ಕನ್ನಡ ಚಿತ್ರರಂಗಕ್ಕೆ ಕಂಟಕವಾದ 17ನೇ ತಾರಿಖು

1 min read
Puneet Raj kumar

ಕನ್ನಡ ಚಿತ್ರರಂಗಕ್ಕೆ ಕಂಟಕವಾದ 17ನೇ ತಾರಿಖು

ಕನ್ನಡ ಚಿತ್ರ ರಂಗ ಕಳೆದ ಎರಡು ವರ್ಷಗಳಲ್ಲಿ ಮೂವರು ಪ್ರತಿಭಾವಂತ ಯುವ ನಟರನ್ನ ಕಳೆದುಕೊಂಡಿದೆ. ಅದರಲ್ಲೂ ಪವರ್ ಸ್ಟಾರ್ ಅವರ ಸಾವು ಕನ್ನಡಿಗರನ್ನ ಇನ್ನಿಲ್ಲದಂತೆ ಭಾಧಿಸುತ್ತಿದೆ. ಇದೇ ರೀತಿಯಲ್ಲಿ ಚಿರಂಜೀವಿ ಸರ್ಜಾ, ಸಂಚಾರಿ ವಿಜಯ್ ಅವರನ್ನು ನಾವು ಬಹು ಬೇಗ ಕಳೆದುಕೊಂಡೆವು.

ಈ ಮೂವರು ನಟರ ಸಾವಿನ ವಿಚಾರದಲ್ಲಿ ಇರುವ ಸಾಮ್ಯತೆಯೊಂದು ಚಿತ್ರರಂಗದವರ ಕಳವಳಕ್ಕೆ ಕಾರಣವಾಗಿದೆ. ಅದು ಮೂರು ನಟರ ಹುಟ್ಟಿದ ದಿನಾಂಕ ಹೌದು ಪುನೀತ್ ರಾಜ್ ಕುಮಾರ್ ಚಿರಂಜೀವಿ ಸರ್ಜಾ ಮತ್ತೆ ಸಂಚಾರಿ ವಿಜಯ್ ಮೂರೂ ನಟರ ಹುಟ್ಟಿದ ದಿನಾಂಕ 17.

ಪುನೀತ್ ಮಾರ್ಚ್ 17 1975 ರಂದು ಜನಿಸಿದರು, ಚಿರಂಜೀವಿ ಅಕ್ಟೋಬರ್ 17 1984 ರಂದು ಜನಿಸಿದರು, ಸಂಚಾರಿ ವಿಜಯ್ ಅವರು ಜುಲೈ 17 1983 ರಂದು ಜನಿಸಿದರು. ಇವರೆಲ್ಲರ ಹುಟ್ಟು ಹಬ್ಬದ ದಿನಾಂಕ 17

ಇದು ಕಾಕತಾಳಿಯವೋ – ವಿಧಿಯಾಟವೋ ಗೊತ್ತಿಲ್ಲ ಈ ಮೂರು ನಟರು ವಯಸ್ಸಲ್ಲದ ವಯಸ್ಸಿನಲ್ಲಿ ನಮ್ಮನ್ನ ಅಗಲಿದ್ದಾರೆ.

ಹೃದಯಘಾತ ದಿಢೀರ್ ಎಂದು ಬರುವುದಿಲ್ಲ..! ಗ್ಯಾಸ್ಟ್ರಿಕ್‌ನಿಂದ ಎದೆನೋವು ಲಕ್ಷಣಗಳನ್ನು ನಿರ್ಲಕ್ಷಿಸಬಾರದು

ಶಾರುಕ್ ಖಾನ್ ಪುತ್ರ ಆರ್ಯಾನ್ ಖಾನ್  ಜಾಮೀನಿನ ಮೇಲೆ ಬಿಡುಗಡೆ

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd