ADVERTISEMENT
Thursday, November 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಆಸೀಸ್ ನೆಲದಲ್ಲಿ `ಯಂಗ್ ಇಂಡಿಯಾ ಮೆಗಾ ದಿಗ್ವಿಜಯ’

Namratha Rao by Namratha Rao
January 19, 2021
in Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ಆಸೀಸ್ ನೆಲದಲ್ಲಿ `ಯಂಗ್ ಇಂಡಿಯಾ ಮೆಗಾ ದಿಗ್ವಿಜಯ’

ಆಸೀಸ್ ನೆಲದಲ್ಲಿ ಯಂಗ್ ಇಂಡಿಯಾ ಗೆಲುವಿನ ರಣಕೇಕೆ ಹಾಕಿದೆ. ಯಂಗ್ ಗನ್ ಗಳ ಆರ್ಭಟಕ್ಕೆ ಕಾಂಗರೂಗಳು ಬೆಚ್ಚಿಬಿದ್ದು ಮಣ್ಣುಮುಕ್ಕಿವೆ.

Related posts

congress-government-bus-fare-hike-people-extortion-r-ashoka-protest

ಹಬ್ಬದ ಸಮಯದಲ್ಲಿ ಕರಾಳ ಮುಖ ತೋರಿಸಿದ ಕಾಂಗ್ರೆಸ್‌, ಕಲೆಕ್ಷನ್‌ನಲ್ಲಿ ಫಸ್ಟ್‌, ಜನಸೇವೆಯಲ್ಲಿ ಲಾಸ್ಟ್‌

November 5, 2026
divyasree-quiet-side-yelahanka-low-density-residential-project-bengaluru

ಗಿಜಿಗುಡುವ ಬೆಂಗಳೂರಿನಲ್ಲಿ ಪ್ರಶಾಂತ ಜೀವನ: ಯಲಹಂಕದಲ್ಲಿ ತಲೆ ಎತ್ತುತ್ತಿದೆ ವಿನೂತನ ‘ಲೋ-ಡೆನ್ಸಿಟಿ’ ವಸತಿ ಯೋಜನೆ

November 5, 2026

ಸಿರಾಜ್ – ಠಾಕೂರ್ ರೊರಿಂಗ್.. ಶುಭ್ ಮನ್ ಗಿನ್ – ರಿಷಬ್ ರಾಕಿಂಗ್.. ನಾಯಕನಾಗಿ ರಹಾನೆ ಶೈನಿಂಗ್.. ಆಸ್ಟ್ರೇಲಿಯಾ ವಿರುದ್ಧ ಯಂಗ್ ಇಂಡಿಯಾಗೆ ಮೆಗಾ ವಿನ್…

India

ಬ್ರಿಸ್ಬೇನ್ ನಲ್ಲಿ ರಣಾಂಗಣದಲ್ಲಿ ನಡೆದ ಬಾರ್ಡರ್ – ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ದಿಗ್ವಿಜಯ ಸಾಧಿಸಿದೆ. ಈ ಮೂಲಕ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನ ಟೀಂ ಇಂಡಿಯಾ 2-1 ಅಂತರದಿಂದ ಗೆದ್ದು ಬೀಗಿದೆ.

ಗಾಬ್ಬಾ ಅಂಗಳದಲ್ಲಿ ದಿಟ್ಟ ಪ್ರದರ್ಶನ ತೋರಿದ ಭಾರತ ತಂಡ ಮೂರು ವಿಕೆಟ್ ಅಂತರದಲ್ಲಿ ಪಂದ್ಯ ಗೆದ್ದುಕೊಂಡು ಕಾಂಗರೂಗಳಿಗೆ ತನ್ನ ನೆಲದಲ್ಲೇ ತಕ್ಕ ಪಾಠ ಕಳಿಸಿದೆ.

ಗೆಲುವಿಗೆ 328 ರನ್ ಗುರಿ ಪಡೆದು ಕ್ರೀಸ್ ಗೆ ಭಾರತ ತಂಡಕ್ಕೆ ಆರಂಭಿಕ ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ ಮತ್ತು ರಿಷಭ್ ಪಂತ್ ನೆರವಾದರು. ಮೂವರು ಅರ್ಧಶತಕ ಸಿಡಿಸಿ, ಗಾಬ್ಬಾದಲ್ಲಿ ವಿಶ್ವದಾಖಲೆಯ ಜಯ ಸಾಧಿಸಲು ನೆರವಾದರು.

ವಿಕೆಟ್ ನಷ್ಟವಿಲ್ಲದೇ 4 ರನ್ ಗಳಿಂದ ಐದನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಎದುರಾಯಿತು. ಕೇವಲ ಏಳು ರನ್ ಗಳಿಸಿ ರೋಹಿತ್ ಔಟಾದರು. ನಂತರ ಜೊತೆಗೂಡಿದ ಪೂಜಾರ- ಗಿಲ್ ಎರಡನೇ ವಿಕೆಟ್ ಗೆ ಶತಕದ ಜೊತೆಯಾಟವಾಡಿದರು. ಈ ಹಂತದಲ್ಲಿ ತನ್ನ ಎರಡನೇ ಅರ್ಧಶತಕ ಬಾರಿಸಿದ ಶುಭ್ಮನ್ ಗಿಲ್ ಕೇವಲ ಒಂಬತ್ತು ರನ್ ಅಂತರದಲ್ಲಿ ಚೊಚ್ಚಲ ಶತಕದಿಂದ ವಂಚಿತರಾದರು. 91 ರನ್ ಗಳಿಸಿದ್ದ ವೇಳೆ ಗಿಲ್ ಲಯಾನ್ ಗೆ ವಿಕೆಟ್ ಒಪ್ಪಿಸಿದರು.

ಇತ್ತ ತಾಳ್ಮೆಯುತ ಬ್ಯಾಟಿಂಗ್ ನಡೆಸಿದ ಚೇತೇಶ್ವರ್ ಪೂಜಾರ 56 ರನ್ ಗಳಿಸಿ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿದರು. ಪಂದ್ಯವನ್ನ ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದಂತೆ ಬ್ಯಾಟ್ ಬೀಸಿದ ನಾಯಕ ರಹಾನೆ ಹೋರಾಟ 22 ರನ್ ಗಳಿಗೆ ಅಂತ್ಯವಾಯಿತು. ಬಳಿಕ ಬಂದ ಮಯಾಂಕ್ 9 ರನ್ ಗಳಿಸುವಷ್ಟರಲ್ಲಿ ಮಾಯವಾದರು.

India

ಈ ಸಂಕಷ್ಟದ ಸ್ಥಿತಿಯಲ್ಲೂ ಎದೆಗುಂದದೇ ಬ್ಯಾಟಿಂಗ್ ಮಾಡಿದ ಕೀಪರ್ ರಿಷಭ್ ಪಂತ್ ಅಜೇಯ 89 ರನ್ ಗಳಿಸಿ ತಂಡವನ್ನು ಜಯ ಒದಗಿಸಿದರು. ಈ ಹಂತದಲ್ಲಿ ಇವರಿಗೆ ಮತ್ತೊಬ್ಬ ಯುವ ಆಟಗಾರ ವಾಷಿಂಗ್ ಟನ್ ಸುಂದರ್ ಉತ್ತಮ ಸಾಥ್ ನೀಡಿದರು. ಇನ್ನೇನು ಈ ಜೋಡಿ ಪಂದ್ಯವನ್ನ ಗೆಲ್ಲಿಸುತ್ತೆ ಅನ್ನೊಷ್ಟರಲ್ಲಿ ಸುಂದರ್ ಕ್ಲೀನ್ ಬೋಲ್ಡ್ ಆದ್ರು. ಗೆಲುವಿಗೆ ಮೂರು ರನ್ ಅವಶ್ಯಕತೆ ಇದ್ದಾಗ ಪಂತ್ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು.

ಆಸೀಸ್ ಪರ ಪ್ಯಾಟ್ ಕಮಿನ್ಸ್ 5 ವಿಕೆಟ್ ಪಡೆದರೆ, ನಥನ್ ಲಯಾನ್ ಎರಡು ಮತ್ತು ಹ್ಯಾಜಲ್ ವುಡ್ ಒಂದು ವಿಕೆಟ್ ಪಡೆದರು.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: indiarishab panth
ShareTweetSendShare
Join us on:

Related Posts

congress-government-bus-fare-hike-people-extortion-r-ashoka-protest

ಹಬ್ಬದ ಸಮಯದಲ್ಲಿ ಕರಾಳ ಮುಖ ತೋರಿಸಿದ ಕಾಂಗ್ರೆಸ್‌, ಕಲೆಕ್ಷನ್‌ನಲ್ಲಿ ಫಸ್ಟ್‌, ಜನಸೇವೆಯಲ್ಲಿ ಲಾಸ್ಟ್‌

by admin
November 5, 2026
0

ಬೆಂಗಳೂರು, ಕಾಂಗ್ರೆಸ್‌ ಸರ್ಕಾರ ಉಚಿತ ಗ್ಯಾರಂಟಿಗಳಿಗಾಗಿ ಜನರಿಂದ ಸುಲಿಗೆ ಮಾಡುತ್ತಿದೆ. ಇದರ ವಿರುದ್ಧ ಇನ್ನೂ ಒಂದು ವಾರ ಪ್ರತಿಭಟಿಸಲಾಗುವುದು. ಹಾಗೆಯೇ ಅಧಿವೇಶನದಲ್ಲೂ ಪ್ರಶ್ನೆ ಮಾಡಲಾಗುವುದು ಎಂದು ಪ್ರತಿಪಕ್ಷ ನಾಯಕ...

divyasree-quiet-side-yelahanka-low-density-residential-project-bengaluru

ಗಿಜಿಗುಡುವ ಬೆಂಗಳೂರಿನಲ್ಲಿ ಪ್ರಶಾಂತ ಜೀವನ: ಯಲಹಂಕದಲ್ಲಿ ತಲೆ ಎತ್ತುತ್ತಿದೆ ವಿನೂತನ ‘ಲೋ-ಡೆನ್ಸಿಟಿ’ ವಸತಿ ಯೋಜನೆ

by admin
November 5, 2026
0

ಬೆಂಗಳೂರು: ದಕ್ಷಿಣ ಭಾರತದ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆ ದಿವ್ಯಶ್ರೀ ಡೆವಲಪರ್ಸ್, ಉತ್ತರ ಬೆಂಗಳೂರಿನ ಯಲಹಂಕದಲ್ಲಿ 'ದಿವ್ಯಶ್ರೀ ಕ್ವೈಟ್‌ ಸೈಡ್' ಎಂಬ ಹೊಸ ವಸತಿ ಯೋಜನೆಯನ್ನು ಅನಾವರಣಗೊಳಿಸಿದೆ....

dhanatrayodashi-shubha-vastugalu-dhana-lakshmi

ಧನತ್ರಯೋದಶಿಯಂದು ಮನೆಗೆ ತರಬೇಕಾದ 6 ಶುಭ ವಸ್ತುಗಳು

by admin
November 5, 2026
0

1\. 🌾 ಹುಲ್ಲಿನ ಪೊರಕೆ (ಮುಖ್ಯವಾಗಿ): ಧನತ್ರಯೋದಶಿಯಂದು ಹೊಸ ಹುಲ್ಲಿನ ಪೊರಕೆಯನ್ನು ಮನೆಗೆ ತರುವುದು ಶುಭವೆಂದು ನಂಬಲಾಗಿದೆ. ಇದು ಮನೆಯಲ್ಲಿರುವ ನಕಾರಾತ್ಮಕತೆ ಮತ್ತು ಬಡತನವನ್ನು ಹೊರಹಾಕಿ, ಲಕ್ಷ್ಮಿ...

virat-kohli-birthday-special-cheeku-king-kohli-cricket-legend

ಸೋಲಿನ ನೆರಳಿನಲ್ಲೂ ಗೆಲುವಿನ ಚಿತ್ತಾರ ಬಿಡಿಸುವ ಕ್ರಿಕೆಟ್ ಜಗತ್ತಿನ ವಿಶ್ವಕರ್ಮ…!

by admin
November 5, 2026
0

ಅವನು...! ಸೋಲಿನ ನೆರಳಿನಲ್ಲೂ ಗೆಲುವಿನ ಚಿತ್ತಾರ ಬಿಡಿಸುವ ಕ್ರಿಕೆಟ್ ಜಗತ್ತಿನ ವಿಶ್ವಕರ್ಮ... ಯಾಕಂದ್ರೆ ಅವನು..! ಕ್ರಿಕೆಟ್ ಅಭಿಮಾನಿಗಳ ಹೃದಯ ಏರುಪೇರು ಆದಾಗ ಮುಖದಲ್ಲಿ ಸಂಭ್ರಮ ಮೂಡಿಸುವ ಮಹಾದೇವ....

lavancha-root-traditional-remedy-for-mata-mantra-dosha

ಮಾಟ-ಮಂತ್ರ ದೋಷ ಪರಿಹಾರ

by admin
November 5, 2026
0

ನಿಮ್ಮ ಮೇಲೆ ವಾಮಾಚಾರ ಅಥವಾ ಮಾಟ-ಮಂತ್ರದ ಪ್ರಭಾವವಿದೆ ಎಂಬ ಆತಂಕ ನಿಮಗಿದೆಯೇ? ಹಾಗಾದರೆ ಈ ಸರಳ ಸಾಂಪ್ರದಾಯಿಕ ಪರಿಹಾರ ವಿಧಾನದ ಬಗ್ಗೆ ತಿಳಿದುಕೊಳ್ಳಿ. ನೋಡಿ, ಇದು ವಿಶೇಷವಾದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram