kolar ಕೋಲಾರದಲ್ಲಿ ಕೊರೊನಾ ಕಾಟ : ಮೆಡಿಕಲ್ ಕಾಲೇಜಿನಲ್ಲಿ 93 ಮಂದಿಗೆ ಸೋಂಕು
ಕೋಲಾರ : ಚಿನ್ನದನಾಡು ಕೋಲಾರದಲ್ಲಿ ಹೆಮ್ಮಾರಿ ಕೊರೊನಾ ಆರ್ಭಟಿಸಿದೆ.
ಜಿಲ್ಲೆಯ ದೇವರಾಜ ಅರಸು ಮೆಡಿಕಲ್ ಕಾಲೇಜಿನಲ್ಲಿ ಒಟ್ಟು 93 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ನರ್ಸಿಂಗ್ ಕಾಲೇಜಿನ ಒಟ್ಟು 503 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು.
ಈ ಪೈಕಿ 93 ಜನರಿಗೆ ಸೋಂಕು ದೃಢ ಪಟ್ಟಿದೆ. ಸದ್ಯ ಸೋಂಕಿತರನನು ಹಾಸ್ಟೆಲ್ ನಲ್ಲಿ ಕ್ವಾರಂಟೈಣ್ ಮಾಡಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ವಾಕಿಂಗ್ ನೆಪದಲ್ಲಿ ಬಂದು ಹಾಲಿನ ಪ್ಯಾಕೆಟ್ ಕದ್ದ ಕಳ್ಳಿ..!
ಅಂದಹಾಗೆ ಕೆಲ ದಿನಗಳಿಂದಷ್ಟೆ ಕೇರಳದಿಂದ ಬಂದಿದ್ದ 27 ನಸಿರ್ಂಗ್ ವಿದ್ಯಾರ್ಥಿಗಳು ಹಾಗೂ ಪಶ್ಚಿಮ ಬಂಗಾಳದ ಓರ್ವ ವಿದ್ಯಾರ್ಥಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು.
ಈಗ ಮತ್ತೆ 93 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿರುವು ಆತಂಕಕ್ಕೆ ಕಾರಣವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel