ಕದ್ರಿ ಬೆಟ್ಟ ಗುಡ್ಡೆಯಲ್ಲಿ `ಲಷ್ಕರ್ ಜಿಂದಾಬಾದ್’ ಬರಹ
ಮಂಗಳೂರು : ಕದ್ರಿ ಬೆಟ್ಟ ಗುಡ್ಡೆಯಲ್ಲಿ ಲಷ್ಕರ್ ಜಿಂದಾಬಾದ್ ಎಂದು ಗೋಡೆಬರಹ ಬರೆದ ದುಷ್ಕರ್ಮಿಗಳ ತಂಡ ಕೋರ್ಟ್ ಬಳಿಯು ಆಕ್ಷೇಪಾರ್ಹ ಬರಹ ಬರೆದಿರುವ ಘಟನೆ ವರದಿಯಾಗಿದೆ. ಸ್ಯಾಂಡಲ್‍ವುಡ್ ಡ್ರಗ್ಸ್ ಕೇಸ್: ಜಾಮೀನಿಗಾಗಿ ಸುಪ್ರೀಂ ಕದತಟ್ಟಿದ `ಡ್ರಗ್ಗಿಣಿ’
ಕೊಡಿಯಾಲ್ ಬೈಲ್ ನಲ್ಲಿರುವ ಕೋರ್ಟ್ ರಸ್ತೆಯಲ್ಲಿ ಇರುವ ಹಳೆಯ ಪೊಲೀಸ್ ಔಟ್ ಪೋಸ್ಟ್ ಗೋಡೆ ಮೇಲೆ ಎಚ್ಚರಿಕೆ ಬರಹ ಬರೆಯಲಾಗಿದೆ. ಉರ್ದು ಭಾಷೆಯಲ್ಲಿ Gustak e rasool ek hi saza tan say juda ಎಂದು ಬರೆಯಲಾಗಿದೆ.
ಇದರರ್ಥ… ಕೋಪ ಬಂದರೆ ಒಂದೇ ಶಿಕ್ಷೆ, ತಲೆ ದೇಹದಿಂದ ಬೇರ್ಪಡುವುದು” ಎಂಬುದಾಗಿದೆ. ಈ ಸಂಬಂಧ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರ್ಕಾರಿ ಕಚೇರಿಯಲ್ಲಿ ಕಿಸ್ಸಿಂಗ್: ಕುಷ್ಟಗಿ ತಹಶೀಲ್ದಾರ ಸಸ್ಪೆಂಡ್..!
ಮೊನ್ನೆಯಷ್ಟೆ ಮಂಗಳೂರಿನ ಸಕ್ರ್ಯೂಟ್ ಹೌಸ್ ರಸ್ತೆಯಲ್ಲಿರೋ ಅಪಾರ್ಟ್ ಮೆಂಟ್ ಗೋಡೆಯ ಮೇಲೆ ಹ್ಯಾಷ್ ಟ್ಯಾಗ್ ಹಾಕಿ ಲಷ್ಕರ್ ಜಿಂದಾಬಾದ್ ಎಂದು ಬರೆಯಲಾಗಿತ್ತು.
ಜೊತೆಗೆ `ಡು ನಾಟ್ ಫೋರ್ಸ್ ಅಸ್ ಟು ಇನ್ವೈಟ್ ತಾಲಿಬಾನ್ ಅಂಡ್ ಲಷ್ಕರ್-ಇ-ತೊಯ್ಬಾ ಟು ಡೀಲ್ ವಿತ್ ಸಂಘೀಸ್ ಆಂಡ್ ಮನ್ವೇದಿಸ್ ಎಂದು ಇಂಗ್ಲೀಷ್ ನಲ್ಲಿ ಬರೆದಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








