ADVERTISEMENT
Wednesday, May 6, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

World letter writing day -“ಇಂದು ವಿಶ್ವ ಪತ್ರ ಬರೆಯುವ ದಿನ” ಇತಿಹಾಸ, ಮಹತ್ವ ಗೊತ್ತಾ…?

ನಿಮಗೆ ತಿಳಿದಿದೇಯೇ ಇಂದು ವಿಶ್ವ ಪತ್ರ ಬರೆಯುವ ದಿನ,

Ranjeeta MY by Ranjeeta MY
September 1, 2022
in Newsbeat, Saaksha Special, ಎಸ್ ಸ್ಪೆಷಲ್
World letter Writing Day

World letter Writing Day

Share on FacebookShare on TwitterShare on WhatsappShare on Telegram

        ಇಂದು ವಿಶ್ವ ಪತ್ರ ಬರೆಯುವ ದಿನ.

ನಿಮಗೆ ತಿಳಿದಿದೇಯೇ..?  ಇಂದು ವಿಶ್ವ ಪತ್ರ ಬರೆಯುವ ದಿನ. ಹೌದು ಪತ್ರ ಎಂದರೆ ಈಗಿನ  ಶೇರ್‌ ಚಾಟ್‌‌, ವಾಟ್ಸ್‌ ಅಪ್, ಮೆಸೇಂಜರ್‌ ನಂತಹ  ಆಧುನಿಕ ಚಾಟ್‌ ಆಪ್‌ ಗಳಂತಲ್ಲ..

Related posts

ದೇಶದಲ್ಲಿ ಬಿಜೆಪಿಯ ಹೊಸ ಮೈಲಿಗಲ್ಲು!

ದೇಶದಲ್ಲಿ ಬಿಜೆಪಿಯ ಹೊಸ ಮೈಲಿಗಲ್ಲು!

May 6, 2026
ನಮ್ಮ ಗೆಲುವನ್ನು ಕದಿಯಲಾಗಿದೆ.. ಮಮತಾ ಕಿಡಿ

ನಮ್ಮ ಗೆಲುವನ್ನು ಕದಿಯಲಾಗಿದೆ.. ಮಮತಾ ಕಿಡಿ

May 6, 2026

ಆದಿ ಅನಾದಿ ಕಾಲದಿಂದಲೂ ಸಾಂಪ್ರದಾಯಿಕವಾಗಿ, ನಮ್ಮ ಹಿರಿಯರು ಕಂಡುಹಿಡಿದು, ಜಾರಿಗೊಳಿಸಿದ  ಪದ್ಧತಿ.

ಪತ್ರ ವ್ಯವಹಾರ ನಾವು ಸಂವಹನಕ್ಕಾಗಿ ಬಳಸುವ ಒಂದು ಮಾರ್ಗವಾಗಿದೆ.

ಈ ಸಂವಹನ ವೈಯಕ್ತಿಕ , ವ್ಯವಹಾರಿಕ, ಮತ್ತು ಸಾಮಾಜಿಕವಾಗಿ ಸಂಹವನ  ನಡೆಸುವ  ಪ್ರಕ್ರಿಯೆ.

ಹಿಂದಿನ ಕಾಲದಲ್ಲಿ ದೂರದ ವ್ಯಕ್ತಿಗಳನ್ನ ಸಂದಿಸುವ ಮಾಧ್ಯಮವೆಂದರೆ  ಅದು ಪತ್ರ . ನಮಗೀಗಾಲೆ ತಿಳಿದಿರುವ ಹಾಗೇ ಇಂದು ವಿಶ್ವ ಪತ್ರ ಬರೆಯುವ ದಿನ. ಆದ್ದರಿಂದ ಅದರ ಇತಿಹಾಸದ ಕಡೆ ಕೊಂಚಗಮನ ಹರಿಸೋಣ.

ಶತಮಾನದ ಹಿಂದೆ ಅಸ್ತಿತ್ವದಲ್ಲಿ ಬಂದ ಈ ಪತ್ರ ಲೇಖನವು , ಮೊದಲು ಪ್ರಾಚೀನ ಈಜಿಪ್ಟ್ ಹಾಗೂ ಗ್ರೀಸ್ ಕಾಲದಲ್ಲಿ ಹುಟ್ಟಿ ಬಳಕೆಗೆ ಬಂದಿರುವುದಾಗಿದೆ.

ಇದಕ್ಕೂ ಮೊದಲು ಆರಂಭದಲ್ಲಿ ಲೋಹ, ಸೀಸ, ಮೇಣ ಲೇಪಿತ ಮರದ ಸಾಮಗ್ರಗಳ ಮೇಲೆ, ಮಡಿಕೆಗಳು, ತುಣುಕುಗಳು, ಪ್ರಾಣಿಗಳ ಚರ್ಮ ಮತ್ತು ಇದೇ ರೀತಿ ಮತ್ತಿತರ ನಾನಾ ವಸ್ತುಗಳ ಮೇಲೆ ಪತ್ರಗಳನ್ನು ಬರೆಯಲಾಗುತ್ತಿತ್ತು.

ಕಾಲ ಬದಲಾದಂತೆ ಚೀನಾದಲ್ಲಿ ಕಾಗದದ ಆವಿಷ್ಕಾರವು ಪ್ರಪಂಚಕ್ಕೆ ಹೊಸ ಪರಿಚಯ ನೀಡಿತು.

ಇಲ್ಲಿಂದ ಕಾಗದದ ಬಳಕೆ ಎಲ್ಲೆಡೆ ಆರಂಭವಾಯಿತು. ಆಧುನಿಕತೆಯತ್ತ ಮುಂದೆ ಸಾಗಿದಂತೆ ಪ್ರಿಂಟಿಂಗ್ ಪ್ರೆಸ್‌ಗಳ ಪರಿಚಯವು ಆಯಿತು.

  ಇಲ್ಲಿಂದ ಕಾಗದದ ಮುದ್ರಣವು ಅತ್ಯಂತ ಅಗ್ಗವಾಯಿತು. ಸಾಮಾನ್ಯ ನಾಗರಿಕರ ಕೈಗೆಟಕುವಂತಾಯಿತು, ಇಲ್ಲಿಂದ  ಸಂವಹನದ ಕೀಯೆಯಲ್ಲಿ ಹೆಚ್ಚಿನ ಮಹತ್ವದ ಪಾತ್ರವನ್ನು ಪತ್ರವಹಿಸಿತು.

 ಪತ್ರ ಬರವಣಿಗೆಯನ್ನು ಕೆಲಸಕ್ಕಾಗಿ, ಪ್ರೇಮ ಪತ್ರಗಳು ಮತ್ತು ಇತರ ಪತ್ರಗಳ ಉದ್ದೇಶಗಳಿಗಾಗಿ ಜನರು ತಮ್ಮ ಪ್ರೀತಿಪಾತ್ರರು ಅಥವಾ ವಿಷಯಗಳೊಂದಿಗೆ ಸಂವಹನ ನಡೆಸಲು ಈ ಅಭ್ಯಾಸವು ಬಹಳ ಮುಖ್ಯವಾಗ್ಗಿತ್ತು.

ನಿಮಗೆ ತಿಳಿದಿದೆಯೇ….?

2004 ರಲ್ಲಿ ಆಸ್ಟ್ರೇಲಿಯಾದ ಲೇಖಕ, ಕಲಾವಿದ ಮತ್ತು ಛಾಯಾಗ್ರಾಹಕ ರಿಚರ್ಡ್ ಸಿಂಪ್ಕಿನ್

ಅವರು ವಿಶ್ವ ಪತ್ರ ಬರೆಯುವ ದಿನವನ್ನು ಹುಟ್ಟುಹಾಕಿದರು .

ಇವರನ್ನು ಪತ್ರ ಬರವಣಿಗೆಯ ಜನಕ ಎಂದು ಕರೆಯುತ್ತಾರೆ.

ಇವರು  ಯಾವಾಗಲೂ ಪತ್ರಗಳನ್ನು ಬರೆಯುವುದನ್ನು ಆರಾಧಿಸುತ್ತಿದ್ದರು.

 ವಿಶೇಷ ದಿನದಂದು ಇದನ್ನು ಗೌರವಿಸುವ ಅವಶ್ಯಕತೆಯಿದೆ ಎಂದು ಭಾವಿಸಿದರು.

  • ವಿಶ್ವ ಪತ್ರ ಬರವಣಿಗೆಯ ದಿನದಂದು, ಮಾಡ ಬೇಕಾದ ಕೆಲವು ಅಂಶಗಳು.
  • ನಿಮ್ಮ ಪ್ರೀತಿಪಾತ್ರರ ಜೊತೆ ಸಂವಹನ ನಡೆಸಲು ಇದು ಉತ್ತಮ ಮಾರ್ಗವಾಗಿದೆ.
  • ನಿಮ್ಮ ಭಾವನೆಯನ್ನು ವ್ಯಕ್ತ ಪಡಿಸುವಲ್ಲಿ ನಿರ್ದಿಷ್ಟ ವಿಷಯದ ಕುರಿತು, ಏನನ್ನಾದರು ಹೇಳ ಬಯಸಿದಲ್ಲಿ , ಈ ಮಾರ್ಗವನ್ನು ಇಂದು ಒಮ್ಮೆ ಪ್ರಯತ್ನಿಸಿ ನೋಡಿ.
  • ನಿಮ್ಮ ವ್ಯಕ್ತಿತ್ವದ  ದೃಷ್ಟಿಕೋನ ಅಥವಾ ಸ್ಥಾನವನ್ನು ಯಾರಿಗಾದರೂ ಚೆನ್ನಾಗಿ ಅರ್ಥಮಾಡಿಸ ಬಯಸಿದ್ದಲ್ಲಿ , ಈ ಮಾರ್ಗವನ್ನಾರಿಸಿ ಕೊಂಡರೆಕೊಂಚ   ಸಹಾಯಕಾರಿಯಾಗಿದೆ.
  •  ಈ ಪತ್ರ ಮಾರ್ಗದ ಮಾದರಿಯು ಸಮಸ್ಯೆಯನ್ನು ಕೊಂಚ ಪರಿಹರಿಸಲು ಸಹಾಯಕಾರಿಯಾಗಿದೆ.
Tags: Informationlettersep-01 specialTo day specia
ShareTweetSendShare
Join us on:

Related Posts

ದೇಶದಲ್ಲಿ ಬಿಜೆಪಿಯ ಹೊಸ ಮೈಲಿಗಲ್ಲು!

ದೇಶದಲ್ಲಿ ಬಿಜೆಪಿಯ ಹೊಸ ಮೈಲಿಗಲ್ಲು!

by Shwetha
May 6, 2026
0

ದೇಶದ ರಾಜಕೀಯದಲ್ಲಿ ಭಾರತೀಯ ಜನತಾ ಪಾರ್ಟಿ (BJP) ಮತ್ತೊಂದು ಮಹತ್ವದ ಸಾಧನೆ ದಾಖಲಿಸಿದೆ. ಪ್ರಸ್ತುತ, ಬಿಜೆಪಿ ದೇಶಾದ್ಯಂತ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನೇರವಾಗಿ ಅಥವಾ...

ನಮ್ಮ ಗೆಲುವನ್ನು ಕದಿಯಲಾಗಿದೆ.. ಮಮತಾ ಕಿಡಿ

ನಮ್ಮ ಗೆಲುವನ್ನು ಕದಿಯಲಾಗಿದೆ.. ಮಮತಾ ಕಿಡಿ

by Shwetha
May 6, 2026
0

ಪಶ್ಚಿಮ ಬಂಗಾಳ ಚುನಾವಣಾ ಫಲಿತಾಂಶದ ಹಿನ್ನೆಲೆ, ಮಮತಾ ಬ್ಯಾನರ್ಜಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಪಕ್ಷ ಟಿಎಂಸಿ ಯ ಸೋಲಿಗೆ ಚುನಾವಣಾ ಆಯೋಗವೇ ಕಾರಣ ಎಂದು ಅವರು...

ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಜೀವರಾಜ್ – ನನ್ನನ್ನು 3 ವರ್ಷ ವನವಾಸಕ್ಕೆ ಕಳಿಸಿದ್ರಿ, ಈಗ ಸವಾರಿ ಮಾಡ್ತೀರಾ?

ಸಿಎಂ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಜೀವರಾಜ್ – ನನ್ನನ್ನು 3 ವರ್ಷ ವನವಾಸಕ್ಕೆ ಕಳಿಸಿದ್ರಿ, ಈಗ ಸವಾರಿ ಮಾಡ್ತೀರಾ?

by Shwetha
May 6, 2026
0

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರುಎಣಿಕೆ ಪ್ರಕ್ರಿಯೆಯು ರಾಜ್ಯ ರಾಜಕಾರಣದಲ್ಲಿ ಈಗ ಹೊಸ ಕಿಚ್ಚು ಹಚ್ಚಿದೆ. ಮರುಎಣಿಕೆಯಲ್ಲಿ ಜೀವರಾಜ್ ಅಕ್ರಮ ಎಸಗಿದ್ದಾರೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ...

ತಮಿಳುನಾಡು ರಾಜಕೀಯದಲ್ಲಿ ವಿಜಯ್ ಭರವಸೆಗಳ ಅಬ್ಬರ: ಈಡೇರಿಸಲು ಬೇಕು ಬರೋಬ್ಬರಿ 42 ಸಾವಿರ ಕೋಟಿ ರೂಪಾಯಿಗಳ ಬೃಹತ್ ಮೊತ್ತ

ತಮಿಳುನಾಡು ರಾಜಕೀಯದಲ್ಲಿ ವಿಜಯ್ ಭರವಸೆಗಳ ಅಬ್ಬರ: ಈಡೇರಿಸಲು ಬೇಕು ಬರೋಬ್ಬರಿ 42 ಸಾವಿರ ಕೋಟಿ ರೂಪಾಯಿಗಳ ಬೃಹತ್ ಮೊತ್ತ

by Shwetha
May 6, 2026
0

ತಮಿಳುನಾಡಿನ ಜನಪ್ರಿಯ ನಟ ಮತ್ತು ತಮಿಳಗ ವೆಟ್ರಿ ಕಳಗಂ ಪಕ್ಷದ ನಾಯಕ ವಿಜಯ್ ಅವರು ಘೋಷಿಸಿರುವ ಜನಪ್ರಿಯ ಕಲ್ಯಾಣ ಯೋಜನೆಗಳು ಚುನಾವಣಾ ಕಣದಲ್ಲಿ ಸಂಚಲನ ಮೂಡಿಸಿರುವುದು ನಿಜ....

ಅಮೆರಿಕದ ವಿಮಾನ ಮಿಸ್ಸಿಂಗ್!

ಅಮೆರಿಕದ ವಿಮಾನ ಮಿಸ್ಸಿಂಗ್!

by Shwetha
May 6, 2026
0

ಅಮೆರಿಕದ ಭಾರೀ ಸೈನಿಕ ವಿಮಾನವಾದ KC-135 ಸ್ಟ್ರಾಟೋಟ್ಯಾಂಕರ್ ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ಕಾಣೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ ವಿಮಾನವು ಗಾಳಿಯಲ್ಲೇ ಇಂಧನ ತುಂಬುವ ಪ್ರಮುಖ ಕಾರ್ಯವನ್ನು ನಿರ್ವಹಿಸುವುದರಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram