ಅಪಘಾತಕ್ಕೀಡಾದ ಕರ್ತವ್ಯದಲ್ಲಿದ್ದ ಏರ್ ಆಂಬ್ಯುಲೆನ್ಸ್ – ನಾಲ್ವರು ಸಾವು

1 min read

ಅಪಘಾತಕ್ಕೀಡಾದ ಕರ್ತವ್ಯದಲ್ಲಿದ್ದ ಏರ್ ಆಂಬ್ಯುಲೆನ್ಸ್ – ನಾಲ್ವರು ಸಾವು

ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಜಧಾನಿ  ಅದುಧಾಬಿಯಲ್ಲಿ ಘಟನೆ

ಇಬ್ಬರು ಪೈಲಟ್‌ಗಳು, ಒಬ್ಬ ನಾಗರೀಕ, ವೈದ್ಯರ ಸಾವು

ವಿಶ್ವದಲ್ಲೇ ಅತಿ ಹೆಚ್ಚು  ಸ್ಪಾನಿಷ್ ಮಾತನಾಡುವ 2ನೇ ದೇಶ ಕೊಲಂಬಿಯಾ…ಭಾರತದ ನಂತರ ಅತಿ ಹೆಚ್ಚು ರಾಷ್ಟ್ರೀಯ  ರಜೆಗಳು ಸಿಗುವ ದೇಶ..!

ಅಬುಧಾಬಿ: ಕರ್ತವ್ಯದಲ್ಲಿದ್ದ ಏರ್ ಆಂಬ್ಯುಲೆನ್ಸ್ ಒಂದು ಅಪಘಾತಕ್ಕೀಡಾಗಿದ್ದು, ದುರ್ಘಟನೆಯಲ್ಲಿ ನಾಲ್ವರು ಮೃತಪಟ್ಟಿರುವ ಘಟನೆ ಯುನೈಟೆಡ್ ಅರಬ್ ಎಮಿರೇಟ್ಸ್‌ನ ರಾಜಧಾನಿ  ಅದುಧಾಬಿಯಲ್ಲಿ ನಡೆದಿದೆ.

ಮೃತರ ಬಗ್ಗೆ ಅಬುಧಾಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಪೊಲೀಸರ ಅಪ್‌ಡೇಟ್‌ಗಳ ಪ್ರಕಾರ, ಸತ್ತವರಲ್ಲಿ ಇಬ್ಬರು ಪೈಲಟ್‌ಗಳು, ಒಬ್ಬ ನಾಗರೀಕ , ವೈದ್ಯ

ಭೂಲೋಕದ ಸ್ವರ್ಗ ಹಿಮಾಲಯದ ಬಗ್ಗೆ ತಿಳಿಯಲೇಬೇಕಾದ ರೋಮಾಂಚನಕಾರಿ ಸಂಗತಿಗಳು..!

ರು ಮತ್ತು ಒಬ್ಬ ನರ್ಸ್ ಸೇರಿದ್ದಾರೆ.

ಅಪಘಾತದ ಸ್ಥಳ ಅಥವಾ ಕಾರಣದ ಬಗ್ಗೆ ಇನ್ನೂವರೆಗೂ ಸರಿಯಾದ ಮಾಹಿತಿ ಸಿಕ್ಕಿಲ್ಲ.

ಪಶ್ಚಿಮ ಬಂಗಳಾದಲ್ಲಿರುವ ವಿಶ್ವಪ್ರಸಿದ್ಧ 6 ರೈಲ್ವೇ ನಿಲ್ದಾಣಗಳ ಬಗ್ಗೆ ನಿಮಗೆ ಗೊತ್ತಾ..?

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd