ಫೆ.08ರ ಬಳಿಕ ವಾಟ್ಸಾಪ್ ಡಿಲೀಟ್ ಆಗುತ್ತಾ..? ನ್ಯೂ ಅಪ್ ಡೇಟ್ ಬಗ್ಗೆ ಸಂಪೂರ್ಣ ಮಾಹಿತಿ.
ಫೆಬ್ರವರಿ 8 ರ ಬಳಿಕ ವಾಟ್ಸಾಪ್ ಹೊಗೆನಾ..?
WhatsApp New Privacy Policy Update ಅಂದ್ರೇನು..?
ಸ್ವಲ್ಪ ಟೈಂ ಕರಾಬಾದ್ರು ಖಾಸಗಿ ಫೋಟೋ, ವಿಡಿಯೋ ಲೀಕ್ ಆಗುತ್ತೆ ಹುಷಾರ್..!
WhatsApp New Privacy Policy Update ಬಗ್ಗೆ ನಾವು ನೀವು ತಿಳಿದುಕೊಳ್ಳಬೇಕಾದ ಅಂಶಗಳೇನು..? ಮುಂದೆ ಓದಿ..
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
WhatsApp New Privacy Policy Updateಯನ್ನ ಪರಿಚಯ ಮಾಡ್ತಿದ್ದು, ಇನ್ಮುಂದೆ ನೀವು ವಾಟ್ಸಾಪ್ ಯೂಸ್ ಮಾಡಬೇಕಾದ್ರೆ ಅದರ WhatsApp New Privacy Policy Updateಗೆ agree ಅಂತ ಕೊಡ್ಲೇಬೇಕು.
ಸದ್ಯ ಕೆಲ ದಿನಗಳಿಂದ ನಮ್ಮ ವಾಟ್ಸಾನ್ ಗೆ ಒಂದು ನೋಟಿಫಿಕೇಷನ್ ಬರ್ತಾ ಇದೆ. ಅದರ ಕಳಗೆ ಅಗ್ರಿ ಅಥವಾ ನಾಟ್ ನೌ ಅಂತ ಕಾಣಿಸ್ತಿದೆ.
ನೀವು agree ಅಂತ ಕೊಟ್ರೆ.. ನೋ ಪ್ರಾಬಂ ಫೆಬ್ರವರಿ 8ರ ಬಳಿಕವೂ ನೀವು ವಾಟ್ಸಾಪ್ ಯೂಸ್ ಮಾಡಬಹುದು.
not now ಅಂತ ಕೊಟ್ರೆ ಪ್ರತಿ ದಿನ ನೀವು ವಾಟ್ಸಾಪ್ ಓಪೆನ್ ಮಾಡಿದ ತಕ್ಷಣ ನಿಮಗೆ ಆ ನೋಟಿಫಿಕೇಷನ್ ಬರ್ತಾನೆ ಇರುತ್ತೆ. ನೀವು ಡೈಲಿ not now.. not now ಅಂತ ಕೊಡ್ತಾ ಹೋದ್ರೆ. ಫೆಬ್ರವರಿ 8 ರ ಬಳಿಕ ನಿಮ್ಮ ವಾಟ್ಸಾಪ್ ಅಕೌಂಟ್ ಡಿಲೀಟ್ ಆಗುತ್ತೆ. ನಿಮ್ಮ ಸದ್ಯ ಇರೋ ಫೋನ್ ನಂಬರ್ ಯಿಂದ ಮತ್ತೆ ವಾಟ್ಸಾಪ್ ಓಪನ್ ಮಾಡೋಕೆ ಆಗಲ್ಲ. ಇದು WhatsApp New Privacy Policy Update..
ಅಯ್ಯೋ ಇಷ್ಟೇನಾ, ಇದೇನ್ ಮಹಾ..! ನಮಗೆ ವಾಟ್ಸಾಪ್ ಬೇಕೇಬೇಕು… ಅಂತ WhatsApp New Privacy Policy Updateಗೆ agree ಅಂತ ಕೊಟ್ರೆ ಆಯ್ತಾಲ್ವಾ.. ಅಂತ ಯೋಚನೆ ಮಾಡ್ತೀದ್ದೀರಾ.. ಆಗಾದ್ರೆ ಸ್ವಲ್ಪ ತಡೀರಿ. ಕಹಾನಿ ಇಷ್ಟಕ್ಕೆ ಮುಗಿದಿಲ್ಲ, ಪಿಚ್ಚರ್ ಅಬಿ ಭಾಕಿ ಹೈ.
ಹೌದು…! ವಾಟ್ಸಾಪ್ ನ ಈ New Privacy Policyಯಲ್ಲಿ ನೀವು ತಿಳಿದುಕೊಳ್ಳಬೇಕಾದ ವಿಷಯಗಳು ತುಂಬಾ ಇದೆ.
ಅದನ್ನ ತಿಳ್ಕೋಬೇಕು ಅಂದ್ರೆ ನಿಮ್ಗೆ ಬರ್ತಿರೋ ನೋಟಿಫಿಕೇಷನ್ ನಲ್ಲಿ key update ಅಂತ ಒಂದು ಲಿಂಕ್ ಇದೆ. ಅದನ್ನ ಪ್ರೆಸ್ ಮಾಡಿದ್ರೆ, ಸೀದಾ ಒಂದು ಪಾರಂ ಓಪನ್ ಆಗುತ್ತೆ. ಅದ್ರಲ್ಲಿ ಹೊಸ ಅಪ್ ಡೇಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ಅದನ್ನ ನಾವು ನಿಮ್ಗೆ ತಿಳಿಸ್ತೀವಿ.. ಆ ಮೇಲೆ ನಿಮ್ಗೆ ವಾಟ್ಸಾಪ್ ನ New Privacy Policy ಬಗ್ಗೆ ನಿಮಗೊಂದು ಕ್ಲಾರಿಟಿ ಬರುತ್ತೆ, ಹಾಗೆ ಒಂದು ಚೂರು ಭಯನೂ ಆಗ್ಬಹುದು..!
ಮೊದಲನೇಯದಾಗಿ : ವಾಟ್ಸಾಪ್ ಕಂಡೀಷನ್ ಗಳಿಗೆ ನಾವು ಅಗ್ರಿ ಅಂತ ಕೊಟ್ರೆ, ಅದು ನಮಗೆ ಸಂಬಂಧಿಸಿದ ಹೆಚ್ಚಿನ ಡೇಟಾವನ್ನು ಸ್ಟೋರ್ ಮಾಡಿಕೊಳ್ಳುತ್ತೆ. ಹಾಗೆ ಸ್ಟೋರ್ ಮಾಡಿಕೊಂಡು ವಾಟ್ಸಾಪ್ ಗೆ ಸಂಬಂದಿಸಿದ ಪ್ಲಾಟ್ ಪಾರಂಗಳಾದ ಫೇಸ್ ಬುಕ್, ಇನ್ ಸ್ಟಾಗಾಂ, ಸೇರಿದಂತೆ ಹಲವು ಆಪ್ ಗಳಲ್ಲಿ ನಮ್ಮ ಡೇಟಾವನ್ನು ಅದು ಶೇರ್ ಮಾಡುತ್ತೆ. ಫ್ಯೂಚರ್ ನಲ್ಲಿ ನಮ್ಮ ಡೇಟಾವನ್ನು ಅದು ಹೇಗೆಬೇಕಾದರೂ ಬಳಸಿಕೊಳ್ಳಬಹುದು.
ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಯಾವ ರೀತಿಯ ಡೇಟಾವನ್ನ ಅದು ಕಲೆಕ್ಟ್ ಮಾಡುತ್ತೆ..?
ವಾಟ್ಸಾಪ್ ನಮಗೆ ಸಂಬಂಧಿಸಿದ ಫೋನ್ ನಂಬರ್, ಆ ನಂಬರ್ ಯಾವ ಮೊಬೈಲ್ ನಲ್ಲಿ ವರ್ಕ್ ಆಗುತ್ತಿದೆ. ಆ ಮೊಬೈಲ್ ನ ಫುಲ್ ಡಿಟೈಲ್ಸ್, ಇ-ಮೇಲ್, ಜಿ-ಮೇಲ್ ಐಡಿ, ಮೇಲ್ ಐಡಿಗೆ ಸಂಬಂಧಿಸಿದ ಮಾಹಿತಿ, ಹಾಗೇ ನಾವು ಮಾಡೋ ಚಾಟಿಂಗ್ ಡಿಟೈಲ್ಸ್ ಹಾಗೂ ನಾವು ಶೇರ್ ಮಾಡೋ ಫೋಟೋ, ವಿಡಿಯೋ, ವಾಯ್ಸ್ ಮೆಸೇಜ್, ಡಾಕ್ಯುಮೆಂಟ್, ಸೇರಿದಂತೆ ಕಳಿಸೋ ಇಂಚಿಂಚು ಮಾಹಿತಿಯನ್ನ ವಾಟ್ಸಾಪ್ ಕಲೆಕ್ಟ್ ಮಾಡಿಕೊಂಡು ಸ್ಟೋರ್ ಮಾಡಿಕೊಳ್ಳುತ್ತೆ.
ಅತೀ ಮುಖ್ಯವಾಗಿ : ನಮ್ಮ ಪೇಮೆಂಟ್ ವಹಿವಾಟಿಗೆ ಸಂಬಂಧಿಸಿದ ಮಾಹಿತಿಯನ್ನ ಅವರು ತೆಗೆದುಕೊಳ್ತಾರೆ. ಯುಪಿಐ ಐಡಿ, ಬ್ಯಾಕ್ ಡಿಟೈಲ್ಸ್,ನಮ್ಮ ಬ್ಯಾಂಕ್ ಅಕೌಂಟ್ ಯಾವ ಬ್ಯಾಂಕ್ ನಲ್ಲಿದೆ, ಯಾವ ಆಧಾರ್ ಕಾರ್ಡ್ ನಲ್ಲಿ ಲಿಂಕ್ ಆಗಿದೆ, ಯಾವ ಬ್ರಾಂಚ್ ಅನ್ನೋ ಮಾಹಿತಿಯನ್ನ ವಾಟ್ಸಾಪ್ ಸ್ಟೋರ್ ಮಾಡಿಕೊಳ್ಳುತ್ತೆ. ಅಂದ್ರೆ ನಮಗೆ ಸಂಬಂಧಿಸಿದ ಪಿನ್ ಟು ಪಿನ್ ಮಾಹಿತಿಯನ್ನ ನಾವೇ ಅವರ ಕೈ ಕೊಡ್ಬೇಕು ಅಂತ ವಾಟ್ಸಾಪ್ ಕೇಳುತ್ತಿದೆ.
ಅರ್ರೆ ಇದ್ರಲ್ಲೇನಿದೆ..?” ನಮ್ ಡಿಟೈಲ್ಸ್ ತಗೊಂಡು ಅವರೇನು ಮಾಡ್ತಾರೆ..? ಅಂತ ಯೋಚ್ನೆ ಮಾಡ್ಬೇಡಿ. ಯಾಕೆಂದ್ರೆ ಒಂದು ವೇಳೆ ಮುಂದೆ ವಾಟ್ಸಾಪ್ ಏನಾದ್ರು ಹ್ಯಾಕ್ ಆದ್ರೆ, ನಮ್ಮ ಡಿಟೈಲ್ಸ್ ಕೂಡ ಹ್ಯಾಕ್ ಆಗಿಬಿಡುತ್ತೆ. ಕೇವಲ ವಾಟ್ಸಪ್ ಮಾತ್ರವಲ್ಲ, ಫೇಸ್ ಬುಕ್ ಮಾಲೀಕತ್ವದ ಯಾವುದೇ ಆಪ್ ಹ್ಯಾಕ್ ಆದ್ರೂ ನಮ್ಮ ಡಿಟೈಲ್ಸ್ ಗೋವಿಂದಾ ಗೋವಿಂದಾ… ಅಷ್ಟೆ.
ಇನ್ನು ವಾಟ್ಸಾಪ್ New Privacy Policyಗೆ ಅಗ್ರಿ ಕೊಡೋದು… ಕೊಡ್ದೇ ಇರೋದು ನಿಮ್ಮಿಷ್ಟ. ಆದ್ರೆ ಅದಕ್ಕೆ ಅಗ್ರಿ ಕೊಡೊ ಮುನ್ನ ಫೇಸ್ ಬುಕ್ ಬಗ್ಗೆ ಒಂದು ಚೂರು ಯೋಚ್ನೆ ಮಾಡಿದ್ರೆ, ಈ ಹಿಂದೆ ಅನೇಕ ಬಾರಿ ಫೇಸ್ ಬುಕ್ ಹ್ಯಾಕ್ ಆಗಿದೆ. ಇದೇ ವಿಚಾರವಾಗಿ ಯುಎಸ್ ಗೌರ್ನಮೆಂಟ್ ಗೆ ಫೇಸ್ ಬುಕ್ ದಂಡ ಕೂಡ ಕಟ್ಟಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel