ವಾಟ್ಸಾಪ್ ಕಲರ್ ಅಲ್ಲ.. ನಿಮ್ಮ ಕಲರ್ ಚೇಂಜ್ ಆಗ್ಬಿಡುತ್ತೆ ಹುಷಾರ್..!
ನವದೆಹಲಿ : ಸ್ಮಾರ್ಟ್ಫೋನ್ ಗಳಲ್ಲಿ ವೆರೈಟಿ ವೆರೈಟಿ ಥೀಮ್ಗಳು ಮತ್ತು ಸ್ಟೇಟಸ್ ಗಳನ್ನು ಬದಲಾಯಿಸಿಕೊಳ್ಳಲು ವಾಟ್ಸಾಪ್ ಗ್ರೂಪ್ ಗಳಲ್ಲಿ ಅನೇಕ ಲಿಂಕ್ ಗಳು ಬರುತ್ವೆ. ಅಂತಹ ಲಿಂಕ್ಗಳನ್ನು ತಪ್ಪಾಗಿ ಕ್ಲಿಕ್ ಮಾಡುವುದರ ಮೂಲಕ, ಬಳಕೆದಾರರು ಸೈಬರ್ ಅಪರಾಧಿಗಳ ಬಲೆಗೆ ಬೀಳುತ್ತಾರೆ.
ಇದೀಗ “ವಾಟ್ಸಾಪ್ ನಿರ್ದೇಶಕ” ವರುಣ್ ಪುಲ್ಯಾನಿ ಕಳುಹಿಸಿದ ವಾಟ್ಸಾಪ್ ಮೆಸೇಜ್ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪಂಡಿತ್ ದೈವಜ್ಞ ಪ್ರಧಾನ ತಾತ್ರಿಂಕ ಶ್ರೀ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮಜೀವನದಯಾವುದೇ ಕಠಿಣ ಗುಪ್ತಾ ಸಮಸ್ಯೆಗಳಾದ ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕಲಹ ಹಣಕಾಸು ವ್ಯವಹಾರಗಳು ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಅಷ್ಟಮಂಗಳ ಪ್ರಶ್ನೆ, ತಾಂಬೂಲಪ್ರಶ್ನೆ ,ಜಾತಕ ವಿಶ್ಲೇಷಣೆ,ಪಂಚಪಕ್ಷಿ ಪ್ರಶ್ನೆಗಳ ಮುಖಾಂತರ ಸಂಪೂರ್ಣವಾಗಿ ಅವಲೋಕನೇ ಮಾಡಿ ಪರಿಹಾರ ಸೂಚಿಸುವರು ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಶಾಶ್ವತ ಪರಿಹಾರ ಕರೆ ಮಾಡಿ ಸಮಸ್ಯೆ ಏನೇ ಇರಲಿ ಏಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ( ಪರಿಹಾರದಲ್ಲಿ ಚಾಲೆಂಜ್)call/WhatsApp 8548998564
ಈ ಸಂದೇಶವನ್ನು ಕನಿಷ್ಠ 20 ಜನರಿಗೆ ರವಾನಿಸಲು ಬಳಕೆದಾರರನ್ನು ಕೇಳಲಾಗುತ್ತದೆ. ಅವರು ಹಾಗೆ ಮಾಡಲು ವಿಫಲವಾದರೆ ಅವರು ವಾಟ್ಸಾಪ್ ಸೇವೆಗಳಿಗೆ ಬಳಸಿದ ಮೊತ್ತಕ್ಕೆ ನಿರ್ದಿಷ್ಟ ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂಬುದು ಸಂದೇಶವಾಗಿತ್ತು.
ಸಂದೇಶವು ಹೀಗಿದೆ: “ದಯವಿಟ್ಟು ಇದನ್ನು ನಿರ್ಲಕ್ಷಿಸಬೇಡಿ. ದಯವಿಟ್ಟು ಇದನ್ನು ಎಚ್ಚರಿಕೆಯಿಂದ ಓದಿ. ಹಲೋ, ನಾನು ವಾಟ್ಸಾಪ್ ನಿರ್ದೇಶಕ ವರುಣ್ ಪುಲಿಯನ್.
ನಿಮ್ಮ ವಾಟ್ಸಾಪ್ ಲೋಗೊ 24 ಗಂಟೆಗಳಲ್ಲಿ ಫೇಸ್ಬುಕ್ನ” ಎಫ್ “ನೊಂದಿಗೆ ಹೊಸ ಐಕಾನ್ ಆಗುತ್ತದೆ ಮತ್ತು ನೀಲಿ ಬಣ್ಣಕ್ಕೆ ತಿರುಗುತ್ತದೆ.
ನಿಮ್ಮ ಹೊಸ ವಾಟ್ಸಾಪ್ ಬಳಸಲು ಈ ಸಂದೇಶವನ್ನು 10 ಕ್ಕೂ ಹೆಚ್ಚು ಜನರಿಗೆ ಫಾರ್ವರ್ಡ್ ಮಾಡಿ. ಇಲ್ಲದಿದ್ದರೆ ನಿಮ್ಮ ವಾಟ್ಸಾಪ್ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು “ನಕಲಿ ವಾಟ್ಸಾಪ್ ಸಂದೇಶದಲ್ಲಿದೆ.
ಬಹುಶಃ ನಿಮಗೂ ಕೂಡ ಈಗಾಗಲೇ ವಾಟ್ಸಾಪ್ ಗುಂಪಿನಲ್ಲಿ ಅಥವಾ ವೈಯಕ್ತಿಕವಾಗಿ ಈ ಮೆಸೇಜ್ ಬಂದಿರುತ್ತೆ. ಈ ಮೆಸೇಜ್ ನಿಮಗೆ ಬಂದಿಲ್ಲ ಅಂದ್ರೆ ತಲೆಕೆಡಿಸಿಕೊಳ್ಳಬೇಡಿ.ಯಾಕೆಂದ್ರೆ ಇದು ಒಂದು ನಕಲಿ ಮೆಸೇಜ್.
ಅಂದಹಾಗೆ ಬಹಳ ದಿನಗಳಿಂದ ವಾಟ್ಸಾಪ್ ನಿರ್ದೇಶಕ ವರುಣ್ ಪುಲಿಯಾನಿ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ನಕಲಿ ಮೆಸೇಜ್ ಗಳನ್ನು ಫಾರ್ವಡ್ ಮಾಡಲಾಗುತ್ತಿದೆ.
ಎಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..? ನಿಮ್ಮ ಯಾವುದೇ ಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ ಮೂರು ದಿನಗಳಲ್ಲಿ ಪರಿಹಾರ ಶತಸಿದ್ಧ.ವಿದ್ವಾನ್ ಶ್ರೀ ಜ್ಞಾನೇಶ್ವರ್ ರಾವ್ ಕರೆ ಮಾಡಿ 8548998564.
ಆದರೆ ವಾಟ್ಸಾಪ್ ಕಂಪನಿಯಲ್ಲಿ ಅಂತಹ ಹೆಸರಿನಲ್ಲಿ ಯಾರೂ ಇಲ್ಲ. ಕಂಪನಿಯ ವೆಬ್ಸೈಟ್ನಲ್ಲಿ ಅವರ ಹೆಸರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಅಂತಹ ನಕಲಿ ಸಂದೇಶಗಳನ್ನು ಹೊರತುಪಡಿಸಿ ಅವರ ಹೆಸರು ಎಲ್ಲಿಯೂ ಕಾಣಿಸುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಸದ್ಯ ವಾಟ್ಸಾಪ್ ಪ್ರೈವಸಿ ವಿಷಯ ಭಾರಿ ಸದ್ದು ಮಾಡುತ್ತಿದೆ. ಇದನ್ನ ಯೂಸ್ ಮಾಡಿಕೊಂಡು ಕೆಲ ಹ್ಯಾಕರ್ ಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ನೀವು ಮೆಸೇಜ್ ಗಳನ್ನು ಫಾರ್ವಡ್ ಮಾಡೋ ಮೂಲಕ ಸಮಯ ವ್ಯರ್ಥ ಮಾಡಬೇಡಿ. ಅಧಿಕೃತ ಸಂಸ್ಥೆಯಿಂದ ಮಾಹಿತಿಯನ್ನು ಮಾತ್ರ ನಂಬಿ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









