ADVERTISEMENT
Saturday, August 1, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಶಾರುಕ್ ಖಾನ್ ಪುತ್ರ ಆರ್ಯಾನ್ ಖಾನ್  ಜಾಮೀನಿನ ಮೇಲೆ ಬಿಡುಗಡೆ

Naveen Kumar B C by Naveen Kumar B C
October 30, 2021
in Cinema, Crime, National, Newsbeat, ಅಪರಾಧ, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಡ್ರಗ್ಸ್ ಕೇಸ್ ನಲ್ಲಿ ಸಿಕ್ಕಿಬಿದ್ದಿರುವ ನಟ ಶಾರುಕ್ ಖಾನ್ ಪುತ್ರ ಆರ್ಯಾನ್ ಖಾನ್  ಇಂದು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

28 ತಾರೀಕಿನಂದು ಬಾಂಬೆ ಹೈಕೋರ್ಟ್ ಕೆಲವೊಂದು ಷರತ್ತುಗಳನ್ನ ವಿಧಿಸಿ  ಜಾಮೀನು ಮಂಜೂರು ಮಾಡಿತ್ತು. ಆದರೆ ಕೆಲವೊಂದು ದಾಖಲೆಗಳ ಪರಿಶೀಲನೆಗಾಗಿ ಮತ್ತು ವಿಧಿ ವಿಧಾನಗಳನ್ನ ಅನುಸರಿಸುವುದಕ್ಕಾಗಿ ಎರಡು ದಿನಗಳ ನಂತರ ಬಿಡುಗಡೆಯಾಗಿದ್ದಾರೆ.

Related posts

ತಮಿಳುನಾಡಿಗೆ ಒಂದು ಹನಿ ನೀರೂ ಬಿಟ್ಟಿಲ್ಲ, ಬಿಡುವುದೂ ಇಲ್ಲ- ಟೈರ್ ಸುಡುವುದಲ್ಲ  ಮೋದಿಗೆ ಕಾವೇರಿ ಕಷ್ಟ ವಿವರಿಸಿ: ಮೋದಿಯನ್ನು ಮೆಚ್ಚಿಸಲು ಬಿಜೆಪಿ ನಾಟಕ-ಗಣಿಗ ರವಿಕುಮಾರ್

ತಮಿಳುನಾಡಿಗೆ ಒಂದು ಹನಿ ನೀರೂ ಬಿಟ್ಟಿಲ್ಲ, ಬಿಡುವುದೂ ಇಲ್ಲ- ಟೈರ್ ಸುಡುವುದಲ್ಲ ಮೋದಿಗೆ ಕಾವೇರಿ ಕಷ್ಟ ವಿವರಿಸಿ: ಮೋದಿಯನ್ನು ಮೆಚ್ಚಿಸಲು ಬಿಜೆಪಿ ನಾಟಕ-ಗಣಿಗ ರವಿಕುಮಾರ್

August 1, 2026
ದೇಶದ ಭವಿಷ್ಯಕ್ಕಿಂತ ನಿಮ್ಮ ಮುಖವೇ ಹೆಚ್ಚು ಶೈನಿಂಗ್! ಪ್ರಧಾನಿ ಮೋದಿ ಸೆಲ್ಫಿ ವಿಡಿಯೋಗೆ ಅಭಿಜಿತ್ ದೀಪ್ಕೆ ವ್ಯಂಗ್ಯ

ದೇಶದ ಭವಿಷ್ಯಕ್ಕಿಂತ ನಿಮ್ಮ ಮುಖವೇ ಹೆಚ್ಚು ಶೈನಿಂಗ್! ಪ್ರಧಾನಿ ಮೋದಿ ಸೆಲ್ಫಿ ವಿಡಿಯೋಗೆ ಅಭಿಜಿತ್ ದೀಪ್ಕೆ ವ್ಯಂಗ್ಯ

August 1, 2026

ನಿನ್ನೆ ನಟಿ ಜೂಹ್ಲಿ ಚಾವ್ಲಾ ಅವರು  ಒಂದು ಲಕ್ಷ ರುಪಾಯಿಗಳ ಶ್ಯೂರಿಟಿ ಮತ್ತು  ಭದ್ರತೆಗಾಗಿ ದಾಖಲೆಗಳನ್ನ ಪೊಲೀಸರಿಗೆ ತಲುಪಿಸಿದ್ದಾರೆ. ಈ ಬಗ್ಗೆ ಆರ್ಯಾನ್ ಖಾನ್ ಪರ ವಕೀಲರಾದ ಸತೀಶ್ ಮಾನಶಿಂದೆ ಮಾಹಿತಿ ನೀಡಿದರು.

ಅನುಮತಿ ಇಲ್ಲದೆ ದೇಶವನ್ನ ತೊರೆಯಬಾರದು ಇದೇ ರೀತಿಯ ಚಟುವಟಿಕೆಗಲ್ಲಿ ತೊಡಗಬಾರದು ಮಾಧ್ಯಮಗಳ ಜೊತೆ ಮಾತನಾಡಬಾರದು ಸೇರಿದಂತೆ 14 ಷರತ್ತುಗಳನ್ನ ವಿಧಿಸಲಾಗಿದೆ.

ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯಲ್ಲಿ ಆಪ್ತವಲಯಕ್ಕಷ್ಟೇ ಅವಕಾಶ

ಅಪ್ಪು ಅಂತಿಮ ದರ್ಶನ ಪಡೆದ ಪ್ರಭುದೇವ , ಬಾಲಕೃಷ್ಣ ಕಣ್ಣೀರು…

ಇಟಲಿಯಲ್ಲಿ ಪ್ರಧಾನಿ ಮೋದಿ – ಸಂಸ್ಕೃತ ಶ್ಲೋಕ ಪಠಿಸಿ ಸ್ವಾಗತ

Tags: #karanataka#saakshatvaryaankhandrugs casejuhichawlasatish manashindesharukh khan
ShareTweetSendShare
Join us on:

Related Posts

ತಮಿಳುನಾಡಿಗೆ ಒಂದು ಹನಿ ನೀರೂ ಬಿಟ್ಟಿಲ್ಲ, ಬಿಡುವುದೂ ಇಲ್ಲ- ಟೈರ್ ಸುಡುವುದಲ್ಲ  ಮೋದಿಗೆ ಕಾವೇರಿ ಕಷ್ಟ ವಿವರಿಸಿ: ಮೋದಿಯನ್ನು ಮೆಚ್ಚಿಸಲು ಬಿಜೆಪಿ ನಾಟಕ-ಗಣಿಗ ರವಿಕುಮಾರ್

ತಮಿಳುನಾಡಿಗೆ ಒಂದು ಹನಿ ನೀರೂ ಬಿಟ್ಟಿಲ್ಲ, ಬಿಡುವುದೂ ಇಲ್ಲ- ಟೈರ್ ಸುಡುವುದಲ್ಲ ಮೋದಿಗೆ ಕಾವೇರಿ ಕಷ್ಟ ವಿವರಿಸಿ: ಮೋದಿಯನ್ನು ಮೆಚ್ಚಿಸಲು ಬಿಜೆಪಿ ನಾಟಕ-ಗಣಿಗ ರವಿಕುಮಾರ್

by Shwetha
August 1, 2026
0

ಮಂಡ್ಯ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ತೀವ್ರಗೊಂಡಿದೆ. ಕೆಆರ್ ಎಸ್ ಅಣೆಕಟ್ಟೆ ಬಳಿ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಯನ್ನು ತೀವ್ರವಾಗಿ...

ದೇಶದ ಭವಿಷ್ಯಕ್ಕಿಂತ ನಿಮ್ಮ ಮುಖವೇ ಹೆಚ್ಚು ಶೈನಿಂಗ್! ಪ್ರಧಾನಿ ಮೋದಿ ಸೆಲ್ಫಿ ವಿಡಿಯೋಗೆ ಅಭಿಜಿತ್ ದೀಪ್ಕೆ ವ್ಯಂಗ್ಯ

ದೇಶದ ಭವಿಷ್ಯಕ್ಕಿಂತ ನಿಮ್ಮ ಮುಖವೇ ಹೆಚ್ಚು ಶೈನಿಂಗ್! ಪ್ರಧಾನಿ ಮೋದಿ ಸೆಲ್ಫಿ ವಿಡಿಯೋಗೆ ಅಭಿಜಿತ್ ದೀಪ್ಕೆ ವ್ಯಂಗ್ಯ

by Shwetha
August 1, 2026
0

ನವದೆಹಲಿ: ನೀಟ್ ಪರೀಕ್ಷೆಯ ಅಕ್ರಮ ಮತ್ತು ಪೇಪರ್ ಲೀಕ್ ಪ್ರಕರಣದ ಬೆನ್ನಲ್ಲೇ ದೇಶಾದ್ಯಂತ ಆಕ್ರೋಶದ ಅಲೆ ಎದ್ದಿದೆ. ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಮಾಫಿಯಾ ವಿರುದ್ಧ ಕಠಿಣ...

ಪೊಲೀಸರ ಬಗ್ಗೆ ತುಚ್ಛ ಮಾತು: ಬಿಜೆಪಿಯ ಸುಸಂಸ್ಕೃತ ಪರಂಪರೆಯ ರಾಯಭಾರಿ ಭರತ್ ಶೆಟ್ಟಿ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯ

ಪೊಲೀಸರ ಬಗ್ಗೆ ತುಚ್ಛ ಮಾತು: ಬಿಜೆಪಿಯ ಸುಸಂಸ್ಕೃತ ಪರಂಪರೆಯ ರಾಯಭಾರಿ ಭರತ್ ಶೆಟ್ಟಿ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯ

by Shwetha
August 1, 2026
0

ಬೆಂಗಳೂರು: ಪೊಲೀಸರ ವಿರುದ್ಧ ಅವಹೇಳನಕಾರಿ ಪದಬಳಕೆ ಮಾಡಿದ ಬಿಜೆಪಿ ಶಾಸಕ ಭರತ್ ಶೆಟ್ಟಿ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾನೂನು ಪಾಲನೆ ಮಾಡುವ...

ಇಂದು ಈ ಜಿಲ್ಲೆಗಳಲ್ಲಿ ಭಾರೀ ಮಳೆ: ದಕ್ಷಿಣ ಕನ್ನಡಕ್ಕೆ ಆರೆಂಜ್ ಅಲರ್ಟ್

ಇಂದು ಈ ಜಿಲ್ಲೆಗಳಲ್ಲಿ ಭಾರೀ ಮಳೆ: ದಕ್ಷಿಣ ಕನ್ನಡಕ್ಕೆ ಆರೆಂಜ್ ಅಲರ್ಟ್

by Shwetha
August 1, 2026
0

ಭಾರತೀಯ ಹವಾಮಾನ ಇಲಾಖೆ (IMD) ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ...

ಆ. 13ಕ್ಕೆ ಕರ್ನಾಟಕ ಬಂದ್ ಕರೆ; ವಾಟಾಳ್ ನಾಗರಾಜ್ ಘೋಷಣೆ

ಆ. 13ಕ್ಕೆ ಕರ್ನಾಟಕ ಬಂದ್ ಕರೆ; ವಾಟಾಳ್ ನಾಗರಾಜ್ ಘೋಷಣೆ

by Shwetha
August 1, 2026
0

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರಾಜ್ಯದಲ್ಲಿ ಆಕ್ರೋಶ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಕನ್ನಡಪರ ಸಂಘಟನೆಗಳು ಆಗಸ್ಟ್ 13ರಂದು 'ಕರ್ನಾಟಕ ಬಂದ್'ಗೆ ಕರೆ ನೀಡಿವೆ. ಇಂದು ನಡೆದ ವಿವಿಧ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram