್ನು ಹೊಡೆಯಲು ಪ್ರಾರಂಭಿಸಿದರು. ಮೃತಪಟ್ಟ ಯುವಕನನ್ನು ಸಹ ಅವರು ಹೊಡೆದರು ಮತ್ತು ಆತ ಕುಸಿದು ಬಿದ್ದನು ಎಂದು ಹೇಳಿದ್ದಾರೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

https://twitter.com/SaakshaTv/status/1336718546223521793?s=19

https://twitter.com/SaakshaTv/status/1337086157931212800?s=19

 

Tags: BulandshahrSapna Chaudhary songwedding function
ShareTweetSendShare
Join us on:

Related Posts

lambodara-2-0-first-look-simple-suni-ai-robotics-thriller

ಸಿಂಪಲ್ ಸುನಿ ನಿರ್ದೇಶನದ ‘ಲಂಬೋದರ 2.0’ ಫಸ್ಟ್ ಲುಕ್ ಔಟ್: AI ಮತ್ತು ರೋಬೋಟಿಕ್ಸ್ ಬೆಸೆದ ಸೈಂಟಿಫಿಕ್ ಸೋಷಿಯಲ್ ಥ್ರಿಲ್ಲರ್!

by admin
October 15, 2026
0

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಹಾಗೂ ಹೊಸ ಬಗೆಯ ಕಥಾವಸ್ತುಗಳ ಮೂಲಕವೇ ಸದಾ ಗಮನಸೆಳೆಯುವ ನಿರ್ದೇಶಕ ‘ಸಿಂಪಲ್’ ಸುನಿ ಇದೀಗ ಮತ್ತೊಂದು ಕುತೂಹಲಕಾರಿ ಕಥಾಹಂದರದೊಂದಿಗೆ ಪ್ರೇಕ್ಷಕರ ಮುಂದೆ ಬರಲು...

premada-oorali-upendra-praises-manoj-kumar-film

‘ಮರಳುಗಾಡಿನಲ್ಲಿ ಓಯಸಿಸ್ ಕಂಡಂತಾಯಿತು…’: ‘ಪ್ರೇಮದ ಊರಲಿ’ ಚಿತ್ರತಂಡಕ್ಕೆ ʻರಿಯಲ್ ಸ್ಟಾರ್ʼ ಉಪೇಂದ್ರ ಭಾರಿ ಮೆಚ್ಚುಗೆ!

by admin
October 15, 2026
0

ಬೆಂಗಳೂರು: ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್‌ ಕುಮಾರ್‌ ಸಾರಥ್ಯದಲ್ಲಿ ಮೂಡಿಬಂದಿರುವ ಹಾಗೂ ‘ವೆನಿಲ್ಲಾ ಎಂಟರ್‌ಟೇನ್‌ಮೆಂಟ್‌’ ಸಂಸ್ಥೆ ನಿರ್ಮಿಸಿರುವ ‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಬ್ಲಾಕ್‌ಬಸ್ಟರ್‌ ಹಿಟ್‌...

ಯುವ ಪ್ರೇಮಿಗಳ ಕಥೆ ಹೇಳಲು ಬಂದ ‘ಮೈ ಬೇಬಿ’: ಪ್ರೀತಮ್ ಗುಬ್ಬಿ ನಿರ್ದೇಶನದ ಚಿತ್ರದ ಫಸ್ಟ್ ಲುಕ್ ಅನಾವರಣ

ಯುವ ಪ್ರೇಮಿಗಳ ಕಥೆ ಹೇಳಲು ಬಂದ ‘ಮೈ ಬೇಬಿ’: ಪ್ರೀತಮ್ ಗುಬ್ಬಿ ನಿರ್ದೇಶನದ ಚಿತ್ರದ ಫಸ್ಟ್ ಲುಕ್ ಅನಾವರಣ

by admin
October 15, 2026
0

ಬೆಂಗಳೂರು: ಪ್ರೇಮಕಥೆಗಳನ್ನು ಬೆಳ್ಳಿತೆರೆಯ ಮೇಲೆ ವಿಭಿನ್ನವಾಗಿ ಕಟ್ಟಿಕೊಡುವಲ್ಲಿ ಸೈ ಎನಿಸಿಕೊಂಡಿರುವ ನಿರ್ದೇಶಕ ಪ್ರೀತಮ್ ಗುಬ್ಬಿ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಮೈ ಬೇಬಿ’ ಚಿತ್ರದ ಫಸ್ಟ್ ಲುಕ್...

premada-oorali-beats-drishyam-3-bookmyshow-ticket-sales

ರಾಷ್ಟ್ರಪ್ರಶಸ್ತಿ ವಿಜೇತ ಮನೋಜ್‌ ಕುಮಾರ್‌ ನಿರ್ದೇಶನದ ಮತ್ತು ವೆನಿಲ್ಲಾ ಎಂಟರ್‌ಟೇನ್‌ಮೆಂಟ್‌ ನಿರ್ಮಾಣದ ʻಪ್ರೇಮದ ಊರಲಿʼ ಸಿನಿಮಾದಿಂದ ಹೊಸ ಸಾಧನೆ

by admin
October 15, 2026
0

ರಾಷ್ಟ್ರಪ್ರಶಸ್ತಿ ವಿಜೇತ ಮನೋಜ್‌ ಕುಮಾರ್‌ ನಿರ್ದೇಶನದ ಮತ್ತು ವೆನಿಲ್ಲಾ ಎಂಟರ್‌ಟೇನ್‌ಮೆಂಟ್‌ ನಿರ್ಮಾಣದ ʻಪ್ರೇಮದ ಊರಲಿʼ ಸಿನಿಮಾದಿಂದ ಹೊಸ ಸಾಧನೆ ಬುಕ್‌ಮೈಶೋನಲ್ಲಿ (BookMyShow) ಅಜಯ್‌ ದೇವ್‌ಗನ್‌ ನಟನೆಯ ʻದೃಶ್ಯಂ...

premada-oorali-kannada-movie-success-shows-increased

ಸದ್ಯಕ್ಕಿಲ್ಲ OTT, ಟಿವಿ ಪ್ರಸಾರ: ‘ಪ್ರೇಮದ ಊರಲಿ’ ಚಿತ್ರತಂಡದಿಂದ ಮಹತ್ವದ ಸ್ಪಷ್ಟನೆ!

by admin
October 15, 2026
0

ಬೆಂಗಳೂರು: ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಾ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಮಾಯಿ ಮಾಡುತ್ತಿರುವ ‘ಪ್ರೇಮದ ಊರಲಿ’ ಚಿತ್ರದ ಡಿಜಿಟಲ್ (OTT) ಹಾಗೂ ಸ್ಯಾಟಲೈಟ್ (ಟಿವಿ) ಪ್ರಸಾರದ ಹಕ್ಕುಗಳ ಕುರಿತು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram